ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಹುಮುಖಿ ಅಂತರರಾಷ್ಟೀಯ ಕಾವ್ಯ ಸಮ್ಮಿಲನ
ಸಿಜಿಕೆ -75
ಪುಸ್ತಕ ಅಂಕಣ- ಸಂಗೀತ ರತ್ನ ಮನ್ಸೂರರ ಸ್ಮೃತಿ ಪಟಲದ ಸ್ಮೃತಿಗಳು
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಹತ್ತಿರವಿದ್ದೂ ದೂರ ನಿಲ್ಲುವೆವು
-ಭವ್ಯ ಟಿ ಎಸ್ ನಮ್ಮ ಅಹಂಕಾರವು ಬದುಕಿನಲ್ಲಿ ನಮ್ಮನ್ನು ಒಂಟಿಯಾಗಿಸಿ, ಜಗತ್ತಿನಿಂದ ಬಹುದೂರ ಸರಿಸುತ್ತದೆ.ನಮ್ಮ ಬಗ್ಗೆ ನಮಗೆ ಅಭಿಮಾನ, ಮಮಕಾರವಿರುವುದರಲ್ಲಿ ತಪ್ಪಿಲ್ಲ. ನಮ್ಮ ಏಳ್ಗೆಗೆ ಅದು ಅತ್ಯಗತ್ಯ ಸಹ. ಆದರೆ ನಾನೇ ಶ್ರೇಷ್ಠ, ನಾನು ಅಂದುಕೊಂಡಂತೆ ಎಲ್ಲವೂ, ಎಲ್ಲರೂಇರಬೇಕು ಎಂಬ ಮನೋಭಾವವೇ ಅಹಂಕಾರ. ಮನುಷ್ಯನಿಗೆ ಅಹಂಕಾರ...
ಸುರೇಶ ತಂಗೋಡಗೆ ಕಣವಿ ಕಾವ್ಯ ಪುರಸ್ಕಾರ..
ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ ಇವರು ನಾಡೋಜ ಡಾ ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿಯವರ ದತ್ತಿ ಅಂಗವಾಗಿ ಪ್ರತಿ ವರ್ಷವೂ ಆಯೋಜಿಸುವ ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ 2026ನೇ ಸಾಲಿನ ಕಾವ್ಯ ಪುರಸ್ಕಾರ ಸುರೇಶ ತಂಗೋಡ ಬರೆದಿರುವ “ಅವನಲ್ಲ ಅವಳು” ಕಾವ್ಯಕ್ಕೆ ಲಭಿಸಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಕನ್ನಡಿಗೆ ಮಸಿ ಬಳಿಯುವುದು!
-ಎಂ ವಿ ಶಶಿಭೂಷಣ ರಾಜು ಅವ್ಯಕ್ತ ಒಳಸುಳಿ ಅತೃಪ್ತಿಯ ನೆರಳಲಿ, ತೃಪ್ತಿಯ ಸೋಗಿನಲಿಹುಡುಕುತ್ತಲೇ ಇರುವುದು,ಆ ಒಂದು ಸುಖವ;ಅಂತರಾಳದಲ್ಲೆಲ್ಲೋ ಅಡಗಿರುವ ಅವ್ಯಕ್ತಒಳಸುಳಿಯ. ಮುಖಕ್ಕೆ ಹಿಡಿದ ಕನ್ನಡಿ ಹಲವು ರೂಪಗಳಒಂದೇ ಕಡೆ ತೋರಿಸಿ,ಗಹಗಹಿಸಿ ನಗುತ್ತಿರುವಾಗ;ಪೆಚ್ಚು ನಗೆಯೊಂದನು ಜಗಕ್ಕೆ ಬೀರುತ್ತಾ,ಕನ್ನಡಿಗೆ ಮಸಿ ಬಳಿಯುವುದು!...
ಪ್ರಕಾಶಕರ ಸಂಘದ ಪ್ರಶಸ್ತಿ ಪ್ರದಾನ ಸಮಾರಂಭ
ಧರ್ಮಾತೀತ ಸಾಂಸ್ಕೃತಿಕ ಸಂವಾದದ ರಂಗಭೂಮಿ
-ಡಾ.ದಾವಲಸಾಬ ನರಗುಂದ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಆಚರಿಸಲ್ಪಡುವ ಮೊಹರಂ ಹಬ್ಬವು ಕೇವಲ ಧಾರ್ಮಿಕಆಚರಣೆಯಲ್ಲ; ಅದು ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಸಹಬಾಳ್ವೆ ಹಾಗೂ ಜನಪದ ಜೀವನದ ಬಹುತ್ವದ ಅಭಿವ್ಯಕ್ತಿಯಾಗಿದೆ.ವಿಶೇಷವಾಗಿ ಮುಳಗುಂದ ಪರಿಸರದಲ್ಲಿ ಮೊಹರಂ ಹಬ್ಬವು ಧರ್ಮ, ಜಾತಿ, ಮತ ಮತ್ತು...
ಶಕ್ತಿಪಾತ ವಿದ್ಯೆಯ ಹಠಯೋಗಿ, ತತ್ವಪದಕಾರ..
-ಮಂಜುನಾಥ ಡಿ ಡೊಳ್ಳಿನ ಕನ್ನಡ ನಾಡಿನಲ್ಲಿ ಹನ್ನೆರಡನೇ ನೇ ಶತಮಾನದ ವೈರಾಗ್ಯನಿಧಿ ,ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭುಗಳಿಂದ ಹಿಡಿದು, ಹದಿನೈದನೇ ಶತಮಾನದ ದಾಸರು,ಹದಿನೇಳನೇ ಶತಮಾನದ ನಿಜಗುಣ ಶಿವಯೋಗಿಗಳವರೆಗೆ. ಹತ್ತೊಂಬತ್ತನೇ ಶತಮಾನದ ಸಂತ ಶಿಶುನಾಳ ಶರೀಫರು,ಸದ್ಗುರು ಸಿದ್ಧಾರೂಢರಿಂದ ಮುಂದುವರೆದು ಕಡಕೋಳ...
ನೂರು ನಮನ ಅಪ್ಪ!
-ಸರೋಜಿನಿ ಪಡಸಲಗಿ ನೂರು ನಮನ ಅಪ್ಪ! ಅಪ್ಪ, ಇಂದಿನ ದಿನ ನಿನ್ನ ದಿನಅಮ್ಮಂದೂ ಉಂಟು ಒಂದಿನಅದೇ ಸ್ವಾತಂತ್ರ್ಯ ದಿನ, ಮತ್ತೇನೋದಿನದಂತೆ ನಿಂಗೂ ಒಂದು ದಿನಅದ್ಯಾಕೆ ಅಪ್ಪ ಹಾಗೆ ನಕ್ಕಿದ್ದುಅಲ್ಲೀವರಗೂ ನಾನಿರಲಿಲ್ವಾ ಅಂದ್ಯಾ ಅಪ್ಪ ಇಷ್ಟೆ ನಂಗೆ ಗೊತ್ತಿರೋದುಅಮ್ಮ ಭೂಮಾತೆಯಾಳದವಳುಅವಳಿಗಿಲ್ಲದ ಅಂಚುಗಳನೆಲ್ಲ ಬಳಸಿಹಬ್ಬಿ ನಿಂದ ಆ ನೀಲಿ...
ಸಪ್ನ ‘ಅವಧಿ’ ಟಾಪ್ ಟೆನ್
ಅಪ್ಪ ಒಮ್ಮೆ ಎದೆಗಪ್ಪಿಕೊಳ್ಳದೇ?
-ಫರ್ಹಾನಾಜ್ ಮಸ್ಕಿ ಅಪ್ಪ ಎಲ್ಲಿಗೆ ಹೊರಟು ಹೋಗಿರುವೆಅಪ್ಪ ಒಮ್ಮೆ ಎದೆಗಪ್ಪಿಕೊಳ್ಳದೇ??? ಕಡಲ ಆಳದಲಿ ಅವಿತಿಟ್ಟಅಮೂಲ್ಯ ಮುತ್ತಿನಂತೆ ಪೊರೆದು,ಅಲೆಗಳ ಅಬ್ಬರದ ಅಡಿಯಲಿ,ಅಪ್ಪ, ಪಥ ತೋರದೇ ಪಯಣಿಸಿದ್ದೇಕೆ !!?? ಬಿರುಗಾಳಿಯ ಬಾಯಿಗೆ ರೆಕ್ಕೆ ಬಿಚ್ಚಿಗರುಡನಂತೆ ರಕ್ಷಿಸಿದ ಕವಚಗಳೇಕೆ ಕಳಚಿವೆ?ಬರಗಾಲದ ಭುವಿಗೂ ಬ್ರಹ್ಮಪುತ್ರನಾಗಿ...
ಪುಸ್ತಕ ಅಂಕಣ- ಸಕಲರನು ಪೊರೆಯುವ ‘ಕಾಯಗುಡ್ಡ’
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ನಿಯಮಗಳ ಬೇಲಿ ಮುರಿದು..
-ಮಂಜುಳ ಕಿರುಗಾವಲು ಬಟ್ಟೆಗಳಾಯಿತು ತುಂಡ... ನಾಚಿಕೆ ಎಲ್ಲಿಂದ ಬರುತ್ತೆ' ಕಳೆದ ತಿಂಗಳು ಪೂರ ಈ ಸಾಲನ್ನು ಇಟ್ಕೊಂಡು ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ನಲ್ಲಿ ಟ್ರೋಲ್ಗಳನ್ನು ಬಹಳಷ್ಟು ನೋಡ್ತಾ ಈ ಬಗ್ಗೆ ಬರಿಬೇಕು ಅಂದ್ಕೋತಾ ಇದ್ದೆ. ಆದ್ರೆ ಆಗಿರಲಿಲ್ಲ. ಇವತ್ಯಾಕೋ ಬರೆಯಲೇಬೇಕು ಅನ್ನಿಸ್ತು. ಹಾಗಾಗಿ ಬರ್ದೆ. ಅಲ್ಲ ಎಲ್ಲರೂ...
ನಿಸರ್ಗದ ಮಡಿಲಲ್ಲಿ ಸಂಡೇ ಲೈಬ್ರರಿ..
ಹಾಡಿನಲ್ಲಿನ ಉಸಿರು..
ಮೂಲ - ಅಮ್ಮಂಗಿ ವೇಣುಗೋಪಾಲ್ಕನ್ನಡಕ್ಕೆ - ರೋಹಿಣಿ ಸತ್ಯ ಆಶಾ ಭೋಸ್ಲೆ ಆಶಾಜೀ !ಸುಮಧುರ ಗೀತೆಗಳ ನಮಗೆ ಬಿಟ್ಟುಅಮರ ಸಂಗೀತ ಲೋಕಗಳಿಗೆ ಹೊರಟುಹೋಗಿದಿರಇಲ್ಲಿ ಉದಯಾಸ್ತಮಾನಗಳಲ್ಲಿಗಾಳಿಯ ಅಲೆಗಳು ಅಶಾಂತಿಯಿಂದ ನಿಮ್ಮ ವಿಷಾದ ಗೀತೆಗಳನ್ನು ಕನವರಿಸುತ್ತಿವೆ ಅಭೀನ ಜಾವೋ ಚೋಡ್ ಕರ್ ಹಾಡು ಒಂದು ವ್ಯಂಗ್ಯ ಅಲಗಿನ ಇರಿತಸಂಗೀತ...
‘ರೋಮ್’ನ ಬೆಳಗೂ ‘ಸಿಂಬಲಮ್’ ಎನ್ನೋ ವಾದ್ಯವೂ…
-ಕಿರಣ ಭಟ್ ಕಡು ಚಳಿಯ ರಾತ್ರಿಯಲ್ಲೂ ಉತ್ಸಾಹದಿಂದ ತುಂಬಿ ತುಳುಕುತ್ತಿದ್ದ ಇಟಲಿಯ ʼರೋಮ್ʼನ ಐತಿಹಾಸಿಕ ಚೌಕ, 'ಪಿಯಾಜ್ಜಾ ನವೋನಾʼ ಬೆಳಗಿನ ಹೊತ್ತು ಹೇಗಿರಬಹುದು ಎನ್ನೋ ಕುತೂಹಲದಲ್ಲಿ ಕಪ್ಪು ಬೆಣಚುಕಲ್ಲುಗಳ ಹಾದಿಯಲ್ಲಿ ಹೆಜ್ಜೆ ಹಾಕುತ್ತ ಬರುತ್ತಿದ್ದೆ. ಸೂರ್ಯ ಆಗಲೇ ಸಾಕಷ್ಟು ಮೇಲೆ ಬಂದಿದ್ದ. ವಾತಾವರಣ ಆಹ್ಲಾದಕರವಾಗಿತ್ತು....
ಬೆರಗಾಗಿ ನೋಡುವ ಪ್ರೇಕ್ಷಕ..
-ದರ್ಶನ್ ಕುಮಾರ್ (ಭಾವುಕ) ಬೆರಗಿನ ಅಂಚು ಮಾಗಿಯ ಚಳಿಯಲ್ಲಿಮೈಮುದುಡಿದ ಸಂಜೆ,ಹೊಸ್ತಿಲಲಿ ನೀನುಹಣತೆ ಹಚ್ಚಿ ನಿಂತಾಗಬೆಳಕಿಗೂ ನಿನ್ನ ಮುಖದ ಮೇಲೆಎಲ್ಲಿಲ್ಲದ ವ್ಯಾಮೋಹ. ಗಾಳಿ ತಾಕಿಸೀರೆಯಂಚು ನಡುಗಿದಾಗ,ನನ್ನೊಳಗೆ ಮೀಟಿದತಂಬೂರಿಯ ನಾದ;ನಿನ್ನ ಕಣ್ಣೋಟದೊಂದು ಮೌನದಲ್ಲೇಸಾವಿರ ರಾಗಗಳು ಒಡಮೂಡಿದವು. ಆದರೆ, ಒಲವೆಂದರೆಕೇವಲ ಈ...
ತಿತ್ತಿತೈ ‘ಯಕ್ಷ ಪರ್ವ’
ಬೆಂಗಳೂರಿನ ಯಕ್ಷಗಾನ ಕಲಾಭಿಮಾನಿಗಳಿಗೆ ಇಲ್ಲಿದೆ ಒಂದು ಅದ್ಭುತ ಸುದ್ಧಿ! ಪ್ರತಿವರ್ಷದಂತೆ ಈ ಬಾರಿಯೂ ‘ತಿತ್ತಿತೈ’ ತಂಡವು ಯಕ್ಷಗಾನದ ಮೇರು ಕಲಾವಿದರನ್ನೊಳಗೊಂಡ ಭವ್ಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. 2026ರ ಜೂನ್ 20ರ ಶನಿವಾರ ರಾತ್ರಿ 9:30ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತಿತ್ತಿತೈ ಯಕ್ಷ ಪರ್ವ...
ಕಲಾಕ್ಷೇತ್ರದಲ್ಲಿ ಜೀವ ಪಡೆದ ‘ಮಿತ್ತಬೈಲ್ ಯಮುನಕ್ಕ’
-ಗುಂಡಣ್ಣ ಚಿಕ್ಕಮಗಳೂರು ಕನ್ನಡ ಮತ್ತು ತುಳು ಸಾಹಿತ್ಯ ಹಾಗೂ ರಂಗಭೂಮಿಯ ಖ್ಯಾತನಾಮರಾದ , ನಮಗೆಲ್ಲರಿಗೂ ಆತ್ಮೀಯರೂ , ಹಿರಿಯರೂ ಆಗಿದ್ದ ಶ್ರೀ. ದರ್ಭೆ ಕೃಷ್ಣ ಚೌಟ ಅವರ 88 ನೇ ಹುಟ್ಟು ಹಬ್ಬದ ಸ್ಮರಣಾರ್ಥ ರಂಗ ಚಂದಿರ ಸಂಸ್ಥೆಯು ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗ ಗೌರವದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು....
ನಿರ್ಮಲಾ ಶೆಟ್ಟರ್ ಮತ್ತು ಪಾಪು ಗುರೂ ಅವರಿಗೆ ಪ್ರಶಸ್ತಿ..





















