’ಬೊಗಸೆಯಲ್ಲಿ ಮಳೆ’ ಕಾಯ್ಕಿಣಿ ಕಥನ


 

’ಬೊಗಸೆಯಲ್ಲಿ ಮಳೆ’ – ಕಾಯ್ಕಿಣಿ ಕಥನ, ನುಡಿ ಮಾಂತ್ರಿಕ ಜಯಂತ ಕಾಯ್ಕಿಣಿ ಅವರ ಬಗೆಗಿನ ಒಂದು ಸಾಕ್ಷ್ಯಚಿತ್ರ.

ಇಂದು ಕಾಯ್ಕಿಣಿ ಜನ್ಮದಿನ. ಈ ಸಂದರ್ಭದಲ್ಲಿ ಆ ಕಿರುಚಿತ್ರದ ಒಂದು ತುಣುಕು ’ಅವಧಿ’ ಓದುಗರಿಗಾಗಿ.

ಜಯಂತ್ ಕಾಯ್ಕಿಣಿ ಅವರಿಗೆ ’ಅವಧಿ’ಯ ಶುಭಾಶಯಗಳು.

ಕಿರುಚಿತ್ರದ ನಿರ್ದೇಶನ ಮತ್ತು ಸಂಕಲನ : ನಿತಿನ್ ಎಂ ಆರ್

ಸ್ಕ್ರಿಪ್ಟ್ : ಸಂವರ್ತ ’ಸಾಹಿಲ್’

ಧ್ವನಿ, ಕ್ಯಾಮೆರಾ ಮತ್ತು ಬೆಳಕು : ನಿತಿನ್ ಎಂ ಆರ್, ಅನಿರುದ್ಧ ಸುಬ್ರಮಣ್ಯ, ರವೀಂದ್ರ ಪರಮೇಶ್ವರಪ್ಪ

ನಿರ್ಮಾಪಕರು : ಅವಿನಾಶ್ ಕಾಮತ್

‍ಲೇಖಕರು G

January 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತಪ್ಪು

ತಪ್ಪು

8 ಪ್ರತಿಕ್ರಿಯೆಗಳು

  1. Gubbachchi Sathish

    ಸರ್, ಹುಟ್ಟು ಹಬ್ಬದ ಶುಭಾಶಯಗಳು.

    ಪ್ರತಿಕ್ರಿಯೆ
  2. Ganesh Shenoy

    JK sir
    You are through sixty Mungaaru
    but hardly look above forty five
    I pray, from your pen and spoken words
    your accomplishments from here take more Jooru (big)
    You know everything about today’s Kannada world
    and never struggle for a thought
    I pray, from your pen and voice
    Kannada and her culture
    get more delicious milk
    filled in her wonderful pot

    ಪ್ರತಿಕ್ರಿಯೆ
  3. ಶ್ವೇತಾ.ಎ

    ಜನ್ಮದಿನದ ಶುಭಾಷಯಗಳು ಸರ್…ನಿಮ್ಮ ಜೀವನದಲ್ಲಿ ಕೊರತೆಯ ಮಾತೇ ಬರದಿರಲಿ ಅಂತ ಮನಸಾರೆ ಹಾರೈಸ್ತೀನಿ…ನಿಮ್ಮ ಸಾಹಿತ್ಯ ಪಯಣವೇ ಈ ನಿಮ್ಮ ಜನ್ಮದಿನದ ಕಾಣಿಕೆ….

    ಪ್ರತಿಕ್ರಿಯೆ
  4. ಶ್ವೇತಾ.ಎ

    ಬದುಕು ಬರೆದ ಭವ್ಯ ಬರಹದಲಿ ಅಳಿಯದೇ ಉಳಿಯುವ ಈ ನಿಮ್ಮ ಬರಹ ಸಾಹಿತ್ಯ ಇರುವವರೆಗೂ ಜೀವಂತ…ಮನಸ ಮೀಟುವ ಕನಸ ಪದಗಳಿಗೆ ಒಂದೊಂದು ಅಕ್ಷರವೂ ಭಾವನೆಗಳ ಭವ್ಯಅರ್ಥದ ಧಾವಂತ…ಅರ್ಥಧಾವಂತದ ಕಲ್ಪನೆಯಲಿ ಅರಳುವ ಅಂತರಂಗದ ಭಾವಗಳ ಮನನ ನಿಮ್ಮಿಂದ ಮನ್ವಂತರವಾಗಲಿ…..ಶತಮಾನಗಳೇ ಉರುಳಿದರೂ ನಿಮ್ಮ ಬರಹ ಭಾವಗಳ ಪರಿಮಳಕೆ ನವಿರಾದ ಅರ್ಥ ನೀಡಲಿ…ಮತ್ತೊಮ್ಮೆ ಮಗದೊಮ್ಮೆ ಜನ್ಮದಿನದ ಹಾರ್ಧಿಕ ಶುಭಾಶಯಗಳು ಸರ್…..

    ಪ್ರತಿಕ್ರಿಯೆ
  5. B.T.Desai

    priya Shri Jayant Kaykini avare,
    nimage nimma huTTu habbada shubhaashayagaLu.monne dharawaaDadalli nimmannu Sahitya sambhramadalli noDide. aadare nimma jote maataaDabeekendare nimma sutta nimma abhimaanigaLE iruttiddaru. innondu sala dhaaraawADadalliyo mattelliyo sandarbha sikkAaaga maataaDONa.mattomme nimage shubhaashayagaLu.
    B.T.Desai

    ಪ್ರತಿಕ್ರಿಯೆ
  6. shubhahiregange Hiregange

    ಭಾವನೆಗಳ,ಅನಿಸಿಕೆಗಳ ಅಭಿವ್ಯಕ್ತಿ.

    ಪ್ರತಿಕ್ರಿಯೆ
  7. n d ramaswamy

    Happy birthday to poetic genius. Ur ks narsimaha swamy ofour time.evry word of your life is inspiring.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: