ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುಧಾ ಆಡುಕಳ ಕವಿತೆ- ನೀನೇ ಬರಬೇಕಾಯಿತು…
ಸುಧಾ ಆಡುಕಳ ಕವಿತೆ- ನೀನೇ ಬರಬೇಕಾಯಿತು…

ಸುಧಾ ಆಡುಕಳ 1.ಕತ್ತಲ ರಾತ್ರಿಗಳು ಎಷ್ಟೊಂದು ಸರಿದುಹೋದವುಬೆಳಕಿನ ರಾತ್ರಿಯಾಗಲು ನೀನೇ ಬರಬೇಕಾಯಿತು2.ಹತ್ತಿರಾಗುವುದು, ಬೆತ್ತಲಾಗುವುದು ಅಷ್ಟು ಸುಲಭವೆ ಹೇಳು?ಆತ್ಮಗಳ ಬೆಸುಗೆಯಾಗದೇ ದೇಹ ಬೆರೆಯುವುದುಂಟೆ?3.ಆ ರಾತ್ರಿ ಆಕಾಶಕ್ಕೆ ತೂತು ಬಿದ್ದಂತೆ ಮಳೆಯಾವ ಕಾಲದ್ದೋ ಏನೊ ಭುವಿಯ ಬಾಯಾರಿಕೆ4.ಲೆಕ್ಕವಿಡಬೇಡ ಮುತ್ತುಮಳೆ...

read more
ಮನಸಿನ ತುಂಬೆಲ್ಲ ಮಾಧವಿ ಮಾಧವಿ…
ಮನಸಿನ ತುಂಬೆಲ್ಲ ಮಾಧವಿ ಮಾಧವಿ…

ಡಾ ಲಕ್ಷ್ಮಿ ಶಂಕರ ಜೋಶಿ ಅದರ ಹಾಡು ಬಿಡುಗಡೆಯ ಪಾಡು…ಹಾಡುತ್ತದೆ ಪಂಜರದ ಹಕ್ಕಿ ಭಯಕಂಪಿತ ದನಿಯಲ್ಲಿ.ತಿಳಿಯದ ಲೋಕದ ಬಗೆಗೆ, ಹಂಬಲಿಸುವ ಲೋಕದ ಬಗೆಗೆ.ಕೇಳುತ್ತಿದೆ ಅದರ ದನಿ ದೂರದ ಬೆಟ್ಟಕ್ಕೆ. ಯಾಕೆಂದರೆಅದರ ಹಾಡು ಬಿಡುಗಡೆಯ ಪಾಡು.ಮಾಧವಿ ನಾಟಕದ ಕೊನೆಯ ಮಾತಿದು…ಹೌದು ಕಲಬುರಗಿ ರಂಗಾಯಣದ ಮೂರು ದಿನದ ನಾಟಕೋತ್ಸವದಲ್ಲಿ ನನ್ನನ್ನು...

read more
ಮಾತು ಮುಗಿಯುವ ಹೊತ್ತಿಗೆ ಕಾಫಿಯೂ ಮುಗಿದಿತ್ತು…
ಮಾತು ಮುಗಿಯುವ ಹೊತ್ತಿಗೆ ಕಾಫಿಯೂ ಮುಗಿದಿತ್ತು…

ಜೋಗಿ ‘ನನಗೆ ಯಾವ ದೇವರಲ್ಲೂ ನಂಬಿಕೆ ಇಲ್ಲ. ಪವಾಡಗಳಲ್ಲೂ ನಂಬಿಕೆ ಇಲ್ಲ. ದೇವರಿದ್ದಾನೋ ಇಲ್ಲವೋ ನನಗೆ ಬೇಕಾಗಿಲ್ಲ. ನನಗೆ ಆತನ ಆಗತ್ಯವೂ ಇಲ್ಲ.’ ಹಾಗಂತ ಹೇಳಿ ಸುಮ್ಮನೆ ಕೂತೆ. ಅವರೂ ಅರೆಕ್ಷಣ ಸುಮ್ಮನೆ ಕೂತರು. ನಂತರ ನಿಧಾನವಾಗಿ ತಿಳಿಹೇಳುವ ದನಿಯಲ್ಲಿ ‘ಪವಾಡಗಳನ್ನು ನಂಬಬೇಕು ನೀನು. ನಂಬೋಲ್ಲ ಅನ್ನೋ ಧೋರಣೆ ಒಳ್ಳೇದಲ್ಲ....

read more
‘ಜಂಗಮ ಕಲೆಕ್ಟಿವ್‌’ ಕಥಾ ಕಮ್ಮಟ…
‘ಜಂಗಮ ಕಲೆಕ್ಟಿವ್‌’ ಕಥಾ ಕಮ್ಮಟ…

'ಜಂಗಮ ಕಲೆಕ್ಟಿವ್‌' ಸಹಯೋಗದೊಂದಿಗೆ 'ಅಲೆ ಕ್ರಿಯೇಟಿವ್ಸ್' ಆಯೋಜಿಸಿರುವ ಒಂದು ದಿನದ ಕಥಾ ಕಮ್ಮಟ ಮೊದಲು ರಿಜಿಸ್ಟರ್ ಆದ 20 ಜನರಿಗೆ ಅವಕಾಶ.ಪ್ರವೇಶ ಶುಲ್ಕ ಕನಿಷ್ಠ ₹500, ಗರಿಷ್ಠ ₹1000.ಆನ್‌ಲೈನ್‌ ಮೂಲಕ ಕಮ್ಮಟ ನಡೆಯಲಿದೆ.ಆನ್‌ಲೈನ್‌ನ ಸೀಮಿತ ಮಿತಿಯಲ್ಲೇ ನೀವು ಇದ್ದಲ್ಲಿಂದಲೇ ಸಾಕಷ್ಟು ಚಟುವಟಿಕೆ ನಡೆಸಲು ಪೂರಕವಾಗುವಂತೆ...

read more
ಶ್ರೀನಿವಾಸ ಪ್ರಭು ಅಂಕಣ – ನನ್ನ ಮುಖದ ಮೇಲೆ ಒಂದು ಸಣ್ಣ ಗೆಲುವಿನ ನಗು…
ಶ್ರೀನಿವಾಸ ಪ್ರಭು ಅಂಕಣ – ನನ್ನ ಮುಖದ ಮೇಲೆ ಒಂದು ಸಣ್ಣ ಗೆಲುವಿನ ನಗು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಹಾವೇರಿ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಹಾವೇರಿ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶಿವಯೋಗಿ ಕಳ್ಳಿಮಠ ಕವಿತೆ- ಬಂಧಿಗಳು…
ಶಿವಯೋಗಿ ಕಳ್ಳಿಮಠ ಕವಿತೆ- ಬಂಧಿಗಳು…

ಶಿವಯೋಗಿ ಕಳ್ಳಿಮಠ ಹತ್ತಿರದ ಪಟ್ಟಣದಿಂದಹಳ್ಳಿಯಲ್ಲಿರುವಅವ್ವ ಅಪ್ಪನ‌ ನಾನುನೋಡಿಕೊಂಡ ಹಾಗೆ.ಈಗ,ಮಗವಿದೇಶದಿಂದ ಪೊರೆಯುತ್ತಾನೆನಮ್ಮನ್ನ. ಮಾತಿಗೆ ಹೆದರದವರಂತೆಬರಿದೆ ಎಲ್ಲದಕ್ಕೂದೊಡ್ಡದಾಗಿ ನಕ್ಕುಮುಗಿಸುತ್ತೇವೆವಿಡಿಯೋ ಕಾಲ್‌ಗಳ. ಮಗ ಮಾತಾಡಿಸಿದರೆಸಿಡುಕುವ ಬ್ಯಾಂಕ್ ಕ್ಯಾಷಿಯರ್ಸೊಸೆ ಧಾರವಾಹಿ ಲಿಪ್ಸ್ಟಿಕ್ನಗುವಿನ...

read more
ಸದಾಶಿವ ಸೊರಟೂರ್ ಕವಿತೆ- ಅಳಿಸಿಹೋದ ಸಾಲು..
ಸದಾಶಿವ ಸೊರಟೂರ್ ಕವಿತೆ- ಅಳಿಸಿಹೋದ ಸಾಲು..

ಸದಾಶಿವ ಸೊರಟೂರ್ ನೀನು ಎದುರುದಾಗಲೆಲ್ಲಾಲೇಖನ ಚಿಹ್ನೆಗಳ ಸಮೇತ ಓದಿಕೊಂಡೆಮತ್ತುನಿನ್ನನ್ನು ಅನುವಾದಿಸಿಕೊಳ್ಳದೆಇರಲಾಗಲಿಲ್ಲ.. ಅನಿಸುತ್ತಿತ್ತು ನನಗೆಅಲ್ಲಲ್ಲಿ ಕೆಲವು ಸಾಲುಗಳನುಯಾರೊ ಅಳಿಸಿರಬಹುದೆಂದುಹೊಡೆದು ಹಾಕಿಕೊಂದಿರಬಹುದೆಂದುಪದಗಳ ಕಾಲು ಮುರಿದು ಹಾಕಿರಬಹುದೆಂದುಕೊನೆಯ ಶಬ್ದಗಳು ನಿನ್ನಿಂದತಪ್ಪಿಸಿಕೊಂಡಿರಬಹುದೆಂದು.....

read more
ಸುಬ್ಬಣ್ಣ ರೇಖಾ ಭಾವಚಿತ್ರ…
ಸುಬ್ಬಣ್ಣ ರೇಖಾ ಭಾವಚಿತ್ರ…

ಗೌರಿ ದತ್ತು ಅಭಿನಯ ತರಂಗ ಶಾಲೆ ಪ್ರಾರಂಭವಾಗಿ ಒಂದು ವರ್ಷದ ನಂತರ ರಂಗತಜ್ಞ, ನಿರ್ದೇಶಕ, ಶ್ರೀರಂಗರ ಬಗ್ಗೆ ಅಧ್ಯಯನ ಮಾಡಿದ್ದ ಶ್ರೀರಂಗರ ಅಭಿಮಾನಿ - ಎಚ್. ವಿ. ವೆಂಕಟಸುಬ್ಬಯ್ಯ ಶಾಲೆಯ ಪ್ರಾಂಶುಪಾಲರಾದರು. “ಒಂದು ವರ್ಷಕ್ಕೆ ಮಾತ್ರ ಪ್ರಿನ್ಸಿಪಾಲ್ ಹುದ್ದೆಯಲ್ಲಿರುವೆ“ ಎಂದಿದ್ದ ಅವರು ಒಂದು ವರ್ಷ ಶಿಸ್ತಿನಿಂದ ಪಾಠ...

read more
ಸುಬ್ಬಣ್ಣ ಇನ್ನಿಲ್ಲ ಎನ್ನಲುಂಟೆ?
ಸುಬ್ಬಣ್ಣ ಇನ್ನಿಲ್ಲ ಎನ್ನಲುಂಟೆ?

ಜಿ ಎನ್ ರಂಗನಾಥ ರಾವ್ ಮೊನ್ನೆ, ಸೋಮವಾರ (ಸೆ.೧೨) ಕನ್ನಡ ಹವ್ಯಾಸಿ ರಂಗಭೂಮಿಯ ಹಿರಿಯಣ್ಣ ಸುಬ್ಬಣ್ಣ(೮೫) ಇಹಲೋಕ ತ್ಯಜಿಸಿ ರಂಗಭೂಮಿಯ ಶ್ರೀರಂಗ, ಪರ್ವತವಾಣಿ, ಕರ್ನಾಡ್, ನಾಣಿ, ಪದ್ದಣ್ಣ ಮೊದಲಾದ ನಕ್ಷತ್ರ ಪುಂಜಗಳ ಸಾಲನ್ನು ಸೇರಿಕೊಂಡರು. ರ೦ಗಶ೦ಕರ, ಕಲಾಗ್ರಾಮಗಳ ಇಂದಿನ ಹೊಸ ಪೀಳಿಗೆ ಯಾರು ಈ ಸುಬ್ಬಣ್ಣ ಎಂದು ಕಣ್ಕಣ್ ಬಾಯ್ಬಾಯ್...

read more
ನಾನು ಕಂಡ ಅಮೆರಿಕಾ: 27: ಗ್ರ್ಯಾಂಡ್ ಕ್ಯಾನ್ಯನ್…
ನಾನು ಕಂಡ ಅಮೆರಿಕಾ: 27: ಗ್ರ್ಯಾಂಡ್ ಕ್ಯಾನ್ಯನ್…

ರಘುನಾಥ್ ಕೃಷ್ಣಮಾಚಾರ್ ಕಾರಾಯಣ: ಎರಡು ಸಲ ವಿಮಾನ ಪ್ರಯಾಣ ಬಿಟ್ಟರೆ ಉಳಿದೆಲ್ಲ ಪಯಣ ಕಾರಿನ ಮೂಲಕ ಕೈಗೊಂಡ ಪ್ರಯುಕ್ತ ಇದಕ್ಕೆ ಕಾರಾಯಣ ಎಂದು ಕರೆಯಲಾಗಿದೆ. ನೈಸರ್ಗಿಕ ಮಹಾಕಣಿವೆ: ಮಗ ಒಂದು ವಾರ ಕಛೇರಿ ಕೆಲಸಕ್ಕೆ ರಜೆ ಹಾಕಿ ಅಮೆರಿಕದ ಕೆಲವು ನಗರಗಳನ್ನು, ಪ್ರಾಕೃತಿಕ ವಿಸ್ಮಯವಾದ ಗ್ರ್ಯಾಂಡ್ ಕ್ಯಾನ್ಯನ್. ತೋರಿಸುವ ಸಲುವಾಗಿ...

read more
ಕಥಾಲೋಕದ ‘ದಾದ’
ಕಥಾಲೋಕದ ‘ದಾದ’

ಬಾಲವನ ಚಂದ್ರು ಊರು, ದೇಶ, ಕಾಲಗಳ ಮೀರಿದ ಸಾಹಿತ್ಯ ನಮ್ಮದಾಗುವುದು ಓದಿನ ಮೂಲಕ. ಈ ರೀತಿಯ ಸಾಹಿತ್ಯದ ಓದು ನಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು. ಕಥೆಗಳನ್ನು ಕಥಾನಕಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕ್ಷಣಕ್ಕೆ ಇಲ್ಲೇ ನಡೆದುಹೋಯಿತು ಎನ್ನುವಂತೆ ನಿರೂಪಿಸುವುದು ಒಂದು ಕಲೆ. ಇದನ್ನು ವರ್ತಮಾನ ಭೂತ, ಭವಿಷ್ಯ, ಎಂದು ಮತ್ತೆ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಸೊಟ್ಟ ಬೆರಳಿನ ಸಮಸ್ಯೆ…
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಸೊಟ್ಟ ಬೆರಳಿನ ಸಮಸ್ಯೆ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

read more
ಡಿ ಎಸ್ ಚೌಗಲೆ ‘ಸಾವಿತ್ರಿಬಾಯಿ ಫುಲೆ’ ಬಿಡುಗಡೆ ಫೋಟೋ ಆಲ್ಬಂ
ಡಿ ಎಸ್ ಚೌಗಲೆ ‘ಸಾವಿತ್ರಿಬಾಯಿ ಫುಲೆ’ ಬಿಡುಗಡೆ ಫೋಟೋ ಆಲ್ಬಂ

'ಬಹುರೂಪಿ'ಯ ನೂತನ ಪ್ರಕಟಣೆ ಡಾ ಡಿ ಎಸ್ ಚೌಗಲೆ ಅವರ ನಾಟಕ ಕೃತಿ 'ಸಾವಿತ್ರಿಬಾಯಿ ಫುಲೆ' ಬಿಡುಗಡೆ ಕೆ ವಿ ಸುಬ್ಬಣ್ಣ ರಂಗ ಸಮೂಹದ ಸಹಯೋಗದಲ್ಲಿ ಡಾ ನಾ ಡಿಸೋಜ ಸಾಗರದಲ್ಲಿ ಬಿಡುಗಡೆ ಮಾಡಿದರು. ಡಾ ಡಿ ಎಸ್ ಚೌಗಲೆ ಅವರನ್ನು ಸನ್ಮಾನಿಸಲಾಯಿತು. ಕೆ ಆರ್ ಬಿಂಬಾ, ಜಿ ಪರಮೇಶ್ವರಪ್ಪ, ಡಿ ಗಣಪತಪ್ಪ ಮುಖ್ಯ ಅತಿಥಿಗಳಾಗಿದ್ದರು. ಇದೇ...

read more
ವಿಜಯಕುಮಾರ ನೇರ್ವೆಕರ ಕವಿತೆ- ನಾ ಕೊಟ್ಟ ಸೀರೆ…
ವಿಜಯಕುಮಾರ ನೇರ್ವೆಕರ ಕವಿತೆ- ನಾ ಕೊಟ್ಟ ಸೀರೆ…

ವಿಜಯಕುಮಾರ ನೇರ್ವೆಕರ ನಾ  ಕೊಟ್ಟ ಸೀರೆ,ಅವಳ ಕೋಮಲ ಕೈ ಗಳನ್ನುಪಾತ್ರೆಯ ಬಿಸಿಯಿಂದ ರಕ್ಷಿಸಿದೆ.ಒದ್ದೆ ಕಾಲುಗಳನ್ನು ಒಣಗಿಸಿಜಾರದಂತೆ ನಡೆಸಿದೆ.ಅವಳ ಅಂದ ಕಳೆಗುಂದದಂತೆಕನ್ನಡಿಯ ಕಲೆ  ಒರೆಸಿದೆ.ಕತ್ತಲೆಯಲ್ಲಿ ಬತ್ತಿಯಾಗಿ ಉರಿದುಬೆಳಕಿನ ಸಡಗರ ನೀಡಿದೆ. ಕಿಟಕಿಯ ಪರದೆಯಾಗಿಬೇಡದ  ನೋಟಗಳ ತಡೆದಿದೆ.ದಿಂಬಿನ ಹೊದಿಕೆಯಾಗಿಕಂಬನಿಗಳ...

read more
ದೀಪಾ ಗೋನಾಳ ಓದಿದ ‘ಅವನ ಮುಖ ಮರೆತು ಹೋಗಿದೆ’
ದೀಪಾ ಗೋನಾಳ ಓದಿದ ‘ಅವನ ಮುಖ ಮರೆತು ಹೋಗಿದೆ’

ದೀಪಾ ಗೋನಾಳ ಹೆಂಗಸರು ಏನ ಬರೀಬೇಕು? ಏನನ್ನ ಬರಿಬಾರ್ದು, ಏನ‌ ಬರಿಲೇಬಾರದು? ಯಾವ ಯಾವ ಪದಕ್ಕೆ ನಿಷೇಧ, ನಿಷೇಧದ ಪದಗಳು ಸಂಸ್ಕೃತದ್ದೊ ಇಂಗ್ಲಿಷಿನದ್ದೊ ಸೆರಗೊದ್ದು ಕವಿತೆಯೊಳಗೆ ಬರಬಹುದು!(?) ಮಡಿವಂತಿಕೆ ಬರವಣಿಗೆಯಲ್ಲು ಕಾಯ್ದುಕೊಳ್ಳಬೇಕು! ಏನೇನೆಲ್ಲ ಕೇಳಿ  ಆಗಿದೆ ಅದನ್ನೆಲ್ಲ ಮುರಿದು ಮುಂದೆ ಹೋಗಿಯೂ ಆಗಿದೆ. ಆದರೂ...

read more
ಸಹನಾ ಹೆಗಡೆ ಹೊಸ ಕವಿತೆ- ಮಳೆ ಮುಗಿಲು ನೆನಪು…
ಸಹನಾ ಹೆಗಡೆ ಹೊಸ ಕವಿತೆ- ಮಳೆ ಮುಗಿಲು ನೆನಪು…

ಸಹನಾ ಹೆಗಡೆ ನೆನಪಿನುಂಬುಳಗಳೇ ಹಾಗೆತೇವ ಕಂಡಿದ್ದೇ ಅವು-ಗಳಲಿ ಜೀವಸಂಚಾರಸೊರಗಿ ಕಡ್ಡಿಯಾಗಿತರಗೆಲೆಗಳ ನಡುವೆ ಒರಗಿಕಳೆದ ಕಾಲ ಮುಗಿದು ಕೂಗಿ ಕರೆದರು ಯಾರೋಎಂಬಂತೆ ಅಷ್ಟುದ್ದ ಚಾಚಿ ಕತ್ತುಮಾರಿಗೊಂದು ಮೂತಿಯೂರಿಅರಿವೆಗಳನೆಲ್ಲ ಮೀರಿಕಾಲ ಮೇಲೇರಿದರೆಅರಿವಿಗೋ ಕವಿದ ಮಂಪರು ಕಚ್ಚಿ ತೊಗಲಹೀರಿ ನೆತ್ತರಉಬ್ಬಿ ಉರುಟಾಗಿಉರುಳಿ...

read more
ಸರೋಜಿನಿ ಪಡಸಲಗಿ ಅಂಕಣ- ಕೊಡಾಂವನ  ರೀತೀನ ಹಂಗ….
ಸರೋಜಿನಿ ಪಡಸಲಗಿ ಅಂಕಣ- ಕೊಡಾಂವನ ರೀತೀನ ಹಂಗ….

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more
ನನ್ನ ಹೋರಾಟದ ಸಂಗಾತಿ ಪ್ರೊ.ಬಿಜಿಎಂ ಇನ್ನೂ ಇರಬೇಕಿತ್ತು…
ನನ್ನ ಹೋರಾಟದ ಸಂಗಾತಿ ಪ್ರೊ.ಬಿಜಿಎಂ ಇನ್ನೂ ಇರಬೇಕಿತ್ತು…

ಡಾ ವಡ್ಡಗೆರೆ ನಾಗರಾಜಯ್ಯ ಸಾಮಾಜಿಕ ಕಾರ್ಯಕರ್ತ- ವಿಚಾರವಾದಿ ಲೇಖಕ ಪ್ರೊ.ಬಿ.ಗಂಗಾಧರಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರನ್ನು ನಾನು ಮೊದಲು ಭೇಟಿಯಾದದ್ದು 1992 ರಲ್ಲಿ. ನಾನಾಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದೆ. ಗೌರಿಬಿದನೂರಿನ ಎಇಎಸ್...

read more
ಉಮಾ ಮುಕುಂದ್ ಹೊಸ ಕವಿತೆ- ಪಾರಿಜಾತ…
ಉಮಾ ಮುಕುಂದ್ ಹೊಸ ಕವಿತೆ- ಪಾರಿಜಾತ…

ಉಮಾ ಮುಕುಂದ್ ಪಾರಿಜಾತ ಮರೆತರೋಮೆಚ್ಚಿದರೋಮೆಟ್ಟುವರೋಮುಟ್ಟುವರೋಕದ್ದು ಕಿತ್ತೊಯ್ಯುವರೋನೋಡಿ ಮುನ್ನಡೆಯುವರೋಇವರೆಷ್ಟು ಕೊಟ್ಟರುಅವರಿಷ್ಟೇ ಕೊಟ್ಟರೇ?ಬೇಕಿಲ್ಲ ಇದಕೆ ಇದ್ಯಾವುದರ ಗೊಡವೆಇದ್ದಷ್ಟು ದಿನ ಇರಬೇಕು ನೋಡು ಇದರಂತೆನೀಡುವುದಷ್ಟನ್ನೇ ಕಾಯಕವಾಗಿಸಿಕೊಂಡುನಿತ್ಯವೂ ನಿಸೂರಾಗಿ ಹೂ ಸುರಿಸುವನಿರ್ಮಲ ಪರಿಮಳದ ಪಾರಿಜಾತದಂತೆ...

read more

Pin It on Pinterest

Share This