ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬದುಕಿನ ಪರದೆಯಾಟ…
ಬದುಕಿನ ಪರದೆಯಾಟ…

ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅಲ್ಲೊಂದು ಶವ ಸಂಸ್ಕಾರದ ಮೆರವಣಿಗೆಶವಕ್ಕೆ ವಿಧ - ವಿಧದ ಹೂವುಗಳು ಅಪ್ಪಿಕೊಂಡು ಕೊನೆಯ ವಿದಾಯ ಸಾರಿದ್ದವುನಗಾರಿಯ ಇಂಪು, ಡೋಲಿನ ಆರ್ಭಟಬದುಕಿದ್ದ ನರರು ಮೌನದಲ್ಲೇ ಮಾತಾಗಿ ಹೋಗಿದ್ದರುಶವದ ಸಂಸ್ಕಾರದ ಬಗ್ಗೆಯಲ್ಲ, ಶವದ ಆಸ್ತಿಯ ಮೌಲ್ಯ,ಕಾಂಚಾಣದ ಕುರಿತು ಶವವಾಗಿಹ ನರನ ನೆನಪು ನೆನಪಾಗಿಯೇ...

read more
ರಂಗವಲ್ಲಿಯಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’
ರಂಗವಲ್ಲಿಯಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’

ಬಿ ರಾಜೇಶ್ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಾಟಕ ಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿ ತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್ ಒಬ್ಬರನ್ನೊಬ್ಬರು...

read more
ಪೂರ್ಣಿಮಾ ಮಾಳಗಿಮನಿ ಓದಿದ ‘ಪ್ಯಾರಸೈಟ್’
ಪೂರ್ಣಿಮಾ ಮಾಳಗಿಮನಿ ಓದಿದ ‘ಪ್ಯಾರಸೈಟ್’

ಪೂರ್ಣಿಮಾ ಮಾಳಗಿಮನಿ ಕಾರ್ತಿಕಾದಿತ್ಯ ಅವರ ಹೊಸ ಪುಸ್ತಕ ಪ್ಯಾರಸೈಟ್ ಓದಿ ಬೆರಗಾದೆ. ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಪುಸ್ತಕ ಮೂಡಿಗೆರೆಯ ಕಾಡು ಮೇಡುಗಳಲ್ಲಿ ಅಲೆದಾಡಿಸಿತು. ಇದೇ ಹೆಸರಿನ ಒಂದು ಕೊರಿಯನ್ ಸಿನಿಮಾ ನೋಡಿದ್ದ ನನಗೆ ಇಲ್ಲೂ ಮತ್ತೊಬ್ಬ ಮನುಷ್ಯನ ಮೇಲೆ ಅವಲಂಬಿಸಿರುವ ಮನುಷ್ಯರ ಕಥೆ ಇರಬಹುದು...

read more
ಎಚ್ ಆರ್ ರಮೇಶ ಕವಿತೆ – ಯುದ್ಧ ಕಾಲದಲ್ಲಿ…
ಎಚ್ ಆರ್ ರಮೇಶ ಕವಿತೆ – ಯುದ್ಧ ಕಾಲದಲ್ಲಿ…

ಎಚ್ ಆರ್ ರಮೇಶ ಯುದ್ಧ ಕಾಲದಲ್ಲಿಹೂವುಗಳ ನೋಡಬಾರದು,ನೋಡಿದರೆಜಿನುಗುವುದು ನೆತ್ತರು,ಕೇಳಬಾರದು ಸಂಗೀತ,ಕೇಳಿದರೆ ಕೇಳುವುದು ಆಕ್ರಂದನ,ಯುದ್ಧ ಕಾಲದಲ್ಲಿ ಚಿತ್ರವ ಬಿಡಿಸಬಾರದು,ಬಿಡಿಸಿದರೆ ರಣರಂಗವೇ ಚಿತ್ರವಾಗುವುದು ಎಂದಿಗೂ ಅಳಿಯದೆ ಅಣಕಿಸುತ್ತಇರುವ ಕಾಲವನ್ನುಬರುವ ಕಾಲವನ್ನು,ಯುದ್ದ ಕಾಲದಲ್ಲಿ ತತ್ವವ ಹೇಳಬಾರದು, ಹೇಳಿದರೆ ಜೀವ...

read more
ಯುದ್ಧ ಮುಗಿಯಲೇ ಇಲ್ಲ…
ಯುದ್ಧ ಮುಗಿಯಲೇ ಇಲ್ಲ…

ಅಜೀತ ಪಾತ್ರೋಟ ಬುದ್ಧ ಕಣ್ಮುಚ್ಚಿ ಕುಳಿತಿದ್ದಯುದ್ಧ ಮುಗಿಯಲೇ ಇಲ್ಲಕಾಲ್ಗಳು ಕೈಗಳು ಬೆರಳ್ಗಳುಕಣ್ಗಳು ನಿರ್ಭಂದಕೊಳಗಾಗಿಮನಸ್ಸು ಓಡುತ್ತಲೆ ಇತ್ತು ರಷ್ಯಾ ಜರ್ಮನ ಜಪಾನ್ಗಳುಉಕ್ರೆನ್ ಭಾರತ ಪಾಕಿಸ್ತಾನ್ಗಳುಎಡಬಿಡದೆ ಎಲ್ಲಕಡೆ ಸಂಚರಿಸಿದಆದರೂ ಯುದ್ಧ ಮುಗಿಯಲೇ ಇಲ್ಲ ಬುದ್ಧ ನೆಲದ ನಾಡಿನಲಿ ಸಂಚರಿಸಿದಧರ್ಮಯುದ್ಧಗಳ ಕಂಡಮನುಕುಲ...

read more
ಆತ್ಮವಿಮರ್ಶೆ ಮಾಡಿಕೊಂಡು ಮುಂದೆ ಹೆಜ್ಜೆ ಇಡೋಣ – ಶಿವಾನಂದ ತಗಡೂರು
ಆತ್ಮವಿಮರ್ಶೆ ಮಾಡಿಕೊಂಡು ಮುಂದೆ ಹೆಜ್ಜೆ ಇಡೋಣ – ಶಿವಾನಂದ ತಗಡೂರು

'ಕೆಯುಡಬ್ಲ್ಯೂಜೆ' ಅಧ್ಯಕ್ಷರಾಗಿ ಶಿವಾನಂದ ತಗಡೂರು ಆಯ್ಕೆ… ಮಾಧ್ಯಮ ಕ್ಷೇತ್ರದ ಪ್ರಮುಖ ಸಂಘಟನೆಯಾದ 'ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ'ದ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಹಾಗೂ ಅವರ ಬಳಗದ ಬಹುತೇಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆದಿದ್ದು ಅವರದ್ದೇ ಬಳಗದ ಭವಾನಿ...

read more
ಕುವೆಂಪು ದರ್ಶನ ಮಾಡಿಸಿದ್ದ ಕೋಚೆ…
ಕುವೆಂಪು ದರ್ಶನ ಮಾಡಿಸಿದ್ದ ಕೋಚೆ…

ಲಕ್ಷ್ಮಣ ಕೊಡಸೆ 1970ರಲ್ಲಿ ಮಲೆನಾಡಿನ ಯಾವುದೇ ಸೌಲಭ್ಯಗಳಿಲ್ಲದ ಹಳ್ಳಿಯಿಂದ ಬಂದ ನಾನು ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್ ಪದವಿಗೆ ಸೇರಿಕೊಂಡಿದ್ದು ಒಂದು ಪವಾಡ ಸದೃಶ ಘಟನೆ. ಆನರ್ಸ್ ತರಗತಿಯಲ್ಲಿದ್ದ ಹೆಣ್ಣುಮಕ್ಕಳಲ್ಲಿ ಕೋ.ಚೆನ್ನಬಸಪ್ಪನವರ ಮಗಳು ಕೆ.ಸಿ.ಮಂಜುಳಾ ಇದ್ದಾರೆ ಎಂಬುದು ನನಗೆ ಗೊತ್ತಾಗುವುದಕ್ಕೆ ಆರು ತಿಂಗಳು...

read more
ಪುಟ್ಟಸ್ವಾಮಿ ಕೆ ನೆನಪು – ಕೋಚೆಯವರ ಉದಾತ್ತ ವರ್ತನೆ ನೆನೆದಾಗ…
ಪುಟ್ಟಸ್ವಾಮಿ ಕೆ ನೆನಪು – ಕೋಚೆಯವರ ಉದಾತ್ತ ವರ್ತನೆ ನೆನೆದಾಗ…

ಪುಟ್ಟಸ್ವಾಮಿ ಕೆ ಹಿರಿಯ ಪತ್ರಕರ್ತ ಶ್ರೀ ಲಕ್ಷ್ಮಣ ಕೊಡಸೆ ಅವರು ಕೋ. ಚನ್ನಬಸಪ್ಪ ಅವರ ಒಡನಾಟದ ಕೆಲವು ಆರ್ದ್ರ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ. ಎಲ್ಲ ಅರ್ಥದಲ್ಲೂ ಎತ್ತರವಾಗಿದ್ದ ಕೋಚೆ ಹಳೆಯ ಕಾಲದ ಉದಾರ ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಜೀವ. ಅವರನ್ನು ಸ್ಮರಿಸಿದ ಕೊಡಸೆ ಅವರಿಗೆ ಶರಣು. ಈ ನೆಪದಲ್ಲಿ...

read more
‘ಕೋಚೆ’ ಸಂದರ್ಶನದ ಭಾಗ…
‘ಕೋಚೆ’ ಸಂದರ್ಶನದ ಭಾಗ…

ರಹಮತ್ ತರೀಕೆರೆ ಪ್ರಶ್ನೆ: ತಾವು ನ್ಯಾಯಾಧೀಶರಾಗಿ ಕರ್ನಾಟಕದ ಅನೇಕ ಕಡೆ ಸೇವೆ ಸಲ್ಲಿಸಿದಿರಿ. ನಿಮ್ಮ ಅನುಭವ ಹೇಗಿತ್ತು? ಕೋಚೆ: ದಕ್ಷಿಣ ಕನ್ನಡ ಬಹಳ ಮೆಚ್ಚುಗೆ ಆಯ್ತು. ಅಲ್ಲಿನ ಜನ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಭಾಳ ಎತ್ತರದಲ್ಲಿದಾರೆ. ಅಲ್ಲಿರುವಷ್ಟು ಬರಹಗಾರರು ಕರ್ನಾಟಕದ ಯಾವ ಭಾಗದಲ್ಲೂ ಇಲ್ಲ. ಮತ್ತೆ ಕ್ವಾಲಿಟಿ...

read more
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕದನ ಮುಗದ ಮ್ಯಾಲೆ…
ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕದನ ಮುಗದ ಮ್ಯಾಲೆ…

ಚೈತ್ರಾ ಶಿವಯೋಗಿಮಠ ಯುದ್ಧಕ್ಕ ಹೋಗಿ ಬಂದನನ್ನ ಮಗಎದೆಯುಬ್ಬಿಸಿ ಹೇಳ್ತೀನೀಗೆದ್ದ ಬಂದ ಅವಯುದ್ಧ ಮುಗೀತು ಎಲ್ಲಾಮುಗೀತು ಇನ್ನ ಅಂದುನಿರಾಳ ಆಗಬೇಕಂದೆ ನಾ ಖರೆ ಕತಿ ಈಗ ಶುರುವಾಗ್ತದಅಂತಿಂಥಾ ಕತಿ ಅಲ್ಲಿದುಕಣ್ಣಿರಿಂದ ಬರ್ದದ್ದು ಇದುರಕ್ತದ ಕಲಿ ಹಾಳಿ ತುಂಬಾಕರುಳು ಹಿಂಡೂ ಕೂಗಗಳದ್ದಕಾರೋಬಾರು ಅದರ ತುಂಬಾ ರಾತ್ರೋ ರಾತ್ರಿ ಬೆಚ್ಚಿ...

read more
ಸದಾಶಿವ್ ಸೊರಟೂರು – ಪ್ರೀತಿಗೆ ಹಸಿದು ಹೆಣ ತಿನ್ನುತ್ತೇವೆ..
ಸದಾಶಿವ್ ಸೊರಟೂರು – ಪ್ರೀತಿಗೆ ಹಸಿದು ಹೆಣ ತಿನ್ನುತ್ತೇವೆ..

ಸದಾಶಿವ್ ಸೊರಟೂರು ಉಕ್ರೇನಿನಲಿ ಯುದ್ದವಂತೆ, ನೋಡಿ ಎಷ್ಟೊಂದು ಸುಲಭಯುದ್ದದ ಕುರಿತು ಪದ್ಯಬರೆಯೋದುಪತ್ರಿಕೆಗಳ ವರದಿ ತಿದ್ದೋದುಟಿವಿಗಳ ಬ್ರೇಕಿಂಗ್ ನ್ಯೂಸುಕುಟ್ಟೋದು..ಅಸ್ತ್ರ ಪ್ರತ್ಯಸ್ತ್ರ ರಣರಂಗಗೋಳಾಟ ಕಿಚ್ಚುತುಪಾಕಿ ಗ್ರೇನೆಡ್ ಮರಣನೆತ್ತರು ನೆಣ ಮಜ್ಜೆ ಮಾಂಸಸಾಕಾದೀತಿಷ್ಟು ಪದಗಳು.. ಯುದ್ಧದ ಚಿತ್ರಕೂ ಸಾಕುನೂರು ಎಂಎಲ್...

read more
TOTO Awards 2022 winners…
TOTO Awards 2022 winners…

Toto Funds the Arts (TFA) announced the names of the winners of the Eighteenth Annual TOTO Awards 2022 in a virtual event on Saturday, 19 February. The eight young artists in various fields who won the TOTO are: Music: ₹60,000 (Supported byBadri Vishal) Ranjani...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ!…
ಜಯಲಕ್ಷ್ಮಿ ಪಾಟೀಲ್ ಅಂಕಣ- ಜಸ್ಟ್ ಫಸ್ಟ್ ಕ್ಲಾಸ್ ಅಷ್ಟೆ!…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ನಾ ಮೊಗಸಾಲೆ ಹೊಸ ಕವಿತೆ – ಮೂರನೇ ಕಣ್ಣು…
ನಾ ಮೊಗಸಾಲೆ ಹೊಸ ಕವಿತೆ – ಮೂರನೇ ಕಣ್ಣು…

ಡಾ ನಾ ಮೊಗಸಾಲೆ ಸುಮ್ಮನೇ ಇದ್ದ ಮಗು ಬಳಪದಲಿ ಗೆರೆ ಎಳೆದಂತೆಒಂದು ಮಧ್ಯಾಹ್ನದ ಹೊತ್ತು ಎರಡು ಗುಬ್ಬಿಗಳು ಹಾರಿ ಬಂದುವು ಒಂದು ಮೊದಲು, ಆಮೇಲೆಇನ್ನೊಂದು ನಮ್ಮ ಮನೆಯೇ ಬೇಕೆಂದು ಬಯಸಿ ಚಿಂವ್ ಚಿಂವ್ ಗುಟ್ಟಿ ಆಚೀಚೆ ನೋಡಿ ಹಾರಾಡಿಗೋಡೆ ಗಡಿಯಾರದ ಹಿಂದೆ ಕುಳಿತುನಮ್ಮ ಪ್ರತಿರೋಧ ಇಲ್ಲದ್ದು ನೋಡಿಯೇ ಗೂಡುಕಟ್ಟಿದುವು ಹಾಯಾಗಿ...

read more
ಪಿ ಪಿ ಉಪಾಧ್ಯ ಅಂಕಣ- ಡ್ರೈವಿಂಗ್ ಟೆಸ್ಟ್…
ಪಿ ಪಿ ಉಪಾಧ್ಯ ಅಂಕಣ- ಡ್ರೈವಿಂಗ್ ಟೆಸ್ಟ್…

ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...

read more
ಮಧುಸೂದನ ವೈ ಎನ್ ಓದಿದ ‘ಕರುಣೆಯ ಹೊಲ’
ಮಧುಸೂದನ ವೈ ಎನ್ ಓದಿದ ‘ಕರುಣೆಯ ಹೊಲ’

ಮಧುಸೂದನ ವೈ ಎನ್ ಇದೊಂದು ಅದ್ಭುತ ಪುಸ್ತಕ. ಕೇವಲ ಐವತ್ತು ಚಿಲ್ಲರೆ ಪುಟಗಳು. ಪ್ರಜಾವಾಣಿ ಮಯೂರಗಳಲ್ಲಿ ಪ್ರಕಟಗೊಂಡಿರುವ ಹತ್ತು ಪ್ರಬಂಧಗಳು. ಬಯಲುಸೀಮೆಯ ಬದುಕಿನ ಬಗ್ಗೆ. Strongly recommend. ಲೇಖಕರು ಒಂದು ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ-ಪ್ರೆಸೆಂಟ್‌ ಸಾ” ಎಂದು ಹೇಳಲು ಬರುತ್ತಿರಲಿಲ್ಲ. ಸುಮ್ಮನೆ ಎದ್ದುನಿಂತು “ಪೆ ಪೆ...

read more
ರಘುನಾಥ್ ಕೃಷ್ಣಮಾಚಾರ್ ಓದಿದ- ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ…
ರಘುನಾಥ್ ಕೃಷ್ಣಮಾಚಾರ್ ಓದಿದ- ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ…

ರಘುನಾಥ್ ಕೃಷ್ಣಮಾಚಾರ್ ಪ್ರವೇಶ: ಕನ್ನಡದಲ್ಲಿ ಇಂಗ್ಲೀಷ್ ಭಾಷೆಯ ಕುರಿತು ಎರಡು ರೂಪಕಗಳು ಇವೆ. ೧. ಕುವೆಂಪು ಅವರ ' ನಮಗೆ ಬೇಕಾದ ಇಂಗ್ಲಿಷ್' ಲೇಖನ ದಲ್ಲಿ ಇಂಗ್ಲೀಷ್ ನ್ನು ಅವರು ಪೂತಿನಿ, ಮೋಹಿನಿ ಎಂದು ಕರೆದಿದ್ದಾರೆ.೨: ಡಿ.ಆರ್. ಎನ್ ಅವರು ಇಂಗ್ಲೀಷ್ ಭಾಷೆಯ ಮೋಹಕ್ಕೆ ಸಿಕ್ಕ ಕನ್ನಡಿಗರನ್ನು 'ಮೆಕಾಲೆಯ ಮಕ್ಕಳು' ಎಂದು...

read more

Pin It on Pinterest

Share This