ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎದೆಯಲ್ಲದೆ ಬೇರೆಲ್ಲಿ ತಂಗಲಿ?
ಎದೆಯಲ್ಲದೆ ಬೇರೆಲ್ಲಿ ತಂಗಲಿ?

ವಿಷಾದಿಸುವ ಕಲೆ ಸತ್ಯಕಾಮ ಶರ್ಮಾ, ಕಾಸರಗೋಡು ಎಳೆದು ಕಟ್ಟಿ ಬಿಟ್ಟ ತಂತಿಗಳ ಬಿಗುವಿನಿಂದಲ್ಲವೇ ಎದೆಯ ಕಲಕುವಂತ ಸಂಗೀತ ಹೊರಹೊಮ್ಮುವುದು? ಬಿದಿರ ಮೆಳೆಯನಗಲಿದ ದಂಟಿನ ಗಂಟಲಿನಿಂದಲ್ಲವೇ ವಿರಹ ಮೋಹನ ಗಾನ ತೇಲಿ ತೇಲಿ ಬರುವುದು? ಸುಲಿದ ತುಪ್ಪಳವನು ಬಿಟ್ಟು ಬಿಡದ ವೇದನೆಯಲ್ಲವೇ ನಗಾರಿಯ ನಾದವಾಗಿ ಧುಮ್ಮಿಕ್ಕುವುದು?...

read more
ಅಲೆಗಳು ಬಡಿದವೆ ಹೊರತು ಅಲುಗಾಡಿಸಲಾಗಲಿಲ್ಲ..
ಅಲೆಗಳು ಬಡಿದವೆ ಹೊರತು ಅಲುಗಾಡಿಸಲಾಗಲಿಲ್ಲ..

ಶಾರದಾ ಸದನ (೧೮೮೯) ಗಿರಿಜಾ ಶಾಸ್ತ್ರಿ  “೧೮೮೯ರ ಮಾರ್ಚ್ ತಿಂಗಳ ೧೧ರ ಒಂದು ಸುಂದರವಾದ ಮಧ್ಯಾಹ್ನ ಮುಂಬಯಿಯ ವಿಲ್ಸನ್ ಕಾಲೇಜಿನ  ಹಿಂದಿದ್ದ ರಸ್ತೆಯು ಜನರಿಂದ, ಗಾಡಿಗಳಿಂದ ತುಂಬಿ ಹೋಗಿತ್ತು. ಎಲ್ಲವೂ 'ಶಾರದಾ ಸದನ'ದ ನಾಮಫಲಕದ ಕಡೆಗೆ ಮುಖಮಾಡಿ ಹೊರಟ್ಟಿದ್ದವು" ಎಂದು ಪಂಡಿತಾ ರಮಾಬಾಯಿಯವರ ಮಗಳು ಮನೋರಮ (sequel : Ramabai...

read more
ಸ್ತಬ್ಧವಾಗಿದೆ ಜಗತ್ತು..
ಸ್ತಬ್ಧವಾಗಿದೆ ಜಗತ್ತು..

ಶಾಲಿನಿ ಆರ್ .ಹುಬ್ಬಳ್ಳಿ ಸ್ತಬ್ಧವಾಗಿದೆ ಜಗತ್ತು ತನ್ನ ಹದಗೆಟ್ಟ ಬದುಕು ಸಾವಿನ ಮೆಟ್ಟಿಲೇರುವಾಗ ಮಹಾಮಾರಿಯ ನೋಟ ಮಸಣದೆಡೆಗೆ ನೂಕುವಾಗ, ತನ್ನ ವ್ಯಷ್ಟಿ ಸಮಷ್ಟಿಯ ಬದುಕು ದೊಂಬರಾಟವಾಡುವಾಗ ಭೀತಿಯೇ ಭೂತವಾಗಿ ಕಾಡಿದಾಗ... ಸ್ತಬ್ಧವಾಗಿದೆ ಜಗತ್ತು ವ್ಯಥೆಗಳ ಗುರುತು ಗುರುತಾಗುವಾಗ ನೆರಳುಗಳೆ ನರಕವಾಗಿ ನಲಿವಾಗ ಬಾಂಧವರೆ...

read more
ಮರಣದ ಬಾಗಿಲಲ್ಲಿ..
ಮರಣದ ಬಾಗಿಲಲ್ಲಿ..

ಜಿ ಪಿ ಬಸವರಾಜು ದೇವ ಭಾಗ ಕೊಡಬೇಕು ದೇವತೆಯೆ- ಮೃತ್ಯು ದೇವತೆಯೇ ನಿನ್ನ ಪಾಲನ್ನು ನಿನಗೆ ಅದು ಸಹಜ, ನ್ಯಾಯ ಆದರೆ ಹೀಗಲ್ಲ: ಏಕಾಏಕಿ ಮಾರಿ- ಬಲೆ ಬೀಸಿ ಸಾರಾಸಗಟು ಜೀವಗಳ ಎಳೆದೊಯ್ಯುವುದಲ್ಲ ಹುಡುಗು ಹರಯ ಮುದಿತನಗಳ ಗೆರೆಯನ್ನು ಅಳಿಸಿ ಉಳಿಸದೆ ಏನನ್ನೂ ಸೆಳೆಯುವುದೆಷ್ಟು ಸಹಜ, ನ್ಯಾಯ? ನೀನು ಹೊರತಲ್ಲ ಲೋಕ ನಿಯತಿಗೆ ಋತ ಗತಿಗೆ;...

read more
ಆಷಾಢದ ಮಳೆ ಹನಿಗಳಲಿ…
ಆಷಾಢದ ಮಳೆ ಹನಿಗಳಲಿ…

ಕಥೆಗಾರ, ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಹೊಸ ಕಥಾ ಸಂಕಲನ ಈಗ ಮಾರುಕಟ್ಟೆಯಲ್ಲಿದೆ. ‘ವರ್ಜಿನ್ ಮೊಹಿತೊ’ಗೆ ಅವರು ಬರೆದ ಮಾತು ಇಲ್ಲಿದೆ- ಸತೀಶ್ ಚಪ್ಪರಿಕೆ ಆಷಾಢ, ಆಗಸದಲ್ಲಿ ಕವಿದಿರುವ ದಟ್ಟ ಮೋಡಗಳು, ಸುಯ್ಯೆಂದು ಬೀಸುವ ಗಾಳಿ, ಧುಯ್ಯೆಂದು ಸುರಿವ ಮಳೆ, ಮನೆಯ ಸುತ್ತಲೂ ಮಾರ್ಧನಿಸುವ ನವಿಲುಗಳ ಕೂಗು, ಎದುರಿನ ಪಶ್ಚಿಮ ಘಟ್ಟಗಳ...

read more
ಬ್ರಿಟೀಷರ ಬಂಗಲೆಯೂ, ಬಡ್ಕಜ್ಜಿಯ ಕಥೆಯೂ….
ಬ್ರಿಟೀಷರ ಬಂಗಲೆಯೂ, ಬಡ್ಕಜ್ಜಿಯ ಕಥೆಯೂ….

ಸುಧಾ ಆಡುಕಳ ಇದ್ದಕ್ಕಿದ್ದಂತೆ ಮೊನ್ನೆ ಮುಖಪುಸ್ತಕದಲ್ಲಿ ಈ ಚಿತ್ರವನ್ನು ಹಾಕಿದಾಗ ಮನಸ್ಸು ಅನಾಮತ್ತಾಗಿ ನನ್ನ ಬಾಲ್ಯಕ್ಕೆ ಓಡಿತು. ಹಸಿರಿನ ನಡುವೆ ಮೈದಳೆದು ನಿಂತ ಈ ಕಟ್ಟಡ ಯಾರೋ ಶ್ರೀಮಂತರು ತಮ್ಮ ಶೋಕಿಗಾಗಿ ಕಟ್ಟಿಕೊಂಡ ಬೇಸಿಗೆಯ ಬಂಗಲೆಯಲ್ಲ. ಇದರ ಹಿಂದೊಂದು ಸ್ವಾತಂತ್ರ್ಯ ಪೂರ್ವದ ಇತಿಹಾಸವೇ ಇದೆ. ರಸ್ತೆಯೇ ಇಲ್ಲದ ಪೂರ...

read more
ಕೊಚ್ಚಿಹೋದ ಹಡಪದಲ್ಲಿ..
ಕೊಚ್ಚಿಹೋದ ಹಡಪದಲ್ಲಿ..

ಬಂಗಾರ ಚಿಪ್ಪಿನ ಕನಸುಗಳು.... ಅರ್ಚನಾ ಎಚ್ ಕೊಚ್ಚಿಹೋದ ಹಡಪದಲ್ಲಿದ್ದದ್ದು ಬಂಗಾರ ಚಿಪ್ಪಿನ ಕನಸುಗಳು... ಅಂಕಿಗಳ ಸಂಕಲನ ವ್ಯವಕಲನ ಭಾಗಾಕಾರ ಹಾಗೂ ಗುಣಾಕಾರದ ನಕ್ಷತ್ರ ಮೀನುಗಳು.... ನಭೋಮಂಡಲದಿ ವಿಜೃಂಭಿಸುವ ವ್ಯೋಮಕಾಯಗಳು, ಸ್ಯಾಟಲೈಟು, ಪ್ಲಾನೆಟುಗಳ ಕಾರ್ಯ ಪರಿಚಯದ ಅಖಂಡತೆಯ ಅಷ್ಟಪಾದಿಗಳು.... ಗುರುತ್ವ, ವಿಕರ್ಷಣೆ,...

read more
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಅವನು ನನ್ನ ನೆತ್ತಿಗೆ ಮುತ್ತಿಕ್ಕಿದ..
ಅನಾಮಿಕಾ @ ಹ್ಯಾಂಡ್ ಪೋಸ್ಟ್: ಅವನು ನನ್ನ ನೆತ್ತಿಗೆ ಮುತ್ತಿಕ್ಕಿದ..

ಮುಟ್ಟಿದೊಡನೆ ಸೋಂಕುವ, ಸೀನಿದೊಡನೆ ಬಂದೇ ಬಿಡುವ... ನಟ್ಟಿರುಳಿನಲ್ಲಿ ಎಚ್ಚರಾಗಿ ನಿದ್ದೆ ಬರದೆ ಹೊರಳಾಡುವಾಗ, ಎಂದೊ ಒಡನಾಡಿದ ಜೀವವೊಂದು ಈ ಸರಿಹೊತ್ತಿನಲ್ಲಿ ನೆನಪಿಸಿಕೊಳ್ಳುತ್ತಿರುವುದಕ್ಕೆ ಹೀಗಾಗುತ್ತಿರಬಹುದೆ ಅಥವಾ ಮತ್ತೆ ಒಲವಾಯಿತೆ ಎನ್ನುವ ಯೋಚನೆ ಬರುತ್ತಿದ್ದ ಹಾಗೆ ಇಲ್ಲ ಇಲ್ಲ ಇದು ಬೇಸಿಗೆ ಆರಂಭವಾಗುತ್ತಿರುವ ಸೂಚನೆ...

read more
ನಗ್ತಾ ಇರಿ, ನಗಿಸ್ತಾ ಇರಿ..
ನಗ್ತಾ ಇರಿ, ನಗಿಸ್ತಾ ಇರಿ..

ನಗೆಯು ಬರದಿರೆ ಪ್ರೀತಂ ಆಡುಕಳ ಟಿ. ವಿ. ಯ ನಗೆ ಕಾರ‍್ಯಕ್ರಮವೊಂದರಲ್ಲಿ “ನಗ್ತಾ ಇರಿ, ನಗಿಸ್ತಾ ಇರಿ, ಬಿಕಾಸ್ ದ ಡೇ ವಿತೌಟ್ ಲಾಪ್ಟರ್ ಈಸ್ ಎ ಡೇ ವೇಸ್ಟೆಡ್” ಅಂತ ಡೈಲಾಗ್ ಕೇಳಿಕೊಂಡು ಮಲಗುವಾಗ ನನಗೆ ನನ್ನ ನಾಳೆಯ ದಿನವೇ ‘ದ ಡೇ ವೇಸ್ಟೆಡ್’ ಆಗುವುದರೆಂಬುದರ ಕಿಂಚಿತ್ತೂ ಅರಿವಿರಲಿಲ್ಲ. ಅಂದು ರವಿವಾರ. ನಾನು ರೇಡಿಯೋ...

read more
2020ರಲ್ಲಿ ಏನಾಗುತ್ತದೆ ಅಂತ ಹೇಳಲು ಈ ಸಿನಿಮಾ ಮಾಡಿದ್ದರಾ?
2020ರಲ್ಲಿ ಏನಾಗುತ್ತದೆ ಅಂತ ಹೇಳಲು ಈ ಸಿನಿಮಾ ಮಾಡಿದ್ದರಾ?

ಸಂತೋಷ್ ಕುಮಾರ್ ಎಲ್.ಎಂ. Contagion (2011) (English, Action, Drama, Sci-Fi Thriller) Height of Coincidence ಅಂದರೆ ಏನೆಂದು ಈ ಸಿನಿಮಾ ನೋಡಿಯೇ ಅರಿಯಬೇಕು! ಈ ಸಿನಿಮಾದ ನಿರ್ದೇಶಕರು ಏನಾದರೂ Time-Travel ಮಾಡಿ ಹತ್ತು ವರ್ಷ ಮುಂದಕ್ಕೆ ಹೋಗಿ 2020ರಲ್ಲಿ ಏನಾಗುತ್ತದೆ ಅಂತ ತಿಳಿದುಕೊಂಡು, ವಾಪಸ್ಸು ಹೋಗಿ ಈ...

read more
ಕೈಚೀಲ ಹಿಡಿದು ಪೇಟೆಗೆ ಹೋಗುವುದು..
ಕೈಚೀಲ ಹಿಡಿದು ಪೇಟೆಗೆ ಹೋಗುವುದು..

ಚಂದ್ರಪ್ರಭಾ ಕೈಚೀಲ ಹಿಡಿದು ಪೇಟೆಗೆ ಹೋಗುವುದು ನನ್ನ ಯಾವತ್ತೂ ರೂಢಿ ಸೊ ಕಾಲ್ಡ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ ನನಗೆಂದೂ ಪ್ರಿಯವಾಗಲೇ ಇಲ್ಲ ಹಾಗೂ ಅದನ್ನೇ ನೆಚ್ಚಿದಾಗ ಭಾರ ತಾಳದೇ ಅದು ಕಿತ್ತು ಹೋಗುವುದು ಒಳಗಿನ ಬಿಸಿಗೆ ತರಕಾರಿ ಹಣ್ಣು ಮಾಸುವುದು ಇಂಥವೆಲ್ಲ ತರಾವರಿ ಕಿರಿಕಿರಿ ಸಾಮಾನ್ಯ ಇದ್ದರಿಂದ ಬಟ್ಟೆ ಕೈಚೀಲ ನನ್ನ ಆಪ್ತ...

read more
ವಾಹ್… ವಾಹ್… ಎಂದು ಸುಳ್ಳೇ ಉನ್ಮಾದವನ್ನು ನಟಿಸುತ್ತೇನೆ..
ವಾಹ್… ವಾಹ್… ಎಂದು ಸುಳ್ಳೇ ಉನ್ಮಾದವನ್ನು ನಟಿಸುತ್ತೇನೆ..

ಕೆಟ್ಟವರೇನಲ್ಲ ಸವಿರಾಜ್ ಆನಂದೂರು ಅಪರೂಪಕ್ಕೊಮ್ಮೆ ಮೈಥುನ ಮತ್ತು ನಿದ್ದೆಯ ನಡುವೆ ಸಮಯ ಉಳಿತಾಯವಾದರೆ, ಅವನಿಗೂ ಪ್ರೀತಿ ಹುಟ್ಟುವುದಿದೆ ಕೆಟ್ಟವನೇನಲ್ಲ ನನ್ನವನು ಒಳ್ಳೆಯವನೇ ಒಮ್ಮೊಮ್ಮೆ ಕೆಲವೇ ಘಳಿಗೆ ಕೈಕಾಲು ಬಡಿದು ಬಳಲುತ್ತಾನೆ ನಾನೋ ಅದ್ಭುತ ಈಜುಗಾರನ ರಭಸಕ್ಕೆ ಸಿಕ್ಕಿ ಕಂಗಾಲಾಗಿ ಗಡಚಿಕ್ಕುವ ನೀರಿನಂತೆ ನಟಿಸುತ್ತೇನೆ...

read more
ಚಪ್ಪಾಳೆ ತಟ್ಟಲು ಒಂದು ಬಾಲ್ಕನಿ ಬೇಕು..
ಚಪ್ಪಾಳೆ ತಟ್ಟಲು ಒಂದು ಬಾಲ್ಕನಿ ಬೇಕು..

ರವಿಕುಮಾರ್ ಟೆಲೆಕ್ಸ್ ಬಾಲ್ಕನಿಯಲ್ಲಿ‌ ನಿಂತು ನನಗೂ ಚಪ್ಪಾಳೆ ತಟ್ಟಬೇಕೆನಿಸುತ್ತಿದೆ... ಎಲ್ಲರೂ‌ ನನ್ನತ್ತ ನೋಡುವಾಗ ನಾನು ಬೀಗಬೇಕು ಭಿನ್ನಾಣದಿಂದ ಎತ್ತರದಲ್ಲಿದ್ದೇನೆ ಎಲ್ಲರಿಗಿಂತಲೂ ಎಂದೊಮ್ಮೆಯಾದರೂ .... ಇಲ್ಲೇ ನೆಲಕ್ಕೆ ಹೂತು ಹೋದ ಜಗುಲಿ ಹುಡುಕುತ್ತಿದ್ದೇನೆ ಅನಾದಿಕಾಲದಿಂದಲೂ.. ಅದರ ಮೇಲಾದರೂ ನಿಂತು ಇಂದು ದೊರೆಯ...

read more
ಹಾವೇರಿಯಲ್ಲಿ ‘ಮಂಜಿನೊಳಗಿನ ಕೆಂಡ’
ಹಾವೇರಿಯಲ್ಲಿ ‘ಮಂಜಿನೊಳಗಿನ ಕೆಂಡ’

ಸತೀಶ ಕುಲಕರ್ಣಿ ಇತ್ತೀಚೆಗೆ ಸಾಕಷ್ಟು ಚರ್ಚೆಗೊಳಗಾಗುತ್ತಿರು ಕವಿ ಹೆಬಸೂರ ರಂಜಾನ ಅವರ 'ಮಂಜಿನೊಳಗಿನ ಕೆಂಡ' ಹಾಯ್ಕು ಕವನ ಸಂಕಲನದ ಕುರಿತು ಆಪ್ತ ವಿಚಾರ ಸಂಕಿರಣ ಹಾವೇರಿಯಲ್ಲಿ ನಡೆಯಿತು. ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ನಾನು ...

read more
ಹಾವೇರಿಯಲ್ಲಿ 'ಮಂಜಿನೊಳಗಿನ ಕೆಂಡ'
ಹಾವೇರಿಯಲ್ಲಿ 'ಮಂಜಿನೊಳಗಿನ ಕೆಂಡ'

ಸತೀಶ ಕುಲಕರ್ಣಿ ಇತ್ತೀಚೆಗೆ ಸಾಕಷ್ಟು ಚರ್ಚೆಗೊಳಗಾಗುತ್ತಿರು ಕವಿ ಹೆಬಸೂರ ರಂಜಾನ ಅವರ 'ಮಂಜಿನೊಳಗಿನ ಕೆಂಡ' ಹಾಯ್ಕು ಕವನ ಸಂಕಲನದ ಕುರಿತು ಆಪ್ತ ವಿಚಾರ ಸಂಕಿರಣ ಹಾವೇರಿಯಲ್ಲಿ ನಡೆಯಿತು. ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ನಾನು ...

read more
ಭಾವಿಕಟ್ಟೆ ರಾಘವೇಂದ್ರ ಫೋಟೋ ಮತ್ತು ಒಂದು ಆಕ್ಷನ್..
ಭಾವಿಕಟ್ಟೆ ರಾಘವೇಂದ್ರ ಫೋಟೋ ಮತ್ತು ಒಂದು ಆಕ್ಷನ್..

ಭಾವಿಕಟ್ಟೆ ರಾಘವೇಂದ್ರ ನನ್ನ ಇಷ್ಟದ ಫೋಟೋಗ್ರಾಫರ್ ಅವರು ತೆಗೆಯುವ ಚಿತ್ರಗಳು ಸಮಾಜದ ಅನೇಕ ಕಥೆಗಳನ್ನು ಹೇಳುತ್ತವೆ. ನಿನ್ನೆ ಹಂಪಿ ವಿಶ್ವವಿದ್ಯಾಲಯ ಕುರಿತು ಇಂತಹದೇ ಒಂದು ಚಿತ್ರವನ್ನು ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು. ಪರೀಕ್ಷೆ ಬರೆಯಲು ಅಥವಾ ಕಾಂಟಾಕ್ಟ್ ಕ್ಲಾಸ್ ಗಾಗಿ ಬಂದ ವಿದ್ಯಾರ್ಥಿಯೊಬ್ಬರು ತಮ್ಮ...

read more
ಉಮಾ ಮತ್ತು ಉಪ್ಪಿಟ್ಟು
ಉಮಾ ಮತ್ತು ಉಪ್ಪಿಟ್ಟು

ಪ್ರಥಮ್ ಬುಕ್ಸ್ ಚಿತ್ರಗಳು: ರೇಣುಕಾ ರಾಜೀವ್ ಶಾಲೆ ಇದ್ದಾಗ ಮನೆಯಲ್ಲಿ ಮಾಡಿದ ತಿಂಡಿ ಮಕ್ಕಳಿಗೆ ಇಷ್ಟ ಆಗದಿದ್ದರೂ ಒತ್ತಾಯ ಮಾಡಿ ಸ್ವಲ್ಪ ತಿನಿಸಿ ಕಳುಹಿಸಬಹುದು. ಮಧ್ಯಾಹ್ನ ಊಟದ ಡಬ್ಬಿಯಲ್ಲಿ ಇರೋದನ್ನ ಖಾಲಿ ಮಾಡೆ ಮಾಡುತ್ತಾರಲ್ಲ! ಫ್ರೆಂಡ್ಸ್ ಒಟ್ಟಿಗೆ ತಿನ್ನುತ್ತಾರಾದ ಕಾರಣ ಇಷ್ಟ ಇದೆ, ಇಷ್ಟಿಲ್ಲ ಎನ್ನುವ ಪ್ರಶ್ನೆ ಏಳುವುದೆ...

read more

Pin It on Pinterest

Share This