ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮೈಲಿಗೆ..

ಮೈಲಿಗೆ..

-ಬಶೀರ್ ಅಹ್ಮದ್ ಕಿನ್ಯ "ಅಯ್ಯೋ ಕಾಪಾಡಿ......" ನೀರಿನಿಂದ ಬಂದ ಆ ಅರಚಾಟಕ್ಕೆ ದಡದಲ್ಲಿ ನಿಂತಿದ್ದ ನೂರಾರು ಮೊಬೈಲ್‌ಗಳು ಒಮ್ಮೆಲೆ ಜೀವ ತಳೆದವು. ನಾಟಕೀಯ ದುರಂತವೊಂದು ಎಚ್‌ಡಿಯಲ್ಲಿ ಲೈವಾಗಿ ಸಿಕ್ಕಿದ ಸಂಭ್ರಮ. "ಪಾಪ, ಹೀಗಾಗಬಾರದಿತ್ತು..." ಕ್ಯಾಮೆರಾಗಳ ಕ್ಲಿಕ್ಕುಗಳ ನಡುವೆ ಗೊಣಗಾಟಗಳು ಕರಗಿ ಹೋದವು. ಎರಡು ಸಲ ಮೇಲೆದ್ದು...

ಸ್ವಾತಂತ್ರ್ಯ ದ ಓಟ- ಮೊದಲ ಷೋ..

ಸ್ವಾತಂತ್ರ್ಯ ದ ಓಟ- ಮೊದಲ ಷೋ..

-ಸವಿತಾ ನಾಗಭೂಷಣ ಮೂರೂವರೆ ಘಂಟೆ ಒಬ್ಬ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದು ಅದೂ ಈ ಕಾಲದಲ್ಲಿ ಅಷ್ಟು ಸುಲಭ ಅಲ್ಲ! ಬೋಳುವಾರು ಮಹಮ್ಮದ್ ಕುಂಞ ಅವರ ' ಸ್ವಾತಂತ್ರ್ಯದ ಓಟ' ಕಾದಂಬರಿಯನ್ನು ಅದೂ ಸಾವಿರದ ನೂರು ಪುಟಗಳನ್ನು ರಂಗಕ್ಕೆ ಒಗ್ಗಿಸುವುದು ಕಡಿಮೆ ಸಾಧನೆ ಏನಲ್ಲ, ಆ ನಿಟ್ಟಿನಲ್ಲಿ ನಟರಾಜ ಹೊನ್ನವಳ್ಳಿಯವರ ಅಚ್ಚುಕಟ್ಟಾದ...

ಕಲ್ಪನೆ ಬೆರೆಸಿ ಕತೆಯ ಚೌಕಟ್ಟು ನೀಡುತ್ತೇನೆ: ಅಮರೇಶ್ ನುಗಡೋಣಿ

ಕಲ್ಪನೆ ಬೆರೆಸಿ ಕತೆಯ ಚೌಕಟ್ಟು ನೀಡುತ್ತೇನೆ: ಅಮರೇಶ್ ನುಗಡೋಣಿ

ನಾನು ನನ್ನ ಸುತ್ತಲಿನ ಗ್ರಾಮೀಣ ಪರಿಸರ, ಅಲ್ಲಿನ ಅನುಭವಗಳಿಗೆ ಕಲ್ಪನೆ ಬೆರೆಸಿ ಕತೆಯ ಚೌಕಟ್ಟು ನೀಡುತ್ತೇನೆ. ನಾನು ಯಾವುದೇ ತಾಂತ್ರಿಕ ಕಸರತ್ತುಗಳಿಗೆ ಪ್ರಯತ್ನಿಸಲಿಲ್ಲ. ನನ್ನ ಕಥೆಗಳು ನನ್ನ ಜನರ ಕಥೆಗಳು. ನನ್ನ ಕಥೆಗಳಲ್ಲಿ ಕೇಡು ಒಳಿತು ಎರಡೂ ಇವೆ. ಕೇಡನ್ನು ಹಿಂದಕ್ಕೆ ಹಾಕಿ ಒಳಿತನ್ನು ಮುಂದೆ ಮಾಡುತ್ತೇನೆ. '70 ಎಕರೆ ಹೊಲ...

ಶಿರಸಿ ಕ್ಯಾಂಪೂ, ಕುಂಟ ಕೋಣವೂ..

ಶಿರಸಿ ಕ್ಯಾಂಪೂ, ಕುಂಟ ಕೋಣವೂ..

-ಕಿರಣ ಭಟ್‌ ಕನ್ನಡದ ನಾಟಕ ಕಂಪ್ನಿಗಳು ಬದುಕೋದು ಎರಡು ಜಾತ್ರೆಗಳಿಂದ ಅಂತ ಹೇಳ್ತಾರೆ. ಒಂದು ಬನಶಂಕರಿ ಜಾತ್ರೆ, ಇನ್ನೊಂದು ಶಿರಸಿ ಜಾತ್ರೆ. ಈ ಎರಡೂ ಜಾತ್ರೆಗಳಲ್ಲಿ ಐದಾರು ಕಂಪ್ನಿಗಳು ಟೆಂಟ್‌ ಹಾಕ್ತವೆ. ಶಿರಸಿ ಮಾರಿ ಜಾತ್ರೆಗೆ ಬಂದ ಪ್ರತಿ ಕಂಪ್ನಿಯೂ ಜಾತ್ರೆ ಮುಗಿದ ಮೇಲೂ ನಾಲ್ಕು ತಿಂಗಳು ಅಲ್ಲೇ ಕ್ಯಾಂಪ್‌ ಹೂಡಿ, ಎಲ್ಲ...

ಬಿ ಎಚ್ ಶ್ರೀಧರ ಅವರ ಕೃತಿಗಳ ಬಿಡುಗಡೆ..

ಬಿ ಎಚ್ ಶ್ರೀಧರ ಅವರ ಕೃತಿಗಳ ಬಿಡುಗಡೆ..

ನಿನ್ನೆ ಶಿರಸಿಯಲ್ಲಿ ಪ್ರೊ. ಬಿ. ಎಚ್.ಶ್ರೀಧರ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು. ಡಾ.ಎಂ.ಜಿ.ಹೆಗಡೆ ಸಂಪಾದಿಸಿದ ಶ್ರೀಧರರ ಇಂಗ್ಲಿಷ್ ಕವನ ಮತ್ತು ಲೇಖನಗಳ ಸಂಗ್ರಹ ‘Afterglow’ ಮತ್ತು  ರಾಜಶೇಖರ್ ಹೆಬ್ಬಾರ್ ಸಂಪಾದಿಸಿದ ಶ್ರೀಧರರ ಕವನಗಳ ಸಂಕಲನ ‘ಜೀವವಾಣಿ’ಯನ್ನು ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ...

ಪುಸ್ತಕ ಮತ್ತು ಓದು…

ಪುಸ್ತಕ ಮತ್ತು ಓದು…

-ವನಜಾಕ್ಷಿ ಎಸ್ ಮರಳಕುಂಟೆ ಓದುವುದೆಂದರೆ ನನಗೆ ನಿತ್ಯ ವಸಂತ. ಕೆಲವೊಮ್ಮೆ ಪುಸ್ತಕಗಳು, ಕೆಲವೊಮ್ಮೆ ಗೂಗಲ್ ನ ವಿಕಿಪೀಡಿಯ, ಫೇಸ್ಬುಕ್ ನಲ್ಲಿ ಪ್ರಕಟಗೊಂಡಿರುವ ಲೇಖನ-ಕವಿತೆಗಳು, ವಾಟ್ಸಪ್ ನಲ್ಲಿ ಬರುವ ಪ್ರಚಲಿತ, ಸಾಮಾನ್ಯಜ್ಞಾನದ ಪ್ರಶ್ನೋತ್ತರಗಳನ್ನೂ ಕೂಡ ನನ್ನ ಮಸ್ತಕ ಜೀರ್ಣಿಸಿಕೊಳ್ಳುತ್ತದೆ.  ಪುಸ್ತಕವಿಲ್ಲದೇ ಇದ್ದಲ್ಲಿ...

ಬಾ ಕವಿತಾ

ಜಂತರ್ ಮಂತರ್

ಜಂತರ್ ಮಂತರ್

-ಇಂದುಮತಿ.ಸಿ ಜಂತರ್ ಮಂತರ್ ಜಂತರ್ ಮಂತರ್ ಅಂಗಳದಲ್ಲಿನಿಂತಿರುವುದು ಜನರಲ್ಲ…ತುಳಿಯಲ್ಪಟ್ಟ ಕನಸುಗಳು,ಕೇಳಿಸದ ನೋವುಗಳು,ನ್ಯಾಯಕ್ಕಾಗಿ ಹಠ ಹಿಡಿದ ಜೀವ ಕಳಕೊಂಡ...

ತನ್ನೊಳಗಿದ್ದ ತನ್ನ ಹುಡುಕಿ…

ತನ್ನೊಳಗಿದ್ದ ತನ್ನ ಹುಡುಕಿ…

-ಗೀತಾ ನಾರಾಯಣ್ ತನ್ನೊಳಗಿದ್ದ ತನ್ನ ಹುಡುಕಿ….. ನನ್ನೊಳಗಿನ ನಾನು ಆಗಾಗ ನಡೆಯುವುದನ್ನು ನಿಲ್ಲಿಸಿಬಿಡುತ್ತೇನೆ.ಕಾರುಣ್ಣಿಮೆಯ ದಿನ ಮುಂಗಾರಿಗೆಅಬ್ಬರಿಸಿ ಬಂದ ಹಳ್ಳವೀಗ...

‍ಪುಸ್ತಕದ ಪರಿಚಯ

Book Shelf

ದಕ್ಷಿಣ ಕನ್ನಡ ಹಳ್ಳಿಯ ಕರ್ಜೆಯ ಪರಿಸರಕ್ಕೇ ಕರೆದೊಯ್ಯುವ ಹೊತ್ತಿಗೆ..

ದಕ್ಷಿಣ ಕನ್ನಡ ಹಳ್ಳಿಯ ಕರ್ಜೆಯ ಪರಿಸರಕ್ಕೇ ಕರೆದೊಯ್ಯುವ ಹೊತ್ತಿಗೆ..

ಶಶಿಧರ ಹಾಲಾಡಿ ಅವರ ಕಾದಂಬರಿ 'ನದಿ ದಾಟಿ ಬಂದವರು' ಈ ಕೃತಿಯ ಕುರಿತ ಟಿ ಎಸ್ ಶ್ರವಣ ಕುಮಾರಿ ಅವರ ಬರಹ ಇಲ್ಲಿದೆ. -ಟಿ ಎಸ್ ಶ್ರವಣ ಕುಮಾರಿ ಶ್ರೀಯುತ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ *ನದಿ ದಾಟಿ ಬಂದವರು* ಈಗಾಗಲೇ ಎರೆಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. *ದ್ವಾರನಕುಂಟೆ ಪಾತಣ್ಣ* ಪ್ರಶಸ್ತಿಯನ್ನು, ಅದರೊಂದಿಗೇ...

read more
ಗುಂಡುರಾವ್ ದೇಸಾಯಿ ಓದಿದ ‘ಸೋನು’

ಗುಂಡುರಾವ್ ದೇಸಾಯಿ ಓದಿದ ‘ಸೋನು’

ಮನಕಲಕುವ ಕಥನದ ಸೋನು ಕಾದಂಬರಿ -ಗುಂಡುರಾವ್ ದೇಸಾಯಿ * 'ಅಭಿನವ'  ಪ್ರಕಟಿಸಿರುವ ಹಿರಿಯ ಸಾಹಿತಿಗಳು, ಆತ್ಮೀಯರು ಆದ ತಮ್ಮಣ್ಣ ಬೀಗಾರ ಅವರ  'ಸೋನು' ಕೃತಿ ನೀಳ್ಗತೆಯೂ ಹೌದು ಕಿರು ಕಾದಂಬರಿಯು ಹೌದು. ಚಿಂದಿ ಆಯುವ ಮಕ್ಕಳ ಬದುಕಿನ ಚಿತ್ರಣದ ಹೃದಯವನ್ನು ಕಲಕುವ ಕಥನ.‌ ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲಸಾಹಿತ್ಯ ಪುರಸ್ಕಾರ...

ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   

ಪ್ರೊ.ಜಿ.ಎನ್. ಉಪಾಧ್ಯ ಓದಿದ ‘ಕುವೆಂಪು ಪದ ಸೃಷ್ಟಿ’   

ಪ್ರೊ. ಜಿ. ಎನ್. ಉಪಾಧ್ಯ, ಮುಂಬೈ * ಕುವೆಂಪು ಪದ ಸೃಷ್ಟಿ   ಡಾ. ಜಿ.ಕೃಷ್ಣಪ್ಪ  ಅಮೂಲ್ಯ ಪುಸ್ತಕ, ಬೆಂಗಳೂರು. ಬೆಲೆ ರೂ 175 * ಕುವೆಂಪು ಅವರದು ದೈತ್ಯ ಪ್ರತಿಭೆ. ಅವರು ಹೊಸ ಹೊಸ ಪದಗಳನ್ನು ಸಮುಚ್ಚಯಿಸಿ ತಮ್ಮ ಸೃಜನಶೀಲತೆಯನ್ನು ಮೆರೆದವರು. ಕೃಷ್ಣಪ್ಪ ವಿರಚಿತ ಕುವೆಂಪು ಪದ ಸೃಷ್ಟಿ  ಕೃತಿ ಕುವೆಂಪು ಅವರ ಕಾವ್ಯ ಪ್ರಪಂಚವನ್ನು...

ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’

ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’

ಚೌಕಟ್ಟಿಗೆ ಸಿಗದ ತೇವವಾದ ಬರಹಗಳು ಮೆಹಬೂಬ್ ಮಠದ * ಕೃತಿ – ಮರಳಿ ಮನ ಸಾಗಿದೆ ಲೇಖಕರು – ಪಿ.ಎಸ್. ಅಮರದೀಪ್ ಪ್ರಕಾಶನ – ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ) ಬೆಲೆ – 199 ಪುಟಗಳು – 128 ಸಂಪರ್ಕ - 81520 72757 * ಹೊಸ ಕನಸುಗಳ ಜಾಡು ಹಿಡಿಯಲು ಕಾದಂತಿರುವ ಕಣ್ಣುಗಳನ್ನು ದಣಿಸುವ ಸಲುವಾಗಿ ಹೆಗಲ ಮೇಲೆ ಕ್ಯಾಮರಾ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This