ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪರಮೇಶ್ವರ್ ಗುರುಸ್ವಾಮಿ ನೋಡಿದ ‘ದ ವರ್ಡ್ಸ್’
ಪರಮೇಶ್ವರ್ ಗುರುಸ್ವಾಮಿ ಎರಡು ಹಸ್ತಪ್ರತಿಗಳು ತಿರಸ್ಕೃತಗೊಂಡಿದ್ದ ಯುವ ಕಾದಂಬರಿಕಾರನಿಗೆ ಅವನ ಹೆಂಡತಿ ಹಳೆ ವಸ್ತುಗಳ ಅಂಗಡಿಯಲ್ಲಿ ಹಳೆಯ, ಒಂದು ಚರ್ಮದ ಫ಼ೈಲ್‌ಕೇಸ್ ಕೊಡಿಸುತ್ತಾಳೆ. ಅದರೊಳಗೆ ಅಡಕವಾಗಿದ್ದ ಒಂದು ಹಳೆಯ ಟೈಪ್ ರೈಟರ್ ಪ್ರತಿಯ ಕಾದಂಬರಿ ಸಿಗುತ್ತದೆ ಅವನಿಗೆ ಆಕಸ್ಮಿಕವಾಗಿ. ಆ ಪ್ರತಿಯಲ್ಲಿರುವ ಸ್ಪೆಲ್ಲಿಂಗ್...
ಪರೀಕ್ಷೆಯೂ ಇಲ್ಲ… ಪೆನ್ನೂ ಸಿಗ್ತಿಲ್ಲ…
ಶಿವಕುಮಾರ್ ಮಾವಲಿ ಇಂದು ಮಧ್ಯಾಹ್ನ ಮೌಲ್ಯಮಾಪನಕ್ಕೆ ಅವಶ್ಯವಿದ್ದ ಕೆಂಪು ಶಾಯಿಯ ಪೆನ್ನು ಕೊಳ್ಳೋಣವೆಂದು ಹೋಗಿದ್ದೆ. ಮನೆಯ ಅಕ್ಕಪಕ್ಕದ ರಸ್ತೆಯಲ್ಲಿರುವ ಅನೇಕ ಅಂಗಡಿಗಳಲ್ಲಿ ವಿಚಾರಿಸಿದರೂ ಪೆನ್ನು ಇಲ್ಲ ಎಂಬುದನ್ನು ತೀರ ಅಸಡ್ಡೆಯಿಂದ ಹೇಳಿದ್ದನ್ನು ಗಮನಿಸಿದೆ. ಮೊದಲೆಲ್ಲ ಬೇಕರಿ- ಕಾಂಡಿಮೆಂಟ್ಸ್ ಗಳಲ್ಲಿ, ಮೆಡಿಕಲ್ ಶಾಪ್...
ಇನ್ನೂ ಬದುಕಬೇಕಿದ್ದ ಸುಧೀಂದ್ರ…
ಸನತ್ ಕುಮಾರ ಬೆಳಗಲಿ ಕಳೆದ ಐದಾರು ವರ್ಷಗಳಿಂದ ನನ್ನ ಆತ್ಮೀಯ ಮಿತ್ರರಾಗಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರ ಅಗಲಿಕೆ ಆಘಾತವನ್ನುಂಟು ಮಾಡಿತು. ವಯಸ್ಸು ಬರೀ ೬೧. ಇನ್ನೂ ಅವರು. ಇರಬೇಕಾಗಿತ್ತು. ಆದರೆ ಹೃದಯಾಘಾತ ಮತ್ತು ಮೆದುಳು ನಿಷ್ಕ್ರಿಯಗೊಂಡ ಪರಿಣಾಮವಾಗಿ ಸುಧಿಂದ್ರ ಅಸು ನೀಗಿದರು. ಡಿ.ಆರ್.ಡಿ.ಒ ದಲ್ಲಿ...
ಸುಧಾ ಶರ್ಮಾ ಅವರಿಂದ…
Pic by Gokbennezer
ಸುಧೀಂದ್ರ ಹಾಲ್ದೊಡ್ಡೇರಿ: ವಿನೀತ ಸ್ವಭಾವದ ನವನೀತ
ಕೆ. ರಾಜಕುಮಾರ್ ಇಂದು ಅವರಿಗೆ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಘೋಷಣೆಯಾಯಿತು! ಇಂದೇ ಅವರ ಮರಣವಾರ್ತೆಯೂ ಪ್ರಕಟ. ಅಭಿನಂದಿಸಬೇಕೆಂದು ಹೊರಟವರಿಗೆ ಅವರು ಇನ್ನಿಲ್ಲವೆಂಬ ದಾರುಣ ವಾರ್ತೆ. ಎಂತಹ ವಿಪರ್ಯಾಸ! ಎದೆ ಭಾರವಾಗಿದೆ. ಕಣ್ಣು ಕಂಬನಿಯ ಕುಳಿಯಾಗಿದೆ. ಸುಧೀಂದ್ರ ಹಾಲ್ದೊಡ್ಡೇರಿ ಒಳ್ಳೆಯ ಲೇಖಕರಷ್ಟೇ ಅಲ್ಲ; ಸಹೃದಯಿ. ಉದಾರಿ....
Good Bye Appa
Meghana Sudhindra Farewell to Appa About a month back, I was nursing a fever due to vaccination and I was sleeping. I felt cold on my forehead and I saw it was 3 A M and my father was watching over me, putting cold cloth on my forehead once in a while to ease my...
ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ…
ಖ್ಯಾತ ವಿಜ್ಞಾನಿ, ಸಾಹಿತಿ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ. ಕೆಲವು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದ ಅವರು ಕೋಮಾದಲ್ಲಿದ್ದರು. ನಂತರ ಚೇತರಿಸಿಕೊಳ್ಳಲಾಗಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಇಂದು ತಾನೇ ವಿಜ್ಞಾನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಕನ್ನಡ ಪುಸ್ತಕ...
‘ಅವಧಿ’ ಕ್ಲಬ್ ಹೌಸ್ ನಲ್ಲಿ ತೇಜಸ್ವಿ ಕಟ್ಟೀಮನಿ ಸಂವಾದ
ಬದಲಾದದ್ದೇನು?
ಲತಾ ವಾಲಿ ಬುದ್ಧ ಬಸವ ಭೀಮರಕನಸುಗಳು ನಾವುಶತಮಾನದಿಂದಲೂನೊಂದ ಕುಸುಮಗಳು ಅಕ್ಕರೆಯಲಿ ಅಕ್ಷರದ ತುತ್ತನಿತ್ತುಆರ್ಥಿಕ ಸಬಲೀಕರಣದಸ್ವಾಭಿಮಾನದ ಹಾದಿಯಲ್ಲಿನಿತ್ಯ ಜೊತೆ ನಿಂತರು ಇಷ್ಟಾದರೂ ಬದಲಾದದ್ದೇನು?ಇಷ್ಟಾದರೂ ಬದಲಾದದ್ದೇನು? ಮನುವಿನ ಸಂದೇಶಗಳಂಗಿಯಬಣ್ಣವಿರಬೇಕುಛದ್ಮವೇಷಗಳ ಬಿಂಬವಿರಬೇಕು ಬದುಕು ...
ತುಣುಕು ರೊಟ್ಟಿ, ಮಡಿ-ಮೈಲಿಗೆ ಇತ್ಯಾದಿ…
ಮಾರುತಿ ದಾಸಣ್ಣವರ ಮರೆತು ಹೋದ ಡೈರಿಯ ಪುಟಗಳು- 1ನಾನಾಗ ಕನ್ನಡ ಸಾಲಿಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದೆ. ಅಂಡರ್ ವಿಯರ‍್ರುಗಳ, ಬನಿಯನ್ನುಗಳ ಆವಿಷ್ಕಾರವಾಗಿದ್ದರೂ ನಾವೆಲ್ಲಾ ಕೇವಲ ಅಂಗಿ ಮತ್ತು ಶಾಲೆಗೆ ಹೋಗುವ ಹಾಫ್ ಪ್ಯಾಂಟುಗಳನ್ನು ಮಾತ್ರವೇ ಧರಿಸುತ್ತಿದ್ದ ಹಳೆಯ ಶಿಲಾಯುಗವದು. ಸಿರಿವಂತರ ಮಕ್ಕಳು...
‘ಗೇ’ಯ ಕವಿತೆಗಳು
ಪ್ರೇಮ್, ಬೆಂಗಳೂರು ೧ರಂಗೋಲಿ ಬಿಡಿಸಿದಂತೆನನ್ನ ಎದೆಯಂಗಳದಲ್ಲಿನೂರಾರು ಹುಡುಗರ ಹೆಜ್ಜೆಗುರುತುಗಳುಕೆಂಪು ಚಿತ್ತಾರದಂತೆ ಹೊಳೆಯುತ್ತಿರುವಆ ಜೋಡಿ ಹೆಜ್ಜೆಗಳಿವೆಯಲ್ಲಅವು ನಾನು ಕದ್ದು ಮುಚ್ಚಿ ಪ್ರೀತಿಸಿದನನ್ನ ಮೊದಲ ಗೆಳೆಯನ ಪಾದಗಳ ಗುರುತುಅಳಿಸಿದರೆ ಅಳಿಯಲೊಪ್ಪದ ಗಾಯದಂತೆಅದರಿಂದ ರಕ್ತ ಜಿನುಗುತ್ತಲೇ ಇರುತ್ತದೆ… ೨ಸಮುದ್ರ...
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ: ಸಾಹಿತ್ಯ ಪ್ರಕಾಶನ, ವೆಂಕಟಾಚಲ ಶಾಸ್ತ್ರಿ, ಸಯ್ಯದ್ ಇಸಾಕ್, ಸುಧೀಂದ್ರ ಹಾಲ್ದೊಡ್ಡೇರಿಗೆ ಪ್ರಶಸ್ತಿ
ಹಿರಿಯ ಸಾಹಿತಿ, ಚಿಂತಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಆಯ್ಕೆ ಮಾಡಿದೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಕ್ಕೆ ನೀಡಲಾಗಿದೆ. ಡಾ. ಜಿ.ಪಿ....
ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ…
ಪಿ ಚಂದ್ರಿಕಾ ಅಂಕಣ- ಅವಳನ್ನು ‘ಹಸೀನಾ’ ಎಂದು ಕರೆಯುತ್ತಿದ್ದರು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Art by Marc Martin
ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ‘ಮಾತುಗಾರರಿದ್ದಾರೆ ಎಚ್ಚರಿಕೆ’
ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’. ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ...
‘ಅವಧಿ’ ಕ್ಲಬ್ ಹೌಸ್ ನಲ್ಲಿ ಇಂದು ’ರವೀಂದ್ರ ಭಟ್’ ಅವರೊಂದಿಗೆ ಸಂವಾದ…
ಇಂದು ಸಂಜೆ 7 30ಕ್ಕೆ ಈ ಲಿಂಕ್ ಮೂಲಕ ಬನ್ನಿ https://www.clubhouse.com/join/avadhi-mag/CVzhO5tV/xjXDA84k
ಶ್ರೀನಿವಾಸ ಪ್ರಭು ಅಂಕಣ – ಸಿನೆಮಾ ನೋಡಲು ಟೆಂಟ್ ಕಡೆಗೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಅಪ್ಪ ಮೂರು ಗಂಟೆ ಆಯ್ತಾ…?
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
Pic by Prasanta Kumar Sur





















