ಪಿಂಜರ್.. ಓದಿ

ಸೌಮ್ಯ ನುಡಿ 

ಪಿಂಜರ್…

ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರ ಕಾದಂಬರಿ ..

ಸ್ವಾತಂತ್ರ್ಯ ಪೂರ್ವ ಪಶ್ಚಿಮ ಪಂಜಾಬ್ ನಲ್ಲಿ ನೆಡೆಯುತ್ತಿದ್ದ ಹಿಂದೂ ಮುಸ್ಲಿಂ ಸಂಘರ್ಷಗಳ ನಡುವಿನ ಒಂದು ಕಥೆ..ಕೋಮುದ್ವೇಷ, ಹಗೆತನಗಳ ಜ್ವಾಲೆಯಲ್ಲಿ ಬೆಂದ ಹೆಣ್ಣೊಬ್ಬಳ ಕಥೆ….

ಅಪಹರಣಕ್ಕೊಳಗಾದ ಪೊರೋ (ಕಥಾನಾಯಕಿ) ಎಂಬ ಹೆಣ್ಣು ತನ್ನ ಹೆಸರನ್ನೇ ಬದಲಾಯಿಸಿ ಹಮೀದಾ ಅಗಿ ತನ್ನ ಅಸ್ಥಿತ್ವವನ್ನೆ ಕಳೆದುಕೊಂಡು ಅಸ್ಥಿಪಂಜರದಂತೆ ಬದುಕಿದ ಕಥೆ.. (ಪಂಜಾಬಿ ಭಾಷೆ ಯಲ್ಲಿ ಪಿಂಜರ್ ಎಂದರೆ ಅಸ್ಥಿಪಂಜರ..)

ದೇಶ ವಿಭಜನೆಯ ಸಂಧರ್ಭದಲ್ಲಿ ಹೆಣ್ಣುಮಕ್ಕಳ ಅಸಾಯಕತೆ ನೋವು ಸಂಕಷ್ಟಗಳನ್ನು ಮನಮುಟ್ಟುವಂತೆ ಬರೆದಿದ್ದರೆ ಲೇಖಕಿ… ಅಷ್ಟೇ ಬಾವಪೂರ್ಣವಾಗಿ ಕನ್ನಡಕ್ಕೆ ಎಲ್.ಸಿ . ಸುಮಿತ್ರಾರವರು ಅನುವಾದಿಸಿದ್ದಾರೆ…

ನಿನ್ನೆ ನನ್ನ ಅಮ್ಮ ಈ ಕಾದಂಬರಿ ಓದಿ ತುಂಬಾ ಚನ್ನಾಗಿದೆ ಓದು ಅಂದಿದ್ರು. ಅದೇ ಸಮಯಕ್ಕೆ ಸಂಗಾತಿ ಮುನಿರ್ ರವರು ಈ ಪುಸ್ತಕದ ಕುರಿತು Facebook ನಲ್ಲಿ ಹಾಕಿದ್ದರು. ಆ ಪ್ರೇರಣೆಯಿಂದ ಕಣ್ಣೆದುರಲ್ಲಿದ್ದ ಪುಸ್ತಕನ ಮನಸಿನಾಳಕ್ಕೆ ಇಳಿಸಿದ್ದಾಯ್ತು…….

ಆಸಕ್ತರು ಈ ಪುಸ್ತಕ ಓದಿ. ಬೇರೆಯವರಿಗೂ ಓದಲು ತಿಳಿಸಿ…

‍ಲೇಖಕರು avadhi

April 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: