ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಕಾಕದೋಷ’: ಸ್ತ್ರೀ ಸಂವೇದನೆ- ಗಂಡಾಳ್ವಿಕೆಯ ಕರಾಳ ಮುಖಾಮುಖಿ

‘ಕಾಕದೋಷ’: ಸ್ತ್ರೀ ಸಂವೇದನೆ- ಗಂಡಾಳ್ವಿಕೆಯ ಕರಾಳ ಮುಖಾಮುಖಿ

-ಗೊರೂರು ಶಿವೇಶ್ ​ಪ್ರಸಿದ್ಧ ನಾಟಕಕಾರ್ತಿ ಅನುಪಮಾ ಚಂದ್ರಶೇಖರ್ ಅವರ ಚರ್ಚಿತ ಇಂಗ್ಲಿಷ್ ನಾಟಕ ‘ವೆನ್ ದಿ ಕ್ರೋಸ್ ವಿಸಿಟ್’ (Wheಟಿ ಣhe ಅಡಿoತಿs ಗಿisiಣ) ಕೃತಿಯನ್ನು ನಿರ್ದೇಶಕ ವೆಂಕಟೇಶ್ ಪ್ರಸಾದ್ ಅವರು ಕನ್ನಡದ ನೆಲಕ್ಕೆ ತಕ್ಕಂತೆ ಒಗ್ಗಿಸಿ ‘ಕಾಕದೋಷ’ ಹೆಸರಿನಲ್ಲಿ ರಂಗರೂಪಕ್ಕಿಳಿಸಿದ್ದಾರೆ. ‘ಬೆಂಗಳೂರು ಥಿಯೇಟರ್...

‘ಬಣ್ಣ’ದೊಳಗೆ ಬಚ್ಚಿಟ್ಟ ಬೇಲಿಗಳು

‘ಬಣ್ಣ’ದೊಳಗೆ ಬಚ್ಚಿಟ್ಟ ಬೇಲಿಗಳು

-ರುಕ್ಮಿಣಿ ನಾಗಣ್ಣವರ ಭೀಮಣ್ಣ ಹತ್ತಿಕುಣಿ ರಚಿಸಿರುವ ‘ಬಣ್ಣ’ ನಾಟಕವನ್ನು ರಾಘವೇಂದ್ರ ಜೆ. ಅವರ ನಿರ್ದೇಶನದಲ್ಲಿ ಅಭಿನಯ ತರಂಗದ ಕಲಾವಿದರು ವೇದಿಕೆಗೆ ತಂದಿದ್ದಾರೆ. ನಾಟಕವನ್ನು ನೋಡುತ್ತಾ ಹೋದಂತೆ ಇದು ಕೇವಲ ಹಳ್ಳಿಯೊಂದರ ನಾಟಕದ ಕಥೆಯಾಗಿ ಉಳಿಯುವುದಿಲ್ಲ. ರಂಗಭೂಮಿಯ ಮೇಲಿನ ಹಕ್ಕು, ಜಾತಿಯ ಅಧಿಕಾರ, ಹೆಣ್ಣಿನ ದೇಹವನ್ನು ನೋಡುವ...

ಪುಸ್ತಕ ಅಂಕಣ – ‘ಹೆಸರು ಕಳೆದುಕೊಂಡ ಊರು’ ಕಥಾ ಸಂಕಲನದ ಅಂತರಂಗದ ಹುಡುಕಾಟ

ಪುಸ್ತಕ ಅಂಕಣ – ‘ಹೆಸರು ಕಳೆದುಕೊಂಡ ಊರು’ ಕಥಾ ಸಂಕಲನದ ಅಂತರಂಗದ ಹುಡುಕಾಟ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಕೆಲವು ಕಥೆಗಳಿಗೆ ಅಂತ್ಯವೆಂಬುದೇ ಇರುವುದಿಲ್ಲ

ಕೆಲವು ಕಥೆಗಳಿಗೆ ಅಂತ್ಯವೆಂಬುದೇ ಇರುವುದಿಲ್ಲ

- ಅಶ್ವಿನಿ ಟಿ ಎಸ್ ಅವನು : " ಸ್ವಾಮಾರ ಶಾಸ್ತ್ರ ಕೇಳ್ಕ್ಯಂಡು ಬಂದೆ ಮಗ ಅವರೇಳ್ದಂಗೆ ಮಾಡಿದ್ರೆ ಲಗ್ನ ಹೂ ಸರ ಎತ್ತಿದಂಗೆ ಆಗೋಗತಂತೆ.ಇದೊಂದ್ ಸಾರಿ ಕೇಳ್ ಮಗ".30 ದಾಟಿದರೂ ಮದುವೆ ಇಲ್ಲದಂತೆ ಬೆಂಗಳೂರಲ್ಲಿ ದುಡಿಯಕೆ ಅಂತ ಸೇರ್ಕಂಡು ಊರಲ್ಲಿದ್ದ ಅಮ್ಮನಿಗೆ ಚೂರುಪಾರು ದುಡ್ಡು ಕಳಿಸ್ಕೆಂತ ರಜಾ ದಿನಗಳಲ್ಲಿ ಊರಿಗ್ ಬಂದು ಇರೋ...

ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿಪ್ರಶಸ್ತಿ ಪ್ರಕಟ

ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿಪ್ರಶಸ್ತಿ ಪ್ರಕಟ

ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರತಿಷ್ಠಿತ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿ -2025 ಪ್ರಕಟ. ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ/ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು...

ಪ್ರೀತಿಯೋ ಜಾತಿಯೋ ? ಜಾತಿಯಾಚೆಗಿನ ಮನುಷ್ಯತ್ವ

ಪ್ರೀತಿಯೋ ಜಾತಿಯೋ ? ಜಾತಿಯಾಚೆಗಿನ ಮನುಷ್ಯತ್ವ

- ಲಿಖಿತ್ ಹೊನ್ನಾಪುರ ಮನುಷ್ಯ ಹುಟ್ಟುವಾಗ ಅವನ ಹಣೆಯ ಮೇಲೆ ಯಾವುದೇ ಜಾತಿಯ ಮುದ್ರೆ ಇರುವುದಿಲ್ಲ. ಅವನ ಕೈಯಲ್ಲಿ ಜಾತಿಯ ಪ್ರಮಾಣಪತ್ರವೂ ಇರುವುದಿಲ್ಲ. ಅವನ ಹೃದಯಕ್ಕೆ ಮಾತ್ರ ಒಂದು ಭಾಷೆ ಗೊತ್ತಿರುತ್ತದೆ ಅದು ಪ್ರೀತಿ. ತಾಯಿಯ ಮಡಿಲಲ್ಲಿ ಮಗು ಮೊದಲು ಅನುಭವಿಸುವುದು ಜಾತಿಯನ್ನಲ್ಲ, ಮಮತೆಯನ್ನು. ಸ್ನೇಹದಲ್ಲಿ ಹತ್ತಿರವಾಗುವುದು...

ಬಾ ಕವಿತಾ

ಎದೆಯ ತಿದಿಯೊತ್ತಿ ಗಿರಕಿಸುವ

ಎದೆಯ ತಿದಿಯೊತ್ತಿ ಗಿರಕಿಸುವ

-ಶಿವರಾಜ ಅರಳಿ ಮಾಸದ ಹೊಸ್ತಿಲು ಎದೆಯ ತಿದಿಯೊತ್ತಿ ಗಿರಕಿಸುವಸಂಕಟದ ಆಂತಯು೯ದ್ಧಕ್ಕೆವಿರಾಮದ ಮುಲಾಮುಕೇವಲ ನೆಪ ಮಾತ್ರಆಗಾಗ ಬೆನ್ನಹುರಿಯಿಂದಿಳಿದುಹೊಕ್ಕಳು ಬಳ್ಳಿ ಸುತ್ತುವಋತುವಿನ...

ಮುಖಮೂಡದ ಭ್ರೂಣಗಳು ಅಳುತ್ತವೆ

ಮುಖಮೂಡದ ಭ್ರೂಣಗಳು ಅಳುತ್ತವೆ

-ಅಶೋಕ ಹೊಸಮನಿ ನರತಂತುಗಳ ಕೊರೆಯುವ ಜಾದೂಗಾರ ಅದೇಕೊಈಗೀಗಗಡಿಯಾರಕಣ್ಣಲ್ಲಿಮುಳ್ಳಾಡಿಸುತ್ತಿದೆಹನಿ ಹನಿ ನೆತ್ತರಿಗೆತುಟಿಗಳ ಚಾಚಿದೆಬತ್ತಿಹ ಕಣ್ಣಲಿಗಳ ಬಾಚಿ ಕೂಗಿ ಕೂಗಿ...

‍ಪುಸ್ತಕದ ಪರಿಚಯ

Book Shelf

ಬರವಣಿಗೆ ಎನ್ನುವುದು ಬಿಡುಗಡೆಯ ಸುಖ

ಬರವಣಿಗೆ ಎನ್ನುವುದು ಬಿಡುಗಡೆಯ ಸುಖ

ಕಂ.ಕ.ಮೂರ್ತಿ ಅವರ 'ನೀಲಿ ಬಣ್ಣದ ಆಗಸ' 'ಸಾಹಿತ್ಯಲೋಕ ಪಬ್ಲಿಕೇಶನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ಕಂ.ಕ.ಮೂರ್ತಿ ನೋವುಂಡು ಛಿದ್ರಗೊಂಡ‌ ಮನಸ್ಸಿಗೆ ಕಲೆಯಲ್ಲಿ ಹೂವಂತೆ ಅರಳುವ ಶಕ್ತಿಯಿದೆ. ಕಲಾಕಾರನ ಉಳಿಯ ಏಟು ತಡೆದ ಶಿಲೆ, ಶಿಲ್ಪವಾಗಿ ಅರಳುವುದನ್ನು‌ ನಾವು ಬಲ್ಲೆವು. ನೋವಿನಲ್ಲಿ ಸಹನೆ...

read more
ರಾಜಕೀಯ ಪ್ರಜ್ಞೆಯ ಕಥನ

ರಾಜಕೀಯ ಪ್ರಜ್ಞೆಯ ಕಥನ

ಸತೀಶ್ ಶೆಟ್ಟಿ ವಕ್ವಾಡಿ ಅವರ ಕಾದಂಬರಿ ‘ಸುಳಿ’ ಬಿ.ಬಿ.ಪಬ್ಲಿಕೇಷನ್ಸ್‌ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ. ಟಿ.ಎಸ್.ಗೊರವರ ಅವರ ಬರಹ ಇಲ್ಲಿದೆ. ಡಾ. ಟಿ.ಎಸ್.ಗೊರವರ ಈಗಾಗಲೇ ಎರಡು ಕಥಾ ಸಂಕಲನಗಳನ್ನು ರಚಿಸಿರುವ ಸತೀಶ್ ಶೆಟ್ಟಿ ವಕ್ವಾಡಿ ಅವರು ಈಗ ‘ಸುಳಿ’ ಎನ್ನುವ ಕಾದಂಬರಿ ಪ್ರಕಟಿಸುತ್ತಿದ್ದಾರೆ. ಸೃಜನಶೀಲ...

ಪುಸ್ತಕದ ಓದು ಮುದ ನೀಡಿದ ಘಳಿಗೆ-ಮನಸಿಗೆ

ಪುಸ್ತಕದ ಓದು ಮುದ ನೀಡಿದ ಘಳಿಗೆ-ಮನಸಿಗೆ

ಸವಿತಾ ಯಾಜಿ ಸಂಪಾದನೆಯ 'ಜಯಪಥ' ಜಯಲಕ್ಷ್ಮಿ ಕಾಕಲ್ ಅವರ ಜೀವನಗಾಥೆ 'ಯಾಜಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ವನಜಾ ಕೊಳಗಿ ಅವರ ಬರಹ ಇಲ್ಲಿದೆ. -ವನಜಾ ಕೊಳಗಿ ಈ ಕೃತಿಯ ಸಂಪಾದಕಿ ಅವರ ಮಗಳು ಸವಿತಾ ಯಾಜಿ. ಉಮೇಶ ಕಾಕಲ್ ರವರ ಸಂಯೋಜನೆ. 'ಯಾಜಿ ಪ್ರಕಾಶನ' ಮೂಲಕ ಪ್ರಕಟಗೊಂಡ ಈ ಕೃತಿಯ ಒಂದು ಪ್ರತಿಯನ್ನು...

ನೆನಪಿನ ಹೆಜ್ಜೆ ಗುರುತುಗಳು..

ನೆನಪಿನ ಹೆಜ್ಜೆ ಗುರುತುಗಳು..

ಅರವಿಂದ ಚೊಕ್ಕಾಡಿ ಅವರ 'ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ' ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಅರವಿಂದ ಚೊಕ್ಕಾಡಿ ಅವರ "ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ" ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳುವಳಿಯಿಂದ ಇಡೀ ಜಿಲ್ಲೆಯ ಬಡವರ, ದೀನ ದಲಿತರ, ಕೃಷಿಕರ ಕೂಲಿಕಾರರ‌ ಕಣ್ಣೀರು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This