ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

“ಸರ್ದಾರ್ಜಿಯೆಂಬ ದಿಲ್ಲಿಯ ಅನಭಿಷಿಕ್ತ ಸುಲ್ತಾನ”
“ಸರ್ದಾರ್ಜಿಯೆಂಬ ದಿಲ್ಲಿಯ ಅನಭಿಷಿಕ್ತ ಸುಲ್ತಾನ”

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಈಚೆಗೆ ಮಂಗಳೂರಿಗೆ ಬಂದಿದ್ದ ದುಬೈ ನಿವಾಸಿ ಮಿತ್ರನೊಬ್ಬ ಕರೆ ಮಾಡಿ ಯಾವ ಪುಸ್ತಕ ಖರೀದಿಸಲಿ ಎಂದು ನನ್ನಲ್ಲಿ ಸಲಹೆ ಕೇಳುತ್ತಿದ್ದ. ನಿನಗ್ಯಾವ ಬಗೆಯ ಪುಸ್ತಕಗಳು ಇಷ್ಟವಪ್ಪಾ ಎಂದು ಕೇಳಿದರೆ ನಿಖರವಾಗಿ...

read more
ಚಾಂದ್ ಪಾಷ ಎಂಬ ಕವಿಚಂದ್ರನ ಪುಸ್ತಕಕ್ಕೆ ಮಮತಾ ಸಾಗರ ಬರೆದ ಮುನ್ನುಡಿ…
ಚಾಂದ್ ಪಾಷ ಎಂಬ ಕವಿಚಂದ್ರನ ಪುಸ್ತಕಕ್ಕೆ ಮಮತಾ ಸಾಗರ ಬರೆದ ಮುನ್ನುಡಿ…

ಮಮತಾ ಸಾಗರ ಇದೀಗ  ನಾನಿದನ್ನು ಬರೆಯುತ್ತಾ ಕೂತಿರುವಾಗ, ಅಮೇರಿಕಾದಲ್ಲಿ ಟ್ರಮ್ಪ್  ಸೋತಿದ್ದಾನೆ. ಕವಿ ವರವರ ರಾವ್ ಇನ್ನು ಜೈಲಿನಲ್ಲಿದ್ದಾರೆ. ನಾನು ಭಾಗವಹಿಸಿದ ಈಜಿಪ್ಟಿನ ತಂತಾ ಪೊಯೆಟ್ರಿ ಫೆಸ್ಟಿವಲ್ಲಿನ ಈ ವರ್ಷದ ಸಂಚಿಕೆಯಲ್ಲಿ ಕವಿತೆಯನ್ನೋದಿದ ಇಸ್ಲಾಂ ನವ್ವಾರ್ ಹಾಗೂ ಅಮೀನಾ ಅಬ್ದಲ್ಲಾಹ್ ಎಂಬ...

read more
ಎಲ್ಲ ಬದಲಾಗಿದೆ..
ಎಲ್ಲ ಬದಲಾಗಿದೆ..

ರೇಷ್ಮಾ ನಾಯ್ಕ ಈಗೀಗ ಎಲ್ಲ ಬದಲಾಗಿದೆ;ಸುಟ್ಟ ಕೋಳಿ,ಬೆಂದ ಹೆಣ್ಣಿನ ದೇಹಕ್ಕೆ,ಒಂದೇ ಕಮಟಂತೆ. ತೊಗಲಿಗಂಟಿದ ವಸ್ತ್ರ,ಮಗುಲಡಿಯ ತರಗೆಲೆ,ಉರಿಸಿದಾಗ ದುರುಳರು;ಒಂದೇ ಬೂದಿಯಂತೆ. ತಾಯೊಡಲ ದಶಕದ ಕನಸು,ಕ್ಷಣದಾಹಕ್ಕಿಳಿದ ಮನಸು,ಜಿದ್ದಿಗೆ ಬಿದ್ದು ಕ್ರೂರಿಯೇ ಗೆದ್ದಾಗ;ಕ್ಷಣಿಕ ಸುಖವಂತೆ. ಹಸಿವಿಂಗಿಸುವಶಿಬಿ ಚಕ್ರವರ್ತಿಯ...

read more
ಒಮ್ಮೆ ಖುಷಿ, ಒಮ್ಮೆ ನೋವು; ಒಮ್ಮೆ ಹೆಮ್ಮೆ, ಒಮ್ಮೆ ಮರುಕ..
ಒಮ್ಮೆ ಖುಷಿ, ಒಮ್ಮೆ ನೋವು; ಒಮ್ಮೆ ಹೆಮ್ಮೆ, ಒಮ್ಮೆ ಮರುಕ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

read more
ಅಂದು, ಇಂದು, ನಾಳೆಯ ಬೆಸೆಯುವ ಕೃತಿ: ತ ಸು ಶಾಮರಾಯರ ‘ಮೂರು ತಲೆಮಾರು’
ಅಂದು, ಇಂದು, ನಾಳೆಯ ಬೆಸೆಯುವ ಕೃತಿ: ತ ಸು ಶಾಮರಾಯರ ‘ಮೂರು ತಲೆಮಾರು’

ಬಿ ಕೆ ಮೀನಾಕ್ಷಿ ಇದು ಕನ್ನಡ ಸಾಹಿತ್ಯ ಲೋಕದ ಆಗಸದಲ್ಲಿ ಧೃವತಾರೆಯಾದ ಶ್ರೀಮಾನ್ ವೆಂಕಣ್ಣಯ್ಯನವರ ಕುರಿತ ಕೃತಿ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ 'ಬಂಗಾರದ ಬೆಳೆ'ಯ ಹತ್ತನೆಯ ಕೃತಿ. ಲಾಕ್ ಡೌನ್ ಸಮಯದಲ್ಲಿ ಹಳೆಯ ಪುಸ್ತಕಗಳನ್ನೆಲ್ಲ ತೆಗೆದು ಓದುತ್ತಿದ್ದಂತೆ, 'ಮೂರು ತಲೆಮಾರು' ಮತ್ತೊಮ್ಮೆ ಕಣ್ಸೆಳೆಯಿತು. ನಾನು...

read more
ಚಟ್ಪಟ್‌, ಚಟಾಪಟ್‌ ಚಟ್ನಿ
ಚಟ್ಪಟ್‌, ಚಟಾಪಟ್‌ ಚಟ್ನಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...

read more
ಅಮ್ಮನಾಗುವುದೆಷ್ಟೊಂದು ಕಷ್ಟ!
ಅಮ್ಮನಾಗುವುದೆಷ್ಟೊಂದು ಕಷ್ಟ!

ರೂಪ ಹಾಸನ ಅದೋ ಕಿವಿಗೊಟ್ಟು ಕೇಳುದೂರದಲ್ಲೆಲ್ಲೋ ಕಂದ'ಅಮ್ಮಾ' ಎಂದು ಆರ್ತವಾಗಿಚೀರುತಿರುವ ಸಂಕಟದ ದನಿ… ತೆರೆತೆರೆಯಾಗಿ ಮೊರೆಯಪ್ಪಳಿಸಿವಿಲಗುಟ್ಟುತ್ತದೆ ಕರುಳು. ಆ 'ಅಮ್ಮಾ' ನಾನಲ್ಲವೆಂದುಪ್ರತಿ ಬಾರಿಕಿವಿ ಮುಚ್ಚಿಕೊಂಡರೂಜೀವ ದೃಢ ಮಾಡಿಕೊಂಡರೂಬೆರಳ ಸಂದುಗಳ ಹಾದುಭಲ್ಲೆಯಲಿ ಇರಿದಂತೆಗಢಚಿಕ್ಕಿ ಅಪ್ಪಳಿಸುವಎದೆಝಲ್ಲೆನಿಸುವ ಕೂಗು....

read more
ಎಂದೂ ಮರೆಯದ ಕಾಶ್ಮೀರದ ʻಆ ದಿನಗಳು!’
ಎಂದೂ ಮರೆಯದ ಕಾಶ್ಮೀರದ ʻಆ ದಿನಗಳು!’

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..
ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..

ಮೂಲ: ಕೆ ಸಚ್ಚಿದಾನಂದನ್ಕನ್ನಡಕ್ಕೆ: ರಾಜು ಎಂ ಎಸ್ ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ ಬಾಗ್ಲ ಚೀಲ್ಕ ಹಾಕ್ಬ್ಯಾಡ ಮುಂಜಾನಿ ಕಾಣಿವ್ಯಾಗ, ಸುಳಿಯೋ ತಂಗಾಳ್ಯಾಗ.. ಹಗೂರಕ್ ತೇಲೋ ಎಲಿ ಹಾಂಗಾ ಹೋಗುನೀ ಭಾಳಾ ಬೆಳ್ಳಗಿದ್ರೆ ಭಸ್ಮ ಬಳ್ಕಾ ಮೈಗೆ ಭಾಳ್ ಬುದ್ಧಿವಂತ ಅನ್ಸಿದ್ರ, ಅರೆನಿದ್ರ್ಯಾಗ ಹೊಂಡುಲಗೂನ  ಹೊಂಟವ್ನು,...

read more
ಅವಳು
ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ ಅವಳುಈಗ ಹೂವಿನಿಂದಕಾಯಾಗುವ ಪಲ್ಲಟಕೆತನ್ನ ಒಡ್ಡಿಕೊಳ್ಳುವ ಶ್ರಮಜೀವಿ ಅವಳುಈಗ ಬಿಸಿಲನ್ನು ಬೆಳದಿಂಗಳಾಗಿಸುವರಸವಿಜ್ಞಾನಿನೋವುಗಳಿಗೆ ನಲಿವಿನ ಚಿತ್ತಾರ ಬಿಡಿಸುವಮಾಂತ್ರಿಕ ಕುಂಚ ಕಲಾವಿದೆ...

read more
ನಂಬಿಕೆ
ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ ಸ್ವಲ್ಪ ಬಿಡುವಾಗಿದೆಒಟ್ಟಿಗೇ ಕೂತು ಹರಟಬೇಕಿದೆಆದರೆ ನೀನು ಮಾತ್ರಇಬ್ಬರ ಮಧ್ಯೆ ಗೋಣು ತೂರಿಸಲುಬರುವುದು ಬೇಡ. ಅರೆ ಇಸ್ಕಿ…ನೋಡಿ ಹೇಗಿದೆ ಅದರ ಕರಾಮತ್ತುಅವನೆಲ್ಲಿರುವನೆಂದು ಹೇಳಲು ಬೇಕು...

read more
ಕಡಲ ಕಿನಾರೆಯಲ್ಲಿ ಸಿಕ್ಕ ವೈದೇಹಿ ಎಂಬ  ಅಚ್ಚರಿ!
ಕಡಲ ಕಿನಾರೆಯಲ್ಲಿ ಸಿಕ್ಕ ವೈದೇಹಿ ಎಂಬ ಅಚ್ಚರಿ!

ಜಯಶ್ರೀ ಬಿ ಕದ್ರಿ ವೈದೇಹಿ ಎಂಬ ಅಚ್ಚರಿ ನನಗೆ ಸಿಕ್ಕಿದ್ದು ಕುಂದಾಪುರದ ಕಡಲ ಕಿನಾರೆಯಲ್ಲಿ. ತುಷಾರ ಮಾಸ ಪತ್ರಿಕೆಯವರು ಉದಯೋನ್ಮುಖ ಲೇಖಕಿಯರಿಗೋಸ್ಕರ 'ಕೇಳು ಸಖಿ' ಎಂಬ ಕಮ್ಮಟ ಹಾಗೂ ಸಂವಾದ ಏರ್ಪಡಿಸಿದ್ದರು. ಅಲ್ಲಿ ವೈದೇಹಿ ಹಾಗೂ ಭುವನೇಶ್ವರಿ ಹೆಗಡೆಯವರೊಂದಿಗೆ ನಾವು 25 ಲೇಖಕಿಯರು ಎರಡು ದಿನ ಕಳೆಯುವ ಅವಕಾಶ....

read more
ಭಾಷೆಯ ಪ್ಯೂರಿಸ್ಟ್ ಗಳು ಲ್ಯಾಟಿನಿಗೆ ಗುಲಾಮರೇ…
ಭಾಷೆಯ ಪ್ಯೂರಿಸ್ಟ್ ಗಳು ಲ್ಯಾಟಿನಿಗೆ ಗುಲಾಮರೇ…

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ  ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

read more

Pin It on Pinterest

Share This