ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Vishwanath srikantaiah
ಕಡೆಯ ಶ್ರಾವಣ ಶನಿವಾರಕ್ಕೆ ಜೊತೆಬಿದ್ದ ಅರ್ಸ್ಯಾವೆ!
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಎಸ್ ಸಾಯಿಲಕ್ಷ್ಮಿ ಸರಣಿ 7: ವೇದಿಕೆಯ ಮೇಲೆ ಸ್ನೇಹಗಾನ
ಎಸ್ ಸಾಯಿಲಕ್ಷ್ಮಿ ವೇದಿಕೆಯ ಮೇಲೆ ಸ್ನೇಹಗಾನ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ...
ನಿವೃತ್ತ ಅಪ್ಪನಿಗೆ ಮಗ ಓದಿಸಿದ ವರದಿಗಳು..
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
‘ಅವಧಿʼಯಲ್ಲಿ ಚಾಕ್ ಸರ್ಕಲ್
ಬದುಕಿನ ಬಿಡುಗಡೆಗೆ ಸಂಗೀತದ ನಂಟು
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ಕಲಾಕೃತಿಗೆ ಜೀವವಾಗಿ ಬಂದವಳು…
ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು ಕಡು ಬಿಸಿಲಿನ ಬೆವರಿನಲ್ಲಿಯೇ ನನ್ನ ಪ್ರಯಾಣ ಸಾಗುತಿತ್ತು ನನ್ನ ದಾರಿಯಲ್ಲಿ ಒದ್ದೆಯ ಮೋಡವಾಗಿ ಬಂದವಳು ನೀನು ನಾನು ಆ ಪ್ರೇಮದ ಅನುಪಮ ಅನುಭೂತಿಯನ್ನೇ ಮರೆತಿದ್ದೆಕಳೆದು ಹೋದ ನನ್ನ ದಿನಗಳಿಗೆ ನೆನಪಾಗಿ...
ನನ್ನ ಮೇಲೊಂದು ಹಲ್ಲೆ
ಅದು 1990ರ ಆಜುಬಾಜು. ಹಂಪಸಾಗರದಲ್ಲಿದ್ದೆ. ಆಸ್ಪತ್ರೆಗೂ ನಾನಿದ್ದ ಬಾಡಿಗೆ ಮನೆಗೂ ನೂರು ಮೀಟರ್ ಸಹ ಇದ್ದಿಲ್ಲ. ಹೆಂಡತಿ ಮಗುವಿನೊಂದಿಗೆ ತವರಿಗೆ ಹೋಗಿದ್ದುದರಿಂದ ಒಬ್ಬನೇ ಇದ್ದೆ. ದಿನವೂ ಖಾನಾವಳಿ ಊಟ ಮಾಡುತ್ತಿದ್ದವನು ಅಂದು ಖಾನಾವಳಿ ಊಟ ಬೇಡವೆನಿಸಿ ಮನೆಯಲ್ಲಿಯೇ ಅಡುಗೆ ಮಾಡಬೇಕೆಂದುಕೊಂಡಿದ್ದೆ. ಆಗ ಮನೆಯಲ್ಲಿ ಸೀಮೆಎಣ್ಣೆ...
ವಿ ಆರ್ ಕಾರ್ಪೆಂಟರ್ ಅವರ ‘ಅಪ್ಪನ ಪ್ರೇಯಸಿ’
ಅಪ್ಪನ ಪ್ರೇಯಸಿ ವಿ ಆರ್ ಕಾರ್ಪೆಂಟರ್ ಅವರ ಮೊದಲ ಕಾದಂಬರಿ. ಹೊಸ ತಲೆಮಾರಿನ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿ ಈಗಾಗಲೇ ಗುರುತಿಸಿಕೊಂಡಿರುವ ವಿ ಆರ್ ಕಾರ್ಪೆಂಟರ್ ಈಗಾಗಲೇ ಹಲವು ಕವನ ಸಂಕಲನಗಳನ್ನು, ಕಥಾ ಸಂಕಲನಗಳನ್ನು ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಟ್ರಾವೆಲ್ ಗ್ರಾಂಟ್ ಕೂಡ ಪಡೆದು ಉತ್ತರಾಖಂಡ ರಾಜ್ಯದ...
Art by Pascol Campion
ಎಸ್ ಸಾಯಿಲಕ್ಷ್ಮಿ ಸರಣಿ 6: ಚಿಲಿಪಿಲಿ ಗಾನ, ಕಲರವದ ನಾದಾನಂದ…
ಎಸ್ ಸಾಯಿಲಕ್ಷ್ಮಿ ದೃಶ್ಯಕಾವ್ಯಕೃತಿಯಾಗಿ ಸ್ನೇಹಗಾನ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು...
ನೀನೆಂದರೆ ಭಯ ಅಲ್ಲ…
ರೇಷ್ಮಾ ಗುಳೇದಗುಡ್ಡಾಕರ್ ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದ ಪ್ರಲಾಪವ ಗಾಢ ಕತ್ತಲೆ ಕಾಣಿಸುವದು ನನ್ನೂಳಗಿನ ನನ್ನು ಅಲ್ಲಿನ ಬೆರಗನ್ನು!ಅಬ್ಬಾ.. ಎನಿದು ನನ್ನೂಳಗಿನ ಸ್ವಾರ್ಥ, ಸೇಡು ಕೋಪ, ತಾಪದ ಬೆಂಕಿ ಜಗತ್ತಿಗೆಲ್ಲಾ ಹಂಚಿದರು ಉಳಿಯುವುದು!ಆದರೂ ನಾನು ಎಂಬದು ಈಜಗದ ಕಣ..!? ಹೊರಗೆ ಗಾಂಧಿ, ಬುದ್ಧನ...
ಕನಕ ಜಯಂತಿ
ಇಳಿವಯಸ್ಸಿಗೆ ಬಣ್ಣಗಾರ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಮುಸ್ಸಂಜೆ
ಜಿತೇಂದ್ರ ಬೇದೂರು ೧ ಮುಸ್ಸಂಜೆ ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದಸೂರ್ಯ, ಈಗೇಕೋ ತಣ್ಣಗಾಗಿ ಹೋದ.ಯಾರು ಸರಿಸಿದರೋ ಏನೋಪಡುವಣ ಅಂಚ ಸೇರಿಹೋದ.ಇದು ಪಕ್ಷಿ ಗೂಡು ಸೇರುವ ಹೊತ್ತು! ಧುಮ್ಮಿಕ್ಕಿ ಹರಿದಿತ್ತು ಬಿಸಿರಕ್ತ,ಆಗ, ಧಮನಿಯೊಳಗೆಲ್ಲ ರಭಸವಾಗಿ.ಈಗ ಅಲ್ಲೇ ತೆವಳುತ್ತಿದೆ,ತಣಿದು, ದಣಿದು, ಆರ್ಭಟವಡಗಿ. ಸದ್ದು ಅಡಗಿದೆ...
ಉಡುಪಿಯ ಕೆ ಸುರಭಿಗೆ ವಿದ್ಯಾಸಾಗರ ಬಾಲ ಪುರಸ್ಕಾರ
ರಾಜಶೇಖರ ಕುಕ್ಕುಂದಾ ಮಕ್ಕಳ ಸಾಹಿತ್ಯದ ಚಟುವಟಿಕೆಗಳಿಂದ ರಾಜ್ಯದಾದ್ಯಂತ ತನ್ನನ್ನು ಗುರುತಿಸಿಕೊಂಡು, ಕಲಬುರ್ಗಿಯ ಶಹಾಪುರವನ್ನು ಕೇಂದ್ರವಾಗಿರಿಸಿಕೊಂಡು, ಬೆಳ್ಳಿ ಹಬ್ಬವನ್ನೂ ಆಚರಿಸಿಕೊಂಡು ಕಳೆದ ೨೦ ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆಯವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ...
Pic by Focus Raghu
ಮಗಳು ಪೃಥೆ
ಸುನೀತಾ ಬೆಟ್ಕೇರೂರ್ ಇವಳು ನಮ್ಮ ಮಗಳು,ಪೃಥೆ.ಕಂಕುಳಲ್ಲಿದ್ದಳು,ನೆಲಕಿಳಿದಳುಬೆರಳನ್ಹಿಡಿದು ಹೆಜ್ಜೆಯಿಟ್ಟಳುಈಗೋ------ ಈಗೋಅನ್ನುವಲ್ಲಿ ದಾಂಗುಡಿಯಿಟ್ಟಳುಶಿಶಿರನೆಡೆಗೆ,ಹೊಸ ಜೇನಿನ ಠಾವಿಗೆ. ಹೊರಡು ಮಗಳೆ, ಹಿಡಿದುಕೈಯೊಳು ನಮ್ಮದೊಂದುಹಣತೆ.ಬೆಳಗಿಸು ನೂರಾರು---ಸಾವಿರಾರು ಹಣತೆಗಳಅಡಿಯಿಡುವೆಡೆಯಲೆಲ್ಲಾ. ಚಿಮ್ಮು ಮಗಳೆ,...
ಹಾಡ್ಲಹಳ್ಳಿ ನಾಗರಾಜ್ ಅವರ ‘ದಟ್ಟಾರಣ್ಯದೊಳಗೆ ಬಾಡಿಗೆ ಬಂಟರು’
ಹಾಡ್ಲಹಳ್ಳಿ ನಾಗರಾಜ್. ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಅವರ ಕೃತಿಗಳ ಉದ್ದಗಲಕ್ಕೂ ಮಲೆನಾಡಿನ ಸಂಗತಿಗಳು ಮಾತನಾಡುತ್ತವೆ. ಇವರೆ "ನಿಲುವಂಗಿಯ ಕನಸು" ಕೃತಿ ಮಲೆನಾಡಿನ ರೈತಸಮಸ್ಯೆಯನ್ನು ಸಶಕ್ತವಾಗಿ ಹಿಡಿದಿಟ್ಟಿರುವ ಕೃತಿ.ಹಾಡ್ಲಹಳ್ಳಿ ಅವರ ಇನ್ನೊಂದು ಪ್ರಮುಖ ಪ್ರಬಂಧ ಸರಣಿ "ಕಾಡು ಕಣಿವೆಯ ಸಾಹಿತ್ಯ" ಈ...
ರೈತರ ‘ಚಲೋ ದಿಲ್ಲಿ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು ಗುರ್ಗಾಂವ್ ಮಹಾನಗರಿಯ ಸರಹದ್ದು ಜನರ ಮಾತುಗಳಲ್ಲಿ ಬಂದು ಹೋಗುತ್ತಿದ್ದಿದ್ದು ಒಂದು ಕಾರಣಕ್ಕೆ ಮಾತ್ರ. ಅದೇನೆಂದರೆ ಟೋಲ್ ಗೇಟ್. ಒಂದು ಬಗೆಯ ಕಾಂಕ್ರೀಟ್ ಸಮುದ್ರದಂತೆ ಕಾಣುತ್ತಿದ್ದ ಈ...
Pic by Rahul




















