ಇಂದು ಅವಧಿಯಲ್ಲಿ...
ವಿವೇಕದ ಎರಡು ಮುಖಗಳು –ಶಿಕ್ಷಣ ಮತ್ತು ಅಧ್ಯಾತ್ಮ
-ನಾ ದಿವಾಕರ ತಳಸಮಾಜದ ಶೈಕ್ಷಣಿಕ ಸಂವೇದನೆಯನ್ನು ಅರಿಯದ ಅಧ್ಯಾತ್ಮ ಸದಾ ಪ್ರಶ್ನಾರ್ಹವಾಗುತ್ತದೆ ವಾಣಿಜ್ಯೀಕರಣಕ್ಕೊಳಾಗಿರುವ (Commercialised) ಎರಡು ಸಾಂಸ್ಥಿಕ ವಿದ್ಯಮಾನಗಳು ತಮ್ಮ ಅಸ್ತಿತ್ವ ಮತ್ತು ಭವಿಷ್ಯದ ಸುಭದ್ರತೆಗಾಗಿ ಮಾರುಕಟ್ಟೆ ಪ್ರಕ್ರಿಯೆಗೊಳಗಾದಾಗ (Marketisation Process) ಅಲ್ಲಿ ಪ್ರಧಾನವಾಗಿ ಕಾಣುವುದು...
ಮಹಿಳಾ ಗಣಕ ಯಂತ್ರಗಳು
-ಪಾಲಹಳ್ಳಿ ವಿಶ್ವನಾಥ್ ಖಗೋಳವಿಜ್ಞಾನದ ಇತಿಹಾಸದಲ್ಲಿ ಬರೀ ಮಹಿಳೆಯರೇ ಭಾಗವಹಿಸಿದ ಒಂದು ರೋಮಾಂಚನಕಾರಿ ಅಧ್ಯಾಯವಿದೆ. 19 ನೆಯ ಶತಮಾನದ ಕಡೆಯಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ವೀಕ್ಷಣಾಲಯದಲ್ಲಿ ಒಂದು ಮಹಿಳೆಯರ ತಂಡ ಛಾಯಾಫಲಕಗಳನ್ನು ಗಂಟೆಗಟ್ಟಲೆ ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿ, ಲಕ್ಷಾಂತರ ನಕ್ಷತ್ರಗಳ ವಿವಿಧ...
ಸದಾಶಿವ ಸೊರಟೂರು ಅವರಿಗೆ ಪ್ರಶಸ್ತಿ
ಯಲ್ಲಾಪುರದ ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ ಬಾಳಗಿಮನೆ ಕೊಡಮಾಡುವ ರಾಜ್ಯ ಮಟ್ಟದ 'ಮಾತೆ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿ'ಗೆ ಸದಾಶಿವ ಸೊರಟೂರು ಅವರ 'ದೇವರನ್ನು ಹೊರಹಾಕುತ್ತೇನೆ' ಕವನ ಸಂಕಲನ ಆಯ್ಕೆಯಾಗಿದೆ. 2025 ನೇ ಸಾಲಿಗಾಗಿ ಈ ಆಯ್ಕೆ ನಡೆದಿದ್ದು, ಪ್ರಶಸ್ತಿ 5 ಸಾವಿರ ರೂಪಾಯಿ ನಗದು,...
ಕೆ ಎಸ್ ಚೈತ್ರಾ ಅವರಿಗೆ ಪ್ರಶಸ್ತಿ
ಈ ಸಾಲಿನ ಡಾ ಶಿವರಾಮ ಕಾರಂತ ಪುರಸ್ಕಾರಕ್ಕೆ ವೈದ್ಯೆ ಡಾ. ಕೆ.ಎಸ್. ಚೈತ್ರ ಅವರ 'ಬಹುರೂಪಿ' ಪ್ರಕಟಣೆಯ 'ದಂತ ಕಥೆಗಳು' ಹಾಗು ಗೌರಿಬಿದನೂರಿನ ಡಾ. ಕೆ.ಎಂ. ಶ್ರೀನಿವಾಸ ಮೂರ್ತಿ ಅವರ 'ಕನ್ನಡ ಚಿಂತನ' ಕೃತಿಗಳು ಆಯ್ಕೆಯಾಗಿವೆ. ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಘೋಷಿಸಲಾಗಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ತಲಾ ರೂ. 5 ಸಾವಿರ...
ಅಮ್ಮ ಕಲಿಸಿದ ಮರೆಯಲಾಗದ ಪಾಠಗಳು
-ಎ ಆರ್ ಮಣಿಕಾಂತ್ ನಾನಾಗ ಆರನೇ ತರಗತಿಯಲ್ಲಿದ್ದೆ. ಅವತ್ತು ಶನಿವಾರ. ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆ ತಲುಪುವ ವೇಳೆಗೆ ಅಮ್ಮ ಎಲ್ಲಿಗೋ ಹೋಗಲು ತಯಾರಾಗಿ ನಿಂತಿದ್ದಳು. ನನ್ನನ್ನು ಕಂಡದ್ದೇ, 'ಅರ್ಜೆಂಟ್.... ನಾಗಮಂಗಲಕ್ಕೆ ಹೋಗಬೇಕಾಗಿದೆ. ಬೇಗ ವಾಪಸ್ ಬಂದುಬಿದ್ದೇನೆ. ಹುಷಾರಾಗಿರು, ಯಾರ ಜೊತೆಯೂ ಜಗಳಕ್ಕೆ, ಕುಸ್ತಿಗೆ...
ರೀಲ್ ಜಮಾನದ ರಿಯಲಿಸ್ಟಿಕ್ ಜನರೇಶನ್
- ಶಿವಕುಮಾರ ಮಾವಲಿ " Loyalty to country ALWAYS. Loyalty to government, when it deserves it." - Mark Twain ನಾಲ್ಕಾರು ಸಂಬಂಧಿಕರೋ ಅಥವಾ ಸ್ನೇಹಿತರೊಂದಿಗೆ, ಊಟ ಮಾಡುತ್ತಿರುವಾಗಲೋ, ನ್ಯೂಸ್ ನೋಡುತ್ತಿರುವಾಗಲೋ ನಿಮ್ಮ ಮನೆಯಲ್ಲಿರುವ ಒಬ್ಬ ಅಥವಾ ಇಬ್ಬರು ಮಕ್ಕಳು(ಹದಿ ಹರೆಯದವರು ಮತ್ತು ಅದಕ್ಕಿಂತ ಸ್ವಲ್ಪ...
Latest
ಬಾ ಕವಿತಾ
ಏಕಾಂಗಿತನ ಬಯಸಿ ನಡೆದನಲ್ಲ
-ಶಂಕರಾನಂದ ಹೆಬ್ಬಾಳ ಗೊತ್ತಾಗಲೆ ಇಲ್ಲ ನನ್ನವರೆ ಬೆನ್ನಿಗೆ ಚೂರಿ ಚುಚ್ಚಿದ್ದು ಗೊತ್ತಾಗಲೆ ಇಲ್ಲಬಿನ್ನೈಸಿ ಬಾಳಿಗೆ ಬೆಂಕಿ ಹಚ್ಚಿದ್ದು ಗೊತ್ತಾಗಲೆ ಇಲ್ಲ ಎಲ್ಲರನು ಸುಲಭದಲಿ ನಂಬುವ...
ಹೊಸ ಕಥೆ ಹುಟ್ಟುವುದು
-ಅಜಯ್ ಅಂಗಡಿ ಕಥಾನಾಯಕ ಹೊಸ ಪುಟದಲ್ಲಿಹೊಸದೊಂದು ಕಥೆಈಗ ತಾನೆ ಆರಂಭ ಶುರುವಾತಿನಲ್ಲಿ ಸಮುದ್ರನಡುವೆ ಸುಳಿದು ಹೋಗುವ ಬಯಲುಊರ ಮಧ್ಯದ ಮರದ ನೆರಳುಬೆಳಕಿನ ಕೋಲು ಬದುಕಿನ ಅಳಲು...
ಪುಸ್ತಕದ ಪರಿಚಯ
Book Shelf
ಇನ್ನೂ ಓದಬೇಕು ಎನಿಸುವ ಕಾದಂಬರಿ
ಮೋಹನ ಹೆಗಡೆಯವರ ಕಾದಂಬರಿ 'ಉತ್ತರೆ' 'ಸಾವಣ್ಣ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ತುಳಸಿ ರಾಘವೇಂದ್ರ ಅವರ ಬರಹ ಇಲ್ಲಿದೆ. -ತುಳಸಿ ರಾಘವೇಂದ್ರ ಎಲ್ಲ ಪುಸ್ತಕಗಳೂ ಓದಿಸಿಕೊಂಡು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ "ಉತ್ತರೆ" ಎಂಬ ಪುಸ್ತಕ ಓದಿಸಿತು. ಎರಡೇ ದಿನದಲ್ಲಿ ಓದಿ ಮುಗಿಸಿದ ಪುಸ್ತಕವಿದು....
ದೊಡ್ಡ ದೇಶದ ಕುರಿತು ಪುಟ್ಟ ಪುಟ್ಟ ಕಥನಗಳು
ಶಶಿಧರ ಹಾಲಾಡಿ ಅವರ ಕೃತಿ 'ಇಲ್ಲಿ ಶಾಸ್ತ್ರ ಹೇಳಲಾಗುವುದು' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಪಾರ್ವತಿ ಜಿ ಐತಾಳ್ ಅವರ ಬರಹ ಇಲ್ಲಿದೆ. -ಡಾ.ಪಾರ್ವತಿ ಜಿ.ಐತಾಳ್ 'ಇಲ್ಲಿ ಶಾಸ್ತ್ರ ಹೇಳಲಾಗುವುದು' ಶಶಿಧರ ಹಾಲಾಡಿಯವರ ಹೊಸ ಪುಸ್ತಕ. ಅವರ ಈ ಹಿಂದಿನ ೨೦ ಕೃತಿಗಳಿಗಿಂತ ಪೂರ್ತಿ ಭಿನ್ನವಾದ ಒಂದು...
ಕಣ್ತೆರೆಸಿದ ಅತ್ಯಂತ ರೋಚಕ ಐತಿಹಾಸಿಕ ಕಾದಂಬರಿ
ಡಾ. ಗಜಾನನ್ ಶರ್ಮ ಅವರ ಕಾದಂಬರಿ 'ಚೆನ್ನಭೈರಾದೇವಿ' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಧಾ ಭಂಡಾರಿ ಅವರ ಬರಹ ಇಲ್ಲಿದೆ. -ಸುಧಾ ಭಂಡಾರಿ ಎರಡು ವರ್ಷಗಳ ಹಿಂದೆ ಹೊನ್ನಾವರ ರೋಟರಿ ಕ್ಲಬ್ ನವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಆಯ್ದ ಶಿಕ್ಷಕರಿಗೆ ' ನೇಶನ್ ಬಿಲ್ಡರ್'...
ದಕ್ಷಿಣ ಕನ್ನಡ ಹಳ್ಳಿಯ ಕರ್ಜೆಯ ಪರಿಸರಕ್ಕೇ ಕರೆದೊಯ್ಯುವ ಹೊತ್ತಿಗೆ..
ಶಶಿಧರ ಹಾಲಾಡಿ ಅವರ ಕಾದಂಬರಿ 'ನದಿ ದಾಟಿ ಬಂದವರು' ಈ ಕೃತಿಯ ಕುರಿತ ಟಿ ಎಸ್ ಶ್ರವಣ ಕುಮಾರಿ ಅವರ ಬರಹ ಇಲ್ಲಿದೆ. -ಟಿ ಎಸ್ ಶ್ರವಣ ಕುಮಾರಿ ಶ್ರೀಯುತ ಶಶಿಧರ ಹಾಲಾಡಿಯವರ ಮೂರನೆಯ ಕಾದಂಬರಿ *ನದಿ ದಾಟಿ ಬಂದವರು* ಈಗಾಗಲೇ ಎರೆಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. *ದ್ವಾರನಕುಂಟೆ ಪಾತಣ್ಣ* ಪ್ರಶಸ್ತಿಯನ್ನು, ಅದರೊಂದಿಗೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











