ಇಂದು ಅವಧಿಯಲ್ಲಿ...
‘ನಿರೂಪ’ಗೆ ಹಂಸ ಕಥಾ ಪುರಸ್ಕಾರ..
ಈ ವರ್ಷದ ಹಂಸ ಕಥಾ ಪುರಸ್ಕಾರಕ್ಕೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರಾದ ಆನಂದ ಕುಂಚನೂರ ಅವರ 'ನಿರೂಪ' ಕಥಾ ಸಂಕಲನವು ಆಯ್ಕೆಯಾಗಿದೆ ಮಲ್ಲಮ್ಮ ಜೊoಡಿ ಅವರ 'ದಿಡುಗು' ಸಂಕಲನವು ತೀರ್ಫುಗಾರರ ವಿಶೇಷ ಮೆಚ್ಚುಗೆ ಪಡೆದ ಕೃತಿಯಾಗಿ ಆಯ್ಕೆಯಾಗಿದೆ. 2025 ನೇ ಸಾಲಿನ ಪ್ರಶಸ್ತಿಗಾಗಿ ಒಟ್ಟು 28 ಕೃತಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ...
ಮಹಾಕಾವ್ಯದ ಅಂತರಂಗದ ಸುತ್ತ ಸುತ್ತುವ ‘ಒಡಿಸ್ಸಿ’
-ಗೊರೂರು ಶಿವೇಶ್ ಮಹಾಕಾವ್ಯದ ಅಂತರಂಗದ ಸುತ್ತ ಸುತ್ತುವ ಕ್ರಿಸ್ಟೋಫರ್ ನೋಲನ್ ಚಿತ್ರಣದ ‘ಒಡಿಸ್ಸಿ’ ವಿಶ್ವದ ಅತ್ಯಂತ ಪ್ರಸಿದ್ಧ ಮಹಾಕಾವ್ಯಗಳಾದ ಭಾರತದ ರಾಮಾಯಣ, ಮಹಾಭಾರತ ಹಾಗೂ ಗ್ರೀಕ್ ಸಂಸ್ಕೃತಿಯ ಇಲಿಯಡ್, ಒಡಿಸ್ಸಿ—ಇವುಗಳ ಮೂಲ ಸೆಲೆ ಅಥವಾ ಸಾಮಾನ್ಯ ಎಳೆ ಎಂದರೆ ಹೆಣ್ಣು ಮತ್ತು ಮಣ್ಣಿಗಾಗಿ ನಡೆಯುವ ಹೋರಾಟ. ಆದರೆ ಈ ಹೋರಾಟದ...
ರಾಜಕೀಯ ತಟಸ್ಥ ಬುದ್ಧಿಜೀವಿಗಳು
ಮೂಲ -ಒಟ್ಟೊ ರೆನೆ ಕ್ಯಾಸ್ಟಿಲೊಕನ್ನಡಕ್ಕೆ - ಸುರೇಶ್ ಕಂಜರ್ಪಣೆ ಒಂದು ದಿನ ನನ್ನ ದೇಶದತಟಸ್ಥ ಬುದ್ಧಿಜೀವಿಗಳನ್ನುನಮ್ಮ ಬಲು ಸರಳಮಂದಿ ವಿಚಾರಣೆಗೊಳಪಡಿಸಲಿದ್ದಾರೆ.ದೇಶ ಪುಟ್ಟ ಬೆಂಕಿಯಂತೆನಿಧಾನ ಸಾಯುವಾಗಏನು ಮಾಡುತ್ತಿದ್ದಿರಿಎಂದು ಕೇಳುತ್ತಾರೆ ಯಾರೂ ಅವರ ದಿರಿಸಿನ ಬಗ್ಗೆ ಕೇಳುವುದಿಲ್ಲಊಟವಾದ ಮೇಲಿನ ಸುದೀರ್ಘ ವಿಶ್ರಾಂತಿ...
ಪೃಥ್ವಿ ಸೂರಿ ಅಂಕಣ – ಪ್ರತಿಭಟನಾ ಅರ್ಜಿ (PROTEST PETITION)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ಎ.ಪಿ.ಮಾಲತಿ ಹಾಗೂ ಎಂ.ಎಸ್.ವೇದಾ ಅವರಿಗೆ ಅನುಪಮಾ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘವು 2025 ಮತ್ತು 2026 ನೆಯ ಸಾಲಿನ ಅನುಪಮಾ ಪ್ರಶಸ್ತಿಯನ್ನು ಘೋಷಿಸಿದೆ. ಡಾ// ಅನುಪಮಾ ನಿರಂಜನ ಅವರು ವೃತ್ತಿಯಲ್ಲಿ ವೈದ್ಯರಾಗಿ, ಪ್ರವೃತ್ತಿಯಲ್ಲಿ ಲೇಖಕಿಯಾಗಿ ಎರಡೂ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ಬರಹದಲ್ಲಿ ಸದಾ ಜೀವಂತವಿರಿಸಿದ್ದ ಅವರು ಎಲ್ಲ...
ಬಿ.ಆರ್. ಲಕ್ಷ್ಮಣ ರಾವ್, ನರಸಿಂಹ ನಾಯಕ್ ಅವರಿಗೆ ಕೆ ಎಸ್ ನ ಪ್ರಶಸ್ತಿ
Latest
Invite
ಬಾ ಕವಿತಾ
ಇದು ಮಾತು ಗೆಲ್ಲುವ ಕಾಲವಲ್ಲ
-ವೀರೇಂದ್ರ ರಾವಿಹಾಳ್ ಮೈಕು ಮೈಕುಕೇವಲ ಮೈಕಲ್ಲ.ಸೂಜಿಗಲ್ಲು ಮನ ಮನವ ಸೆಳೆವ ಅಯಸ್ಕಾಂತ. ಒಮ್ಮೆತುಟಿಗೆ ಅಂಟಿಕೊಂಡರೆ ಸಾಕು,ಬಿಡಿಸಿಕೊಳ್ಳುವುದೇನಷ್ಟು ಸುಲಭವಲ್ಲ. ಕೆಲವರಿಗೆಇದೊಂದು...
ಆವರ್ತ
-ರಂಜನಿ ಪ್ರಭು ಆವರ್ತ ವಸಂತ ಮುಗಿದು ಬೇಸಿಗೆಯ ಕಾಲದಾರಂಭ ಈ ಬಾರಿ ಲಂಡನ್ ಗೆ ಬಂದಿಳಿದಾಗಇಲ್ಲಿಯೂ ಈ ಬಿಸಿಲೇ? ಎಂಬಂಥ ಬಿಸಿಲುಆದರೂ ಹಿತವಾಯ್ತು ಮಗಳ ಮುಖ ನೋಡಿದಾಗಎಷ್ಟೋ ದಿನಗಳ...
ಪುಸ್ತಕದ ಪರಿಚಯ
Book Shelf
ಮೌಲ್ಯಗಳಿಗೆ ಮುಖಮಾಡಿದ ಕೃತಿ ‘ಹಾವಳಿ’
ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರ ಕಾದಂಬರಿ 'ಹಾವಳಿ' 'ಮನೋಹರ ಗ್ರಂಥ ಮಾಲಾ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಜಿ.ಪಿ.ಬಸವರಾಜು ಅವರ ಬರಹ ಇಲ್ಲಿದೆ. -ಜಿ.ಪಿ.ಬಸವರಾಜು ಸೃಜನಶೀಲ ಕೃತಿಯೊಂದು ಇತಿಹಾಸದ ಸಂಗತಿಗಳನ್ನು ತನ್ನೊಡಲಲ್ಲಿಟ್ಟುಕೊಂಡರೂ, ಅದು ಕೇವಲ ಇತಿಹಾಸ ದಾಖಲೆಗಳ ಅಸ್ತಿಪಂಜರವಾಗಿರುವುದಿಲ್ಲ. ಇತಿಹಾಸ...
ಓದಲೇಬೇಕಾದ ‘ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್’
ಕೃಪಾ ದೇವರಾಜ್ ಅವರ 'ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್' ಅಹಲ್ಯಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಧನು ಸುನಿಲ್ ಅವರ ಬರಹ ಇಲ್ಲಿದೆ. -ಧನು ಸುನಿಲ್ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಈ ಕೃತಿ ಪಡೆದಿದೆ. ಈ...
ಲಯ ಬದ್ಧತೆಯಿಂದ ಕೂಡಿದ ಜ್ಞಾನ ದೀವಿಗೆಯಿದು..
ಎಲ್ ಎಸ್ ಶಾಸ್ತ್ರಿಯವರ ಕಾದಂಬರಿ 'ಲಯ' ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ. - ಸುಧಾ ಭಂಡಾರಿ ಇತ್ತೀಚಿಗೆ ಹಿರಿಯ ಸಾಹಿತಿಗಳಾದ ಶ್ರೀ ಎಲ್ ಎಸ್ ಶಾಸ್ತ್ರಿಯವರು ಪ್ರೀತಿಯಿಂದ ಕಳುಹಿಸಿದ ಲಯ ಕಾದಂಬರಿಯನ್ನು ತುಸು ತಡವಾಗಿಯಾದರೂ ಓದಿ ಮುಗಿಸಿದ ಮೇಲೆ ಅಭಿಮಾನದಿಂದ ದಾಖಲಿಸಿದ ಪ್ರತಿಕ್ರಿಯೆ ನಿಮಗಾಗಿ. ಶ್ರೀಯುತ ಎಲ್...
ಓದಲೇಬೇಕಾದ ಕಾದಂಬರಿ
ವಿವೇಕ ಶಾನಭಾಗ ಕಾದಂಬರಿ 'ಸಕೀನಾಳ ಮುತ್ತು' 'ಅಕ್ಷರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಅವರ ವಿಮರ್ಶೆ ಇಲ್ಲಿದೆ. -ಉದಯಕುಮಾರ್ ಹಬ್ಬು ವಿವೇಕ ಶಾನಭಾಗ ಕನ್ನಡದ ಕಾದಂಬರಿ ಪರಂಪರೆಯ ಒಂದು ಬಲಿಷ್ಠ ಕೊಂಡಿ. ಅವರ "ಒಂದು ಬದಿ ಕಡಲು" ಘಾಚರ್ ಘೋಚರ್" ನಂತರ ಬಂದ ಈ ಕಾದಂಬರಿ "ಸಕೀನಾಳ ಮುತ್ತು"...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











