ಇಂದು ಅವಧಿಯಲ್ಲಿ...
ಸುದ್ದಿಮನೆಯ ಅಂಗಳದಲ್ಲಿ ಸುರಿದ ಕಾವ್ಯ ಮಳೆ..
-ಗಾಯತ್ರಿ ರಾಜ್ ಹೊರಗೆ ಜಿಟಿಜಿಟಿ ಸುರಿಯುತ್ತಿದ್ದ ಮಳೆಯ ಹನಿಗಳು, ಒಳಗೆ ಕವಿಗಳ ದನಿಯಲ್ಲಿ ಅನುರಣಿಸುತ್ತಿದ್ದ ಕವಿತೆಗಳ ಸೋನೆ… ಬಹಳ ದಿನಗಳ ನಂತರ ಇಂತಹದೊಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಹಿತ್ಯದ ಮಳೆಯಲ್ಲಿ ಸಂಪೂರ್ಣವಾಗಿ ನೆನೆದು ಬಂದ ಅನುಭವವೇ ಅನನ್ಯ. ಮನಸ್ಸಂತೂ ತಂಪು, ಪ್ರಶಾಂತ ಹಾಗೂ ಕೂಲ್ ಕೂಲ್!...
ಪೃಥ್ವಿ ಸೂರಿ ಅಂಕಣ – ಗೌರವಯುತ ಅಂತ್ಯ ಸಂಸ್ಕಾರ (A DECENT BURIAL)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ಹೇಳಿದ್ದು ಸುಳ್ಳಾಗಬಹುದು
-ತಿರುಪತಿ ಭಂಗಿ “ಶಿವಲೋಕದಿಂದ ಒಬ್ಬ ಸಾದು ಬಂದಾನವ್ವಾಒಬ್ಬ ಯೋಗಿ ಬಂದಾನವ್ವಾಶಿವನಾಮ ಶಬುದಾ ಕೇಳಿ ಅಲ್ಲೇ ನಿಂತಾನವ್ವಾ” ಏಕಾತಾರಿ ಹಿಡಿದುಕೊಂಡು ಶಿವಯೋಗ ಮಂದಿರದಲ್ಲಿ ಪರಶಿವನ ಅಭಿಮುಖವಾಗಿ ಕುಳಿತು ಭಕ್ತಿಪರವಶನಾಗಿ ಕಣ್ಣುಮುಚ್ಚಿ ಆಗಾಗ ಒಮ್ಮೊಮ್ಮೆ ಕಣ್ಣು ತೆರೆಯುತ್ತ ತನ್ನ ಕಂಚಿನ ಕಂಠದಿಂದ ರಾಘಪ್ಪ ಶಿವಪದ ಹಾಡುತ್ತಿದ್ದ....
ಡಾ. ಸತ್ಯಮಂಗಲ ಮಹಾದೇವ ಅಂಕಣ – ನೀರಿನ ಬಿಂದು ಕಡಲಾಗುವ ವಿಸ್ಮಯ
ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...
ಪುಸ್ತಕ ಅಂಕಣ – ಅವ್ವ ಎಂದರೆ ಅನನ್ಯ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಬದಲಾವಣೆಯ ಬಣ್ಣ ಹಚ್ಚಿಕೊಂಡೇ ಬರುತ್ತವೆ
ವಿನಾಯಕ ರಾ. ಕಮತದ ಸಂಪಾದನೆಯ 'ರಾಜಶೇಖರ ಕುಕ್ಕುಂದಾ ಮಕ್ಕಳ ಕಾವ್ಯ ಸ್ಪಂದನ ಕುಂದದ ಕುಕಿಲು' 'ಅವ್ಯಕ್ತ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಸಂಪಾದಕರ ಮಾತು ಇಲ್ಲಿದೆ. -ಡಾ. ವಿನಾಯಕ ರಾ. ಕಮತದ ಅಂಗಳದಲ್ಲಿ ಆಡಲು ತಿಂಗಳ ಬೆಳಕನು ಕೊಟ್ಟ ಚಂದ್ರನೋಡಲು ಕಾದು ಕಾದು ಕೈಯಲಿ ಛತ್ರಿ ಹಿಡಿದು ಬಂದ ಮೊಬೈಲ್ ಒಳಗೆ ಮುಳುಗಿದ...
Latest
Invite
ಗುರುಸ್ಮರಣೆಯ ಸಂಗೀತೋತ್ಸವ
ಸಾಯಿ ಸಂಗೀತ ವಿದ್ಯಾಲಯದ ವತಿಯಿಂದ ಇಂದು ಇಡೀ ದಿನ ರಘುವನಹಳ್ಳಿಯ ನಾದಶ್ರೀ ಆರ್ಟ್ ಸ್ಪೇಸ್‌ನಲ್ಲಿ ಹತ್ತನೇ ವರ್ಷದ ಗುರುಪೂರ್ಣಿಮೆ ಸಂಭ್ರಮ, ಪಂ. ರಂಗನಾಥ ಹೆಗಡೆ ಶೀಗೇಹಳ್ಳಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಜೆ ೭.೩೦ರ ತನಕ ವಿದ್ಯಾಲಯದ ಪ್ರಾಚಾರ್ಯ ಪಂ. ಎಂ.ಪಿ. ಹೆಗಡೆ ಪಡಿಗೆರೆ ಅವರ ಶಿಷ್ಯರಿಂದ...
ರಂಗ ಶಂಕರದಲ್ಲಿ ಪಾರ್ಟಿ
ಬಾ ಕವಿತಾ
ಅರಳಲಿ ಈ ಬಾರಿ ನನ್ನೊಳಗೇ
-ರುಕ್ಮಿಣಿ ನಾಗಣ್ಣವರ ಹೆಸರಿಡದ ಗಾಯ ನನ್ನ ಗಾಯಗಳೆಲ್ಲನಿನ್ನ ಮುಂದೆತೆರೆದ ಕಿಟಕಿಗಳಾಗಿದ್ದವುಗಾಳಿಯೆಂದು ಒಳಬಂದನಿನ್ನ ಮಾತುಗಳೇಮುಳ್ಳಾಗಿ ಉಳಿದವು ನನ್ನೊಳಗಿನಕತ್ತಲೆಯ...
ಹಣೆಯಲೇ ಇಲ್ಲದ ಗೆರೆಗಳ
-ನೀ.ಶ್ರೀಶೈಲ ಹುಲ್ಲೂರು ಸ್ವಲ್ಪ ಬನ್ನಿಇಲ್ಲಿ ಎಲ್ಲ! ಹಣೆಯಲೇ ಇಲ್ಲದ ಗೆರೆಗಳಅಂಗೈಲಿ ಹುಡುಕುವಜ್ಯೋತಿಷಿಗಳಿಗೆ ಜೋತುಬಿದ್ದಿರುವ ಮೂಢಹುನ್ನಾರಕೆಅದೆಷ್ಟು ಬಲಿಗಳು!ಜಗದ...
ಪುಸ್ತಕದ ಪರಿಚಯ
Book Shelf
ನಿಮ್ಮೊಡನಿದ್ದೂ ನಿಮ್ಮಂತಾಗದೆ- ಪತ್ರಕರ್ತನ ಪ್ರಬಂಧಗಳು
ಪಿ ಶ್ರೀಧರರ್ ನಾಯಕ್ ಅವರ 'ಮಾರ್ಜಾಲ ಮಹಾಪುರಾಣ೦' ಪಿ ಶ್ರೀಧರರ್ ನಾಯಕ್ ಅವರ ಈ ಪ್ರಬಂಧಗಳ ಕುರಿತ ಎಚ್.ಎಸ್. ರಾಘವೇಂದ್ರ ರಾವ್ ಅವರ ಬರಹ ಇಲ್ಲಿದೆ. -ಎಚ್.ಎಸ್. ರಾಘವೇಂದ್ರ ರಾವ್ ಮಿತ್ರರಾದ ಶ್ರೀಧರರ್ ನಾಯಕ್ ಅವರು ವೈಯಕ್ತಿಕವಾಗಿ ಅಲ್ಲದಿದ್ದರೂ ಪತ್ರಿಕೋದ್ಯಮಿಯಾಗಿ ನನಗೆ ಪರಿಚಿತರು. ಈಚಿನ ದಶಕಗಳ ‘ಲೈಮ್ ಲೈಟ್’ಗಾಗಿ ಹಂಬಲಿಸುವ...
ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವ ‘ಅಜ್ಞಾತವಾಸ’
ಪಾಲಹಳ್ಳಿ ವಿಶ್ವನಾಥ್ ಅವರ ನಾಟಕ ಕೃತಿ 'ಅಜ್ಞಾತವಾಸ' ಈ ಕೃತಿಯ ಕುರಿತ ಸಂಪಿಗೆ ತೋಂಟದಾರ್ಯ ಅವರ ಬರಹ ಇಲ್ಲಿದೆ. -ಸಂಪಿಗೆ ತೋಂಟದಾರ್ಯ ಮಹಾಭಾರತದಲ್ಲಿ ಬರುವ ಪಾಂಡವರ ಅಜ್ಞಾತ ವಾಸ ಪ್ರಸಂಗವನ್ನು ನೆಪ ಮಾಡಿಕೊಂಡು, ಪ್ರೊ.ವಿಶ್ವನಾಥ್ ಅವರು, ತಮ್ಮದೇ ಆದ ವಿಶಿಷ್ಟ ಕಲ್ಪನೆಗಳಿಂದ ಈ "ಅಜ್ಞಾತ ವಾಸ" ನಾಟಕ...
ಓದಲೇಬೇಕಾದ ಕೃತಿ ‘ನಾನೂ ತಾಯಿಯೇ…!?’
ಮಂಜುಳಾ ಪ್ರಸಾದ್ ಅವರ 'ನಾನೂ ತಾಯಿಯೇ...!?' ಈ ಕೃತಿಯ ಕುರಿತ ಧನು ಸುನಿಲ್ ಅವರ ಬರಹ ಇಲ್ಲಿದೆ. -ಧನು ಸುನಿಲ್ 'ನಾನೂ ತಾಯಿಯೇ' ಎನ್ನುವುದು ಶ್ರೀಮತಿ ಮಂಜುಳಾ ಪ್ರಸಾದ್ ಅವರ ಲೇಖನಿಯಿಂದ ಮೂಡಿಬಂದಿರುವ ಮೂರು ವಿಭಿನ್ನ ಹಾಗೂ ಮನಮಿಡಿಯುವ ಕಥೆಗಳ ಒಂದು ಸುಂದರ ಕೃತಿಯಾಗಿದೆ. ಮೂಲತಃ ಶಿಕ್ಷಕಿಯಾಗಿರುವ ಲೇಖಕಿ ಮಂಜುಳಾ ಅವರು ತಮ್ಮ...
ಕಥೆ ಹೇಳುವ ಊರುಗಳೂ ಪೃಥೆಯಂತಹ ಪಾತ್ರಗಳೂ
ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ಕೃತಿ 'ರಸಮಲಾಯಿ' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕಿಯ ಮಾತು ಇಲ್ಲಿದೆ. -ಪೂರ್ಣಿಮಾ ಭಟ್ಟ ಚಿಕ್ಕಂದಿನಲ್ಲಿ ನಿದ್ದೆ ಆವರಿಸುವ ಮುನ್ನ ಕಡ್ಡಾಯವೇ ಆಗಿ ಹೋಗಿದ್ದ ಕಥೆಗಳನ್ನು ಶುರು ಮಾಡುವಾಗ ಅಪ್ಪಯ್ಯ ಸದಾ ಹೇಳುತ್ತಿದ್ದ, ‘ಕುಂತಿಯೊಬ್ಬಳು ಇಲ್ಲದೇ ಇದ್ದರೆ ಮಹಾಭಾರತವೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









