ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿ ಎಂ ಬಶೀರ್ ರೆಕಮೆಂಡೇಶನ್…
ಬಿ ಎಂ ಬಶೀರ್ ರೆಕಮೆಂಡೇಶನ್…

ನಾನು ನೋಡಿದ ಕೆಲವು ಒಳ್ಳೆಯ ಸಿರೀಸ್ ಗಳು೧. ಮನಿ ಹೈಸ್ಟ್ (ನೆಟ್ ಫ್ಲಿಕ್ಸ್)೨. ಸ್ಕ್ವಿಡ್ ಗೇಂ (ನೆಟ್ ಫ್ಲಿಕ್ಸ್)೩. ಮೂವ್ ಟು ಹೆವೆನ್ (ನೆಟ್ ಫ್ಲಿಕ್ಸ್)೪. ದಿ ಸೈಲೆಂಟ್ ಸೀ (ನೆಟ್ ಫ್ಲಿಕ್ಸ್)೫. ಕ್ರ್ಯಾಶ್ ಲ್ಯಾಂಡಿಂಗ್ ಆನ್ ಯು (ನೆಟ್ ಫ್ಲಿಕ್ಸ್)೬. ಪಾತಾಳ್ ಲೋಕ್ (ಅಮೆಝೋನ್ ಪ್ರೈಮ್ )೭. ಮೇಡ್ ಇನ್ ಹೆವೆನ್ (ಅಮೆಝೋನ್...

read more
ಕೊಲರಾಡೊದಲ್ಲಿ’ಧಾರವಾಡ ಡೆಲಿಶಿಯಸ್’
ಕೊಲರಾಡೊದಲ್ಲಿ’ಧಾರವಾಡ ಡೆಲಿಶಿಯಸ್’

ರೇಣುಕಾ ಮಂಜುನಾಥ್ ಧಾರವಾಡ ಡೆಲಿಶಿಯಸ್ ಅದಾಗಲೇ ನಮ್ಮ ನಡುವೆ ಫೇಮಸ್ ಆಗಿದೆ. ಅದೇ, ಬೇಂದ್ರೆ ಕಣವಿ ಅವರನ್ನೂ ಜೊತೆಗಿಟ್ಟುಕೊಂಡು ನಮ್ಮ ರಾಜಣ್ಣ ಊರಿಗೆಲ್ಲಾ ಧಾರವಾಡ ಫೇಡಾ ಹಂಚ್ತಿರೋದು! ಅಂದೊಮ್ಮೆ ಧಾರವಾಡಕ್ಕೆ ಹೋದಾಗ, ಅವರ ಪುಸ್ತಕದಂಗಡಿಗೆ ಹೋಗಿ, ಅವರು ಕೊಟ್ಟ ಚಾ ಕುಡಿದು, ಒಂದಷ್ಟು ಪುಸ್ತಕಗಳನ್ನು ಅಲ್ಲಿಂದ ತಂದಿದ್ದೆ....

read more
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..

ಮೂಲ : ರಾಯ್ನರ್ ಬ್ರಾಮ್‌ಬಾಖ್ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ 1917ರಲ್ಲಿ ಜನಿಸಿ 1983ರಲ್ಲಿ ಮಡಿದ ರಾಯ್ನರ್ ಬ್ರಾಮ್‌ಬಾಖ್ (RAINER BRAMBACH), ಕವಿಯಾಗಿ ಒಂದು ಅಸಾಧಾರಣ ಬದುಕು ಕಂಡರು. ಸ್ವಿಟ್ಜ಼ರ್ಲ್ಯಾಂಡಿನ ರೈನ್ ನದಿಯ ತೀರದಲ್ಲಿರುವ ಬಾಜ಼ಲ್ (Basel) ನಗರದಲ್ಲಿ ಬೆಳೆದ ಬ್ರಾಮ್‌ಬಾಖ್‌ರು, ಹದಿನಾಲ್ಕನೇ...

read more
ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪ…
ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪ…

ಮುದ್ರಣಾಲಯದಲ್ಲಿ ಕೆಲಸ ಮಾಡುವಾಗ ತನ್ನ ಎಂಟು ಕೈ ಬೆರಳುಗಳನ್ನು ಕಳೆದುಕೊಂಡರೂ ಧೃತಿಗೆಡದೆ ಬದುಕನ್ನು ಕಟ್ಟಿಕೊಂಡ ಮುದ್ರಕ ಕೃಷ್ಣಪ್ಪನವರನ್ನು ಮುದ್ರಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮುದ್ರಣಾಲಯಗಳ ಕಾರ್ಮಿಕರ ಹಿತಾಸಕ್ತಿ ಬಳಗದ ವತಿಯಿಂದ ಗೌರವಿಸಲಾಯಿತು.ಸ್ವ್ಯಾನ್ ಕೃಷ್ಣಮೂರ್ತಿ ಪುಸ್ತಕ ಅಥವಾ ಮುದ್ರಣ ಸಾಮಗ್ರಿಗಳು...

read more
ಆ ಮಹಾಮನೆಯನ್ನ ಕಂಡು ಸಂತೋಷವಾಯ್ತು…
ಆ ಮಹಾಮನೆಯನ್ನ ಕಂಡು ಸಂತೋಷವಾಯ್ತು…

ಮಮತಾ ಅರಸಿಕೆರೆ ಕಳೆದ ಭಾನುವಾರ ಪ್ರೊ ರಾಜಪ್ಪ ದಳವಾಯಿ "ರಂಗಾನುಸಂಧಾನ" ಕಾರ್ಯಕ್ರಮ ಮಲ್ಲಿಕಾರ್ಜುನ ಮಹಾಮನೆಯವರ ಮಹಾಮನೆಯಲ್ಲಿ ಜರುಗಿತ್ತು. ರಾಜಪ್ಪ ದಳವಾಯಿಯವರ ರಂಗಕೃತಿಗಳ ಕುರಿತು ವೈವಿಧ್ಯ ಗೋಷ್ಠಿಗಳು ಹಾಗೂ ಸಂವಾದ.. ಮಹತ್ವದ ಗೋಷ್ಠಿಗಳ ಮಾತುಗಳನ್ನು ಸುಮ್ಮನೆ ಕುಳಿತು ಆಲಿಸುವ, ಆಸ್ವಾದಿಸುವ ಅಂತಿದ್ದ ನನ್ನನ್ನ...

read more
ಸೂಗೂರೇಶ ಹಿರೇಮಠ ಹೊಸ ಕವಿತೆ – ಬಣ್ಣದ ಬಟ್ಟೆ…
ಸೂಗೂರೇಶ ಹಿರೇಮಠ ಹೊಸ ಕವಿತೆ – ಬಣ್ಣದ ಬಟ್ಟೆ…

ಸೂಗೂರೇಶ ಹಿರೇಮಠ ಆಕಾಶದಲಿ ಸ್ವಚ್ಛಂದವಾಗಿರುವ ನಕ್ಷತ್ರಗಳಿಗೆಬಣ್ಣದ ಬಟ್ಟೆ ಕಟ್ಟಿ ಎಳೆಯಲಾಗಿದೆಖಂಡಿತ ಬೀಳುತ್ತವೆ ಎಂಬ ವಿಕೃತ ನಂಬಿಕೆಯಿಂದಲೆ..ಒಂದಷ್ಟು ಉದುರಿಬಿದ್ದವುಮತ್ತೊಂದಿಷ್ಟು ಮಿನುಗಿ ದೂರದಲೆ ನಕ್ಕವು.. ಎಳೆದ ರಭಸಕ್ಕೆ ದೊಪ್ಪನೆ‌ಬಿದ್ದವುಎಲ್ಲಿಬಿದ್ದೆವೆನ್ನುವುದ ಮರೆತುಥಟ್ಟನೆ ನಿಂತವುಕೊಡವಿಕೊಳ್ಳಲಿಲ್ಲಮೈಗಂಟಿದ‌...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ ಆರಂಭ…
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ ಆರಂಭ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation-RK Srikantan ರೂಪಿಸಿದ್ದರು. ಇದನ್ನು 'ಗಾನ ಜೀವನ' ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಏನಿರಬಹುದು ಹೇಳು…
ಏನಿರಬಹುದು ಹೇಳು…

ಮುತ್ತು ಬಳ್ಳಾ ಕಮತಪುರ ಸಾವಿನ ಮೆರವಣಿಗೆಯಲಿ ಎಷ್ಟು ದೂರ ನಡೆಯಬಹುದು ಹೇಳು |ನೋವಿನ ಬೇನೆಯನು ಎಷ್ಟು ಹೊತ್ತು ತಡೆಯಬಹುದು ಹೇಳು || ಎಲ್ಲೆಲ್ಲೂ ಧರ್ಮ ಹಿಲಾಲು ಬಹು ಬೇಗ ವಿಷವಾಗಿ ಹರಡುತ್ತದೆ |ಸದ್ಯ ಎಲ್ಲದಕ್ಕೂ ಬಣ್ಣಗಳ ಮೇಲಾಟ ಏನಿರಬಹುದು ಹೇಳು || ಭಾರವನು ಎತ್ತಿದಷ್ಟು ಹಗುರವೆ ತದನಂತರದ ಗಾಯಗಳು |ಈ ಗಾಯ ಬೂದಿ ಮುಚ್ಚಿದ ಕೆಂಡ...

read more
ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’
ಗಿರಿಜಾ ಶಾಸ್ತ್ರಿ ಓದಿದ ‘ಕೋವಿಡ್ ದಿನಚರಿ’

ಗಿರಿಜಾ ಶಾಸ್ತ್ರಿ "ಬದುಕಿನ , ಸಮಾಜದ ಈ ಸಂದರ್ಭದಲ್ಲಿ ( ಕೋವಿಡ್) ನಾವೆಲ್ಲ ಒಂದು ಸಮುದಾಯವಾಗಬೇಕಿತ್ತು. ಆದರೆ ಏಕಾಂಗಿಗಳಾದೆವು. ಸ್ವಾರ್ಥಿಗಳಾದೆವು. ನಾನು, ನಮ್ಮ ಕುಟುಂಬದ ಯೋಗಕ್ಷೇಮವೇ ಮುಖ್ಯವಾಯಿತು. ಇದೇನು ತಪ್ಪಲ್ಲ ಸಹಜ. ದೀರ್ಘಕಾಲ ಬದುಕಬೇಕೆಂಬ ಆಸೆ ಕೂಡ ತಪ್ಪಲ್ಲ. ಆದರೆ ಸೋಂಕು ನನ್ನ ಹತ್ತಿರ, ನಮ್ಮ ಕುಟುಂಬದ ಹತ್ತಿರ...

read more
ಸರೋಜಿನಿ ಪಡಸಲಗಿ ಹೊಸ ಕವಿತೆ – ಬೊಮ್ಮ- ನನ್ನ ನಿನ್ನ ದಾರಿ ಬಲು ದೂರ…
ಸರೋಜಿನಿ ಪಡಸಲಗಿ ಹೊಸ ಕವಿತೆ – ಬೊಮ್ಮ- ನನ್ನ ನಿನ್ನ ದಾರಿ ಬಲು ದೂರ…

ಸರೋಜಿನಿ ಪಡಸಲಗಿ ಬೊಮ್ಮ….ನಿನ್ನ ಪರಿಶ್ರಮ ಕ್ಷಣ ಬಿಡದ ದುಡಿಮೆಬಲು ಮೆಚ್ಚು ನನಗೆ ನಿನ್ನ ಈ ರಮಣೀಯಚಿತ್ರವಿಚಿತ್ರ ಗದ್ದಲ ತುಂಬಿದ ಸೃಷ್ಟಿಯೂಆದರೆ ಸಂಕಟ ಹಣ್ಣಾದ ಅವಳ ನೋಡಿ ಬೊಮ್ಮ…..ಹೀಗ್ಯಾಕೆ ನಿನ್ನ ವ್ಯವಹಾರ ಅಂತ ಪಾರ ಇಲ್ಲದ್ದುನಿನ್ನದೇ ಸೃಷ್ಟಿಯಾದರೂ ಅವಳೂ ಅವಳಿಗೇನುಂಗಲಾರದ ತುತ್ತು ದಿನಕ್ಕೊಂದು ರೂಪದನೀತಿ ರೀತಿ ಸುತ್ತ...

read more
ಪಿ ಚಂದ್ರಿಕಾ ಅಂಕಣ – ಹಾಲಿನವನ ಲೆಕ್ಕ…
ಪಿ ಚಂದ್ರಿಕಾ ಅಂಕಣ – ಹಾಲಿನವನ ಲೆಕ್ಕ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಬಸವರಾಜ ಕೋಡಗುಂಟಿ ಅಂಕಣ ಆರಂಭ – ನೂರು ಕೊರಳು
ಬಸವರಾಜ ಕೋಡಗುಂಟಿ ಅಂಕಣ ಆರಂಭ – ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.'ಅವಧಿ'ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಸುಳಿಯ ಕೆಡಸೆತಿ…
ಸುಳಿಯ ಕೆಡಸೆತಿ…

ಪಿ ನಂದಕುಮಾರ್ ತೆಂಗಿನ ಮರದಡಿಹಂಗಿನ ಮರ ಹುಟ್ಟಿಹೆಂಗೆಂಗ ಹಾಡೆsತಿ ಚಂದದ ಹೊನ್ನಕ್ಕನಂಜಿನ ಕಾಯಿಸಂಜೀಕಿ ಆಕ್ಕತಿ ತಂಬಿಗಿ ತುಂಬಿಕೊಲ್ಲೆಕ ನಂಬಿಜಾತಕ ಕೇಳೆsತಿ ರಂಗಿನ ಆಟಕಗುಂಗಿನ ಹುಳ ಬಂದುಸುಳಿಯ ಕೆಡಸssತಿ ರಂಗದ ಮ್ಯಾಲಿನರಾತ್ರಿಯ ಊಟಕಮಂಗಕ ಕರದೆsತಿ ಪಾಪದ ಮಂದಿಗಿಸೂತಕ ಶಾಸ್ತ್ರವ ಹೇಳಿಲೋಕಕ ಬೆನ್ನ...

read more
ಬಹಿಷ್ಕೃತರ ಕೇರಿಯಲ್ಲಿ ಹೀಗೊಂದು ಪ್ರತಿಭಟನೆಯ ಹಾಡು…
ಬಹಿಷ್ಕೃತರ ಕೇರಿಯಲ್ಲಿ ಹೀಗೊಂದು ಪ್ರತಿಭಟನೆಯ ಹಾಡು…

ವಾಣಿ ಸತೀಶ್ ತಿಪಟೂರು ನಾವು ಆ ಕೇರಿ ಹೊಕ್ಕಾಗ ಸುಮಾರು ಸಂಜೆ ಆರು ಮೂವತ್ತರ ಸಮಯ. ಧ್ವನಿವರ್ಧಕದಿಂದ ಹೊಮ್ಮುತ್ತಿದ್ದ ಹಾಡಿನೊಂದಿಗೆ ಕೇರಿಯ ನಡುವೆ ರಂಗ ಸಜ್ಜಿಕೆಯ ತಯಾರಿ ನಡೆದಿತ್ತು, ಇನ್ನೊಂದು ಬದಿಗೆ ದೊಡ್ಡ ಕಡಾಯಿಯಲ್ಲಿ ರಾತ್ರಿಯ ಊಟಕ್ಕೆ ಮಾಂಸದಡುಗೆ ಅಣಿಯಾಗೊಳ್ಳುತ್ತಿತ್ತು. ಬಣ್ಣ ಬಣ್ಣದ ಹೊಸ ಬಟ್ಟೆ ತೊಟ್ಟು ಚಿಟ್ಟೆಗಳಂತೆ...

read more
ಶ್ರೀನಿವಾಸ ಪ್ರಭು ಅಂಕಣ- ಪ್ರೇಕ್ಷಕನೇ ನನ್ನ ಕೈಹಿಡಿದು ರಂಗಸ್ಥಳವನ್ನೇರಿಸಿದ!
ಶ್ರೀನಿವಾಸ ಪ್ರಭು ಅಂಕಣ- ಪ್ರೇಕ್ಷಕನೇ ನನ್ನ ಕೈಹಿಡಿದು ರಂಗಸ್ಥಳವನ್ನೇರಿಸಿದ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಜಯರಾಮಚಾರಿ ಅನುವಾದಿತ ಕವಿತೆ – ನಾನು ನಿನ್ನ ಪ್ರೀತಿಸುವೆ…
ಜಯರಾಮಚಾರಿ ಅನುವಾದಿತ ಕವಿತೆ – ನಾನು ನಿನ್ನ ಪ್ರೀತಿಸುವೆ…

ಮೂಲ : ರೂಮಿ ಕನ್ನಡಕ್ಕೆ : ಜಯರಾಮಚಾರಿ ನಾನು ನಿನ್ನಮೌನದಲ್ಲೇ ಪ್ರೀತಿಸಲು ಬಯಸುವೆಯಾಕೆಂದರೆಮೌನದಲ್ಲಿ ತಿರಸ್ಕಾರಗಳಿಲ್ಲ ನಾನು ನಿನ್ನಏಕಾಂತದಲ್ಲೇ ಪ್ರೀತಿಸಲು ಬಯಸುವೆನುಯಾಕೆಂದರೆಏಕಾಂತದಲ್ಲಿ ನೀನು ಯಾರ ಸ್ವತ್ತಲ್ಲ, ನನ್ನ ಹೊರತು ನಾನು ನಿನ್ನದೂರದಿಂದಲೇ ಪ್ರೀತಿಸುವೆಯಾಕೆಂದರೆನನ್ನ ನೋವು ನಿನಗೆ ತಾಕದು ಅಳು ಕಾಣಿಸದು ನಾನು...

read more
ರಂಜನಿ ಪ್ರಭು ಹೊಸ ಕವಿತೆ – ಕವಿಗೊಂದು ಬಿನ್ನಹ…
ರಂಜನಿ ಪ್ರಭು ಹೊಸ ಕವಿತೆ – ಕವಿಗೊಂದು ಬಿನ್ನಹ…

ರಂಜನಿ ಪ್ರಭು ಇತ್ತೀಚೆಗೆ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಬರೆದ ಕವಿತೆ "ಮರಣ ಪತ್ರ" ಓದಿದಾಗ ನನ್ನೊಳಗೆ ಮೂಡಿದ ಭಾವ ಈ ಕವಿತೆ ಮೊನ್ನೆ ತಾನೇ ದಕ್ಕಿತಲ್ಲತಂಪು ಭೋಧಿವೃಕ್ಷದಅತ್ಯಾಪ್ತ ನೆರಳು..ನಲ್ಮೆಯ ಕವಿಗುರುವೇನೀವು ಉಣಬಡಿಸಿದಯಾವ ಪಕ್ವಾನ್ನದ ಪ್ರೀತಿಯ ಋಣನಾವು ಸಂದಾಯ ಮಾಡಬಹುದು ಹೇಳಿ?ಪುಟಾಣಿ ನೀಲಿಹಕ್ಕಿಗಳ...

read more
ಡಿ ರಾಮಣ್ಣ ಆಲ್ಮರ್ಸಿ ಕೇರಿ ಓದಿದ ‘ಮುಗಿಲ ಸಂಚಲನ’
ಡಿ ರಾಮಣ್ಣ ಆಲ್ಮರ್ಸಿ ಕೇರಿ ಓದಿದ ‘ಮುಗಿಲ ಸಂಚಲನ’

ಚಂದಿರನ ಬೆಳಕಲ್ಲಿ ತಂಪಾದವಳು.. ಡಿ ರಾಮಣ್ಣ ಆಲ್ಮರ್ಸಿ ಕೇರಿ ಯುವ ಕವಿ ಶ್ರೀ ಈರಪ್ಪ ಬಿಜಲಿಯವರ 'ಮುಗಿಲ ಸಂಚಲನ' ಎಂಬ ಕವನ ಸಂಕಲನವು ಮೊಹಬತ್ ನ್ನೇ ತುಂಬಿಕೊಂಡಿದೆ. ಪ್ರೀತಿಯನ್ನೇ ಉಸಿರಾಗಿಸಿಕೊಂಡು, ಧ್ಯಾನಿಸುವ ಕವಿ ಏಕಾಂತದಲ್ಲೊಂದು ಸಂವಹನ ಸ್ಥಿತಿಯಲ್ಲಿ ಗೆಳತಿಗಾಗಿ ಹಂಬಲಿಸುವ ಅನನ್ಯ ಭಾವಗಳೇ ಇಲ್ಲಿ ಕವಿತೆಯಾಗಿ...

read more

Pin It on Pinterest

Share This