ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಭೆಗೆ ಬರುತ್ತೇನೆ ಎಂದವರು ತಪ್ಪಿಸಿದರು… ಆದರೆ ಬೀದಿಗೇ ಬರಬೇಕಾಯಿತು
ಸಭೆಗೆ ಬರುತ್ತೇನೆ ಎಂದವರು ತಪ್ಪಿಸಿದರು… ಆದರೆ ಬೀದಿಗೇ ಬರಬೇಕಾಯಿತು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
‘ಸಿಂಧೂರಿ’ ಸಮಷ್ಠಿ ದರ್ಶನದಲ್ಲಿ ಸಮಕಾಲೀನತೆ ಬಿಂಬಿಸುವ ಕೃತಿ
‘ಸಿಂಧೂರಿ’ ಸಮಷ್ಠಿ ದರ್ಶನದಲ್ಲಿ ಸಮಕಾಲೀನತೆ ಬಿಂಬಿಸುವ ಕೃತಿ

ಪ್ರಕಾಶ್‌ ಕೊಡಗನೂರ್ ಪು ತಿ ನರಸಿಂಹಾಚಾರ್ಯರ ‘ಸಮಷ್ಟಿದರ್ಶನರಹಿತರೆಕೃಪಣರು’ ಕವಿವಾಣಿಯಂತೆ ಗೋಚರಿಸುವ ಪ್ರಗತಿಪರಚಿಂತಕ, ವಿಮರ್ಶಕ ಡಾ. ಭೈರಮಂಗಲ ರಾಮೇಗೌಡರ ‘ಸಿಂಧೂರಿ’ ಕಥಾ ಸಂಕಲನ ‘ಪ್ರೀತಿಯ ಹುಡುಗ ಮೋಸದ ಹುಡುಗಿ’ ಕಥಾ ಶೀರ್ಷಿಕೆಯಿಂದ ನನ್ನಿಂದ ಆಕರ್ಷಿತವಾಗಿ ಓದಿನಲ್ಲಿ ಪೂರ್ಣಗೊಂಡ ಕೃತಿ. ಕಥೆಯಲ್ಲಿ ಲೇಖಕರು...

read more
ಸಾಂಸ್ಕೃತಿಕ ಪತ್ರಿಕೋದ್ಯಮದ ಸಾಧನ ಸಂಪತ್ತುಗಳು
ಸಾಂಸ್ಕೃತಿಕ ಪತ್ರಿಕೋದ್ಯಮದ ಸಾಧನ ಸಂಪತ್ತುಗಳು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

read more
ನಿನ್ನದೇ ದನಿ….
ನಿನ್ನದೇ ದನಿ….

ಎಸ್ ಪಿ ವಿಜಯಲಕ್ಷ್ಮಿ ಗಾಳಿಗಲುಗಿದ ಈ ಮಾಮರದೆಲೆಯ ಅಲುಗಲಿ ಕೇಳಿಸಿದ್ದು ನಿನ್ನದೇ ದನಿಮರಮರ ಸದ್ದಿಗೆ ನನ್ನೆದೆ ಬಡಿತ ಏರಿ ಕೇಳ ಬಯಸಿದ್ದು ನಿನ್ನದೇ ದನಿ.. ಸುತ್ತ ಬಯಲಲಿ ಸುಳಿಯುತಿದೆ ಗಾಳಿ ಭರಭರನೆ ಬೀಸಿಹೊತ್ತು ತಂದಿರಬಹುದೆ ಎಲ್ಲೋ ಕುಳಿತು ಹಾಡುತಿರುವ ನಿನ್ನದೇ ದನಿ.. ಅದೋ ನೋಡಲ್ಲಿ ಜಕ್ಕವಕ್ಕಿಗಳ ಮಿಥುನ ಚಿಲಿಪಿಲಿಯಲಿಕಲರವದ...

read more
‘ಮುಖತಃ’ ಸಂದರ್ಶನಗಳು ಸಾಧಕರ ವ್ಯಕ್ತಿಚಿತ್ರಗಳೂ ಆಗಿವೆ..
‘ಮುಖತಃ’ ಸಂದರ್ಶನಗಳು ಸಾಧಕರ ವ್ಯಕ್ತಿಚಿತ್ರಗಳೂ ಆಗಿವೆ..

ರಹಮತ್ ತರೀಕೆರೆ ಮುನ್ನುಡಿ ಲೇಖಕಿ ಎನ್ ಗಾಯತ್ರಿ ಅವರ ಈ ಸಂದರ್ಶನ ಸಂಪುಟಕ್ಕೆ ಮುನ್ನುಡಿ ಬರೆಯಲು ಸಂತೋಷವಾಗುತ್ತಿದೆ. ಕಾರಣ, ನಾನೂ ಈ ಪ್ರಕಾರದಲ್ಲಿ ಏಗಿ ಕಷ್ಟಸುಖ ಉಂಡವನು. ಕಷ್ಟವೇನೆಂದರೆ ಸಂದರ್ಶನ ಕೊಡುವ ಸಾಧಕರನ್ನು ಒಪ್ಪಿಸುವುದು, ಅವರ ಸಮಯಕ್ಕಾಗಿ ಕಾಯುವುದು, ಮನೆಗೆ ಹೋಗುವುದು, ಅವರು ಮಾತಾಡಿದ್ದನ್ನು...

read more
ಉದ್ದಂಡ ನಮಸ್ಕಾರ; ಸುಟ್ ಚಾಕ್ಕೆ..
ಉದ್ದಂಡ ನಮಸ್ಕಾರ; ಸುಟ್ ಚಾಕ್ಕೆ..

ಗೀತಾ ಜಿ ಹೆಗಡೆ, ಕಲ್ಮನೆ ಸಂಜೆ ನಾಕ್ಕಂಟೆ ಆಗೋತುಮನಸ್ಸೆಳಿತಾ ಇದ್ದುಆದ್ರೆ ಕುಡಿಯವ ಬ್ಯಾಡ್ದ ....ಕುಡಿಯವ ಬ್ಯಾಡ್ದ. ಅಲ್ದೆ.....ಮೀನಾಮೇಷ ಎಂತಕ್ಕೆ ಮಾಡ್ತೆ?ಕುಡಿ ಕುಡಿ ಪರವಾಗಿಲ್ಯೆಇವತ್ತೊಂದಿನಾ.... ಅದೌದು..ಆದ್ರೆ ಜಾಗರಣೆಗೆ ಎಂತಾ ಮಾಡವೆ?ಕಪ್ಪಪ್ಪ ಹೊತ್ತಿಗೆ ಕುಡದ್ರೆ ನಿದ್ ಬತ್ತಿಲ್ಯಲೆ.... ಎಂತಾರು ಬರಿಯೆ, ಓದೆಟೀವಿ...

read more
ನಾನು ಶ್ಯಾಮಲಾ…
ನಾನು ಶ್ಯಾಮಲಾ…

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಬಾಲ್ಕನಿಯ ಹಾಡು
ಬಾಲ್ಕನಿಯ ಹಾಡು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
ಅನ್ನದಾತ ಅರಳಲಿ ಮಣ್ಣು ಉಳಿಯಲಿ
ಅನ್ನದಾತ ಅರಳಲಿ ಮಣ್ಣು ಉಳಿಯಲಿ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

read more
ಗರ್ವಪದ
ಗರ್ವಪದ

ಲಲಿತಾ ಸಿದ್ಧಬಸವಯ್ಯ ಈ ಛಾಯಾಚಿತ್ರವನ್ನು ನೋಡಿ ಲಲಿತಾ ಸಿದ್ಧಬಸವಯ್ಯನವರು ಅವಧಿಗಾಗಿಯೇ ಬರೆದ ಕವನ ಇಲ್ಲಿದೆ. ದೇಶದ ರೈತರಿಗೆ ಈ ಕವನ ಅರ್ಪಣೆ. ಕಳ್ಳ ವಾಮನನ ಪಾದವಲ್ಲಇದು ದುಡಿದು ಸವೆದ ಪಾದಅಂಗಾಲು ಮಿಂಚುವುದಿಲ್ಲಎಣಿಸಬಹುದು ನೂರು ಛಿದ್ರ ಎತ್ತಿಟ್ಟಿದ್ದೇನೆ ಗರ್ವದಲಿ ತಲೆಎತ್ತಿ ನಡೆಯಲು, ಅಮಾಯಕಶಿರವ...

read more
ʼಚಾಕ್‌ ಸರ್ಕಲ್‌ʼ ನ ವಿಶೇಷ ಅತಿಥಿಯಾಗಿ ಪ್ರೊ. ಬಿ.ಎ. ವಿವೇಕ ರೈ: ಫೋಟೋ ಆಲ್ಬಂ
ʼಚಾಕ್‌ ಸರ್ಕಲ್‌ʼ ನ ವಿಶೇಷ ಅತಿಥಿಯಾಗಿ ಪ್ರೊ. ಬಿ.ಎ. ವಿವೇಕ ರೈ: ಫೋಟೋ ಆಲ್ಬಂ

ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ ಹಿರಿಯ ವಿದ್ವಾಂಸ ʼಪ್ರೊ. ಬಿ.ಎ. ವಿವೇಕ ರೈʼ ಅವರು 'ಚಾಕ್ ಸರ್ಕಲ್' ನ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. 'ಅವಧಿ'ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಚಾಕ್ ಸರ್ಕಲ್ ನ ಫೋಟೋ ಆಲ್ಬಂ...

read more
ಅನಂತ ಮೆಟ್ಟಿಲುಗಳು
ಅನಂತ ಮೆಟ್ಟಿಲುಗಳು

ಲಕ್ಷ್ಮೀದೇವಿ ಪತ್ತಾರ ಕನಸ ಕಣ್ಣ ಪರದೆ ತುಂಬಾ ಬರೆ ಮೆಟ್ಟಿಲೇ ಮೆಟ್ಟಿಲುಆದಿ ಅಂತ್ಯವಿಲ್ಲದ ಮೆಟ್ಟಿಲುಮೇಲೆ ನೋಡಿದರೂ ಕೊನೆ ಕಾಣದ ಮೆಟ್ಟಿಲುಕೆಳಗೆ ಬಗ್ಗಿದರೆ ಭಯಗೊಳಿಸುವ ತಳವಿಲ್ಲದ ಪಾತಾಳಯಕ್ಕಿಳಿಯುವ ಮೆಟ್ಟಿಲುಮತ್ತೆ ಇಕ್ಕೆಲಗಳಲ್ಲಿ ಅವೆ ಮೆಟ್ಟಿಲು ನನ್ನ ಮೇಲೆ ಬಹಳ ಎತ್ತರದಲ್ಲಿ ಏರುತ್ತಲೇ ಇದ್ದರು ಹಲವರುಅವರಲ್ಲಿ ಕೆಲವರು...

read more
ಉರಿಬಿಸಿಲ ತಿರುಗೇಟು
ಉರಿಬಿಸಿಲ ತಿರುಗೇಟು

ನಾನಾಗ ದಂಡಿನಶಿವರದ ಪಶುಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಕೆಲಸ ಮಾಡಿದ ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ದಂಡಿನಶಿವರದಲ್ಲಿ ಕೆಲಸ ಸ್ವಲ್ಪ ಕಡಿಮೆಯೆಂದೇ ಹೇಳಬೇಕು. ನಾನು ಕೆಲಸ ಮಾಡುತ್ತಿದ್ದ ಎಲ್ಲಾ ಆಸ್ಪತ್ರೆಗಳಿಗೂ ಪಶುವೈದ್ಯಕೀಯ ಪುಸ್ತಕಗಳ ಜೊತೆಗೆ ಕತೆ, ಕಾದಂಬರಿ, ನಾಟಕದ ಪುಸ್ತಕಗಳನ್ನು ಒಯ್ಯುತ್ತಿದ್ದೆ....

read more
ನಾರಿಹಳ್ಳದ ದಂಡೆಯಲ್ಲಿ
ನಾರಿಹಳ್ಳದ ದಂಡೆಯಲ್ಲಿ

ಇತ್ತೀಚೆಗೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಹಳೆಯ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿ ಒಂದಕ್ಕೆ ಹೋಗಿದ್ದೆ. ಆ ಅಂಗಡಿಯ ಮಾಲೀಕರು ನಮ್ಮ ಹತ್ತಿರ ತುಂಬಾ ಕಾದಂಬರಿ, ಕತೆ ಪುಸ್ತಕಗಳಿವೆ ಎಂದು ಒಂದು ಚಿಕ್ಕ ಹಳೆಯ ರೂಮಿನೊಳಗೆ ಕರೆದುಕೊಂಡು ಹೋದರು. ಅಲ್ಲಿ ಹಳೆಯ ಪುಸ್ತಕಗಳ ರಾಶಿಯಲ್ಲಿ ಒಂದೊಂದೇ ಪುಸ್ತಕಗಳನ್ನು ಹುಡುಕುತ್ತ...

read more
ಊರಿನೊಳಗೊಂದು ಊರು…
ಊರಿನೊಳಗೊಂದು ಊರು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ʼಜೋಳ ಮುಗಿದಿದೆ, ಹಾಡು ಉಳಿದಿದೆʼ
ʼಜೋಳ ಮುಗಿದಿದೆ, ಹಾಡು ಉಳಿದಿದೆʼ

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. 'ಪಲ್ಲವ ಪ್ರಕಾಶನ'ದಿಂದ ಎನ್ ಸಂಧ್ಯಾರಾಣಿಯವರ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕವನ್ನು ಮುದ್ರಣಕ್ಕೆ ನೀಡಿದ್ದರು....

read more

Pin It on Pinterest

Share This