ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಿ ಎನ್ ನಾಗರಾಜ್ ಅಂಕಣ- ಸಿದ್ಧಲಿಂಗಯ್ಯ ಫೆನಾಮೆನನ್- ಜಾರುವ ದಾರಿಯಲ್ಲಿ..
ಸಿದ್ದಲಿಂಗಯ್ಯನವರು ಹೇಗೆ ಸಮಾಜದ ಮನಸ್ಸನ್ನು ಪ್ರಭಾವಿಸುವ ಶಕ್ತಿಯಾದರು ಎನ್ನುವುದನ್ನು ಜಿ ಎನ್ ನಾಗರಾಜ್ ಅವರು ತಮ್ಮ ಅಂಕಣದಲ್ಲಿ ಪರಿಶೀಲಿಸಿದ್ದಾರೆ. ಎರಡು ಭಾಗಗಳಲ್ಲಿ ಪ್ರಕಟವಾಗಿರುವ ಈ ವಿಶಿಷ್ಟ ನೋಟ ಚರ್ಚೆಗೆ ತೆರೆದಿದೆ. ನಿಮ್ಮಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ...
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಕಥನ – ಇಲ್ಲಿಗೀ ಕಥೆ ಮುಗಿಯಿತು..
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
‘ಕವಿತೆ ಬಂಚ್’ನಲ್ಲಿ ವಿಶ್ವನಾಥ ಎನ್ ನೇರಳಕಟ್ಟೆ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ನಂದಿನಿ ಹೆದ್ದುರ್ಗ ಹೊಸ ಕವಿತೆ- ವಿನಂತಿ
ನಂದಿನಿ ಹೆದ್ದುರ್ಗ ನಿನ್ನ ಹಾಗೆಯೇಈ ಹಿಂದೆಯೂಇದೇ ಮುಖ್ಯರಸ್ತೆಯಲಿಹಾದು ಹೋದವರುನನ್ನೂರ ಹೊರಳುದಾರಿನೋಡಿ ನಿಟ್ಟುಸಿರಿಟ್ಟುಮುಂದುವರೆದರು. ಕೊಂಡಿ ಕಳಚಿದ ಒಂದು ಪದಕಮರೆತು ಉಳಿದ ಹಳೆ ಪುಸ್ತಕಒಣಗಿದೊಂದು ಹೂ ಎಸಳುಝುಮುಕಿಯ ತಿರುಪುಬಚ್ಚಿಟ್ಟ ಕರ್ಚೀಫುಗಳುಒಮ್ಮೆ ಕೊಡವಿಸುಮ್ಮನೆ ಹರವಿಕೊಂಡವು ಹಕ್ಕಿ ತಾರಕದಲ್ಲಿವಿರಹ...
ಪ್ರಿಯದರ್ಶಿನಿ ಶೆಟ್ಟರ ಓದಿದ ಪುಸ್ತಕ- ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’
ಪ್ರಿಯದರ್ಶಿನಿ ಶೆಟ್ಟರ ಅನಿರೀಕ್ಷಿತವಾದ ಕೋವಿಡ್-೧೯ ಸಂದರ್ಭದ ಸುದೀರ್ಘ ರಜೆಯ ಸಮಯವನ್ನು ಕ್ರಿಯಾತ್ಮಕ ಚಟುವಟಿಕೆಗಳಿಗೆ, ಹೊಸ ವಿಷಯಗಳ ಕಲಿಕೆಗೆ, ಮನೆಯ ಸ್ವಚ್ಛತೆ, ಅಡುಗೆ, ಕೈತೋಟದ ಕೆಲಸ, ಸಣ್ಣಪುಟ್ಟ ದುರಸ್ತಿ, ಹಳೆಯ ಸ್ನೇಹಿತರೊಡನೆ ಮಾತುಕತೆ, ಆರೋಗ್ಯದೆಡೆಗೆ ಗಮನ, ಇತ್ಯಾದಿಗಳಿಗೆ ವಿನಿಯೋಗಿಸುವುದು ಒಂದೆಡೆಯಾದರೆ, ಅನೇಕರಿಗೆ...
Pic by Sarburry
ಅಲ್ಪಾಯುಷ್ಯದ ಮಹಾನ್ ಸಾಧಕರು-ಸಂಗೀತಗಾರರು ಆಡಿಯೋ ಪುಸ್ತಕ ಬಿಡುಗಡೆ
ಕೃತ್ತಿಕಾ ಶ್ರೀನಿವಾಸನ್ ನಮ್ಮ ಆಡಿಯೋ ಪುಸ್ತಕ, 'ಅಲ್ಪಾಯುಷ್ಯದ ಮಹಾನ್ ಸಾಧಕರು-ಸಂಗೀತಗಾರರು' ಬಿಡುಗಡೆಯಾಗಿದೆ. ಇದೇ ಹೆಸರಿನ ಪುಸ್ತಕ 2015 ರಲ್ಲಿ, ಬಿಡುಗಡೆಯಾಗಿದ್ದು, ಬಹಳ ಒಳ್ಳೆಯ ಪ್ರತಿಕ್ರಿಯೆ ಗಳಿಸಿತು. ಇದೀಗ, ಈ ಪುಸ್ತಕ ಆಡಿಯೋ ರೂಪದಲ್ಲಿ ಲಭ್ಯವಿದ್ದು, ಸಾಧಕರ ಬಗ್ಗೆ ಕೇಳುವುದಲ್ಲದೆ, ಅವರ ಜನಪ್ರಿಯ ರಚನೆಗಳ...
‘ಛಂದ’ ಪುಸ್ತಕ ಹಸ್ತಪ್ರತಿ ಆಹ್ವಾನ
ಕಳೆದ ಹದಿನಾರು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...
ಮಿಲ್ಖಾ ಸಿಂಗ್ ನೆನಪು..
ಕನ್ನಡಕ್ಕೆ: ಪ್ರಸಾದ್ ನಾಯ್ಕ್ ರೇಖಾ ಚಿತ್ರ: ಉದಯ್ ಗಾಂವ್ಕರ್ ಮಿಲ್ಖಾ ಸಿಂಗ್ ಆತ್ಮಕತೆ 'ರೇಸ್ ಆಫ್ ಮೈ ಲೈಫ್' ಕೃತಿಯಲ್ಲಿ ಬರುವ ಕೆಲ ಅಸಾಮಾನ್ಯ ನೆನಪುಗಳು: 'ಇಂಡಿಯನ್ ಆರ್ಮಿಯಲ್ಲಿದ್ದಾಗ ಮೈಮನಗಳು ದಣಿಯುವ ದೈನಂದಿನ ಕಾರ್ಯಗಳ ಹೊರತಾಗಿ ಮುಂಜಾನೆಯೂ, ಸಂಜೆಯೂ ಐದು ತಾಸುಗಳ ಕಾಲ ಕಠಿಣ ಅಭ್ಯಾಸ ಮಾಡುತ್ತಿದ್ದೆ. ಇದು ವಾರಕ್ಕೆ ಏಳು...
ಸವಿರಾಜ್ ಆನಂದೂರು ಕವಿತೆ- ನಮ್ಮ ಹಾಡು
ಸವಿರಾಜ್ ಆನಂದೂರು ಗಾಂಧಿ ನಮ್ಮ ಕನಸಾದರೆಅಂಬೇಡ್ಕರ್: ಎಚ್ಚರಬೋಧಿವೃಕ್ಷವೆಮಗೆ ನೆರಳುಬೆಳಕದೋ ಬಸವೇಶ್ವರ! ಸಂಕವ್ವೆಯ ಕುಲವು ನಾವುಕಲ್ಯಾಣದ ನೆಲವು ನಾವುಒಡಲಾಳದ ಬೆಂಕಿ ಕಾವುಲಂಕೇಶರ ಹತ್ತು ತಲೆ.ಫುಲೆಯವ್ವನ ಕರುಳ ಬಳ್ಳಿಹಲಗಲಿಯ ಕ್ರಾಂತಿ ಕೊಳ್ಳಿಶಾಸನಗಳ ಕಡಿದು ಚೆಲ್ಲಿ-ನಂಗೇಲಿಯ ಸಿಡಿದ ಮೊಲೆ. ಶಾಂತವೇರಿ ಬೆಳೆದ ಬೆಳೆಕನಕದಾಸ...
ಶ್ರೀಶೈಲ ನಾಗರಾಳ ಕಣ್ಣಿನಲ್ಲಿ ಪು ತಿ ನ ‘ನೆರಳು’
ಡಾ ಶ್ರೀಶೈಲ ನಾಗರಾಳ 'ಬೌದ್ಧಿಕತೆ- ಭಾವುಗಕತೆಗಳಿಂದ ಹೆಣೆದುಕೊಂಡು ಸಾವಯವಗೊಂಡ ಕವಿತೆಯು ಹಾಗೆಯೇ ಇಡಿಯಾಗಿ ಓದುಗನ ಹೃದಯಕ್ಕೆ ಇಳಿದು ಬರಬೇಕು' -ಲೋಕೇಶ ಅಗಸನಕಟ್ಟೆ ನೆರಳುಮೇಲೊಂದು ಗರುಡ ಹಾರುತಿಹುದುಕೆಳಗದರ ನೆರಳು ಓಡುತಿಹುದುಅದಕೋ ಅದರಿಚ್ಛೆ ಹಾದಿಇದಕು ಹರಿದತ್ತ ಬೀದಿ.ನೆಲನೆಲದಿ ಮನೆ ಮನೆಯ ಮೇಲೆಕೊಳಬಾವಿಕಂಡು...
ಇದೊಂದು ನೆನಪಿನಲ್ಲುಳಿಯುವ ಮಂತ್ರಮಾಂಗಲ್ಯ…
ಬೈರಮಂಗಲ ರಾಮೇಗೌಡ ಕಳೆದ ಮುವ್ವತ್ತೈದು ವರ್ಷಗಳಿಂದ ನೂರಕ್ಕೂ ಹೆಚ್ಚು 'ಮಂತ್ರಮಾಂಗಲ್ಯ' ರೂಪದ ವಿವಾಹಗಳನ್ನು ಮಾಡಿಸಿರುವ ನನಗೆ ೪.೬.೨೦೨೧ ರಂದು ಶುಕ್ರವಾರ ಬೆಂಗಳೂರಿನ ಗೊಲ್ಲರಹಟ್ಟಿ ಸಮೀಪದ ತುಳಸಿನಗರದ ವರನ ಮನೆಯಲ್ಲಿ ನಡೆದ ಜಯಂತ್ ಮತ್ತು ನಳಿನಾ ದೇಶಪಾಂಡೆ ಅವರ ಮಂತ್ರಮಾಂಗಲ್ಯ ಒಂದು ಅಪೂರ್ವ ಮತ್ತು ಆದರ್ಶ ವಿವಾಹ...
ಹಂಗಿಲ್ಲದ ಹಾದಿಯಲಿ ಕಂಪಿನ ಪಯಣ..
ವರದೇಂದ್ರ ಕೆ ಮಸ್ಕಿ ಅತ್ಯುತ್ತಮ ಶೀರ್ಷಿಕೆಯೊಂದಿಗೆ ಮಹತ್ವಪೂರ್ಣ ಮುನ್ನುಡಿ, ಅರ್ಥಗರ್ಭಿತ ಬೆನ್ನುಡಿ ಇರುವ; ಓದಿದರೆ ಮತ್ತೆ ಮತ್ತೆ ಓದಿಸಿಕೊಳ್ಳುವ, ಆ ಓದಿದ ಕವಿತೆಗಳ ಗುಂಗಲ್ಲೇ ನಮ್ಮನ್ನಿರುವಂತೆ ಮಾಡುವ, ಚಿಂತನೆಯ ಬುಗ್ಗೆಗಳನ್ನು ಎಬ್ಬಿಸುವ ಕವಿತೆಗಳ ಸಂಕಲನ 'ಹಂಗಿಲ್ಲದ ಹಾದಿ', ಸೊಗಸಾದ ಕೃತಿ. ಪುಸ್ತಕದ...
ಡಾ ಡಿ ಕೆ ಚೌಟರ ನೆನಪು…
ರಾಷ್ಟ್ರಕವಿ ಗೋವಿಂದ ಪೈ ನಿವಾಸದಲ್ಲಿ ಬಹುಮುಖೀ ಸಾಧಕ ಡಿ. ಕೆ ಚೌಟರ ಮಧುರ ಮೆಲುಕು… -ಉಮೇಶ ಸಾಲಿಯಾನ ಮಂಜೇಶ್ವರ : ಜಮೀನ್ದಾರೀ ಕುಟುಂಬ ಹಿನ್ನೆಲೆಯಿಂದ ಬಂದರೂ ಬದುಕನ್ನು ನೊಂದವರ, ಶೋಷಿತರ ದನಿಯನ್ನಾಗಿಸಿದ ಕಲಾಪ್ರೇಮಿ, ರಂಗಕರ್ಮಿ, ಸಾಹಿತಿ, ಸಾಂಸ್ಕೃತಿಕ ರಾಯಭಾರಿ ದಿ. ಡಾ. ಡಿ. ಕೆ ಚೌಟರ 2ನೇ ವರ್ಷದ "ನೆನಪು" ಕಾರ್ಯಕ್ರಮ...
ಜಿ ಎನ್ ನಾಗರಾಜ್ ಅಂಕಣ- ಸಿದ್ಧಲಿಂಗಯ್ಯ ಫೆನಾಮೆನನ್
ಸಿದ್ದಲಿಂಗಯ್ಯನವರು ಹೇಗೆ ಸಮಾಜದ ಮನಸ್ಸನ್ನು ಪ್ರಭಾವಿಸುವ ಶಕ್ತಿಯಾದರು ಎನ್ನುವುದನ್ನು ಜಿ ಎನ್ ನಾಗರಾಜ್ ಅವರು ತಮ್ಮ ಅಂಕಣದಲ್ಲಿ ಪರಿಶೀಲಿಸಿದ್ದಾರೆ. ಎರಡು ಭಾಗಗಳಲ್ಲಿ ಪ್ರಕಟವಾಗುವ ಈ ವಿಶಿಷ್ಟ ನೋಟ ಚರ್ಚೆಗೆ ತೆರೆದಿದೆ. ನಿಮ್ಮಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು...
ನನ್ನ ಕನ್ನಡ ತರಗತಿ… ಹೀಗೊಂದು ಕಲಿಕೆ!
ಅಕ್ಷಯ ಆರ್ ಶೆಟ್ಟಿ ನಾನು ಕನ್ನಡ ಪ್ರಾಧ್ಯಾಪಿಕೆಯಾಗಿ, ನನ್ನ ಬೆಳೆದ ವಿಧ್ಯಾರ್ಥಿಗಳಲ್ಲಿ ಸದಾ ಒಂದು ಮಾತು ಕೇಳುವುದಿದೆ. ಟೆಕ್ನಾಲಜಿಕಲ್ ಸ್ಟಡಿಯನ್ನು ಆಯ್ದುಕೊಂಡಿರುವ ನೀವು ಕನ್ನಡವನ್ನೂ ಒಂದು ಪಠ್ಯವಾಗಿ ಏಕೆ ಓದ್ಬೇಕು? ಅಥವಾ ನಿಮ್ಮ ಯುನಿವರ್ಸಿಟಿ ಯಾಕೆ ಕನ್ನಡವನ್ನು ನಿಮಗೆ ಕಂಪಲ್ಸರಿ ಸಬ್ಜೆಕ್ಟ್ ಮಾಡಿದೆ, ಎಂಬುದಾಗಿ......
ಕೃಷ್ಣಮೂರ್ತಿ ಬಿಳಿಗೆರೆ ಹೊಸ ಪುಟ್ಟ ಪದ್ಯಗಳು
ಕೃಷ್ಣಮೂರ್ತಿ ಬಿಳಿಗೆರೆ ಮನುಷ್ಯರುಹಕ್ಕಿ ಪಕ್ಷಿಗಳಿಗೆ ಎಂದುಮುಚ್ಚಳದಲ್ಲಿ ಇಡುವ ನೀರುನೀರಲ್ಲ ಅಹಂ ಕೆಸರು ಎರೆಹುಳು ಮೆತ್ತಗೆ ನಿಜಅವು ಕತ್ತಲಲ್ಲಿರುತ್ತವೆಅದೂ ನಿಜಭೂಮಿಗೆ ನೀರ ಬಾಗಿಲಿಟ್ಟುನೀರು ಕುಡಿಸುತ್ತವೆ ಅದೂ ನಿಜ ಮಣ್ಣು ತಿನ್ನುವಎರೆಹುಳಕ್ಕೆ ಎಷ್ಟೊಂದು ಬುದ್ಧಿಮಣ್ಣೇ ಬುದ್ಧಿ ಎರೆಹುಳದ ಮಾತುಮಣ್ಣಿನ ಜೊತೆ...
ಮಹಾಮನೆ ಅಂಕಣ- ನಾಟ್ಕ ಮಾಡೋ ಹುಡ್ಗುನ್ಗ್ಯಾರಿ ಹೆಣ್ ಕೊಟ್ಟಾರೂ…
ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ....
ಕೆ ಆರ್ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 22
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ. ‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ...
ಚಿತ್ರಾ ಸಂತೋಷ್ ನೋಡಿದ ‘ಫಸ್ಟ್ ಗ್ರೇಡರ್’
ಚಿತ್ರಾ ಸಂತೋಷ್ ಕೀನ್ಯಾದ ‘ಮೌ ಮೌ’ ಹೋರಾಟಗಾರರಾದ ಕಿಮಾನಿ ಮರುಗೆ ತನ್ನ 84ರ ವಯಸ್ಸಿನಲ್ಲಿ ಶಾಲೆಗೆ ಪ್ರವೇಶ ಪಡೆಯಲು ಪಟ್ಟ ಪಾಡನ್ನು ಚಿತ್ರಿಸುವ ಫಸ್ಟ್ ಗ್ರೇಡರ್ ಸಾರ್ವಕಾಲಿಕ ಸ್ಫೂರ್ತಿದಾಯಕ ಚಿತ್ರ. ಅದು 2002ನೇ ಇಸವಿ. ಕೀನ್ಯಾ ಸರಕಾರ ಸರ್ವರಿಗೂ ಉಚಿತ ಶಿಕ್ಷಣದ ಘೋಷಣೆಯನ್ನು ಮಾಡುತ್ತದೆ. ಬಡತನವನ್ನೇ ಬದುಕುತ್ತಿದ್ದ ಅಲ್ಲಿನ...
Art by Lilla Rogers


















