ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಮುಂದೆ ಬರುವುದು ಮಹಾನವಮಿ’
ರಾಜು ಎಂ ಎಸ್ 'ಈ ಕಥೆಗಳ ಸಹವಾಸವೇ ಸಾಕು' ಹಾಗೂ 'ನವಿಲೆಸರ' ಕಥಾಸಂಕಲನಗಳ ಮೂಲಕ ಕಥೆಗಳನ್ನು ಹೇಳಲಾರಂಭಿಸಿದ ಅಲಕ ತೀರ್ಥಹಳ್ಳಿಯವರು ತಮ್ಮ ಚೊಚ್ಚಲ ಕಾದಂಬರಿ 'ಮುಂದೆ ಬರುವುದು ಮಹಾನವಮಿ'ಯ ಮುಖಾಂತರ ಮಲೆನಾಡಿನ ಬದುಕನ್ನು ಚಿತ್ರಿಸಿದ್ದಾರೆ. ಕನ್ನಡ ಕಾದಂಬರಿಯ ಜಗತ್ತಿನಲ್ಲಿ ವಿಹರಿಸಿರುವ ನಾವು, ಈ ನೆಲದ ಅಸ್ಮಿತೆಯನ್ನು...
ಒನಕೆ
ಶಾರು ಸಂಸಾರ ಇಡೀ ಕಾಳುಗಳಕುಟ್ಟಿ ಕುಟ್ಟಿ ಹದ ಮಾಡಬೇಕು,ನನ್ನೊಳಗಿರುವ ಮುಂಜಾವಿನಸೂಕ್ಷ್ಮದೆಚ್ಚರದಲಿ ಮೀಯಬೇಕು. ಬದುಕಿನಾಳದ ಒರಳನಲಿಅರಿವಿನ ಒನಕೆಯಾಗಬೇಕುಹಿಡಿತಕೆ ಸಿಕ್ಕ ಅನುಭವಗಳೆಲ್ಲಒರಾಟದ ಕೈಗಳಲಿ ಒಲವಾಗಬೇಕು ತ್ಯಾಗದ ಬೆರಳುಗಳೊಳಗೆಸಿಕ್ಕ ಕಾಳುಗಳ ಸ್ಪರ್ಶಿಸಬೇಕು,ಜೊಳ್ಳು ಗಟ್ಟಿ ಕಾಳುಗಳ ಕೇರುತಸುಖ ದುಃಖಗಳ ಸಮನಾಗಿಸಬೇಕು....
ಬನ್ನಂಜೆಯವರಿಗೆ ‘ಆಕ್ಷನ್.. ಕಟ್..’ ಹೇಳಿದೆ
'ಅಭಿವ್ಯಕ್ತ' ರಾಜಶೇಖರ ನನ್ನ ವೃತ್ತಿ ಬದುಕಿನ ಮೊದಲ ಆಕ್ಷನ್.. ಕಟ್.. ಹೇಳಿದ್ದು ಪೂಜ್ಯರಾದ ಶ್ರೀ ಬನ್ನಂಜೆಯವರಿಗೆ.. ಅದು 2000 ನೇ ಇಸವಿಯ ಜನವರಿ ತಿಂಗಳು. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಈಟಿವಿ ಕನ್ನಡ ಚಾನಲ್ ಆರಂಭಿಸಲು ಸಿದ್ಧತೆ ನಡೆದಿತ್ತು. ಆಗ ಮಂಗಳೂರಿನ ರಂಗಭೂಮಿಯಲ್ಲಿದ್ದ ನಾನು ನಾಟಕರಂಗಕ್ಕೆ ತಿಲಾಂಜಲಿಯಿತ್ತು,...
ಕೊಡೆಯರಳಿ ಹೂವಾಗಿ
ಸುಮಾವೀಣಾ “ಮಡಿಸಿದರೆ ಮೊಗ್ಗು ಬಿಡಿಸಿದರೆ ಹೂವು ಕೊಡೆ” “ಅರಳುತ್ತದೆ ಹೂವಲ್ಲ ಬಿಸಿಲಲ್ಲಿ ಬಾಡುವುದಿಲ್ಲ” ಎಂಬ ಒಗಟನ್ನು ಯಾರಾದರೂ ಕೇಳಿದರೆ ‘ಕೊಡೆ’ ಎಂಬ ಉತ್ತರವನ್ನು ಯಾರಾದರೂ ಕೊಡುತ್ತಾರೆ. ‘ಸತ್ತಿಗೆ’, ‘ಛತ್ರಿಕಾ’, ‘ಕೊಡೆ’, ‘ಚತ್ರಿಗೆ’, ‘ಚತ್ತರಿಗೆ’, ‘ಸತ್ತುಗೆ’ ಮೊದಲಾದ ಹೆಸರುಗಳಿಂದ ಇದು ಕರೆಸಿಕೊಂಡಿದೆ. ಲ್ಯಾಟಿನ್...
ಎಡೆಯೂರು ಪಲ್ಲವಿಯ ‘ಭೂಮ್ತಾಯಿ ಅಜ್ಜಿ ಆದ್ಲಾ..’
ಎಡೆಯೂರು ಪಲ್ಲವಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ ಇಂದು ಬಿಡುಗಡೆಯಾಗುತ್ತಿದೆ. 'ಭೂಮ್ತಾಯಿ ಅಜ್ಜಿ ಆದ್ಲಾ' ಕೃತಿಗೆ ಅವರು ಬರೆದ ನುಡಿ ಇಲ್ಲಿದೆ ಎಡೆಯೂರು ಪಲ್ಲವಿ ನನ್ನ ತಲೆಯಲ್ಲಿ ಈಗಲೂ ಕುಳಿತಿರುವ, ಪ್ರಬಾವ ಬೀರಿದ ಪಠ್ಯಗಳೆಂದರೆ ಐದನೇ ತರಗತಿಯ `ನಾವು ಎಳೆಯರು ನಾವು ಗೆಳೆಯರು’, `ತಿರುಕನ ಕನಸು’. ಹಾಗೇ ಏಳನೇ ತರಗತಿಯಲ್ಲಿ...
ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ ‘ಅಮ್ಮನಿರಬೇಕಿತ್ತು’ ‘ಅಪ್ಪನೂ ಇರಬೇಕಿತ್ತು’…
"ಇವಳು ಅಮ್ಮಚ್ಚಿ"ಯ ಕಡೆಯ ಸಂಚಿಕೆಯಿದು.... "ಅಮ್ಮಚ್ಚಿ"ಯ ಪಯಣದಲ್ಲಿ ಆಗಿದ್ದು, ಅನಿಸಿದ್ದು ಎಲ್ಲವನ್ನೂ ಹಾಗೆಯೇ ನಿಮ್ಮ ಮುಂದಿಟ್ಟಿದ್ದೇನೆ. ಮುಗಿಸುವ ಮುನ್ನ, ಅಮ್ಮಚ್ಚಿಯ ಸಂವಾದಗಳಲ್ಲಿ, ತಪ್ಪದೆ ಕೇಳುವ ಒಂದು ಪ್ರಶ್ನೆಗೆ ಉತ್ತರಿಸಿಬಿಡೋಣವೆನಿಸಿದೆ. ಪ್ರಶ್ನೆ : ಮಹಿಳಾ ನಿರ್ದೇಶಕಿಯಾಗಿ ನಿಮ್ಮ ಅನುಭವವೇನು ? ಉತ್ತರ :...
ʻಪರಿಹಾಸಪುರʼ ಎಂಬ ನಗು ಮಾಯವಾದ ಊರಿನಲ್ಲಿ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಕಣಿವೆಯಣ್ಣನ “ಸಂದಾಯಿ”
ಸುನೀತ ಕುಶಾಲನಗರ ಕೊಡಗಿನ ಕೆಲವೇ ಕೆಲವು ಕಾದಂಬರಿಕಾರರಲ್ಲಿ ಮುಂಚೂಣಿಯಲ್ಲಿರುವವರು ಭಾರದ್ವಾಜ ಕೆ ಆನಂದತೀರ್ಥರವರು. ಇವರ "ಸಂದಾಯಿ" ಕಾದಂಬರಿಯನ್ನು ಓದಲು ಕಾತರದಿಂದ ಕಾಯುತ್ತಿದ್ದೆವು. ಪುಸ್ತಕ ಕೈ ಸೇರಿದ ಕ್ಷಣದಿಂದ ಓದಲಾರಂಭಿಸಿ ಮುಗಿಸುವವರೆಗೂ ಕಾದಂಬರಿಯುದ್ದಕ್ಕೂ ಎಳೆದೊಯ್ದ ಕುತೂಹಲ ಕೊನೆ ಕೊನೆಗಂತೂ ಮುಂದೇನಾಗಬಹುದೆಂಬ ಭಯ,...
ತೇಜಸ್ವಿ ಮಂಥನ
ನವ ವೃತ್ತಿರಂಗಭೂಮಿ ಮತ್ತು ಇತರೆ ರಂಗಸವಾಲುಗಳು
ಮಲ್ಲಿಕಾರ್ಜುನ ಕಡಕೋಳ ಈಚಿನ ದಿನಮಾನಗಳಲ್ಲಿ "ನವ ವೃತ್ತಿರಂಗಭೂಮಿ" ಎಂಬ ಪದ ಪ್ರಯೋಗ ಕೆಲವು ಮಂದಿ ಎಲೈಟ್ ರಂಗಕರ್ಮಿಗಳು ಖಾಯಷ್ ಪಟ್ಟು ಬಳಕೆ ಮಾಡುತ್ತಿದ್ದಾರೆ. ಅದು ವರ್ತಮಾನದ ಹೊಸ ಅಲೆ ರಂಗ ಸಂಸ್ಕೃತಿ ಚಿಂತನೆಯ ಮುದ್ದಾಂ ಬಳಕೆಯಂತೆ ಕಂಡು ಬಂದರೂ ಅದೇನು ಖಾನೇಸುಮಾರಿ ಬಳಕೆಯೇನಲ್ಲ. ಅವರು ಬುದ್ಧಿಪೂರ್ವಕವಾಗಿಯೇ, ವೃತ್ತಿ...
ಕವಿತೆಗೆ ಎಷ್ಟೊಂದು ನಾಲಿಗೆ…
ನಾಗರೇಖಾ ಗಾಂವಕರ ಬರೆಯುತ್ತಲೇ ಹೋದದಿನಕ್ಕೊಂದು ಕವಿತೆಗಳಿ ಬೆದಕಿ ಕುಟುಕಿ ಹಲವು ಮನಸ್ಸುಗಳ,ಕೊಂಕಿನ ಕುಟುಕಿನ ಕುಠಾರ ಪಿಕಾಸುಗಳ ಹಿಡಿದು. ಶಬ್ದಗಳ ಗದ್ದುಗೆ ಹಿಡಿದ ಅನುನಾಯಿಗಳ ದೊಡ್ಡ ದಂಡನ್ನುಕಟ್ಟಿ, ಸಜ್ಜನರೆನ್ನುತ್ತಾ ಸ್ವಜನ ಪಕ್ಷಪಾತದ ಎಂಟೆನಾದಲ್ಲಿಪ್ರಸಾರವಾದುದೆಲ್ಲ ಅವರದೇ ಆಲಾಪ ಪ್ರಲಾಪ ಜನ ಮನವ ಅರಿಯಲಾಗದಕವಿ ಹೆಣೆದ...
ಸಪ್ನಾ ʼಅವಧಿʼ ಟಾಪ್ ಟೆನ್
ಮೇಘನಾ ಸುಧೀಂದ್ರ ಅವರ ʼಲಿಪಿಯ ಪತ್ರಗಳುʼ ಕೃತಿ ಬಿಡುಗಡೆ
ಅರೆಯುತ್ತ, ನಮ್ಮನ್ನೇ ನಾವು ಅರಿಯುತ್ತ..
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ. ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ...
ಸುರಿದಷ್ಟೂ ತುಂಬಿಕೊಳ್ಳುತ್ತದೆ..
ವಿ. ಹರಿನಾಥ ಬಾಬು ಸಿರುಗುಪ್ಪ ಸುರಿದಷ್ಟೂ ತುಂಬಿಕೊಳ್ಳುತ್ತದೆಎದೆಯ ಬಟ್ಟಲು ನಶೆ ಏರಿದೆ ತುಟಿಗೆ ಅಂಟಿದ ಮದಿರೆಯ ಹನಿಅದೇಕೋ ರಕ್ತದ ಸವಿಯ ತೋರುತಿದೆ ಮದಿರೆಯೊಡನೆ ಲೋಟದೊಳಗೆ ಬೆರೆತ ಪ್ರೀತಿಚಪ್ಪರಿಸುತ್ತಿದೆ ಕಣ್ಣೀರಿನ ಒಂದೊಂದೇ ಗುಟುಕು ಗಂಟಲು ದಾಟಿದ ಹುಳಿಹೆಂಡದಹಿಸತೊಡಗಿತು ಎದೆಯ ನೆನಪಿನುರಿಯಲ್ಲಿ ಪಾನಮತ್ತ ದೇಹ...
ಪ್ರೇಮಾ ಭಟ್, ದಿ|| ಎ ಎಸ್ ಭಟ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
‘ಜೀರೋ ಬ್ಯಾಲೆನ್ಸಿ’ನ ತೂಗುಯ್ಯಾಲೆಯಲಿ ಕೂರುವ ಮುನ್ನ…
'ಅವಧಿ'ಯ ಕವಯತ್ರಿ ಶ್ರುತಿ ಬಿ ಆರ್ ಅವರ ಹೊಸ ಸಂಕಲನ ನಾಳೆ ಬಿಡುಗಡೆಯಾಗುತ್ತಿದೆ. 'ಜೀರೋ ಬ್ಯಾಲೆನ್ಸ್' ಸಂಕಲನಕ್ಕೆ ಶ್ರುತಿ ಬರೆದ ಮಾತುಗಳು ಇಲ್ಲಿವೆ- ಶ್ರುತಿ ಬಿ ಆರ್ ನನ್ನ ಪಾಲಿಗೆ ಕವಿತೆಯೆಂಬುದು ಪ್ರಜ್ಞಾಪೂರ್ವಕವಾಗಿ ರೂಪುಗೊಂಡದಲ್ಲ, ಅದೊಂದು ತೀರಗಳ ಹಂಗಿರದ ಸ್ವಚ್ಛಂದವಾಗಿ ಹರಿವ ನದಿ ಒಮ್ಮೊಮ್ಮೆ ಭರಪೂರ ಪ್ರವಾಹ,...
ಅರಸಿಹೊರಟವಳು…
ಸೌಮ್ಯ ಭೂಮಿ ಮೇಲಿರುವ ಪ್ರತಿಯೊಂದು ಜೀವಿಯೂ ಏನಾದರೊಂದನ್ನು ಅರಸಿ ತಮ್ಮ ಪಯಣವನ್ನು ಸಾಗಿಸುತ್ತಲೇ ಇರುತ್ತಾರೆ. ಹಾಗೆಯೇ ಇಲ್ಲೊಂದು ಜೀವ ತನ್ನದೇ ಉಸಿರ ಅರಸಿ ಪಯಣ ನಡೆಸಿತ್ತು. ಒಮ್ಮೆ ಎಂಬತ್ತೈದರ ಆಸುಪಾಸಿನ ವೃದ್ಧೆಯೋರ್ವಳು ಆ ಊರಿನ ಪ್ರತಿಷ್ಠಿತ ಲಾಯರ್ ಮನೆಯ ಮುಂದೆ ಹೋಗಿ ಕುಳಿತರು. ವಕೀಲರು ಐದಾರು ಬಾರಿ ಆ ಮುದುಕಿಯನ್ನು ನೋಡಿ...
ನಾವಾಗ..
ದಾದಾಪೀರ್ ಜೈಮನ್ ನೀವು ನಮ್ಮ ಹೆಸರು ಕೇಳುತ್ತೀರಿನಾವಾಗಈ ಬೀದಿಯಲ್ಲಿ ರಾಧೆ ಆ ಬೀದಿಯಲ್ಲಿ ಮಜನುಅದರ ಪಕ್ಕದ ಓಣಿಯಲ್ಲಿ ಜ್ಯುಲಿಯೆಟ್ನಿಮ್ಮ ಕಣ್ಣುಗಳು ಕೆಂಪಾಗುತ್ತವೆನಾವಾಗಈ ಬೀದಿಯಲ್ಲಿ ಮಳೆ, ಪಕ್ಕದ ಬೀದಿಯಲ್ಲಿ ಚಳಿಅದರ ಪಕ್ಕದ ಓಣಿಗಳಲ್ಲಿ ಮಂಜು ಮಂಜಾಗಿ..ನೀವಾಗಮಂಜು ಮಂಜಾಗಿದಿಕ್ಕೆಟ್ಟು ಓಡುತ್ತೀರಿ ನೀವು ಜಾಗಗಳಿಗೆ ಬೇಲಿ...
ಹಸಿವ್ ಅನ್ನೋದ್ ಭಾಳ ಸುಮಾರ್
ಮಾಲಾ ಮ ಅಕ್ಕಿಶೆಟ್ಟಿ ಹಿಂಗ ಮಳಿಗಾಲದ್ದ ದಿನಗಳು ಪ್ರಾರಂಭ ಆಗಿದ್ವು. ಮಳಿ ಒಂದ ಸಮನ ಬರಾತಿತ್ತ. ರೋಡ ಮ್ಯಾಲ ಮಳಿ ನೀರ ಹಿಂಗ ಹರ್ಯಾತಿತ್ತಲಾ, ಒಂದ ಸಣ್ಣ ನದಿ ಮನಿ ಮುಂದ ಬಂದ ಹರ್ಯಾತಿತ್ತ ಅನ್ನೊವಂಗ. ಮಳಿಗ ತಕ್ಕಂತ ಗಾಳಿ, ಚಳಿನೂ ಇತ್ತ. ಮೈ ಮ್ಯಾಲಿನ ಬಟ್ಟೆ, ಅದರ ಮ್ಯಾಲಿನ ಸ್ವೆಟರಗಳು ದೇಹಕ್ಕ ಯಾವ ರಕ್ಷಣಾ ಕೊಡಾತಿರಲಿಲ್ಲ....
ಮಂಜುಳಾ ಸುಬ್ರಹ್ಮಣ್ಯ ‘ಸಮ್ಮಿಲನ’




















