ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಿಲ್ಕ್ ಎಂಬ ಭಾವ ತೀವ್ರತೆಯ, ಮಿಂಚಿನ ಹೊಳಪಿನ ಕವಿ
ಎಚ್. ಆರ್. ರಮೇಶ ರೈನರ್ ಮಾರಿಯ ರಿಲ್ಕ್ ಎಂದರೆ ಥಟ್ಟನೆ ನೆನಪಾಗುವುದು ಪ್ರೀತಿ, ಪ್ರೇಮ, ಪ್ರಣಯ, ಗುಲಾಬಿ ಹೂವುಗಳು, ಗ್ರೀಕ್ ದೇವತೆಗಳು. ಜಾಗತಿಕ ಕಾವ್ಯದಲ್ಲಿ ನೆರುಡನಷ್ಟೇ ಸ್ಥಾನ ಇವನಿಗೂ ಇದೆ. ಇವನು ಬರೆಯುವ ಸಂದರ್ಭದಲ್ಲಿ ಯುರೋಪ್ ಮೊದಲ ಮಹಾಯುದ್ಧವನ್ನು ಕಂಡು, ಜರ್ಝರಿತ ಗೊಂಡಿತ್ತು. ಎಲಿಯೆಟ್ ತನ್ನ ವೇಸ್ಟ್ ಲ್ಯಾಂಡ್...
ವಸಿಷ್ಠ ಆದರ್ಶ ಭಾಸ್ಕರ ಅವರ ಕವಿತೆ ಜಾನಕಿ
ವಸಿಷ್ಠ ಆದರ್ಶ ಭಾಸ್ಕರ ಮಣ್ಣುಟ್ಟು ಹುಟ್ಟು ಕರಡಿಗೆಯಲ್ಲಿ ಪಿಳಿಪಿಳಿ ಕಣ್ಬಿಟ್ಟ ಕಂದ ಎತ್ತರೆತ್ತರದ ಮರಗಳ ನಡುವಿನ ಪುಟ್ಟ ಬಿಳಿಯ ಹೂವು ಜಾನಕಿ ಅಳುವಂತೆಯೂ ಇಲ್ಲ, ಅತ್ತರೆ ಕೇಳುವವರೂ ಇಲ್ಲ, ಮಣ್ಣಲ್ಲಿ ಹೂತ ಬಂಗಾರದ ಡಬ್ಬಿಯಲ್ಲಿ ಕೈಗಿವುಚಿ, ಉಸಿರ ಏರಿಳಿತ ಬಿಗಿಹಿಡಿದು ಮೊಂಡು ಬಿದ್ದ ನೇಗಿಲ ತುದಿ ಒಡಲ ಗರ್ಭ ಸೀಳುವ ಸದ್ದನ್ನು...
ಪುಟ್ಟಾರಾಧ್ಯ ಹೊಸ ಕಥೆ- ರೂಫಸ್ ಟ್ರೀಪೈ ಕೇಸ್
ಪುಟ್ಟಾರಾಧ್ಯ ಎಸ್ ಸರ್ವೊತ್ತಾಗಿರಬೇಕು, ಬಸಪ್ಪನಿಗೆ ನಿದ್ರೆಯಿಂದ ಎಚ್ಚರವಾಯಿತು. ಕಿಟಕಿಯಿಂದ ಹೊರಗಡೆ ಇಣುಕಿದ. ಪೇಟೆಯ ಕತ್ತಲಿಗೂ, ತೋಟದ ಕತ್ತಲಿಗೂ ವ್ಯತ್ಯಾಸವಿದೆ. ಪೇಟೆಗಳಲ್ಲಿ ಅಲ್ಲಲ್ಲಿ ಬಿದ್ದ ಬೆಳಕು ಪ್ರತಿಬಿಂಬಿಸಿ ರಾತ್ರಿ ರಾತ್ರಿಯಾಗಿರುವುದಿಲ್ಲ ಆದರೆ ತೋಟದಲ್ಲಿ ಹಾಗಲ್ಲ, ರಾತ್ರಿಯಾದೊಡನೆ ಅಸಂಖ್ಯ ಕೀಟಗಳು...
ಬಸ್ ಪ್ರಯಾಣವೇ ಪ್ರಯಾಣ
ಕೆ.ಎಂ.ವೀರಮ್ಮ 'ದಿನವೂ ಬಸ್ಸಿನಲ್ಲಿ ಹೋಗಿ ಬಂದು ತುಂಬಾ ಸುಸ್ತಾಗಬಹುದಲ್ಲವಾ? ಹೇಗೆ ಓಡಾಡ್ತೀಯೋ ಏನೋ ತುಂಬ ಕಷ್ಟ ಅಲ್ಲವಾ?' ಅಂತ ಬಂಧುಗಳು, ಹಿತೈಷಿಗಳೂ ಕೇಳಿದಾಗ ಹೌದು, ಆಗುತ್ತೆ ಆದರೆ ಏನು ಮಾಡುವುದು ಅನಿವಾರ್ಯ, ಅಭ್ಯಾಸ ಆಗಿಬಿಟ್ಟಿದೆ' ಎನ್ನುವ ಸಿದ್ಧ ಉತ್ತರ ನನ್ನದು. ಆದರೆ ಮನಸ್ಸಿನಲ್ಲೇ ಬಸ್ ಪ್ರಯಾಣ ನನ್ನ ತಾಳ್ಮೆ,...
ರಾಜಕೀಯ ಕುಸಿಯಲಿದೆಯೆಂದಾಗೆಲ್ಲ ಸಾಹಿತ್ಯ ಅದನ್ನು ತಡೆಯುತ್ತದೆ..
ಹಸನ್ ನಯೀಮ್ ಸುರಕೋಡ ಇದು ೧೯೫೫ರ ಮಾತು. ದೆಹಲಿಯ ಕೆಂಪುಕೋಟೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಮುಖ್ಯ ಅತಿಥಿಯಾಗಿದ್ದರು. ಸಂಪ್ರದಾಯದಂತೆ ಹಿಂದಿಯ ರಾಷ್ಟ್ರಕವಿ ರಾಮಧಾರಿಸಿಂಹ ದಿನಕರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಹತ್ತುವಾಗ ನೆಹರೂ ಜೋಲಿ ತಪ್ಪಿ ಇನ್ನೇನು ಕೆಳಗೆ ಬೀಳಲಿದ್ದರು....
ಟೊಟೊ ಪುರಸ್ಕಾರಕ್ಕೆ ಆಹ್ವಾನ
ಟೊಟೊ ಪುರಸ್ಕಾರ 2021 ಕನ್ನಡ ಸೃಜನಶೀಲ ಸಾಹಿತ್ಯ ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೈದು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ ಮತ್ತು ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಹತ್ತನೆ ವರ್ಷಕ್ಕೆ...
ನೀತಿ ಚಿಂತಾಮಣಿ
ಜಿ.ಪಿ.ಬಸವರಾಜು 1 ಈ ಮುದುಕಿಗೆ ಒಂದಿಷ್ಟಾದರೂ ವಿವೇಕ ಬೇಡವೇ? ಬೆಳಕೊಡೆಯದ ಕತ್ತಲಿಗೇ ಎದ್ದು ಗಡಗಡ ನಡುಗುವ ಚಳಿಯಲ್ಲಿ ಕೂಗುವ ಕೋಳಿಯ ಬಗಲಲ್ಲಿಟ್ಟುಕೊಂಡು ಕಾಡಿನ ದಾರಿ ಹಿಡಿಯುವುದೇ? ಒಂದು ಕಪ್ಪು ಬಿಸಿಬಿಸಿ ಕಾಫಿಯೂ ಇಲ್ಲದೆ ಸೂರ್ಯ ನಡುನೆತ್ತಿಗೆ ಬರುವವರೆಗೂ ಕಾಯಬೇಕೆ, ತನ್ನೂರಲ್ಲಿ ಬೆಳಗಾಯಿತು ಕೋಳಿ ಕೂಗದೆಯೂ ಎಂದು...
ಚೈತ್ರಾ ಶಿವಯೋಗಿಮಠ ಅನುವಾದಿಸಿದ ಗಿಬ್ರಾನ್ ನ ಹೂವಿನ ಹಾಡು
ಚೈತ್ರಾ ಶಿವಯೋಗಿಮಠ ಸೃಷ್ಟಿ ಉಲಿದು ಪುನರುಚ್ಛರಿಸಿದ ಮೆಲುದನಿಯು ನಾನು ನೀಲ ನಭದಿಂದುದುರಿ, ಹಸಿರ ಹಾಸಿನ ಮೇಲೆ ಬಿದ್ದ ನಕ್ಷತ್ರ ನಾನು ಪಂಚಭೂತಗಳೊಂದಿಗಿನ ಸಮಾಗಮದಿಂದ ಮಾಗಿಯು ಗರ್ಭಧರಿಸಿ, ಚೈತ್ರ ಹಡೆದು, ವೈಶಾಖದ ಮಡಿಲಲಿ ಆಡಿ ಬೆಳೆದು, ಶರದ್ ಶಯ್ಯೆಯ ಮೇಲೆ ಚಿರನಿದ್ರೆಗೆ ಜಾರುವ ಮಗಳು ನಾನು ಅರುಣೋದಯದಿ ತಂಗಾಳಿಯೊಂದಿಗೆ...
ಪೌರಕಾರ್ಮಿಕರ ಬದುಕು ಹಸನಾಗುವುದು ಯಾವಾಗ?
ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್ ಸಾಮಾನ್ಯವಾಗಿ ತಿಂಗಳಲ್ಲಿ ಒಮ್ಮೆಯಾದರೂ ನಮ್ ಮನೆಗೆ ಪೌರಕಾರ್ಮಿಕರು ಬಂದು ಕೆ.ಟಿ.ಶಿವಪ್ರಸಾದ್ ಅವರನ್ನ ಮಾತನಾಡಿಸಿಕೊಂಡು ಹೋಗುವುದು ಅವರ ರೂಢಿ. ಅದರಂತೆ ನಿನ್ನೆ ಮನೆಗೆ ಬಂದ್ರು ನಾನು ಒಳಗೆ ಬನ್ನಿ ಹೇಗಿದ್ದಿರಾ... ಚೆನ್ನಾಗಿದ್ದೀರಾ... ಕೊರೊನಾ ಡ್ಯೂಟಿ ಹೇಗಿದೆ ಏನ್ ಸಮಾಚಾರ ಹೀಗೆ ಅವರ...
ಕಾಡುವ ಅಪ್ಪನೂ.. ಬಾಡಿಗೆ ಮನೆಯೂ..
ಗೌರಿ ಚಂದ್ರಕೇಸರಿ ಅಪ್ಪನ ವ್ಯಕ್ತಿತ್ವವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿರಲಿಲ್ಲ. ಅವರ ಧೋರಣೆಗಳಿಗೆ ನಾವು ಮನೆಯವರೆಲ್ಲ ಹೊಂದಿಕೊಂಡು ಬಿಟ್ಟಿದ್ದೆವು. ಆದರೆ ಬೇರೆಯವರಿಗೆ ಅಪ್ಪನ ನಡವಳಿಕೆಗಳು, ಅವರ ಅತಿ ಎನ್ನಿಸುವ ಸಾಚಾತನಗಳು ಇರಿಸು ಮುರಿಸನ್ನು ಉಂಟು ಮಾಡುತ್ತಿದ್ದವು. ಅಂಗಡಿಯಲ್ಲಿ ಖರೀದಿಸಿದ ವಸ್ತುಗಳಿಗೆ ದುಡ್ಡು...
ಶ್ಯಾಮಲಾ ಮಾಧವರ ಪ್ರಿಯಜೀವಗಳ ಒಡನಾಟ
ಶ್ಯಾಮಲಾ ಮಾಧವ ಬಿಳಿ ಬಣ್ಣದ ಮಿಶ್ರತಳಿಯ ಆಲ್ಬಿನೋ ರಾಕಿ, ಪುಟ್ಟ ಮರಿಯಾಗಿದ್ದಾಗಲೇ ನಮ್ಮ ಮನೆಗೆ ಬಂದವನು. ನೋಡಲು ಚೆಲುವ. ಮರಿಯಾಗಿದ್ದಾಗ ಈ ರಾಕಿ, ಡಾ. ಜೆಕಿಲ್ ಆಂಡ್ ಮಿಸ್ಟರ್ ಹೈಡ್ ನೆನಪಿಸುವಂತಿದ್ದ. ಹಗಲೆಲ್ಲ ಪಾಪದ ಮರಿಯಂತಿದ್ದರೆ, ರಾತ್ರಿ ಬಿಟ್ಟೊಡನೆ ಮನೆಯ ಹೊರಗೆ ನಮ್ಮನ್ನು ಅಟ್ಟಿಸಿ ಕೊಂಡು ಬರುತ್ತಿದ್ದ. ಅದು ಅವನ...
ಹರಿನಾಥ ಬಾಬು ಬರೆದ ಹಾಯ್ಕುಗಳು
ವಿ. ಹರಿನಾಥ ಬಾಬು ಸಿರುಗುಪ್ಪ ಅದಾಗಲೆ ಮೇಯ್ದು ಹೋಗಿದ್ದಕ್ಕೆ ರಸ್ತೆಯ ಮೇಲೆ ಹೆಜ್ಜೆಗಳು ಇನ್ನೂ ಹಸಿಯಾಗಿವೆ ಗರಿಕೆ ಮತ್ತೆ ಚಿಗುರುತ್ತಿದೆ ಗಾಳಿಯಂತೆ ನಾನು ಕೆಲಸವಿಲ್ಲದ ಅಪಾಪೋಲಿ ಪಾಪ ರಸ್ತೆ ನನ್ನ ಜೊತೆಗಿದೆ ಬೀಸುವ ಗಾಳಿಯ ಜೊತೆಗೆ ನಿನ್ನ ಹೆಸರು ನನ್ನ ಉಸಿರು ಪೈಪೋಟಿಗಿಳಿದಿವೆ ರಸ್ತೆಯ ತುಂಬಾ ರಕ್ತದ ಕಲೆಗಳು ಹೂಗಳನ್ನು...
ರಾಘು ಮಾಸ್ತರು ಮತ್ತು ವಿದ್ಯೇಶ..
ರಾಘು ಮಾಸ್ತರು ಮತ್ತು ವಿದ್ಯೇಶ! - ಗಣಪತಿ ದಿವಾಣ ಕೊರೊನಾ ಪೂರ್ವ: ರಾಘು ಮಾಸ್ತರ ಮಗನು ವಿದ್ಯೇಶನೆಂಬಾತ ಊರಿಗೆಲ್ಲಾ ಗೊತ್ತು ತುಂಟ ಹುಡುಗ ಅಕ್ಷರವು ಸರಿಯಿಲ್ಲ ನೋಟ್ಸು ಕಂಪ್ಲೀಟಿಲ್ಲ ಮೊಬೈಲ್ ಲ್ಯಾಪ್ ಟಾಪ್ ಮಾತ್ರ ಬಿಡದೆ ಹಿಡಿವ ಹಿರಿಯ ಗುರುಗಳಿಗೆಲ್ಲ ಇಂಥ ಕೆಲಸವು ಬರದು ವಿದ್ಯೇಶನಿಗದೇನು ಜುಜುಬಿ ಪಂಥ ಫೋನು...
ಇಂದಿರಾ ಹೆಗ್ಗಡೆಯವರಿಗೆ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಪ್ರದಾನ
ಪ್ರತಿಷ್ಠಿತ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಇಂದಿರಾ ಹೆಗ್ಗಡೆಯವರಿಗೆ ಪ್ರದಾನ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಈ ಪ್ರಶಸ್ತಿಯನ್ನು ಕೋವಿಡ್ ಕಾರಣದಿಂದಾಗಿ ಇಂದಿರಾ ಹೆಗ್ಗಡೆ ಅವರ ಮನೆಯಲ್ಲಿಯೇ ಪ್ರದಾನ ಮಾಡಲಾಯಿತು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಗೌರವ ಕಾರ್ಯದರ್ಶಿ ವ ಚನ್ನೇಗೌಡರು...
‘ಆರ್ಟಿಸ್ಟ್ಸ್ ಫೋರಂ’ ಎನ್ನುವುದೇ ನೆನಪುಗಳ ಕೊಲಾಜ್
ಪ್ರಸಾದ್ ನಾಯ್ಕ್ ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ನಾನು ಮತ್ತು ಮೊನಾಲಿಸಾ ಎನ್.ಐ.ಟಿ.ಕೆ ಯ ಕ್ಲಾಸ್ ರೂಮೊಂದರಲ್ಲಿ ಅಂದು ಶಥಪಥ ತಿರುಗುತ್ತಿದ್ದೆವು. ನಾವಿಬ್ಬರೂ ಆಗ ಎಂಜಿನಿಯರಿಂಗ್ ಕೋರ್ಸಿನ ಮೂರನೇ ವರ್ಷದ ವಿದ್ಯಾರ್ಥಿಗಳು. ಸಾಹಿತ್ಯಲೋಕದಲ್ಲಿ ಆ ದಿನಗಳಲ್ಲಿ ಹ್ಯಾರಿ ಪಾಟರ್ ಭರಾಟೆಯು ಜೋರಾಗಿತ್ತು. ಕಾಲೇಜಿನ...
ಬಿ ಆರ್ ಲಕ್ಷ್ಮಣರಾವ್ ಕನ್ನಡಕ್ಕೆ ತಂದ ಕವಿತೆಗಳು
ಮನುಷ್ಯನ ನಾಲ್ಕು ವಯೋಮಾನಗಳು ಇಂಗ್ಲಿಷ್ ಮೂಲ: ಡಬ್ಲು ಬಿ ಯೇಟ್ಸ್ ಯುದ್ಧ ಹೂಡಿದ ಅವನು ದೇಹದ ವಿರುದ್ಧ ದೇಹ ಗೆದ್ದಿತು, ಎದೆ ಸೆಟೆಸಿ ನಡೆಯಿತು. ಆ ಬಳಿಕ ಹೋರಾಡಿದ ಹೃದಯದ ವಿರುದ್ಧ ಬಿಟ್ಟುಹೊರಟವು ಅವನ ಮುಗ್ಧತೆ, ಶಾಂತಿ ಅನಂತರ ಹೋರಾಡಿದ ತನ್ನ ಮನಸಿನ ವಿರುದ್ಧ ಹಿಂದೆ ಬಿಟ್ಟುನಡೆದ ತನ್ನ ಹೆಮ್ಮೆಯ ಹೃದಯ ಈಗ ಶುರು ಅವನ ಯುದ್ಧ...
ಡಾ. ಜ್ಯೋತಿ ಅವರ ಕಾಡುವ ಕಥೆ: ನಾನು ಮೀನಾಕ್ಷಿ, ಗುರುತು ಸಿಕ್ಕಿತೆ?
-ಡಾ. ಜ್ಯೋತಿ, ತುಮಕೂರು ನನ್ನ ಹೆಸರು ಮೀನಾಕ್ಷಿ… ಕ್ಷಮಿಸಿ, ಅರ್ಥವಾಯಿತು. ಹೀಗೆ ಪರಿಚಯ ಮಾಡಿಕೊಂಡರೆ ನಿಮಗೆ ಗೊತ್ತಾಗಲಿಕ್ಕಿಲ್ಲ ಅನ್ನಿಸುತ್ತೆ. ಹೋಗಲಿ, ಮೊಂಡಾಗಿರುವ ನನ್ನ ಮೂಗು ನೋಡಿದರೆ ಏನಾದರೂ ಹೊಳೆದೀತೇ? ಪರವಾಗಿಲ್ಲ ಬಿಡಿ. ಸಾವಿರಾರು ವರ್ಷಗಳಿಂದ, ನನ್ನನ್ನು ಕುರೂಪಿ ರಾಕ್ಷಸಿಯೆಂದೇ ಹೇಳುತ್ತಾ ಬಂದಿದ್ದೀರಿ. ಹಾಗಾಗಿ,...
ಕೊರಳಲ್ಲಿ ಇನ್ಯಾರೋ ಕಟ್ಟಿದ ತಾಳಿಯಿದೆ…
ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಎದೆಯತ್ತರಕೆ ಬೆಳೆದು ನಿಂತ ಪ್ರೀತಿಯ ಮರ ತಲೆಯಮೇಲೆರುವ ಪ್ರಯತ್ನದಲ್ಲಿದೆ. ಒಲೆಯ ಮುಂದೆ ಕುಳಿತ ಅವಳ ಹಣೆಯ ಮೇಲಿನ ಬೆವರ ಹನಿಗಳನ್ನು ಬೇಕಾಬಿಟ್ಟಿಯಾಗಿ ಟೀಕಿಸಿ ನಿಂದಿಸಿ ನಿಧಾನಕ್ಕೆ ಕಾಲ್ಕಿಳುವ ಅವನಲ್ಲಿ ಈ ಎದೆಯತ್ತರದ ಪ್ರೀತಿ ಹುಟ್ಟಿದ್ದಾದರೂ ಹೇಗೆ!? ಹಾಡಾಗಲು ಸಿದ್ಧನಾಗುತ್ತಾನೆ...
‘ತರಾಸು’ ಎಂದರೆ..
ಗೊರೂರು ಶಿವೇಶ್ ಚಕ್ರತೀರ್ಥ, ಚಂದವಳ್ಳಿಯ ತೋಟ, ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಹಂಸಗೀತೆ, ಮಸಣದ ಹೂವು, ನಾಗರಹಾವು... ಇವೆಲ್ಲವೂ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಅಳಿಯದೆ ಉಳಿದ ಹೆಸರುಗಳು. ಕಾದಂಬರಿಯಾಧಾರಿತ ಈ ಯಶಸ್ವಿ ಚಿತ್ರಗಳ ಕತೃ ತರಾಸುರವರಿಗೆ ಇದು ಜನ್ಮಶತಾಬ್ದಿಯ ವರ್ಷ (ಜನನ 21 ಏಪ್ರಿಲ್...
ನಾಳೆಯಿಂದ ‘Chai-Wai & Rangmanch’
https://www.facebook.com/watch/CoconutTheatre/555712818663573/
ಮಂಜುನಾಥ್ ಚಾಂದ್ ರ ಹೊಸ ಕಾದಂಬರಿ ‘ಕಾಡ ಸೆರಗಿನ ಸೂಡಿ’
ಪತ್ರಕರ್ತ, ಸಾಹಿತಿ ಮಂಜುನಾಥ್ ಚಾಂದ್ ಅವರ ಹೊಸ ಕಾದಂಬರಿ ಇನ್ನೇನು ಓದುಗರ ಕೈ ಸೇರಲಿದೆ ಈ ಕಾದಂಬರಿಗೆ ಮುನ್ನುಡಿ ಬರೆದಿರುವ ಡಾ ಎನ್ ಜಗದೀಶ್ ಕೊಪ್ಪ ಅವರ ಕೆಲವು ಆಯ್ದ ಸಾಲುಗಳು ಇಲ್ಲಿವೆ... ........................................................... ಈ ಕಾದಂಬರಿಯ ಕಥಾವಸ್ತು ಮತ್ತು ಪಾತ್ರಗಳ ಜೊತೆಯಲ್ಲಿ ಅಲ್ಲಿನ...




















