ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
“ನಮ್ಮನ್ನು ಮದುವೆಗೆ ಕರೆದಿಲ್ಲವಲ್ಲ ಯಾಕೆ ..?”
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಮದುವೆ ಮುಗಿದ ಮೇಲೆ ಮದುವೆಯ ಕರೆಯೋಲೆಯ ಮರುಮುದ್ರಣದ ಪ್ರಸಂಗ ಇದು ಎಲ್ಲರಿಗೂ ಅಚ್ಚರಿ ಎನಿಸಬಹುದು. ಇದೇನಿದು ಮದುವೆ ಮುಗಿದ...
ಸಾರಥಿಗಳ ಸ್ವಗತಗಳು..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿ ನನಗೂ ಕ್ಯಾಬ್ ಗಳಿಗೂ ಒಂದು ವಿಚಿತ್ರ ನಂಟು. ''ಇವನೊಬ್ಬನಿಗೆ ಮನೆಯ ಹಾಲಿನಿಂದ ಅಡುಗೆಮನೆಗೆ ಹೋಗೋಕೂ ಕ್ಯಾಬ್ ಬೇಕು'', ಎಂದು ಗೆಳೆಯ ಸಂಜಯ್ ಕಶ್ಯಪ್ ನನ್ನನ್ನು ಗೇಲಿ ಮಾಡುತ್ತಿದ್ದ....
ಸಿ ಎಂ ಹುದ್ದೆಯ ಮೇಲೆ ಪರಮೇಶ್ವರ್ ಬದಲು ಧರ್ಮಸಿಂಗ್ ಬಂದು ಕುಳಿತ ಕತೆ
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಇದು ೨೦೦೪ ರಲ್ಲಿ ನಡೆದ ಘಟನೆ. ಅವತ್ತು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿ ಅವರ ಜತೆ ಮಾತನಾಡುತ್ತಾ ಕುಳಿತಿದ್ದರು. ಅಷ್ಟೊತ್ತಿಗಾಗಲೇ ವಿಧಾನಸಭೆ ಚುನಾವಣೆಯ ಫಲಿತಾಂಶ...
‘ಮೊಟ್ಟೆಯ ಕತೆ’ಯ ರಾಜ್ ಶೆಟ್ಟಿ ಬಂದರು…
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಅಟಲ್ ಸುರಂಗದೊಂದಿಗೆ ಮಣ್ಣಾದ ರೋಹ್ತಂಗ್ ತಿರುವುಗಳು!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
‘ತುಂಬುಗಾಯಿನಾ… ಎಣ್ಣಿಗಾಯಿನಾ?’
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ಮುಂಬಯಿ ಎನ್ನುವುದು ಮಾಯಾನಗರಿ
ಶ್ರೀನಿವಾಸ ಜೋಕಟ್ಟೆ ಅವಧಿಯ ಮುಂದಿನ 'ಸಂಡೆ ಸ್ಪೆಷಲ್' ಮುಂಬೈಗೆ ಮೀಸಲು, ನೀವೇ ಈ ಸಂಚಿಕೆಯ ಎಡಿಟರ್...ಎಂದು ಬಹುಕಾಲದ ಮಿತ್ರರಾದ ಜಿ .ಎನ್. ಮೋಹನ್ ರು ವಾರದ ಹಿಂದೆ ಕಾಲ್ ಮಾಡಿದಾಗ ಒಂದು ಕ್ಷಣ ವಿಸ್ಮಯ. ಅದಕ್ಕೂ ಒಂದು ಕಾರಣ ಇದೆ. ಆ ಕ್ಷಣಕ್ಕೆ ಜಯಂತ ಕಾಯ್ಕಿಣಿಯವರು ಬಹಳ ಹಿಂದೆ ಬರೆದ 'ಮುಂಬೈಗೆ ಬಂದು ಹೋಗುವ...
ಮುಂಬಯಿಯ ಕನ್ನಡ ಸಾಹಿತ್ಯ ಲೋಕ
ಡಾ. ಬಿ. ಜನಾರ್ಧನ್ ಭಟ್ ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ ಅಭಿಮಾನ ಪಟ್ಟಿದ್ದೇನೆ. ನನ್ನ ಗ್ರಹಿಕೆಯ ಪ್ರಕಾರ ಮುಂಬಯಿಯ ಕನ್ನಡ ಸಾಹಿತ್ಯ ಕ್ಷೇತ್ರ ಒಂದು ಪ್ರತ್ಯೇಕ ಅಸ್ಮಿತೆ ಉಳ್ಳದ್ದು. ಇಂಗ್ಲಿಷ್ ಸಾಹಿತ್ಯ ಅಂದರೆ ಇಂಗ್ಲೆಂಡಿನಲ್ಲಿ ಬರೆದದ್ದು...
ಅವರು ಸುನೀತಾ ಶೆಟ್ಟಿ
ಶ್ರೀನಿವಾಸ ಜೋಕಟ್ಟೆ ಕೊರೊನಾ ವಿಜ್ರಂಭಿಸಲು ಆರಂಭಿಸಿದ್ದು ಚೈತ್ರ ಮಾಸದಲ್ಲಿ 'ನಾನು ಐವತ್ತಾರು ಕವನ ಬರೆದೆ' ಎಂದರು ಡಾ.ಸುನೀತಾ ಎಂ. ಶೆಟ್ಟಿ. "ಮಹಿಳೆಯ ಮಟ್ಟಿಗೆ ಶಿಕ್ಷಣವೊಂದೇ ಅವಳ ಬಾಳಿಗೆ ಬೆಳಕು. ಜಾಗೃತಿ ಅವಳನ್ನು ಕಾಪಿಡುವ ಆಯುಧ" ಈ ಮಾತನ್ನು ಬಹಳ ಸಮಯದಿಂದ ಹೇಳುತ್ತಾ ಬಂದ ಮುಂಬೈ ಲೇಖಕಿಯರ ಬಳಗ 'ಸೃಜನಾ' ದ ...
೮೦ರ ಸಂಭ್ರಮದಲ್ಲಿ ಡಾ. ವ್ಯಾಸರಾವ್ ನಿಂಜೂರು
ಡಾ. ಜಿ. ಎನ್. ಉಪಾಧ್ಯ ವಿಜ್ಞಾನದ ಮುಖ ಸಾಹಿತ್ಯದ ನೊಗ - ಡಾ. ನಿಂಜೂರು ಸಾಧನೆ ‘ಜ್ಞಾನಂ ವಿಜ್ಞಾನ ಸಹಿತಂ' ಎಂಬುದು ನಮ್ಮಲ್ಲಿ ಚಾಲ್ತಿಯಲ್ಲಿದ್ದ ಪ್ರಾಚೀನ ಹೇಳಿಕೆ. ಈ ದಿಸೆಯಲ್ಲಿ ಮುಂದುವರಿದು ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕೃಷಿ ಮಾಡಿ ವಿಪುಲ ಬೆಳೆ ತೆಗೆದವರು ಡಾ. ವ್ಯಾಸರಾವ್ ನಿಂಜೂರ್. ಮುಂಬೈಯಲ್ಲಿ ನೆಲೆಸಿ...
ಲೇಡಿಸ್ ಹಾಸ್ಟೆಲ್
ಹೇಮಾ ಸದಾನಂದ್ ಅಮೀನ್ ತಮಿಳಿನ ಅರ್ಜುನ್ ರೆಡ್ಡಿ ಮೂವಿ ನೋಡಲೆಂದು ಗೌತಮಿ ಪಟ್ಟಪಾಡು ಅಷ್ಟಿಷ್ಟಲ್ಲ. ಅವಳಿದ್ದ ಹಾಸ್ಟೆಲ್ ನಿಯಮದಂತೆ ಬೆಳಿಗ್ಗೆ ೭.೩೦ ಗೆ ಎಲ್ಲರೂ ಕ್ಯಾಂಟೀನಿನಲ್ಲಿ ಉಪಸ್ಥಿತರಾಗಬೇಕಿತ್ತು. ರಾತ್ರಿ ಹನ್ನೊಂದು ಗಂಟೆಗೆ ಮಲಗಬೇಕು. ತಡವಾಗಿ ಬಂದವರಿಗೆ ಬೆಳಗಿನ...
‘ಅಮ್ಚಿ ಮುಂಬೈ’ನ ಅಕ್ಷರದೀಪ
ರಾಜೀವ ನಾರಾಯಣ ನಾಯಕ ಗತ್ತಿನಲ್ಲಿ ನಿಂತಿರುವ ಗಗನಚುಂಬಿಗಳು, ಅವುಗಳ ಪಕ್ಕದಲ್ಲೇ ಜೋಲುಮುಖದ ಜೋಪಡಿಗಳು, ಥಳಕುಬಳಕಿನ ಬಾಲಿವುಡ್ಡು, ಭಯಾನಕ ಅಂಡರವರ್ಲ್ಡು, ಕನಸುಗಳಿಗೆ ಏಣಿ ಹಾಕುವ ಮೆಹನತಿಗಳು, ಮುಗ್ಧತೆಯನ್ನು ಯಾಮಾರಿಸುವ ಮವ್ವಾಲಿಗಳು-ಹೀಗೆ ಎಲ್ಲೋ ಓದಿದ, ಎಲ್ಲೋ ಕೇಳಿದ ಸಂಗತಿಗಳ ಆಧಾರದಲ್ಲಿ ಮುಂಬೈ ಬಗ್ಗೆ ಒಂದು ಸ್ಥೂಲ...
ಮನ ಬೆಳಗುವ ಹಣತೆ – ಮುಂಬೈ
ಕಲಾ ಭಾಗ್ವತ್ ಯಾರಜೊತೆ ಯಾವಾಗ ಎಲ್ಲಿ ಹೇಗೆ ಕನೆಕ್ಷನ್ ಆಗುವುದೋ ಎನ್ನುವುದು ಬಹಳ ಸೋಜಿಗದ ವಿಷಯ. ಋಣಾನುಬಂಧ ಎನ್ನುವ ಶಬ್ದದ ಅರಿವು ನನಗಾದದ್ದು ಮಾಯಾನಗರಿ ಮುಂಬಯಿಗೆ ಕಾಲಿಟ್ಟಾಗ. ನಾಲ್ಕು ವರ್ಷ ಕಳೆದ ಮೇಲೆ ವಾಪಸ್ ತಾಯ್ನಾಡಿಗೆ ಬರುವ ಕರಾರಿನ ಮೇಲೆ ಪತಿಯೊಡನೆ ಆಗ ಹೊರಡಲು ಸಿದ್ಧಳಾಗಿದ್ದೆ. ಹೌದು.. "ಮುಂಬೈಲಿ...
ಹೊರಟು ನಿಂತಿದ್ದೇನೆ..
ಅನಿತಾ ಪಿ. ಪೂಜಾರಿ ಕತ್ತಲ ಪರದೆಯ ಸರಿಸಿಬೆಳಕಿನ ಹೊಸಿಲಲಿ ಬಂದು ನಿಂತಿದ್ದೇನೆ ಹಾಗೆಯೇ ನಿಲ್ಲುವ ಹಾಗಿಲ್ಲವಲ್ಲಾಒಳ್ಳೆತನದ ಮನಸುಗಳನೇ ಮೆಚ್ಚಿಜೊತೆಗಾನಿಸಿಕೊಂಡು ಮುನ್ನಡೆಯುತ್ತಿರುವಲ್ಲಿಹಿಂದೆಂದೂ ಅರಿವಿಗೆ ಬಂದಿರದ ಕೆಲವೊಂದುವೇಷ ಕಳಚಿ ಬಣ್ಣ ಅಳಿಸಿದ ಮುಖಗಳುಸರಿದು ಹೋಗುತಿವೆ ಎದುರಿನ ಬೀದಿಯಲಿಬೆಳಕಿನ ಬಾಗಿಲಲಿ ಅಡ್ಡ ನಿಂತೂ...
ಕೊರೊನಾ ಕಾಲಘಟ್ಟದಲ್ಲಿ ಆತ್ಮವಿಶ್ವಾಸ
ಲತಾ ಸಂತೋಷ ಶೆಟ್ಟಿ ಇಡಿ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸಲು ಸರಕಾರ ವಿಧಿಸಿದ ಧೀರ್ಘ ಕಾಲದ ಲಾಕ್ ಡೌನ್ ಹಿನ್ನೆಲೆ ಯಲ್ಲಿ ಮಾರ್ಚ್ ಕೊನೆಯ ವಾರದಿಂದ ವಾಣಿಜ್ಯ ನಗರಿ, ಕರ್ಮ ಭೂಮಿ ಎಂದೆಲ್ಲಾ ಕರೆಸಿಕೊಂಡ ಮಾಯನಗರಿ ಮುಂಬಯಿಯ ಎಲ್ಲಾ ವಹಿವಾಟು ಸ್ಥಬ್ದಗೊಂಡು ಎಂದೂ...
ಮಾತು ಸಂಬಂಧಗಳ ಬೆಸೆವ ಸೇತುವೆಯಾಗಲಿ..
ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಮಾತಾಡುವ ಕ್ಷಮತೆ ಮಾನವನಿಗೆ ಮಾತ್ರ ದೊರೆತಿರುವುದು. ನಮ್ಮಷ್ಟು ಜಟಿಲವಾಗಿ ಉಚ್ಚರಿಸುವ ಶಕ್ತಿ ಪ್ರಾಣಿಗಳಿಗೆ ಇಲ್ಲ. ಮಾತು ಮುತ್ತೂ ಹೌದು, ಮೃತ್ಯುವೂ ಹೌದು. ಮಾತನಾಡುವಾಗ ಬಹಳ ಜಾಗ್ರತೆಯಿಂದ ಮಾಡಬೇಕು. ಅದಕ್ಕೆ ನಮ್ಮ ಹಿರಿಯರು ಹೇಳಿರೋದು `ಮಾತು ಬೆಳ್ಳಿ ಮೌನ ಬಂಗಾರ' ಅಂತ. ಕೆಲವೊಮ್ಮೆ ಬಾಯಿಗೆ...
ಒಂದು ಮಧ್ಯಾಹ್ನ ಫೇರಿವಾಲಾ
ಜಯಂತ ಕಾಯ್ಕಿಣಿ ಮಧ್ಯಾಹ್ನ ಗಂಡಸರ ಎರಡನೇ ಶಿಫ್ಟಿಗೆ ತರುವಉರಿವ ತಗಡಿನ ಬಸ್ಸುಬಟ್ಟೆಯಂಗಡಿ ಪಕ್ಕ ಹಾಯುವಾಗ ಆಗಷ್ಟೆಆರುತ್ತದೆ ಮಣಿಬೇನಳ ವಿವಿಧ ಭಾರತಿ.ನಂತರ ಉದ್ದಿಗ್ನ ಶಾಂತಿ. ನಿದ್ದೆಯ ಅಂಚಿನಲ್ಲಿಚೆಂಡಾಡುವ ಮಕ್ಕಳು. ಮೇಲಿನ ಮಜಲಿನ ದರ್ಜಿ.ತಿರುತಿರುವಿ ಚೂಪಾಗಿಯೂ ಸೂಜಿ ಹೊಗದ ದಾರದಂತೆಕೂಗಿಯೇ ಕೂಗುತ್ತಾನೆ ಫೇರಿವಾಲಾಏನನ್ನೂ...
ಮಾಯಿ ಮುಂಬಾಯಿ..
ವಿ ಎಸ್ ಶಾನಭಾಗ್ ಮಾಯಿ ಮುಂಬಾಯಿ ಕಣ್ಣರೆಪ್ಪೆಯಲ್ಲಿ ಮನಸ್ಸುಗಳಹಗಲ ನಿಲ್ಲಿಸಿ ಕನಸುಗಳ ಬೀದಿಯಲ್ಲಿಮೊಗೆವ ಜೀವ ರೀತಿಗೆ ಹೆಸರು ಕೊಡಲುಓಡುತ್ತಾರೆ ಜನ ಗಣ ಮನಧಾವಂತ ಉಸಿರುಬೆನ್ನ ಮೇಲೆ ಆಕ್ಸಿಜನ್ನ ಸಿಲಿಂಡರುಹೊತ್ತುದಿನಾಲುಮುಗಿಲು ಕರಗಿತೇ ಎನ್ನುವ ದಿಗಿಲು ಮಧ್ಯೆ ಮಾಯಿ ಮುಂಬಯಿ ತಾಯಿ ಅವನಿಗೆಹೆರಿಗೆಗೆ ಹೋದವಳ ಆತಂಕ ಕಾಲು...
ಎಲ್ಲಿ ನಿನ್ನ ಕೊಳಲು..
ಸಾ. ದಯಾ ನೀನಂದು ನುಡಿಸಿದ್ದ ಕೊಳಲ ಹೆಜ್ಜೆ ಹೆಜ್ಜೆಗಳು ಗಲ್ಲಿಗಲ್ಲಿಗಳಲ್ಲಿ ನಿನ್ನ ಕೊಳಲ ನಾದಕ್ಕೆಎದೆ ಎದೆಯೊಳಗೂ ಅರಳಿದ ಪ್ರೀತಿ ಈ ಮಣ್ಣ ನೋವು ನಲಿವು;ಹೇಗೆ ಉಡುಗಿ ಹೋಯಿತು ತೊಟ್ಟ ಉಸಿರು. ಎಲ್ಲಿ ಮರೆಯಾಯಿತು ನಿನ್ನ ಕೊಳಲುಗಲ್ಲಿಗಲ್ಲಿಗಳಲ್ಲಿ ಹೆಜ್ಜೆ ಊರಿ ಕುಣಿದಂತ ಕೊಳಲುಸಾಗರದ ಅಲೆಗಳಲ್ಲಿ ಪ್ರೀತಿಯ ಸಿಂಚನವನ್ನಿತ್ತ...
ಪಯಣ..
ಸುಜಾತ ಉಮೇಶ್ ಶೆಟ್ಟಿ ಹಾರಾಡುತ್ತಿತ್ತುಹಕ್ಕಿಯಂತೆ ಮನಜೀಕುತ್ತಿತ್ತುಹರುಷದ ಬನಎಲ್ಲಿಂದಲೋ ಬಂದು ಬದುಕ ಸಬ್ದವಾಗಿಸಿದೆಸುತ್ತ ಮುತ್ತ ಲೇ ಸುಳಿಯುತ್ತಿರುವೆತಲ್ಲಣಗೊಂಡ ಜೀವಕ್ಕೆ ನಿನ್ನಪ್ಪುಗೆ ಘಾಸಿಯಾಗಿವೆ ಮುಂಗಾರು ಮಳೆಯಂತೆ, ನನ್ನ ಪಯಣವ ಮುದಗೊಳಿಸಲು ಮೆಲ್ಲನೆ ಹೆಜ್ಜೆ ಇಟ್ಟು ಬಾ…ಹೊಂಬಿಸಿಲು ಹೊಳೆವಾಗ ಮಿಂಚಿ ಮಾಯವಾಗುವ...
ಮುಂಬಯಿ..
ರಜನಿ ತೋಳಾರ್ ಮುಂಬಯಿ ಎಂದೂ ನಿದ್ರೆಗೆ ಜಾರದ ಹಗಲು…ಮಬ್ಬಿನಲಿ ಮಶಾಲು ಹಿಡಿದುಹಗಲಿಗೆ ಹೆಗಲು ಕೊಟ್ಟುನಿರಂತರ ನಿಂತಿರುವುದು ಇಲ್ಲಿ ಕತ್ತಲು! ಎಂದೂ ಮುಚ್ಚಿರದ ಮನಬಾಗಿಲು…ಕೋಟಿ ಜೀವಕೋಟಿ ಭಾರ ಹೊತ್ತಿದ್ದರೂಕನಸುಗಾರರ ಸದಾ ಸ್ವಾಗತಿಸುವುದುಕೋಟಿ ಹೃದಯಗಳಲ್ಲುಸಿರಿಸುವ ಈ ಹೃದಯವು! ಎಂದೂ ನಿರಾಶೆ ಮೂಡಿಸದ ಆಕಾಶವು…ಎತ್ತರವ...





















