ಇಂದು ಅವಧಿಯಲ್ಲಿ...
ಪೃಥ್ವಿ ಸೂರಿ ಅಂಕಣ – ಕಕ್ಷಿದಾರರ ಪ್ರತಿಕ್ರಿಯೆಗಾಗಿ (OTHER SIDE TO SAY)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಶಿವಾನಂದ ತಗಡೂರು
-ಡಾ.ಎಚ್.ಆರ್.ಸ್ವಾಮಿ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನನಾದ ಶಿವಾನಂದ ತಗಡೂರಿಗೆ ಹಾಸನ ಜಿಲ್ಲೆಯ ಪರವಾಗಿ ಎದೆ ತುಂಬಿದ ಅಭಿನಂದನೆಗಳು… ಒಬ್ಬ ಪತ್ರಕರ್ತ ಜನರ ಬದುಕಿನ ನಡುವೆ ಬೆರೆತಾಗ ಸಾಮಾಜಿಕ ಜವಾಬ್ದಾರಿ ತಾನಾಗಿಯೇ ಬೆನ್ನಿಗೆ ಅಂಟಿಕೊಳ್ಳುತ್ತದೆ ಎಂಬುದಕ್ಕೆ ತಗಡು ಎಂದು ಪ್ರೀತಿಯಿಂದ ನಾನು ಕರೆಯುತಿದ್ದ ಶಿವಾನಂದ...
ಡಾ. ಸತ್ಯಮಂಗಲ ಮಹಾದೇವ ಅಂಕಣ – ಬುದ್ಧಪ್ರಜ್ಞೆಯ ಕವಿ ಸುಬ್ಬು ಹೊಲೆಯಾರ್
ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...
ಡಾ.ಲಕ್ಷ್ಮಣ್ ವಿ ಎ ಅವರಿಗೆ ಪ್ರಶಸ್ತಿ
ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ, ಬೆನಗಲ್ ಅವರ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.), ಉಡುಪಿ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ–2026ಕ್ಕೆ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನ ಆಯ್ಕೆಯಾಗಿದೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ...
ಪುಸ್ತಕ ಅಂಕಣ – ಅತಿಥಿ ಉಪನ್ಯಾಸಕರ ಸಂಘರ್ಷದ ಬದುಕಿನ ನೈಜ ಘಟನೆ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಕಲಾವಿದ ಬಾಬು ಜತ್ತಕರ್ ಅವರೊಂದಿಗೆ ಚಿಂತನ ಮಂಥನ
-ಸಂಕೇತ್ ಗುರುದತ್ತ ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಚಿತ್ರಕಲಾ ಶಿಲ್ಪಿ ಶ್ರೀ ಡಿ ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಟ್ರಸ್ಟಿನ ಮೂಲಕ ಹಾಲಭಾವಿ ಅವರ ಹೆಸರಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಹಾಲಭಾವಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ...
Latest
Invite
ಬಾ ಕವಿತಾ
ಬಿಸಿಲು ಸುರಿಯುತ್ತಿದೆ
-ಅಂಜಿನಪ್ಪ ಡಿ ಒಮ್ಮೆ ಸುರಿದು ಬಿಡಲಿ ಬೆಂಕಿಯ ಮಳೆಯು! ಬಿಸಿಲು ಸುರಿಯುತ್ತಿದೆಬಯಲು ಭೂಮಿಯ ತುಂಬಉಸಿರು ಬಿಸಿಯಾಗಿಸುಡುತ್ತಿದೆ ಹಸಿದ ಒಡಲ| ಹೊಲಗದ್ದೆಯಲಿ ಬೆವರು ಸುರಿಸಿಮೈಮುರಿದು...
ಪ್ರೀತಿಯ ಮುಲಾಮು
-ನೌಷಾದ್ ಅಲಿ ಎಂ ಎಸ್ ಪ್ರೀತಿಯ ಮುಲಾಮು ಪ್ರತಿ ಶಬುದಕೂ ಅರ್ಥ ಹೇಳವನಿಘಂಟಿವೆಸಮಾನಾರ್ಥಕ ವಿರುದ್ಧ ಪದಗಳಿಗೂನಿಘಂಟಿವೆಬರಿ ಪ್ರೀತಿಯ ಪದಗಳ...
ಪುಸ್ತಕದ ಪರಿಚಯ
Book Shelf
ದೀವರ ಅಸ್ಮಿತೆ ಪರಿಚಯಿಸುವ ಜೆನ್ ಜೀ ಕಥೆಗಳು
ನವೀನ್ ತೇಜಸ್ವಿ ಅವರ ಕೃತಿ 'ಬಂಗಾರಕಡ್ಡಿ ಡೇರೆಹೂವು' ಅಮೂಲ್ಯ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಲಕ್ಷ್ಮಣ್ ಕೊಡಸೆ ಅವರ ಬರಹ ಇಲ್ಲಿದೆ. -ಲಕ್ಷ್ಮಣ್ ಕೊಡಸೆ ಕುವೆಂಪು ಅವರ ಎರಡೂ ಕಾದಂಬರಿಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪವಾಗುವ ಒಂದು ಸಮುದಾಯ ಹಳೇಪೈಕ ಎಂಬುದು. ಇವರಿಗೆ ದೀವರು ಎಂಬ ಹೆಸರೂ ಇದೆ ಎಂಬ ಒಂದು...
ವೈಚಾರಿಕ ಲಲಿತ ಪ್ರಬಂಧಗಳು
ಶರತ್ ಭಟ್ ಸೇರಾಜೆ ಅವರ 'ಬಾಗಿಲು ತೆರೆಯೇ ಸೇಸಮ್ಮ' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಜಯಶ್ರೀ ದೇಶಪಾಂಡೆ ಅವರ ಬರಹ ಇಲ್ಲಿದೆ. -ಜಯಶ್ರೀ ದೇಶಪಾಂಡೆ ಹಿಂದೆ 'ಕನ್ನಡದ ಜಾಣ ಜಾಣೆಯರಿಗಾಗಿ' ಎಂಬ ಮೆಚ್ಚುಗೆಯ ವಿಶೇಷಣದ ಟ್ಯಾಗ್ ಲೈನ್ ಹೊತ್ತ ಪತ್ರಿಕೆ ಬರ್ತಿತ್ತು.(ಅದು ಲಂಕೇಶ್ ಪತ್ರಿಕೆ) ಆ ಸಾಲು ಅಥವಾ...
ಒಂದೊಳ್ಳೆ ಅನುಭವ ಕಥನ
ಎಂ. ಆರ್. ಕಮಲ ಮತ್ತು ಆಕರ್ಷ ರಮೇಶ್ ಕಮಲ ಅವರ ಪ್ರವಾಸ ಕಥನ 'ಅಲ್ಲೇ ಎಣಿಸಿ ಬಿಟ್ಟ ನಕ್ಷತ್ರಗಳು' 'ಸಸಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ವಿದ್ಯಾ ಸುಂದರ ಅವರ ಬರಹ ಇಲ್ಲಿದೆ. -ವಿದ್ಯಾ ಸುಂದರ ಅನುವಾದಕರಾದ ಪ್ರಬಂಧಕಾರರಾದ ಹಿರಿಯ ಲೇಖಕಿ ಎಂ ಆರ್ ಕಮಲ ಅವರು, ತಮ್ಮ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರು....
ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು
ಸಿ ಎಂ ಮುನಿಯಪ್ಪ ಹಸಾಳ ಅವರ 'ಕಾಲಡಿಯ ಕಣ್ಣು' 'ಮುಂಗೋಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸತೀಶ್ ಜಿ ಟಿ ಅವರ ಬರಹ ಇಲ್ಲಿದೆ. -ಸತೀಶ್ ಜಿ ಟಿ ಈಗಷ್ಟೇ ಆಕೃತಿ ಗುರು ಅವರು ಫೇಸಬುಕ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ನೋಡಿದೆ. ಅವರು ಹೆಸರಿಸಿದ “ಕಾಲಡಿಯ ಕಣ್ಣು” ಪುಸ್ತಕವನ್ನು ಇತ್ತೀಚೆಗಷ್ಟೇ ಓದಿದೆ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











