ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತಕರಾರು ತೆಗೆಯುತ್ತಾರೆ ಶ್ರೀಕೃಷ್ಣಯ್ಯ ಅನಂತಪುರ
ತಕರಾರು ತೆಗೆಯುತ್ತಾರೆ ಶ್ರೀಕೃಷ್ಣಯ್ಯ ಅನಂತಪುರ

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ.. ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ...

read more
ಅಷ್ಟು ಗಟ್ಟಿಯಾಗಿ ಕಟ್ಟದಿರಿ ಮನೆಗಳನ್ನು
ಅಷ್ಟು ಗಟ್ಟಿಯಾಗಿ ಕಟ್ಟದಿರಿ ಮನೆಗಳನ್ನು

ನೇಹಾ ಭಾವಸಾರ್ (ಹಿಂದಿ) ಕನ್ನಡಕ್ಕೆ: ಉತ್ತಮ ಯಲಿಗಾರ ಅಷ್ಟು ಗಟ್ಟಿಯಾಗಿ ಕಟ್ಟದಿರಿ ಮನೆಗಳನ್ನುಬೆಳೆಯಲು ಬಿಡಿ ಒಂದು ಪುಟ್ಟ ಗಿಡಇಣುಕಿ ನೋಡಲಿ ಅದುಮನೆಯಲ್ಲಿ ಏನೇನು ಬೆಳೆದಿದೆ ಎಂದುಬರಲು ಬಿಡಿ ಚಿಟ್ಟೆಗಳನ್ನುಋತುವಿನ ಅತಿಥಿಯಾಗಿ ಮಳೆಯ ಕಾರಂಜಿಮಣ್ಣಿನ ಅಂಗಳವನ್ನು ಚುಂಬಿಸಿದಾಗಬೆರೆಯಲಿ ಸೇವಂತಿಯ ಸುಗಂಧಮಣ್ಣಿನ ಗಂಧದೊಂದಿಗೆ ಧೂಪ...

read more
ರೋಹಿಣಿ ಸತ್ಯ ಹೊಸ ಕವಿತೆ- ನಂಜು
ರೋಹಿಣಿ ಸತ್ಯ ಹೊಸ ಕವಿತೆ- ನಂಜು

ಧಗ ಧಗನೆ ಉರಿಯುವ ನಂಜಿನ ಪಂಜುಎದೆಯಲ್ಲಿ ನೆಟ್ಟಿರಲು ಎಲ್ಲಿಯ ನೆಮ್ಮದಿಸುಡುವ ಮುನ್ನ ನಿನ್ನ ವೈರಿಯನ್ನುಸುತ್ತುಗಟ್ಟುವುದಲ್ಲವೇ ನಿನ್ನನ್ನು ದ್ವೇಷ ಮಡುಗಟ್ಟಿದ ದೇಹದಲ್ಲಿಮೀನಿನಂತಹ ಪ್ರಾಣ ಈಜುವ ಮಾತೆಲ್ಲಿ ನೊರೆಯುಕ್ಕುವ ಕಡಲ ತೆರೆಗಳುಧರೆ ಬಿರಿದ ಹಸಿರ ಒಡಲುಹಾಲು ಸುರಿವ ಬೆಳದಿಂಗಳುಹಂಚುವ ನಂಜರಿಯದ ಪ್ರೀತಿಗೆನಾಕ ಭೂಲೋಕಗಳೇ…...

read more
ಕೋವಿಡ್ ಕಥೆ – ಪಾಸಿಟಿವಿಟಿ
ಕೋವಿಡ್ ಕಥೆ – ಪಾಸಿಟಿವಿಟಿ

ಸುಧಾ ಚಿದಾನಂದಗೌಡ 'ಅಪ್ಪಾ ಇಳಿಸಪ್ಪಾ ಇಳ್ಸೂ ಇಳ್ಸೂ.. ನಾ ನಡ್ಕೊಂಬರ‍್ತೀನಿ ಇಳ್ಸೂ ಇಳ್ಸೂ..' ಹುಡುಗಿ ಕೂಗಿಕೊಳ್ಳತೊಡಗಿ ಆಗಲೇ ಕಾಲುಘಂಟೆಯಾಗಿ ಹೋಗಿತ್ತು. ಹೇಗೆ ಇಳಿಸಿಯಾನು ಅಪ್ಪ..? ಮೇಲೆ ಸುರಿವ ಬಿಸಿಲು, ಕೆಳಗೆ ಸುಡುವ ಡಾಂಬರು, ನಡುವೆ ಹಾಯುವ ಬಿಸಿಬಿಸಿಗಾಳಿ.. ಹತ್ತರ ವಯಸಿನ ಬಾಲೆಯನ್ನು ತಲೆಯ ಮೇಲಿರಿಸಿಕೊಂಡು ಆ...

read more
ಶಾಲೆ, ಶೌಚಾಲಯ, ಋತುಚಕ್ರ ಮತ್ತು ಮನೋಭಾವಗಳು
ಶಾಲೆ, ಶೌಚಾಲಯ, ಋತುಚಕ್ರ ಮತ್ತು ಮನೋಭಾವಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಕಲ್ಲು ‘ಕನಕ’
ಕಲ್ಲು ‘ಕನಕ’

ಎ ಎಮ್‌ ಪ್ರಕಾಶ ಹಾಡನ್ನು ಗುನುಗುತ್ತಾ, ಸಗಣಿ ಸಾರಿಸಿದ ನೆಲದ ಮೇಲೆ ಡಬ್ಬಯೊಳಗಿನಿಂದ ಬಿಳಿ ರಂಗೋಲಿಯ ಪುಡಿಯನ್ನು ಹೊರತೆಗೆದು ಮೃದುವಾದ ಬೆರಳುಗಳಿಂದ ಜಾರಿಸಿ, ಚಿತ್ತಾರದ ರಂಗವಲ್ಲಿ ಮೂಡಿಸುವಾಗ ಏನೋ ಆನಂದ. ಮನದೊಳಗಿನ ಭಾವನೆಗಳು ಅರಳುತ್ತಿರುವ ಅನುಭವ. ಈ ಮೋಹಕ ರಂಗವಲ್ಲಿಯನ್ನ ಕಂಡವರು ಕ್ಷಣ ಕಾಲನಿಂತು ಅದರ ಸೊಬಗನ್ನು...

read more
ಇಲಿ ಮತ್ತು ವಡಾಪಾವ್…
ಇಲಿ ಮತ್ತು ವಡಾಪಾವ್…

ಮಾಲಾ ಮ ಅಕ್ಕಿಶೆಟ್ಟಿ ಕೊರೊನಾ ಅಟ್ಟಹಾಸದ ಪರಿಣಾಮದಲ್ಲಿ ಹೋದ ವರ್ಷ ಜೂನ್ ತಿಂಗಳಲ್ಲಿ ಕಡ್ಡಾಯವಾಗಿ ದ್ವಿತೀಯ ಪಿಯುಸಿ ಇವ್ಯಾಲುವೇಶನ್ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಎದುರಿಸಿದಾಗ, ಮೂರು ತಿಂಗಳು ಮನೆಯಲ್ಲಿ ಇದ್ದವಳು ಹೊರಗೆ ಬಂದಿದ್ದೆ. ಈ ಮಧ್ಯೆ ಬ್ಯಾಂಕ್, ಪೋಸ್ಟ್ ಆಫೀಸ್, ಮತ್ತು ದಿನಸಿ ತರಲು ಹೋದ್ರೂ ಎರಡು ಬಾರಿ...

read more
ಕೊರೋನಾ ಎಂಬ ಚಿತ್ರಗುಪ್ತನ ಸನ್ನಿಧಿಯಲ್ಲಿ…
ಕೊರೋನಾ ಎಂಬ ಚಿತ್ರಗುಪ್ತನ ಸನ್ನಿಧಿಯಲ್ಲಿ…

ಗಿರಿಜಾ ಶಾಸ್ತ್ರೀ ಜಯಶ್ರೀ ಕಾಸರವಳ್ಳಿಯವರ 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಹತ್ತು ಕತೆಗಳ ಒಂದು ಸಂಕಲನ. ಅದರಲ್ಲಿನ ಶೀರ್ಷಿಕೆ ಕತೆ ಇಂದಿನ ದುರಿತ ಕಾಲಕ್ಕೆ ಹೊಂದಿಕೆಯಾಗುವಷ್ಟು ಬೆರಗು ಹುಟ್ಟಿಸುತ್ತದೆ. 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಕತೆಯನ್ನು ಓದುತ್ತಿರುವಾಗ ಡಿವೈನ್ ಕಾಮಿಡಿ (Hell) ನೆನಪಾದದ್ದು ಆಕಸ್ಮಿಕ....

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 6
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 6

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ಶ್ರೀನಿವಾಸ ಪ್ರಭು ಅಂಕಣ- ಸಾವಿನೊಡನೆ ಆದ ಪ್ರಥಮ ಮುಖಾಮುಖಿ ಎನ್ನಲೇ?
ಶ್ರೀನಿವಾಸ ಪ್ರಭು ಅಂಕಣ- ಸಾವಿನೊಡನೆ ಆದ ಪ್ರಥಮ ಮುಖಾಮುಖಿ ಎನ್ನಲೇ?

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅಗಲಿದ ರಂಗ ಕುಡಿಗೆ..
ಅಗಲಿದ ರಂಗ ಕುಡಿಗೆ..

ಹುಲುಗಪ್ಪ ಕಟ್ಟೀಮನಿ ಏ ಕತ್ತೆ ಲೌಡಿನಿನಗ್ಯಾರೆ ಈ ಹಕ್ಕು ಕೊಟ್ಟೋರು ?ಭೂಮಿಗೆ ಭಾರಾದವರು ಬೇಕಾದಷ್ಟಿದ್ದಾರ ನನ್ನಂತವರು.ನಿನ್ನ ಭಾರ ಹಗುರ ಮಾಡಿಕೋಬೇಕೆಂದರ ಕರೆದುಕೊಂಡು ಹೋಗುನನ್ನಂತವರನ್ನ ಈ ಹುಡುಗsಬರೇ ಬಂಗಾರದಂತವ ಅಲ್ಲಬಂಗಾರದ ಹುಡುಗನಾs ಆಗಿದ್ದ. ಮಾಡಬಾರದ್ದನ್ನೆಲ್ಲ ಮಾಡಿದೋರುಪಾಪದ ಹೊರಿ ದೊಡ್ಡದು ಮಾಡಿದೋರುಬ್ಯಾರೇನ...

read more
ಅಮೃತಾ ಹೆಗಡೆ ಅಂಕಣ- ನಿಜವಾಗುವುದೇ ಅನುಮಾನ..?
ಅಮೃತಾ ಹೆಗಡೆ ಅಂಕಣ- ನಿಜವಾಗುವುದೇ ಅನುಮಾನ..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಮನೆ ಮಾಲೀಕನ ಹಾಡು
ಮನೆ ಮಾಲೀಕನ ಹಾಡು

ಲಾಂಗ್ಸ್ಟನ್ ಹ್ಯೂಸ್  ಕನ್ನಡಕ್ಕೆ : ಪ್ರಮೋದ ಮುತಾಲಿಕ್ ಮನೆ ಮಾಲೀಕನ ಹಾಡು ಮಾಲಕರೆ, ಮಾಲಕರೇಸೋರುತಿದೆ ನನ್ನ ಸೂರುಹೇಳಿದ್ದೆ ಕಳೆದ ವಾರವೇಇಲ್ಲವೆ ನೆನಪು ನಿಮಗೆ? ಮಾಲಕರೆ, ಮಾಲಕರೇನೋಡಿ ನೀವೇ ಮುರಿದಮೆಟ್ಟಿಲುಗಳ, ಬನ್ನಿ ಮೇಲೆಪವಾಡ ಮುಗ್ಗರಿಸದಿದ್ದರೆ. ಹತ್ತು ಡಾಲರ್ ಕೊಡಬೇಕೆ?ಕೊಡುವೆ ಇನ್ನೂ ಹತ್ತು, ಸರಿಮಾಡಿ ಇದನು ಮೊದಲು....

read more
ತಲೆಮಾರು
ತಲೆಮಾರು

 ಕು ಸ ಮಧುಸೂದನ್ ರಂಗೇನಹಳ್ಳಿ ಬೆಂಗಳೂರಿನಲ್ಲಿ ಓದಿದ ಮಗ ನಾಗರಾಜ ಎಲ್.ಎಲ್.ಬಿ.ಪದವಿ ಪಡೆದು ಹಳ್ಳಿಗೆ ಮರಳಿದಾಗ ದೊಡ್ಡಯ್ಯನನ್ನು ಹಿಡಿಯುವವರೇ ಇರಲಿಲ್ಲ. ಆಗಿನ ಕಾಲಕ್ಕೇನೆ ದೊಡ್ಡಯ್ಯ ಗ್ರಾಮಪಂಚಾಯಿತಿ ಚೇರ್ಮನ್ ಆಗಿ, ತಾಲ್ಲೂಕು ಬೋರ್ಡಿನ ಸದಸ್ಯನಾಗಿ ಅಧಿಕಾರ ಅನುಭವಿಸಿದ್ದವನು. ಪರಂಪರಾನುಗತವಾಗಿ ಬಂದಿದ್ದ ಸಾಕಷ್ಟು...

read more
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 5
ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 5

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...

read more
ನಂದಿನಿ ಹೆದ್ದುರ್ಗ ಹೊಸ ಕವಿತೆ-ಮತ್ತು..
ನಂದಿನಿ ಹೆದ್ದುರ್ಗ ಹೊಸ ಕವಿತೆ-ಮತ್ತು..

ನಂದಿನಿ ಹೆದ್ದುರ್ಗ 'ನನ್ನ ಆಕಾಶ ಈಗ ಸಪ್ತವರ್ಣಕ್ಕೆ ತಿರುಗಿದೆ' ಹಳೆಯ ಪುಳಕಗಳಿಗೆತುಳುಕಿದಂತಾಗಿಅವನಿಗೆ ಸಂದೇಶ ಕಳುಹಿಸಿದೆ,ಉಪನ್ಯಾಸ ಕಮ್ಮಟಆಫೀಸು ಗೂಗಲ್ ಮೀಟುವಿಡಿಯೋ ಶೂಟುಲೈವು ಪ್ರೋಗ್ರಾಮುಗಳದಿನಚರಿಯಹೇಳಿದ. ಬರೆದ ಕಿರುಕವಿತೆಯತಿರುತಿರುಗಿನೇವರಿಸಿಕರೆ ಮಾಡಿದೆಭ್ರಷ್ಟಾಚಾರ, ಬಹ್ರೇನುಬಲದವರ...

read more
ಸಂತೋಷ್ ಅನಂತಪುರ ಲಹರಿ- ಪೌರ್ಣಮಿ
ಸಂತೋಷ್ ಅನಂತಪುರ ಲಹರಿ- ಪೌರ್ಣಮಿ

ಸಂತೋಷ್ ಅನಂತಪುರ ನಿನ್ನ ಹರಡಿದ ಮುಡಿ ನನ್ನ ಮುಖ ತುಂಬಾ ಹೊದ್ದು ಮಲಗಿತ್ತು. ಬಟ್ಟಲು ಕಣ್ಣುಗಳ ಹೊತ್ತ ವದನವು ನನ್ನೆದೆಗೊರಗಿತ್ತು. ನನ್ನ ತೋಳನ್ನೇ ದಿಂಬಾಗಿಸಿ ಸುಖದ ನಿದ್ರೆಯಲ್ಲಿ ನೀನಿದ್ದೆ. ಆದರೆ ಚಂದಿರನೆಸೆದದ್ದು ಪ್ರೇಮದ ನಗೆಯೋ, ಸಂತಾಪದ ನಗುವೋ ಅಥವಾ ನಿನ್ನ ಸ್ನಿಗ್ಧ ಚೆಲುವನ್ನು ಕಂಡು ಅಸೂಯೆಗೊಂಡ ಬಗೆಯೋ ಏನದು ಎಂಬ...

read more
ಸಾವೆಂಬ ಕಣ್ಣ ಮುಂದಿನ ಸಖ
ಸಾವೆಂಬ ಕಣ್ಣ ಮುಂದಿನ ಸಖ

ಮಹಾಂತೇಶ ನವಲಕಲ್ ಕೆಲ ವರ್ಷಗಳ ಹಿಂದೆ ಪೂರ್ಣಿಮಾ ಎನ್ನುವ ಹುಡುಗಿ ತಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ವಾರ ಪತ್ರಿಕೆಯಲ್ಲಿ ಆಕೆ ಬರೆದ ಕವನಗಳು ನನಗೆ ಬಹು ಕಾಡಿದ್ದವು. ಆಕೆಗೆ ಇಲ್ಲಿ ಸಾವು ಎನ್ನುವುದು ಭಯದ ಬಂಡಿಯಲ್ಲಿ ಬಂದುದ್ದಲ್ಲ. ಅದು ಆ ಕಥೆಯನು ಪ್ರೀತಿಯಿಂದ ಸಂಧಿಸಲು ಬಂದಿದ್ದು. ಆಕೆ ಆ ಕಾವ್ಯದಲ್ಲಿ ಸಾವನ್ನು ಕಾಣುವ...

read more

Pin It on Pinterest

Share This