ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಿಶೋರಿ ಬಲ್ಲಾಳ್ ಇನ್ನಿಲ್ಲ
ವಿದಾಯಗಳು…. ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಇಂದು ವಿಧಿವಶರಾಗಿದ್ದಾರೆ. 1960ರಲ್ಲಿ 'ಇವಳೆಂಥಾ ಹೆಂಡತಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್ ಅವರು ಸುಮಾರು 75ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. -ಸುಮನ್...
‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ
'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಹಿಜಾಬ್' ಇಂಗ್ಲಿಷ್ ಗೆ ಭಾಷಾಂತರಗೊಂಡು ಬೆಂಗಳೂರಿನಲ್ಲಿಯೇ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಜೋಗಿ ಅವರೊಂದಿಗೆ ಪಟ್ಟಾಂಗ ನಡೆಸಿದರು. ಈ ಬಾರಿಯ ಜೋಗಿ ಸರ್ಕಲ್ ಗುರುಪ್ರಸಾದರನ್ನು...
'ಜೋಗಿ ಸರ್ಕಲ್'ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ
'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಹಿಜಾಬ್' ಇಂಗ್ಲಿಷ್ ಗೆ ಭಾಷಾಂತರಗೊಂಡು ಬೆಂಗಳೂರಿನಲ್ಲಿಯೇ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಜೋಗಿ ಅವರೊಂದಿಗೆ ಪಟ್ಟಾಂಗ ನಡೆಸಿದರು. ಈ ಬಾರಿಯ ಜೋಗಿ ಸರ್ಕಲ್ ಗುರುಪ್ರಸಾದರನ್ನು...
ಜಾಮೂನು ಪದ್ಯಗಳು : ಕಲ್ಪನೆಗಳಿಗೆ ಮಾತಿನ ಭರವಸೆ
ಹಿರಿಯ ಪತ್ರಕರ್ತ ಚ ಹ ರಘುನಾಥ್ ಅವರು ಮಕ್ಕಳಿಗಾಗಿ ಕವಿತೆಗಳನ್ನು ಬರೆದಿದ್ದಾರೆ. 'ಅಂಕಿತ ಪ್ರಕಾಶನ' ಜಾಮೂನು ಪದ್ಯಗಳು ಹೆಸರಿನಲ್ಲಿ ಈ ಕವಿತೆಗಳನ್ನು ಹೊರತರುತ್ತಿದೆ. ಈ ೨೨ ರಂದು ಶನಿವಾರ ಈ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಎಚ್ ಎಸ್ ವೆಂಕಟೇಶಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ- ಎಚ್.ಎಸ್....
ಹಂಪಿ ವಿಶ್ವವಿದ್ಯಾಲಯದಲ್ಲಿ..
ಹೊಸ ಕೃತಿಗಳೊಂದಿಗೆ ಎಚ್ ಎಲ್ ಪುಷ್ಪ
‘ಬ್ರಾಹ್ಮಿನ್ ಕೆಫೆ’: ಒಳ್ಳೆಯ ಕತೆಗಳು ಮಿಸ್ ಆದವಲ್ಲ ಎಂಬ ನಿರಾಸೆ ಮೂಡುತ್ತದೆ..
ಹೊರಗಷ್ಟೇ ಆಕರ್ಷಿಸುವ 'ಬ್ರಾಹ್ಮಿನ್ ಕೆಫೆ' ಎಚ್.ಆರ್. ರಮೇಶ ಕತೆಗೆ ‘ಕಥನ’ ಮತ್ತು ಸಾವಯವವಾಗಿ ಒಡಮೂಡುವ ಬಿಗಿ ‘ನಿರೂಪಣೆ’ ಇಲ್ಲದಿದ್ದರೆ ಕತೆಯ ಬಂಧ ಸಡಿಲಗೊಂಡು ಹಳ್ಳ ಹಿಡಿದಂತೆ. ಮತ್ತು ಕಲ್ಪನೆಯ ಸೋಪಜ್ಞತೆಯ ಜೊತೆ ಅಂತರ್ಗತವಾಗಿ ಸೇರಿಕೊಂಡಿರುವ ಸಾಮಾಜಿಕ ಬದ್ಧತೆಗಳು ಬೆರೆತು ಕತೆಯ ಕ್ಯಾನ್‍ವಾಸನ್ನು ಬೆಳೆಸದಿದ್ದರೆ...
'ಬ್ರಾಹ್ಮಿನ್ ಕೆಫೆ': ಒಳ್ಳೆಯ ಕತೆಗಳು ಮಿಸ್ ಆದವಲ್ಲ ಎಂಬ ನಿರಾಸೆ ಮೂಡುತ್ತದೆ..
ಹೊರಗಷ್ಟೇ ಆಕರ್ಷಿಸುವ 'ಬ್ರಾಹ್ಮಿನ್ ಕೆಫೆ' ಎಚ್.ಆರ್. ರಮೇಶ ಕತೆಗೆ ‘ಕಥನ’ ಮತ್ತು ಸಾವಯವವಾಗಿ ಒಡಮೂಡುವ ಬಿಗಿ ‘ನಿರೂಪಣೆ’ ಇಲ್ಲದಿದ್ದರೆ ಕತೆಯ ಬಂಧ ಸಡಿಲಗೊಂಡು ಹಳ್ಳ ಹಿಡಿದಂತೆ. ಮತ್ತು ಕಲ್ಪನೆಯ ಸೋಪಜ್ಞತೆಯ ಜೊತೆ ಅಂತರ್ಗತವಾಗಿ ಸೇರಿಕೊಂಡಿರುವ ಸಾಮಾಜಿಕ ಬದ್ಧತೆಗಳು ಬೆರೆತು ಕತೆಯ ಕ್ಯಾನ್‍ವಾಸನ್ನು ಬೆಳೆಸದಿದ್ದರೆ...
‘ಬೆಂಗ್ಳೂರ್ನಾಗೂ ಬೇಂದ್ರೆ’ ಫೋಟೋ ಆಲ್ಬಂ
ಮೌನೇಶ ಕನಸುಗಾರ ಹದಾ ಒಳಗ ಇಲ್ದ ತಮ್ಮಾ ಪದಾ ಹೊರಗ ಬರೋದಿಲ್ಲ ಕದಾ ತೆರೆಯೋದಿಲ್ಲ ಅಂತಃಕರಣ ಇಂತಹದೊಂದು ಬೇಂದ್ರೆ ಕವಿತೆಯಿಂದ ಕಮಲ ಮೇಡಂ ಮಾತು ಶುರುಮಾಡಿ ಹೆಂಗರಳು ಇದ್ದರೆ ಮಾತ್ರ ಅಂತಃಕರಣ ಇರಲು ಸಾಧ್ಯ ಅನ್ನುವಲ್ಲಿಗೆ ಅಡಿಗರು ಬೇಂದ್ರೆ ಅವರಿಗೆ ಯುಗದ ವಾಣಿ ಎಂದದ್ದು ತಪ್ಪಲ್ಲ ಅನ್ನಿಸಿಬಿಡುವಷ್ಟು ನಮ್ಮನ್ನು ಬೇಂದ್ರೆ ರುಚಿಗೆ...
'ಬೆಂಗ್ಳೂರ್ನಾಗೂ ಬೇಂದ್ರೆ' ಫೋಟೋ ಆಲ್ಬಂ
ಮೌನೇಶ ಕನಸುಗಾರ ಹದಾ ಒಳಗ ಇಲ್ದ ತಮ್ಮಾ ಪದಾ ಹೊರಗ ಬರೋದಿಲ್ಲ ಕದಾ ತೆರೆಯೋದಿಲ್ಲ ಅಂತಃಕರಣ ಇಂತಹದೊಂದು ಬೇಂದ್ರೆ ಕವಿತೆಯಿಂದ ಕಮಲ ಮೇಡಂ ಮಾತು ಶುರುಮಾಡಿ ಹೆಂಗರಳು ಇದ್ದರೆ ಮಾತ್ರ ಅಂತಃಕರಣ ಇರಲು ಸಾಧ್ಯ ಅನ್ನುವಲ್ಲಿಗೆ ಅಡಿಗರು ಬೇಂದ್ರೆ ಅವರಿಗೆ ಯುಗದ ವಾಣಿ ಎಂದದ್ದು ತಪ್ಪಲ್ಲ ಅನ್ನಿಸಿಬಿಡುವಷ್ಟು ನಮ್ಮನ್ನು ಬೇಂದ್ರೆ ರುಚಿಗೆ...
ಮಕ್ಕಳಿಗೆ ಬರೆಯಲು ಬನ್ನಿ..
ಧಾರವಾಡದಲ್ಲಿ ಎಲ್ ಎನ್ ತಲ್ಲೂರ್
ಕರುವಿನ ‘ಅಂಬಾ’ ದನಿಯಂತೆ ನನ್ನ ಊರು
ಹೋಗುವೆನು ನಾ.. ಹೋಗುವೆನು ನಾ.. ಎನ್ನುವ ಕವಿತೆಯ ಸಾಲುಗಳನ್ನೇ ಹಿಡಿದು ಇತ್ತೀಚೆಗೆ ಕವಯತ್ರಿ ಎಂ ಆರ್ ಕಮಲ ತಮ್ಮ ಊರಿಗೆ ಹೋಗಿಬಂದರು. ತಾವು ಬೆಳೆದ ಮನೆ, ಆಟ ಆಡಿದ ಬೀದಿ, ಓದಿದ ಶಾಲೆ, ಸೈಕಲ್ ಕಲಿಸಿದ ಗುರು, ನೀರು ಸೇದಿದ ಭಾವಿ ಎಲ್ಲವನ್ನೂ ಮಾತಾಡಿಸಿಕೊಂಡೇ ಬಂದಿದ್ದರು. ಅದು ಇಲ್ಲಿದೆ. ಯಾವುದೇ ಸಾಹಿತಿಯ ಒಳಗಿರುವ ಈ ಊರ ವಾಸನೆ...
ಕರುವಿನ 'ಅಂಬಾ' ದನಿಯಂತೆ ನನ್ನ ಊರು
ಹೋಗುವೆನು ನಾ.. ಹೋಗುವೆನು ನಾ.. ಎನ್ನುವ ಕವಿತೆಯ ಸಾಲುಗಳನ್ನೇ ಹಿಡಿದು ಇತ್ತೀಚೆಗೆ ಕವಯತ್ರಿ ಎಂ ಆರ್ ಕಮಲ ತಮ್ಮ ಊರಿಗೆ ಹೋಗಿಬಂದರು. ತಾವು ಬೆಳೆದ ಮನೆ, ಆಟ ಆಡಿದ ಬೀದಿ, ಓದಿದ ಶಾಲೆ, ಸೈಕಲ್ ಕಲಿಸಿದ ಗುರು, ನೀರು ಸೇದಿದ ಭಾವಿ ಎಲ್ಲವನ್ನೂ ಮಾತಾಡಿಸಿಕೊಂಡೇ ಬಂದಿದ್ದರು. ಅದು ಇಲ್ಲಿದೆ. ಯಾವುದೇ ಸಾಹಿತಿಯ ಒಳಗಿರುವ ಈ ಊರ ವಾಸನೆ...
‘ನಟನ’ದಲ್ಲಿ ಸೀತಾರಾಮ ಕಥಾ
'ನಟನ'ದಲ್ಲಿ ಸೀತಾರಾಮ ಕಥಾ
‘ಅವಹೇಳನಕಾರಿ ಹೇಳಿಕೆ ನೀಡಿದ’ ರಂಗಾಯಣ ನಿರ್ದೇಶಕರ ಮೇಲೆ ಕ್ರಮಕ್ಕೆ ಆಗ್ರಹ
ಸಮಗ್ರತೆಗೆ ಧಕ್ಕೆ ದಿನಾಂಕ : 14.02.2020 ಇಂದ, ಸುಮತಿ. ಕೆ.ಆರ್. ಹಿರಿಯ ರಂಗ ನಿರ್ದೇಶಕಿ. #28, ಆರ್.ಸಿ.ಇ. ಲೇಔಟ್, ಪ್ರಶಾಂತ ನಗರ, ಬೋಗಾದಿ 2ನೇ ಕ್ರಾಸ್ 2ನೇ ಹಂತ, ಮೈಸೂರು.570026 ಗೆ, ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ, ಬೆಂಗಳೂರು ಕರ್ನಾಟಕ ರಾಜ್ಯ. ಮಾನ್ಯರೇ, ವಿಷಯ : ರಂಗಾಯಣ ನಿರ್ದೇಶಕರಾದ...
'ಅವಹೇಳನಕಾರಿ ಹೇಳಿಕೆ ನೀಡಿದ' ರಂಗಾಯಣ ನಿರ್ದೇಶಕರ ಮೇಲೆ ಕ್ರಮಕ್ಕೆ ಆಗ್ರಹ
ಸಮಗ್ರತೆಗೆ ಧಕ್ಕೆ ದಿನಾಂಕ : 14.02.2020 ಇಂದ, ಸುಮತಿ. ಕೆ.ಆರ್. ಹಿರಿಯ ರಂಗ ನಿರ್ದೇಶಕಿ. #28, ಆರ್.ಸಿ.ಇ. ಲೇಔಟ್, ಪ್ರಶಾಂತ ನಗರ, ಬೋಗಾದಿ 2ನೇ ಕ್ರಾಸ್ 2ನೇ ಹಂತ, ಮೈಸೂರು.570026 ಗೆ, ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ, ಬೆಂಗಳೂರು ಕರ್ನಾಟಕ ರಾಜ್ಯ. ಮಾನ್ಯರೇ, ವಿಷಯ : ರಂಗಾಯಣ ನಿರ್ದೇಶಕರಾದ...
ಅನಾಮಿಕಾ @ ಹ್ಯಾಂಡ್ ಪೋಸ್ಟ್: ‘ಒಲವು ಅಕ್ಷಯವಾಗಲಿ ಕೂಸೇ…’
ಈ ಕಂಪ್ಯೂಟರ್ ನಲ್ಲಿ ವಾಟ್ಸ್ಯಾಪ್ ಉಪಯೋಗಿಸುವುದು ಸ್ವಲ್ಪ ತರ್ಲೆ ಕೆಲಸ ಎಂದು ಗೊತ್ತಿದೆ. ಆದರೂ ಮಾಡುತ್ತೇನೆ. ಮೊನ್ನೆ ಕೂಡ ಸ್ನೇಹಿತನ ಮಗುವಿಗೆ ಮೂತಿ ತುಂಬ ಮುತ್ತಂಟಿಸಿಕೊಂಡ ಎಮೋಜಿ ಮೂಲಕ ಮುದ್ದು ಕಳುಹಿಸಲು ಹೋಗಿ, ಅದು ಮತ್ತೊಂದು ಚಾಟ್ ನಲ್ಲಿ ಅಂಟಿ ಒಲವು ಬೆಳಗಿ ನಕ್ಷತ್ರಿಸಿತು! ಚಿಕ್ಕವಳಿದ್ದಾಗಿನಿಂದ ಇವತ್ತಿನವರೆಗೂ...
ಮಾಯದ ಮನದ ಗಾಯಕೆ ಮದ್ದ್ಯಾವುದಿದೆ!
ಸೌಮ್ಯಶ್ರೀ ಎ.ಎಸ್. ಮೈಸೂರು ಮನದ ಗಾಯದ ಗೆರೆಗಳು ಅದ್ಯಾವ ಮುಲಾಮು ತಿಕ್ಕಿದರೂ ಮಾಗುತ್ತಲೇ ಇಲ್ಲ! ಕುರುಹುಗಳ ಕರಗಿಸಲು ದವಾಖಾನೆಯ ಕದ ತಟ್ಟಿ ಕಾಲು ಕಾಲ ಸವೆಯಿತಷ್ಟೇ! ಮಾಘ ಮಾಸದ ಚಳಿ ಗಟ್ಟಿಯಾಗಿ ಬೇರೂರಿ ಕೂತ ಮರವು ಬಿರಿಯುವ ಕಾಲ! ಅದ್ಯಾವ ಗಾಳಿಯೂ ನನ್ನತ್ತ ಸುಳಿಯಬಾರದೆಂದು ಅದೆಷ್ಟು ಎಚ್ಚರವಿದ್ದರೂ ಸವರಿ...
ಯಾಕೋ ಈಗೀಗ ಕವಿತೆ ಹುಟ್ಟುತ್ತಿಲ್ಲ..
ದಾಕ್ಷಾಯಣಿ ನಾಗರಾಜ ಕುರುಗೋಡು । ಬಳ್ಳಾರಿ ಜೋಪಡಿಯಲ್ಲಿ ಜೋತಾಡುವ ಬದುಕ ಧಾವಂತಗಳ ಪದಗಳಲಿ ಹಿಡಿಯಲಾಗುತ್ತಿಲ್ಲ ಯಾವುದೋ ಕಾಯ್ದೆಗೆ ಸಿಲುಕಿ ಬೀದಿಗೆ ಬಿದ್ದ ಬೀದಿ ವ್ಯಾಪಾರಿಯ ನೋವು ಕಾವ್ಯವಾಗುತ್ತಿಲ್ಲ ಆಫೀಸಿನಿಂದ ಆಫೀಸಿಗೆ ಅಲೆವ ಸಾಕಮ್ಮನ ಸವೆದ ಚಪ್ಪಲಿಗಳ ಆತ್ಮ ಕಥೆ ಹೆಣೆಯಲಾಗುತ್ತಿಲ್ಲ ಯಾಕೋ ಈಗೀಗ ಕವಿತೆ ಅರಳುತ್ತಿಲ್ಲ ಪದದ...