ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಎಂಟಿವಿ’ ಜೊತೆ ಪುಟ್ಟ ಸಂದರ್ಶನ
ಪಾರ್ವತಿ ಐತಾಳ್ ------ ಕೇರಳದ ತಿರೂರು ಎಂಂಬಲ್ಲಿ ಆಧುನಿಕ ಮಲೆಯಾಳ ಭಾಷೆಯ ಪಿತಾಮಹ ಮತ್ತು ಅಧ್ಯಾತ್ಮ ರಾಮಾಯಣ ಎಂಬ ಮಹಾಕಾವ್ಯದ ಕರ್ತೃ ೧೬ನೇ ಶತಮಾನದ ಕವಿ ತುಂಜತ್ತ್ ಎಳುತ್ತಚ್ಛನ್ ಅವರ ಸ್ಮಾರಕ ಕೇಂದ್ರವಿದೆ. ವಿವಿಧ ರೀತಿಗಳಿಂದ ಅಕ್ಷರ ಸರಸ್ವತಿ ಪೂಜೆ ನಡೆಸಲು ಬೇಕು ಬೇಕಾದ ಎಲ್ಲಾ ಸುವ್ಯವಸ್ಥೆಗಳಿರುವ ಒಂದು ಸ್ಥಳವಿದು....
ದಸರಾ ಮೆರವಣಿಗೆ ಹಿಂದೆ..
ದಸರಾ ಮೆರವಣಿಗೆಗೆ ಮೆರಗು ನೀಡುವ ಸ್ತಬ್ಧ ಚಿತ್ರ ಕಲಾವಿದರ ಕತೆ-ವ್ಯಥೆ ಜಿ ಕೃಷ್ಣಪ್ರಸಾದ್ ಮೈಸೂರು ದಸರಾದ ಮುಖ್ಯ ಆಕರ್ಷಣೆ ದಸರಾ ಮೆರವಣಿಗೆ. ಅಂಬಾರಿ ಹೊತ್ತ ಅಭಿಮನ್ಯು ಮೆರವಣೆಗೆಯ ಕೊನೆಗೆ ಬರುವ ಮುನ್ನ, ನೆರೆದ ಜನರಿಗೆ ಮನರಂಜನೆ ಮತ್ತು ಮಾಹಿತಿ ನೀಡಲು ಬರುವ ಸ್ತಬ್ಧ ಚಿತ್ರಗಳು, ಕಲಾವಿದರ ತಂಡಗಳು ಮೆರವಣಿಗೆಗೆ ರಂಗು...
ಕಿಕೆಟ್ ಪ್ರೇಕ್ಷಕ ಗೆದ್ದ ಆ ದಿನ
ಹರೀಶ್ ಗಂಗಾಧರ್ ------- 2021ರ T-20 ಕ್ರಿಕೆಟ್ ವಿಶ್ವಕಪ್. ಭಾರತ ಮತ್ತು ಪಾಕಿಸ್ತಾನ ಮೈದಾನದಲ್ಲಿ ಸೆಣಸುತ್ತಿವೆ. ಡ್ರಿಂಕ್ಸ್ ಬ್ರೇಕ್. ಪಾಕಿಸ್ತಾನಿ ಆಟಗಾರ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ. ಪಾಕಿಸ್ತಾನಿ ಕ್ರಿಕೆಟ್ ದಿಗ್ಗಜ ವಾಕರ್ ಯೂನಿಸ್ "ರಿಜ್ವಾನ್ ಭಾರತೀಯ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು...
ವಿಶಾಲ್ ಮ್ಯಾಸರ್ ಹೊಸ ಕವಿತೆ- ಯುದ್ಧ ನಿಲ್ಲಲಿ ಅಷ್ಟೇ…!
ವಿಶಾಲ್ ಮ್ಯಾಸರ್ ------ ಈ ಕಾಲಕ್ಕೆ ಯಾವ ಕವಿತೆಯು ಹುಟ್ಟುವುದಿಲ್ಲ ಉಸಿರು ಕಟ್ಟುವ ಕಂಬನಿಯೊಂದನ್ನು ಬಿಟ್ಟು ಈ ಕಾಲಕ್ಕೆ ಯಾವ ರೂಪಕವು ಕೆಲಸಕ್ಕೆ ಬರುವುದಿಲ್ಲ ಜಗದ ದುಃಖಕೆ ತೆರೆದ ಸಮಣನ ಕಿವಿಯೊಂದು ಬಿಟ್ಟು ಈ ಕಾಲಕೆ ಯಾವ ಧರ್ಮವೂ ದಯಾಮಯಿ ಆಗಿರುವುದಿಲ್ಲ ಕಣ್ಣೊರೆಸುವ ಒರಟಾದ ಕಯ್ಯೊಂದನ್ನು...
ಖಾರದ ಕಿತ್ತಲೆಯನ್ನು ಸಿಹಿಯಾಗಿಸಿದ ಮಾಯಾವಿ
ಆಣೆಕಟ್ಟೆ ವಿಶ್ವನಾಥ್ ------ ಸತ್ಯ ಘಟನೆ!!! ಆ ಮಾಯಾವಿಯು ತಲೆಯಿಂದ ಭುಜದವರೆಗೆ ಕೂದಲು ಹರಡಿಕೊಂಡು ವೃತ್ತಾಕಾರದ ಚಶ್ಮ ಧರಿಸಿದ್ದರು. ಮುಖದ ಮೇಲೆ ಸದಾ ನಗುವು ನಲಿದಾಡುತ್ತಿತ್ತು. ಕೈಯಲ್ಲೊಂದು ಸಣ್ಣ ನೋಟ್ ಬುಕ್ ಹಿಡಿದು ಕಛೇರಿಯ ಕೆಳ ಕೊಠಡಿಯಲ್ಲಿ ನನಗಾಗಿ ಕಾದು ಕುಳಿತಿದ್ದಳು. ನಾನು ಹೋದ ಕೂಡಲೆ ಮುಗುಳ್ನಕ್ಕಳು, ನಾನು...
ಗೀತಾ ಎನ್ ಸ್ವಾಮಿ- ದೇವರ ಮೊಗ
ಗೀತಾ ಎನ್ ಸ್ವಾಮಿ ----- ಆಕಾರವೇ ಕಾಣುತ್ತಿಲ್ಲ; ಏನಿದು ಚಲನೆ? ಹೊಗೆ, ಬೆಂಕಿ, ಬಣ್ಣದ ಪುಡಿಗಳು.ಉದ್ದನೆಯ ಏನೋ ಒಂದು ಮುಸಮುಸ ಸದ್ದೊರಡಿಸುತ್ತಿದೆ!! ನಿಧಾನಕ್ಕೆ ಮೂಡಿದ ರೇಖೆಗಳುಬಟ್ಟೆಗಳನ್ನು ಸುಡುತ್ತಿವೆಮೃಚ್ಛದ ಕಟ್ಟೆಯಲ್ಲಿ ದವಸಗಳುಸೀದು ಒತ್ತಿದ ಕಮಟು ನಾತಆಗಲೇ ಮೂಡಿದ್ದು ಮುಳ್ಳುಗಳು….. ಪುರಾತನದಲ್ಲಿ ಜನಿಸಿದ...
ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ?
ಕಾವ್ಯ ಪುನೀತ್ ------ ನಿಜ ಹೇಳಿ.. ಒಮ್ಮೆ ರೋಮಾಂಚನಗೊಂಡಿರಿ ತಾನೇ? ಈ ಬಣ್ಣದ ಗುಂಪು ನಿಮ್ಮನ್ನ ಸೆಳೆಯುತ್ತಿಲ್ಲವಾ.. ಇಲ್ಲಿರುವ ಅದಷ್ಟೂ ಜನ ಅಪರಿಚಿತರು ಎಂದರೆ ನೀವು ನಂಬುತ್ತೀರಾ? "ಅಪರಿಚಿತ ಓದುಗರು.." ಈ ಪರಿಕಲ್ಪನೆಯೇ ಸೊಗಸು. ಕನ್ನಡ ಪುಸ್ತಕ ಓದುವವರು ಹಾಗೂ ಈಗಷ್ಟೇ ಓದಿನ ಹವ್ಯಾಸಕ್ಕೆ ತೆರೆದುಕೊಂಡವರು ವಾರಕ್ಕೊಮ್ಮೆಯೋ...
ಮೇಟಿ ಮಲ್ಲಿಕಾರ್ಜುನ ಬರಹ- ದಲಿತ ಚಳುವಳಿಯ ತಾತ್ವಿಕ ವಿನ್ಯಾಸ
ಮೇಟಿ ಮಲ್ಲಿಕಾರ್ಜುನ ----- ಭಾಗ - 01 ಮುನ್ನೋಟ : ಪ್ರಸ್ತುತ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿ ದಲಿತ ಚಳುವಳಿಯ ತಾತ್ವಿಕ ವಿನ್ಯಾಸವನ್ನು ಕುರಿತು ಚರ್ಚಿಸುವುದು ಸೈದ್ಧಾಂತಿಕವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ಒಂದು ಸವಾಲಿನ ಕೆಲಸವೇ ಸರಿ. ಏಕೆಂದರೆ ಜಾತಿ ಮತ್ತು ಧರ್ಮ ರಾಜಕಾರಣದ ಮೇಲಾಟದ ತೀವ್ರತೆ ಹಿಂದೆಂದಿಗಿಂತಲೂ ಇವತ್ತು...
ಗಂಗಾ ಚಕ್ರಸಾಲಿ ಹೊಸ ಕವಿತೆ- ಯಾರ ಹೆಸರನ್ನು ಯಾರು ಉಸಿರಿಸಬೇಕು..
ಗಂಗಾ ಚಕ್ರಸಾಲಿ ------ ಇತಿಹಾಸದುದ್ದಕ್ಕೂ ಶಾಂತಿಗಿಂತಲೂ ಯುದ್ಧ ಪದ ಹೆಚ್ಚು ಹೊಳಪು ಕಂಡಿದೆ.. | ಶ್ರೇಷ್ಟ ರಾಜನೆಂಬ ಪಟ್ಟ ಸುಮ್ಮನೇ ಬಂದಿಲ್ಲ..ಅಲ್ಲವೇ.. ಸಾವಿರಾರು ಯುದ್ಧಗಳಾಗಬೇಕು ಲಕ್ಷಾಂತರ ಸಾವುನೋವುಗಳಾಗಬೇಕು ಕೊನೆಗೆ ರಾಜನ ಹೆಸರು ದಾಖಲಾಗುತ್ತಿತ್ತು ಶಾಸನಗಳಲ್ಲಿ..ಗ್ರಂಥಗಳಲ್ಲಿ…| ಮತ್ತೆ ಬಡಸೈನಿಕರು...
ವಿಚಿತ್ರ ಮುಖಾಮುಖಿ
ಮೂಲ ವಿಲ್ಫ್ರೆಡ್ ಓವನ್ ಅನುವಾದ ಪ್ರಮೋದ ಮುತಾಲಿಕ ಯುದ್ಧದಿಂದ ಮುಕ್ತಿ ಹೊಂದಿದ್ದೇಅವಿರತ ಕದನಗಳಿಂದ ಬೆಣಚು ಕಲ್ಲೂಕೊಳಿವೆಯಾಗಿದ್ದ ಮಾರ್ಗದಲ್ಲಿ ಜಾರುತ್ತಲೇ ಹೋದೆ. ಅಲ್ಲಿಯೂ ಬಿತ್ತು ಕಿವಿಗೆ ಮಲಗಿದ್ದವರ ನರಳಾಟ.ಗಾಢ ಯೋಚನೆಯೊ, ಇಲ್ಲ ಮೃತ್ಯು ವಶದಲ್ಲಿರುವವರಂತೆಅಲುಗಾಡಲೇ ಇಲ್ಲ ಯಾರೂ . ಜಿಗಿದೆದ್ದ ಒಬ್ಬಇನ್ನೂ...
ಸವಿತಾ ನಾಗಭೂಷಣ ಹೊಸ ಕವಿತೆ- ಯುದ್ಧ ಗೀತೆ
ಸವಿತಾ ನಾಗಭೂಷಣ -------------- ಅಯ್ಯೋ ಸೈರನ್ ಮೊಳಗಿದೆ ಬೆಂಕಿ ಬಿದ್ದಿದೆ, ಹಗೆ-ಹೊಗೆ ಧೂಳು ಎದ್ದಿದೆ. ಅದೆಷ್ಟೋ ದೂರದಿಂದ ನಡೆದು ಬಂದಿರುವೆ ನಿಮಗೆ ನೀಡಲೆಂದು ಉಡುಗೊರೆ ತಂದಿರುವೆ ಬೆಂದು ಮುದ್ದೆಯಾದ ನನ್ನೀ ಹಸುಗೂಸ ತಟ್ಟೆಯಲಿಟ್ಟು ಕೊಡುವೆ ಇಗೊಳ್ಳಿ ಇದನ್ನೇ ಒಪ್ಪಿಸಿಕೊಳ್ಳಿ ಹೂಗುಚ್ಛದಂತೆ ಈ ಮಾಂಸದ ಮುದ್ದೆ...
ಹ್ಯಾಪಿ ಬರ್ತಡೇ ಅಗೈನ್ ತಾತ…
ಮೇಘನಾ ಸುಧೀಂದ್ರ ----- ಪ್ರೀತಿಯ ತಾತ, ಕುಶಲವೇ ? ಕ್ಷೇಮವೇ ? ಹೀಗೆಲ್ಲಾ ಕೇಳಿ ಪತ್ರ ಬರೆಯಲು ಕಲಿಸಿದವರೇ ನೀವು. ಇವತ್ತು ನಿಮ್ಮ ಹುಟ್ಟುಹಬ್ಬ, ಸ್ವರ್ಗದಲ್ಲಿ ಇವತ್ತು ದೊಡ್ಡ ಸಂಭ್ರಮವೇನೋ ಅಲ್ಲವೇ ? ಅಲ್ಲೂ ಕೆಂಪು ಕಲ್ಲುಸಕ್ಕರೆ ಮತ್ತು ಡೈಮೆಂಡ್ ಕಲ್ಲುಸಕ್ಕರೆಯನ್ನು ಹಂಚುತ್ತಿದ್ದೀರೇನೋ ಗೊತ್ತಿಲ್ಲ. ನಮಗಂತೂ...
ಕಾವ್ಯಾ ಹಂದೆಯ ‘ಹಕ್ಕಿ ಮತ್ತು ಅವಳು’
ಪಾರ್ವತಿ ಐತಾಳ್ ಜನರಲ್ಲಿ ಸ್ತ್ರೀಪರ ಚಿಂತನೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾದ ಏಕವ್ಯಕ್ತಿ ನಾಟಕ 'ಹಕ್ಕಿ ಮತ್ತು ಅವಳು' (ರಚನೆ ಪರಿಕಲ್ಪನೆ ಮತ್ತು ವಿನ್ಯಾಸ : ಡಾ.ಶ್ರೀಪಾದ ಭಟ್. ನಟನೆ : ಕಾವ್ಯಾ ಹಂದೆ. ಸಂಗೀತ : ಅನುಷ್ ಶೆಟ್ಟಿ ಮತ್ತು ಮುನ್ನಾ ಮೈಸೂರು, ಬೆಳಕು : ರಾಜು, ಮಣಿಪಾಲ. ಪ್ರಸ್ತುತಿ : ಸುವಿಕಾ...
ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ- ರಕ್ತ ಕಣ್ಣೀರಿನಿಂದ ಪ್ರವಾದಿಗಳ ಪಾದ ತೊಳೆಯಲಾಗುತ್ತಿದೆ
ರವಿಕುಮಾರ್ ಟೆಲೆಕ್ಸ್ ದೇವರು ಹುಟ್ಟಿದ್ದಇಲ್ಲೆಲ್ಲಾ ನಡೆದಾಡಿದ್ದ ಎಂದಿದ್ದರಲ್ಲವೆ?! ಈ ದೇವ ನೆಲವೆಲ್ಲಾ ಈಗಹಿಂಸೆಯಕುದಿವ ಕುಲುಮೆ ಪ್ರೇಮವನ್ನೂಕರುಣೆಯನ್ನೂಕ್ಷಮೆಯನ್ನೂ ಶಿಲುಬೆಗೇರಿಸಲಾಗಿದೆ ಇಸ್ಲಾಂಯಹೂದಿಕ್ರಿಶ್ಚಿಯನ್ನೋ… ಧರ್ಮವೆಂಬಧರ್ಮಗಳೆ ನಿಗಿನಿಗಿ ಬೇಯುವುದು ಗಾಯಗೊಂಡವರಎಲ್ಲವನ್ನೂ ಕಳಕೊಂಡವರಆಕ್ರಂದನ ಸಾವಿನ...
ಅವ್ವ ಏನನ್ನೊ ಹೇಳಬೇಕು ಅಂದುಕೊಂಡಿದ್ದಳು
ವೆಂಕಟೇಶ ಪಿ. ಮರಕಮದಿನ್ನಿ ಅವ್ವ ಏನನ್ನೊ ಹೇಳಬೇಕು ಅಂದುಕೊಂಡಿದ್ದಳು ನಾನೇನೊ ಮಹತ್ತರ ಕೆಲಸದಲ್ಲಿ -ರಬೇಕಂದುಕೊಂಡು ಸುಮ್ಮನಾದಳು ಗೆಳತಿಯೊಬ್ಬಳು ತನ್ನ ದಿನಚರಿಯಲಿ ಅವಳಿಗಾದ ಸಂತಸವೊಂದನ್ನು ನನ್ನ ಮುಂದೆ ಅರುಹಬೇಕು ಅಂದುಕೊಂಡಿದ್ದಳೊ ಏನೋ ನನ್ನ ಕಣ್ಗಳು ಉತ್ತರಿಸಲು ಎದುರಾಗಲೇ ಇಲ್ಲ ಗೆಳೆಯನೊಬ್ಬ ಚಹಾದ...
ಶ್ರೀನಿವಾಸ ಪ್ರಭು ಅಂಕಣ: ಹೊಸಕಿದರು ‘ಸಂಜೆ ಮಲ್ಲಿಗೆ’ಯನ್ನು
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಎಚ್ ಆರ್ ನವೀನ್ ಕುಮಾರ್ ಹೊಸ ಕವಿತೆ- ಯುದ್ದವೆಂಬುದು ಬಿಕರಿಯ ಸಂತೆ
ಎಚ್ ಆರ್ ನವೀನ್ ಕುಮಾರ್ ----- ಯುದ್ಧ ಯುದ್ಧ ಯುದ್ಧಇಲ್ಲಿ ಗೆದ್ದವನು ಸೋತಿದ್ದಾನೆಸೋತವನು ಸತ್ತಿದ್ದಾನೆ. ಯುದ್ಧದ ಹಿಂದೆಗೆಲುವು ಸೋಲುಗಳಿಗಿಂತಲಾಭದ ಲೆಕ್ಕಾಚಾರವೇ ಹೆಚ್ಚು. ಬಾಂಬು ಬಂದೂಕುಗಳನ್ನು ತಯಾರಿಸುವವರು ಬಿಕರಿಗಾಗಿ ಯದ್ಧಮಾಡಿಸುತ್ತಾರೆ. ಬದುಕಿನ ತುತ್ತಿನ ಚೀಲವ ತುಂಬಿಸಿಕೊಳ್ಳಲು ಯೋಧರು ಇವುಗಳನ್ನು ಬಳಸುತ್ತಾರೆ. ಈಗ...
ಕೆ ಮಹಾಂತೇಶ್ ಹೊಸ ಕವಿತೆ- ಹೇಗೆ ಬರೆಯಲಿ ನಾ ಕವಿತೆ…?
ಕೆ. ಮಹಾಂತೇಶ್ ---- ಓ ನನ್ನ ಪ್ರೀತಿಯ ಪ್ಯಾಲಿಸ್ಟೈನ್ ಮಗುವೆ ಅರಾಫತ್ ಎನ್ನುವ ಕನಸುಗಾರನ ಕುಡಿಯೇ ನೀ ನಿಂತಿರುವೆ ಮನೆಯ ಮಹಡಿಗಳ ಮೇಲೆ ಎತ್ತಿದಂಲೋ ಹಾರಿಬರಹುದು ರಾಕೆಟ್ ಗಳ ದಾಳಿ ಆದರೆ.... ನಾ ಕುಂತಿರುವ ಮನೆಯಲ್ಲಿ ಭಾರತದ ಬೌಲರ್‌ಗಳು ಕೂಡ ಸಿಡಿಸುತ್ತಿದ್ದಾರೆ ರನ್ ಗಳ ಮಹಾದಾಳಿ ವ್ಯತ್ಯಾಸವಿಷ್ಟೇ ನೀ ಯುದ್ದವೆಂಬ...
ಜಿ ಪಿ ಬಸವರಾಜು ಹೊಸ ಕವಿತೆ -ನದಿದೇವತೆಯ ದಡದಲ್ಲಿ
ಜಿ.ಪಿ.ಬಸವರಾಜು ------ ಜಲದೇವತೆಯೆಂದು ಹೇಗೆ ಕರೆಯಲಿ ತಾಯಿ ನಿನ್ನ? ಗುಡಿ ಗುಂಡಾರಗಳ ಸುತ್ತಿ, ಊರು ಕೇರಿಗಳ ಹಾದು ಕೊಳೆ ಕಸ ಗಲೀಜು ಹೊತ್ತು ದಿಕ್ಕೆಟ್ಟು ತಿರುಗುವ ನಿನ್ನ ಒಡಲಲ್ಲಿ ಕೊಳೆಯುತ್ತಿವೆ ಹೇಳ ಹೆಸರಿಲ್ಲದ ಜೀವ ಬೆಳಕಿನ ಕಿರಣಗಳ ನುಂಗಿ ಹೊಳೆವ ನಿನ್ನ ತೆರೆತೆರೆಗಳಲ್ಲಿ ತೇಲುತ್ತಿವೆ ಭೂತ ಪ್ರೇತ, ಕತ್ತು ಹಿಚುಕಿದ...
ರಾಜೇಂದ್ರ ಚೆನ್ನಿಯವರ ‘ಸಾಂಸ್ಕೃತಿಕ ರಾಜಕೀಯ’: ಕೆಲವು ಟಿಪ್ಪಣಿಗಳು
ಶ್ರೀಧರ ಬಳಗಾರ ----- ರಾಜೇಂದ್ರ ಚೆನ್ನಿಯವರ “ಸಾಂಸ್ಕೃತಿಕ ರಾಜಕೀಯ” ‘ಇಂದಿನ ಇತಿಹಾಸ’ವನ್ನು ಚರ್ಚಿಸುವ ಮಹತ್ವದ ಕೃತಿಯಾಗಿದೆ. ಇತಿಹಾಸವನ್ನು ಗ್ರಹಿಸುವ ಕ್ರಮದಲ್ಲೆ ರಾಜಕೀಯ ಇರುವುದನ್ನು ಕೃತಿ ಪರೋಕ್ಷವಾಗಿ ಚಿತ್ರಿಸುತ್ತದೆ. ದೈನಿಕವನ್ನು ತನ್ನ ಹಿತಾಸಕ್ತಿಗೆ ತಕ್ಕಂತೆ ನಿಯಂತ್ರಿಸುವ ಶಕ್ತಿಯನ್ನೇ ನಾನು ರಾಜಕೀಯ ಎಂದು...
ಕಾನೂನು ಕಲಿಕೆಯಲ್ಲಿ ಸಾರ್ವಜನಿಕ ನೀತಿ ಶಿಕ್ಷಣದ ಅಗತ್ಯತೆ
ಪ್ರನುಷಾ ಕುಲಕರ್ಣಿ, ಪಿ.ಎಚ್.ಡಿ. ವಿದ್ಯಾರ್ಥಿನಿ (ಸಾರ್ವಜನಿಕ ನೀತಿ), ಐಐಎಂ ಅಹಮದಾಬಾದ್ ಭಾರತದಲ್ಲಿ ಸಾವಿರಾರು ಕಾನೂನು ಮಹಾವಿದ್ಯಾಲಯಗಳಿವೆ. ನಮ್ಮ ಕರ್ನಾಟಕದಲ್ಲಿ ಮಾತ್ರವೇ ನೂರಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯಗಳಿವೆ. ಈ ನಿಯತಕಾಲಿಕೆ ಓದುವವರಲ್ಲಿ ನಿಮ್ಮಂತಹ ಬಹುತೇಕ ಜನ ಈ ಮಹಾವಿದ್ಯಾಲಯಗಳಲ್ಲೇ ಅಧ್ಯಯನ...





















