ಇದೇ ಆ ಕಾರು..

80 ರ ದಶಕದಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ರವರು ಇಡೀ ಕರ್ನಾಟಕವನ್ನು ಸ್ವತಃ ಡ್ರೈವ್ ಮಾಡಿಕೊಂಡು ಪಕ್ಕದಲ್ಲಿ ಎನ್.ಡಿ. ಸುಂದರೇಶ್ ರವರನ್ನು ಕೂಡಿಸಿಕೊಂಡು ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟಿದ್ದು ಇದೇ “Plymouth” “ಪ್ಲೈಮೋತ್”
ಕಾರಿನಲ್ಲಿ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೊದಲನೇ ಬಾರಿಗೆ ಚುನಾವಣೆಗೆ ನಿಂತಾಗ, ಚುನಾವಣಾ ಪ್ರಚಾರಕ್ಕೆ ಪ್ರೊ.ಎಂ.ಡಿ.ಎನ್ ರವರು ಸಿದ್ದರಾಮಯ್ಯರವರಿಗೆ ಸ್ನೇಹಪೂರ್ವಕವಾಗಿ ನೀಡಿದ್ದ ಕಾರು ಕೂಡ ಇದೇ.

ಈ ಕಾರನ್ನು ಹಾಸನದ ಗೆಳೆಯರಾದ ಪೀಟರ್ ಎಂಬುವರಿಂದ ಪ್ರೊಫೆಸರ್ ಕೊಂಡಿದ್ದರು.

ಈ ಚಿತ್ರದಲ್ಲಿ ಕಾರಿನ ಒಳಗೆ ಕೂತಿರುವ ಇಬ್ಬರು ಮಕ್ಕಳು ಯಾರೆಂದು ನೀವೇ ಊಹಿಸಿ ಹೇಳಿರಿ…

-ಎಂ ಡಿ ನಂಜುಂಡಸ್ವಾಮಿ ಫೇಸ್ ಬುಕ್ ಪೇಜ್ ನಿಂದ 

 

‍ಲೇಖಕರು avadhi

April 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: