ಅತ್ಯುತ್ತಮ ವರದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ…

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ.

ಸಂಘದ 36 ನೇ ರಾಜ್ಯ ಸಮ್ಮೇಳನವು ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3 ಮತ್ತು 4 ರಂದು ನಡೆಯಲಿದೆ. ಜನವರಿ 4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ತಿಳಿಸಿದ್ದಾರೆ..

2019-20 ನೇ ಸಾಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅತ್ಯುತ್ತಮ ವರದಿ/ ಲೇಖನಗಳಿಗೆ ನೀಡುವ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು ಅದರ ವಿವರ ಇಂತಿದೆ.

ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ:
ಈಶ್ವರ ಹೋಟಿ, ಬೈಲಹೊಂಗಲ, ಬೆಳಗಾವಿ
ಎಂ.ಎಚ್.ನಧಾಫ್, ಮುಧೋಳ, ಬಾಗಲಕೋಟ

ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ:
ಸುಭಾಷ್ ಚಂದ್ರ ಎಂ.ಎಸ್., ಇಂಡಿಯನ್ ಎಕ್ಸ್‌ಪ್ರೆಸ್‌, ಕಾರವಾರ

ಕರಿಯಪ್ಪ ಎಚ್ ಚೌಡಕ್ಕನವರ, ರಟ್ಟಿಹಳ್ಳಿ, ಹಾವೇರಿ ಜಿಲ್ಲೆ

ಗಿರಿಧರ್ ಪ್ರಶಸ್ತಿ (ಅಪರಾಧ ವರದಿ):
ಬೆಂಗಳೂರು
ಗಿರೀಶ್ ಮಾದೇನಹಳ್ಳಿ, ಕನ್ನಡ ಪ್ರಭ
ವಾದಿರಾಜ್, ಉದಯಕಾಲ

ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ:
ವಿಜಯ್ ಕೋಟ್ಯಾನ್, ಮಂಗಳೂರು
ಕೃಷ್ಣಿ ಶಿರೂರು, ಪ್ರಜಾವಾಣಿ, ಹುಬ್ಬಳ್ಳಿ

ಕೆ.ಎ.ನೆಟ್ಟಕಲ್ಲಪ್ಪ (ಕ್ರೀಡಾ ವರದಿ):
ಕಾರ್ತಿಕ್. ಕೆ.ಕೆ., ಮೈಸೂರು
ಟಿ.ಎನ್.ಪದ್ಮನಾಭ, ಮಾಗಡಿ

ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ:
ಮುರುಳಿಪ್ರಸಾದ್, ಕೋಲಾರವಾಣಿ
ಶಿವಕುಮಾರ್ ಬೆಳ್ಳಿತಟ್ಟೆ, ವಿಶ್ವವಾಣಿ

ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ:
ಉಮಾ ವೇಣೂರು, ಸುಧಾ
ಎಸ್.ಜಯರಾಂ, ಬಂಟ್ವಾಳ

ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ:
ವಿಶ್ವನಾಥ್ ಸುವರ್ಣ
ಆಸ್ಟ್ರೋ ಮೋಹನ್, ಉಡುಪಿ

ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ:
ಸೋಮಶೇಖರ, ನಮ್ಮ ನಾಡು, ಶಿವಮೊಗ್ಗ
ಬಾಲಕೃಷ್ಣ ಭೀಮಗುಳಿ,
ಕುಕ್ಕೆ ಸುಬ್ರಹ್ಮಣ್ಯ

ಆರ್.ಎಲ್. ವಾಸುದೇವ ರಾವ್ (ವನ್ಯಪ್ರಾಣಿ)ಪ್ರಶಸ್ತಿ:
ಜೋಸೆಫ್ ಡಿಸೋಜ, ಸಕಲೇಶಪುರ.
ಶಿವು ಹುಣಸೂರು, ಮೈಸೂರು.

ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ:
ಕೆ.ಎಂ.ಮಂಜುನಾಥ್, ಕನ್ನಡ ಪ್ರಭ, ಬಳ್ಳಾರಿ.
ಬಸವರಾಜ ಪರಪ್ಪ ದಂಡಿನ, ಗದಗ

ಮಂಡಿಬೆಲೆ ಶಾಮಣ್ಣ ಪ್ರಶಸ್ತಿ :
ಶರಣಯ್ಯ ಒಡೆಯರ್, ಮುದಗಲ್, ಬಾಗಲಕೋಟೆ
ಮುರುಳೀಧರ ಎಸ್.ಎ., ಸೋಮವಾರಪೇಟೆ, ಕೊಡಗು

ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ:
ಶೇಖರ ಸಂಕಗೋಡನಹಳ್ಳಿ
ಅರಸೀಕೆರೆ.
ಎಚ್.ಎಸ್.ಶ್ರೀಹರಪ್ರಸಾದ್, ಮರಿಯಮ್ಮನಹಳ್ಳಿ ,
ಹೊಸಪೇಟೆ.

ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ:
ನರಸಿಂಹ ಹುಲಿಹೈದರ್
ಸಂಯುಕ್ತ ಕರ್ನಾಟಕ
ಚಂದ್ರಕಾಂತ ವಡ್ಡು,‌ ಸಮಾಜಮುಖಿ

ಬೆಸ್ಟ್ ಡೆಸ್ಕ್ ನಿರ್ವಹಣೆ:
ಅ.ಮ.ಸುರೇಶ್, ಉದಯವಾಣಿ
ಮಲ್ಲಿಕ ಚರಣವಾಡಿ, ವಿಜಯವಾಣಿ
ಚಂದ್ರಕಲಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ

ಪುಟವಿನ್ಯಾಸ ಪ್ರಶಸ್ತಿ:
ಮಹೇಶ್ ವಿಜಯ ಕರ್ನಾಟಕ
ತಿಮ್ಮೇಶ್ ಎಸ್. ವಿಜಯಕರ್ನಾಟಕ, ದಾವಣಗೆರೆ

ವಿದ್ಯುನ್ಮಾನ ವಿಭಾಗ ಪ್ರಶಸ್ತಿ:

ರಾಜಕೀಯ ವಿಶ್ಲೇಷಣೆ:
ಪಬ್ಲಿಕ್ ಟಿ.ವಿ., ಬೆಂಗಳೂರು

ಮಾನವೀಯ ವರದಿ;
ಪ್ರಶಾಂತ್ ಟಿವಿ 9, ಚಿಕ್ಕಮಗಳೂರು

ಆ್ಯಂಕರಿಂಗ್ ವಿಭಾಗ:
ರಾಧ ಹೀರೇಗೌಡರ್,
ಬಿಟಿವಿ ಬೆಂಗಳೂರು

ವಿಶೇಷ ಪ್ರಶಸ್ತಿ:
ಸುಶೀಲೇಂದ್ರ ಸೌಧೆಗಾರ್
ಅಜೀಜ್ ಮಸ್ಕಿ, ರಾಯಚೂರು ಜಿಲ್ಲೆ
ಅನಂತರಾಮು ಸಂಕ್ಲಾಪುರ
ಸುಶೀಲೇಂದ್ರ ನಾಯಕ್, ವಿಜಯಪುರ
ಹನುಮೇಶ್ ಯಾವಗಲ್
ಆದಿನಾರಾಯಣ
ರವೀಂದ್ರ ಸುರೇಶ್ ದೇಶಮುಖ್

‍ಲೇಖಕರು Admin

December 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: