ಅವಧಿ ಲೇಖನಗಳು

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011 ಇದೇ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ  ಎಂಟನೇ ವರುಷದ ” ಆಳ್ವಾಸ್ ನುಡಿಸಿರಿ”ಯ ಸವರ್ಾಧ್ಯಕ್ಷರಾಗಿ ಸಂಶೋಧಕ ಎಂ.ಎಂ.ಕಲಬುಗರ್ಿ ಸವರ್ಾನುಮತದಿಂದ ಆಯ್ಕೆಗೊಂಡಿದ್ದಾರೆ. ನುಡಿಸಿರಿ ಸ್ವಾಗತ ಸಮಿತಿ ಈ ನಿಧರ್ಾರ ಕೈಗೊಂಡಿದೆ. ಹಂಪಿ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುವ ಎಂ.ಎಂ.ಕಲಬುಗರ್ಿ ನವೆಂಬರ್ 11ರಿಂದ 13ರ ತನಕ […]

ಮತ್ತಷ್ಟು ಓದಿ
ಒಂದು ಬ್ಲಾಗ್ ಪ್ರವಾಸ ಕಥನ

ಒಂದು ಬ್ಲಾಗ್ ಪ್ರವಾಸ ಕಥನ

ಬ್ಲಾಗ್ ಮಂಡಲದ ಬಗ್ಗೆ ಬರೆದುಕೊಡಲು ಉದಯವಾಣಿ ಬಳಗದ ಗೆಳೆಯ ಪ್ರುಥ್ವಿ ರಾಜ  ಕವತ್ತಾರ್ ಸಾಕಷ್ಟು ಕಾಲದಿಂದ ಬೆನ್ನು ಬಿದ್ದಿದ್ದರು. ಬ್ಲಾಗ್ ಲೋಕದ ಅಪಾರತೆಯಲ್ಲಿ ಈಜುವುದು ಹೇಗೆ? ಎಂದು ತಿಳಿಯದೆ ನಾನು ಸುಮ್ಮನಾಗಿದ್ದೆ. ಕವತ್ತಾರ್ ಈ ಬಾರಿ ತಮ್ಮ ಪಟ್ಟು ಸಡಿಲಿಸಲಿಲ್ಲ. ಹಾಗಾಗಿ ಬರದೆಬಿಡುವ ಎಂದುಕೊಂಡೆ. ಬ್ಲಾಗ್ ಲೋಕದ ನನ್ನ ಸಂಚಾರವನ್ನೇ ಏಕೆ ಬರೆಯಬಾರದು?. ಹೇಗಿದ್ದರೂ ಇದು ಬ್ಲಾಗ್ ಮಂಡಲ. ಅದಕ್ಕೆ ಒಂದು ಸುತ್ತು ಹೊಡೆದು ಬರುವ ಪ್ರವಾಸ ಕಥನ ಏಕಾಗಬಾರದು ಅನಿಸಿತು. ಹಾಗೆ ಮೂಡಿದ ಬರಹ ಇಲ್ಲಿದೆ. ನನಗೆ […]

ಮತ್ತಷ್ಟು ಓದಿ
ಓಹೋ, ಬಲ್ಲಿರೇನಯ್ಯ!  ‘ಅವಧಿ’ ಬರ್ತಾ ಇದೆ..

ಓಹೋ, ಬಲ್ಲಿರೇನಯ್ಯ! ‘ಅವಧಿ’ ಬರ್ತಾ ಇದೆ..

‘ಅವಧಿ’ ಇಷ್ಟು ದಿನ ವಾಸವಿದ್ದ ‘ವರ್ಡ್ ಪ್ರೆಸ್’ ಮನೆಗೆ ವಿದಾಯ ಹೇಳಿದೆ. ಇನ್ನು ಮುಂದೆ ನೀವು http://avadhi.wordpress.com ಎಂದು ಒತ್ತಿದರೂ ನೀವು ಬಂದು ಸೇರುವುದು ಇಲ್ಲಿಗೆ.. ಅಂದ ಮಾತ್ರಕ್ಕೆ ಅವಧಿ ಲಾಂಚ್ ಆಗಿದೆ ಅಂತಲ್ಲ..ನೀವು ಇಲ್ಲಿಗೆ ಬರುವುದು ರೂಡಿ ಆಗಲಿ ಅಂತ ಬೇಗ ಇಲ್ಲಿಗೆ ಬಂದು ಕುಳಿತಿದ್ದೇವೆ. ಇದಿನ್ನೂ ಟೆಸ್ಟ್ ಲಾಂಚಿಂಗ್ ಅಷ್ಟೇ..ನಿಮ್ಮ ಸಲಹೆ ಬೇಕು… chitra: santosh Pai

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: