ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾ ಮೊಗಸಾಲೆ ಹೊಸ ಕವಿತೆ- ಅಹಲ್ಯೆ…
ನಾ ಮೊಗಸಾಲೆ ಹೊಸ ಕವಿತೆ- ಅಹಲ್ಯೆ…

ಡಾ ನಾ ಮೊಗಸಾಲೆ ಕಾಲು ಕೆಂಡದ ಮೇಲೆ ಕಣ್ಣು ಚಂದ್ರನ ಕಡೆಗೆಎನ್ನುವಂತಿದ್ದಳು ಅಹಲ್ಯೆ ಋಷಿಯಾಶ್ರಮದಲಿಗಂಡ ಗೌತಮನಿದ್ದ ಹೆಂಡತಿಯನರ್ಥೈಸಿಕೊಳದವನಾಗಿ, ಜಪತಪದ ನಿಷ್ಠೆಯಲ್ಲಿ ಒಳಗೊಳಗೆ ಕುದಿಎಸರು ಸುಡುತ್ತಿತ್ತು ಅವಳ ಮೈಮನಸುಗಳ ಕೊಳದಲ್ಲಿ ಇರದೆ ತೂಬುಬದುಕುತಿದ್ದಳು ಒಬ್ಬಂಟಿಯಂತೆಯೆ ಪೂರ್ಣಚಂದ್ರ ದಾಂಪತ್ಯಕ್ಕೆ ಕಾಲಿಡದ ಹಾಗಿದ್ದು...

read more
ಅಭಿಜ್ಞಾ ಪಿ ಎಮ್ ಗೌಡ ಹೊಸ ಕವಿತೆ- ಒಲವರಾಗ…
ಅಭಿಜ್ಞಾ ಪಿ ಎಮ್ ಗೌಡ ಹೊಸ ಕವಿತೆ- ಒಲವರಾಗ…

ಅಭಿಜ್ಞಾ ಪಿ ಎಮ್ ಗೌಡ ರಾಜಿಯಾಗುತಿಹ ಒಲರಾಗತನು ಮನಗಳ ಬಂಧನೆನಪಿನುಯ್ಯಾಲೆಯಲಿನವ್ಯಕನಸಿನಾಗರವು ಚಂದಹೃದಯದರಮನೆಯಲಿಮುತ್ತಿನಮಲಿಂದ ಮತ್ತೇರಿದೆಪ್ರೀತಿಯ ಅಮಲಿನ ಗಂಧ…. ಬಲು ಸೋಜಿಗಬಾಳ ಸಾಂಗತ್ಯದ ಸೌಜನ್ಯಅವನೊಲುಮೆಯ ಆಪ್ತತೆಗೆಸಾಕ್ಷಿ ಉಂಟು..!ಹಂಪೆ ವಿರೂಪಾಕ್ಷನ ಪ್ರಣತೆಯುಮೂಡಿಸಿದೆ ಭರವಸೆನನ್ನೊಳಗೆ ನವ ಚೈತನ್ಯ… ಪ್ರೇಮ ಪಲ್ಲಕ್ಕಿ...

read more
ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’
ಜಯಶ್ರೀ ಬಿ ಕದ್ರಿ ಓದಿದ ‘ಛೂ ಮಂತ್ರಯ್ಯನ ಕತೆಗಳು’

ಜಯಶ್ರೀ ಬಿ ಕದ್ರಿ "ಆಕಾಶ ಕೆಳಗೆ ಬಿದ್ರೆಆಗಲು ನಾನು ಬದುಕೇ ಇದ್ರೆಬಿದ್ದಿರ್ತಾವೆ ನೆಲದಲ್ಲೆಲ್ಲಚೆಲ್ಲಾಪಿಲ್ಲಿ ನಕ್ಷತ್ರ ಎಂದು ಏಕ ತಾರಿಯ ನಾದಕ್ಕೆ ಅವರು ಹಾಡುತ್ತಿದ್ದರೆ ಸಭೆ ನಿಶ್ಶಬ್ದ. ಅವರ 'ಎಳ್ನೀರ್ ಎಳ್ನಿರ್ ಎಳ್ನೀರ್ ಎಳ್ನೀರ್ ಕುಡಿಯೋರ್ ಒಳ್ಳೆಯೋರ್'ಪದ್ಯಕ್ಕೆ ಲಯಬದ್ಧವಾಗಿ ಹುಮ್ಮಸ್ಸಿನಿಂದ ಕುಣಿಯುವ ವಿದ್ಯಾರ್ಥಿಗಳು....

read more
ಸತ್ಯಮಂಗಲ ಮಹಾದೇವ ಕವಿತೆ – ಮಂದಹಾಸ…
ಸತ್ಯಮಂಗಲ ಮಹಾದೇವ ಕವಿತೆ – ಮಂದಹಾಸ…

ಸತ್ಯಮಂಗಲ ಮಹಾದೇವ ಎಷ್ಟೋ ಅದೆಷ್ಟೋ ದಿನದ ನೆನಪುಬೆಳಕು ಅರಳಿ ಕತ್ತಲೆ ಹೊರಳಿಕಣ್ಣು ಕಂಡ ನಿಮ್ಮ ನಗೆ ಮರಳಿಇಂದು ನನ್ನ ಕಾಡಿತುನೆನಪು ಆಗಿ ಆಗಿ ಬೆಳಕಾಯ್ತುಚೆಂಬೆಳಕು ಈಗ ಮನದ ಬಯಲಲ್ಲಿಕತ್ತಲೆಯ ತಬ್ಬಿದ ಬೆಳಕಲ್ಲಿ ಮಂದಹಾಸ ಸುಡು ಸುಡು ಬಿಸಿಲುಮಧ್ಯಾಹ್ನದ ಸೂರ್ಯನ ಎದೆ ಮೇಲೆಕಾಲು ಹಪ್ಪಳ ವಾದವೋ ಎಂದುಬಾಗಿಲ ಬಡಿದೆವು ಯಾರುಯಾರು...

read more
‘ಉಕ್ತಲೇಖನ!’… ನೆನಪಿದೆಯೇ?…
‘ಉಕ್ತಲೇಖನ!’… ನೆನಪಿದೆಯೇ?…

ಜೆ ವಿ ವಿ ಮೂರ್ತಿ  'ಉಕ್ತಲೇಖನ!'... ನೆನಪಿದೆಯೇ?... ಯಾರಾದರೂ ಇಂದಿನ ಪೀಳಿಗೆಗೆ ರವಾನೆ ಮಾಡಿದ್ದಾರೆಯೇ?... ನಮಗೆ ಚಿಕ್ಕಂದಿನಲ್ಲಿ ಅಕ್ಷರಾಭ್ಯಾಸ ಮನೆಯಲ್ಲೇ ಪ್ರಾರಂಭ... ಇಂದಿನ ಹಾಗೆ ಪ್ಲೇ ಸ್ಕೂಲು, ಪ್ರಿನರ್ಸರಿ, ನರ್ಸರಿ ಅಂತ ವಿದ್ಯಾದಂಧೆಯ ನಾಟಕ ಇರಲಿಲ್ಲ!... ಪ್ರಾಮಾಣಿಕ ಕಲಿಕೆಯ ತಳಪಾಯ... ಬಾಯಲ್ಲಿ ಉಚ್ಛರಿಸಿದ...

read more
ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ…
ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ…

ನಾಗಶ್ರೀ ಕಾವ್ಯ ಪುರಸ್ಕಾರವು 5000/- (ಐದು  ಸಾವಿರ ರೂಪಾಯಿ ನಗದು) ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಆಸಕ್ತರು 2021 ರಲ್ಲಿ ಪ್ರಕಟಗೊಂಡ ಕವನ ಸಂಕಲನದ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬೇಕು. ಕೃತಿಗಳನ್ನು ಕಳುಹಿಸಲು  ಮಾರ್ಚ್ 15 -2022 ಕೊನೆಯ ದಿನಾಂಕವಾಗಿರುತ್ತದೆ. ಕೃತಿಗಳನ್ನು ಕಳುಹಿಸುವ...

read more
ಚಿಂತಾಮಣಿ ಕೊಡ್ಲೆಕೆರೆ – ಮಕ್ಕಳ ಪದ್ಯಗಳು…
ಚಿಂತಾಮಣಿ ಕೊಡ್ಲೆಕೆರೆ – ಮಕ್ಕಳ ಪದ್ಯಗಳು…

ಚಿಂತಾಮಣಿ ಕೊಡ್ಲೆಕೆರೆ ೧. ನಡೆ ನಡೆ ಇಡೀ ದಿನ ನಡೆ ನಡೆ ಇಡೀ ದಿನನಡೆ ನಡೆ ನಡೆಹಾರು ಹಾರು ಇಡೀ ದಿನಹಾರು ಹಾರು ಹಾರುಓಡು ಓಡು ಇಡೀ ದಿನಓಡು ಓಡು ಓಡುಹಾಡು ಹಾಡು ಇಡೀ ದಿನಹಾಡು ಹಾಡು ಹಾಡುಓದು ಓದು ಇಡೀ ದಿನಓದು ಓದು ಓದುಬರೆ ಬರೆ ಇಡೀ ದಿನಬರೆ ಬರೆ ಬರೆಕೊರೆ ಕೊರೆ ಇಡೀ ದಿನಕೊರೆ ಕೊರೆ ಕೊರೆ ೨. ಇಪ್ಪತ್ತೆಂಟು ಕಪ್ಪೆಗಳು ಶಾಲೆಗೆ...

read more
ನಳಿನ ಡಿ ಹೊಸ ಕವಿತೆ- ಹಿಡಿದ ಕೈ ಬಿಡದಂತಿರಬೇಕು…
ನಳಿನ ಡಿ ಹೊಸ ಕವಿತೆ- ಹಿಡಿದ ಕೈ ಬಿಡದಂತಿರಬೇಕು…

ನಳಿನ ಡಿ ಬಳೆ ಬೇಕು,ಬಳಸ ಬೇಕು,ಬಂಗಾರ ಬೇಕುಬಂಗಾರದಂತಿರಬೇಕುಮುತ್ತಿನೋಲೆ ಬೇಕುಮುತ್ತಿಡಬೇಕುಮನೆ ಬೇಕು,ಮನೆಯಲ್ಲೇ ಮನಸ್ಸಿರಬೇಕು,ಅರಿಸಿನ ಕುಂಕುಮ ಬೇಕು,ಆಲಿಂಗಿಸಲು ಹಾತೊರೆಯಬೇಕು,ಬೆರಳಿಗೊಂದೊಂದು ಉಂಗುರದೊಡವೆ ಬೇಕು,ಬೆರಳಿನ ಉಗುರಿನಂತೆ ಒಂದಾಗಿರಬೇಕು,ಜುಮುಕಿ ಬೇಕು, ಜೀವನ ಜೋಕಾಲಿಯಲಿ ಸದಾ...

read more
ಮೈ ನಾ ಹಿಂದೂ ನಾ ಮುಸಲ್ಮಾನ್…
ಮೈ ನಾ ಹಿಂದೂ ನಾ ಮುಸಲ್ಮಾನ್…

ಜ್ಯೋತಿ ಇರ್ವತ್ತೂರು ಪತ್ರಿಕೋದ್ಯಮದಲ್ಲಿ ಗಳಿಸಿದ ಅನುಭವ ಅಪಾರ. ಅದೂ ಕೂಡಾ ಇಡೀ ಕರ್ನಾಟಕ ಸುತ್ತುವ ಅವಕಾಶ ನೀಡಿದ ಸಿರಿಸಾಮಾನ್ಯ ಕಾರ್ಯಕ್ರಮ ಮಾತ್ರ  ನಾಡಿನ ಮೂಲೆ ಮೂಲೆಯಲ್ಲಿನ ಜನರ ನೋವು ನಲಿವು ಸೋಲು ಗೆಲುವು ಹೀಗೆ ಹತ್ತು ಹಲವಾರು ಮುಖಗಳ ಪರಿಚಯವನ್ನು ನನಗೆ ಮಾಡಿ ಕೊಟ್ಟಿತು. ಹೀಗೆ ಒಂದೊಂದೇ ನೆನಪನ್ನು ಕೆದಕಿದಾಗ...

read more
ಚಂದ್ರಪ್ರಭ ಕಠಾರಿ ಕಥೆ- ಮುಚ್ಚಟೆ…
ಚಂದ್ರಪ್ರಭ ಕಠಾರಿ ಕಥೆ- ಮುಚ್ಚಟೆ…

ಚಂದ್ರಪ್ರಭ ಕಠಾರಿ ಹುಟ್ಟಿ ಬೆಳೆದ ಮನೇಲಿ ಸಕಲ ಸೌಕರ್ಯಗಳಿದ್ದರೂ, ಸುಮ್ಮನೆ ಇರಲಾರದೆ ತನ್ನ ದುಡಿಮೆಯ ಸ್ವಂತ ಮನೆಕಟ್ಟಬೇಕೆಂಬ ಉಮೇದಿಗೆ ಬಿದ್ದು, ನಿವೃತ್ತಿಯಾದಾಗ ಬೇಕಾದೀತೆಂದು ಬ್ಯಾಂಕಿನಲ್ಲಿಟ್ಟಿದ್ದ ಠೇವಣಿಯನ್ನೆಲ್ಲ ಮುರಿಸಿ, ಇತ್ತೀಚಿಗೆ ಟ್ರಿಪ್ಲೆಕ್ಸ್ ಅಂತ ಮೂರು ಮಹಡಿಯ ಹೊಸಮನೆ ಕಟ್ಟಿಸಿ ತಪ್ಪು ಮಾಡಿದೆ ಎಂದು...

read more
ಕಂ ಕ ಮೂರ್ತಿ ಕೃತಿ ‘ಮಿಂಚು’ ಧ್ಯಾನಸ್ಥ ಘಳಿಗೆಯ ಅನುಭಾವ…
ಕಂ ಕ ಮೂರ್ತಿ ಕೃತಿ ‘ಮಿಂಚು’ ಧ್ಯಾನಸ್ಥ ಘಳಿಗೆಯ ಅನುಭಾವ…

ಕಂ ಕ ಮೂರ್ತಿ ಇಲ್ಲಿನ ಬರಹಗಳು ಧ್ಯಾನಸ್ಥ ಘಳಿಗೆಯಲ್ಲಿ ಹೊಳೆದವು. ಅವುಗಳನ್ನು ಪದ್ಯಗಳು ಎನ್ನಿ ಅಥವಾ ಪ್ರಚಲಿತ ಸಾಹಿತ್ಯ ಪ್ರಾಕಾರಗಳಿಗೆ ಒಗ್ಗದವು ಎನ್ನಿ ನನಗೆ ಚಿಂತೆ ಇಲ್ಲ. ಒಂದು ವಿಚಾರವನ್ನು ಮಥಿಸಿದಾಗ ಮನಸ್ಸಿನಲ್ಲಿ ಹೊಳೆದ ಕೋಲ್ಮಿಂಚುಗಳು. ಸತ್ಯವನ್ನು ಶೋಧಿಸಲು ಅಥವಾ ಅದಕ್ಕೆ ಹತ್ತಿರವಾಗಲು ಜೀವನಾನುಭವದ ಬೆಳಕು ಅಗತ್ಯ...

read more
ಪಿ ಚಂದ್ರಿಕಾ ಅಂಕಣ – ಬ್ಯೂಟಿ ಪಾರ್ಲರ್‌ನವರ ಪೈಸಾ ವಸೂಲ್ ಮತ್ತು ಪೊಲೀಸರ ಉದಾರತೆ…
ಪಿ ಚಂದ್ರಿಕಾ ಅಂಕಣ – ಬ್ಯೂಟಿ ಪಾರ್ಲರ್‌ನವರ ಪೈಸಾ ವಸೂಲ್ ಮತ್ತು ಪೊಲೀಸರ ಉದಾರತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಕಣವಿ ಅಜ್ಜನಿಗೊಂದು ಪೋಸ್ಟ್ ಮಾಡದ ಪತ್ರ…
ಕಣವಿ ಅಜ್ಜನಿಗೊಂದು ಪೋಸ್ಟ್ ಮಾಡದ ಪತ್ರ…

ಗಾಯತ್ರಿ ರವಿ ನನ್ನ ಪ್ರೀತಿಯ ಕಣವಿ ಅಜ್ಜನಿಗೆ, ಬಹಳ ದಿನಗಳಾದವು ಅಜ್ಜ, ಪತ್ರ ಬರೆಯದೆ. ಅಂಚೆ ಇಲಾಖೆಯಲ್ಲಿ ಇದ್ದುಕೊಂಡು ಮೊದ ಮೊದಲು ಖಾಲಿ ಪತ್ರಗಳನ್ನು ಕೌಂಟರ್‌ನಲ್ಲಿ ಕುಳಿತು ಮಾರುತ್ತಿದ್ದೆ. ಆನಂತರ ಭಾವನೆಗಳ ತುಂಬಿದ ಪತ್ರೆಗಳನ್ನು ಮನೆ ಮನೆಗೆ ಹೋಗಿ ಅಂಚೆ ಅಕ್ಕಳಾಗಿ ಮುಟ್ಟಿಸುತ್ತಿದ್ದೆ. ಹಗುರಾದ ಮನಸ್ಸು ಇಂದು ನಿಮ್ಮ...

read more
ರವಿರಾಜ್ ಸಾಗರ್ ಓದಿದ ‘ಕೊನೆಯ ಪುಟದ ಸಾಲುಗಳು’
ರವಿರಾಜ್ ಸಾಗರ್ ಓದಿದ ‘ಕೊನೆಯ ಪುಟದ ಸಾಲುಗಳು’

ವರ್ತಮಾನದ ಸಮಾಜದ ಪುಟಗಳನ್ನು ತೆರೆದಿಟ್ಟ 'ಕೊನೆಯ ಪುಟದ ಸಾಲುಗಳು'  ರವಿರಾಜ್ ಸಾಗರ್ "ನಿತ್ಯವು ದುಡಿದು ಬದುಕುವವರ ನೋಡಿ ಐಷಾರಾಮಿ ಬದುಕನ್ನು ನಡೆಸುವವರ ನಡುವೆನೆಮ್ಮದಿಯ ಬದುಕಿಗಾಗಿ ಒಮ್ಮೆ ಬುದ್ಧನಾಗಿ ಬಿಡು" ಎಂದು ಹೇಳುವ ಕವಿ ದುರ್ಗಪ್ಪ ಗುಡುದೂರು ರಾಯಚೂರಿನ ಬಿಸಿಲು ಬವಣೆ ಉಂಡು ಬದುಕಿದವರು. ದೇವನಾಮಪ್ರಿಯ ಎಂದು...

read more
ನಂದಿನಿ ಹೆದ್ದುರ್ಗ ಹೊಸ ಕವಿತೆ- ನೀನೇ ಹೇಳೆ ಗೆಳತಿ!..
ನಂದಿನಿ ಹೆದ್ದುರ್ಗ ಹೊಸ ಕವಿತೆ- ನೀನೇ ಹೇಳೆ ಗೆಳತಿ!..

ನಂದಿನಿ ಹೆದ್ದುರ್ಗ ಲಿಂಗದಲಿ ಮನವಾಗಿಲಿಂಗದಲಿ ನೆನಹಾಗಿಹೊತ್ತುಗೊತ್ತಿಲ್ಲದೆಹೊತ್ತಿಕೊಳ್ಳುತ್ತದೆಲಿಂಗವನರಿವ ಮಾಯೆನುಡಿಸುತ್ತೇನೆಮಂದ್ರಕ್ಕೆ ಮೋಹತಾರಕದಲ್ಲಿ ವಿರಹಹುಸಿ ವಿದಾಯಇತ್ಯಾದಿ ಅಗಮ್ಯ ಅಗೋಚರದಲ್ಲಿತಳಮಳಿಸುವಅವನತೊಳೆಯಲುಹುಚ್ಚು ಮಳೆಗೆಒಡ್ಡಿಕೊಳ್ಳುವಾಗೆಲ್ಲಘನತೇಜವೊಂದುಲೋಕೋತ್ಪತ್ತಿಯಬೀಜ ಬಿತ್ತುತ್ತದೆ ನನ್ನ ಹಾದು...

read more
ಯುವ ಭೀಜ ಸಂರಕ್ಷಕರ ಅನುಕರಣೀಯ ಪಯಣ…
ಯುವ ಭೀಜ ಸಂರಕ್ಷಕರ ಅನುಕರಣೀಯ ಪಯಣ…

ಡಾ ರಾಮಕೃಷ್ಣ ಸುಂದರ್, ಯುವರಾಜ್, ಪ್ರದೀಪ್ ಕುಮಾರ್, ರಾಜಶೇಖರ್, ಭುವನೇಶ್ ಮತ್ತು ಪ್ರದೀಪ್ ಇವರೆಲ್ಲಾ ತಮಿಳುನಾಡಿನ ಯುವ ಭೀಜ ಸಂರಕ್ಷಕರು. ಕೆಲವರು ಸಿವಿಲ್ /ಕಂಪ್ಯೂಟರ್ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ಮುಗಿಸಿ ಕೈ ತುಂಬಾ ಹಣ ಸಂಪಾದಿಸುವ ಕೆಲಸದಲ್ಲಿದ್ದವರು ಉಳಿದವರು ಡಿಗ್ರಿಗಳನ್ನು ಮುಗಿಸಿ ತಮ್ಮ ಹಿರಿಯರ ವೃತ್ತಿಪರ...

read more
ಚೆಂಬೆಳಕಿನ ಕವಿ ಸಮಯ…
ಚೆಂಬೆಳಕಿನ ಕವಿ ಸಮಯ…

ಡಾ ಹೇಮಾ ಪಟ್ಟಣಶೆಟ್ಟಿ ಪ್ರಕಟ: ಕನ್ನಡ ಪ್ರಭ, ಸಾಪ್ತಾಹಿಕ, ೭-೧೧-೧೯೯೯ ಭಾವಜೀವಿಯು ನಾನು ನನ್ನೆದೆಯ ನಂಬಿರುವತುಂಬಿರುವ ಕನಸುಗಳೆ ಕಲ್ಪವೃಕ್ಷಎಂದು ಹಾಡಿದ ಚೆನ್ನವೀರ ಕಣವಿಯವರ ಕನಸು-ಕಲ್ಪವೃಕ್ಷದ ಇನೊಂದು ಫಲ ಈಗ ೧೯೯೮ರ ಪಂಪ ಪ್ರಶಸ್ತಿ ರೂಪದಲ್ಲಿ ಅವರಿಗೆ ಲಭಿಸಿದೆ. ಇದು ಪ್ರೊ. ಸಂ.ಶಿ. ಭೂಸನೂರಮಠ ಮತ್ತು ಡಾ. ಎಂ.ಎಂ....

read more
ಪುನೀತ್ ರಾಜ್ ಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’
ಪುನೀತ್ ರಾಜ್ ಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’

ಶರಣು ಹುಲ್ಲೂರು ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ...

read more
ಶ್ರೀನಿವಾಸ ಪ್ರಭು ಅಂಕಣ- ನಾನು ತೆರೆಯ ಮೇಲೆ ಬಂದಾಗಲೆಲ್ಲಾ…
ಶ್ರೀನಿವಾಸ ಪ್ರಭು ಅಂಕಣ- ನಾನು ತೆರೆಯ ಮೇಲೆ ಬಂದಾಗಲೆಲ್ಲಾ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more

Pin It on Pinterest

Share This