ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸದಾಶಿವ್ ಸೊರಟೂರು ಹೊಸ ಕವಿತೆ – ನರಳುವಿಕೆಯಲ್ಲಿ ದೇಶದ ಹೆಸರಿಲ್ಲ..!
ಸದಾಶಿವ್ ಸೊರಟೂರು ಗಾಬರಿ ಬೇಡನಿಮ್ಮ ಮಗ ಕಳಿಸೆಂದು ಹೇಳಿದತುಸು ಸುದ್ದಿ ಇದು.. ಗುಂಡುಗಳು ಹೊಕ್ಕಾಗಅವ ಅಮ್ಮಾ ಅಂದ..,ನರಳುವಿಕೆಯಲಿ ದೇಶದ ಹೆಸರಿರಲಿಲ್ಲ.. ಎರಡು ಗುಂಡು ಹೊಕ್ಕುವುತುಕ್ಕಡಿ ಬಿಟ್ಟು ಮುಂದೆ ಹೊಯಿತು ಕೊಲ್ಲುವ ಅವಸರಬದುಕಿಸುವುದರಲ್ಲಿರಲಿಲ್ಲ! ಜೇಬಿನಲಿ ನಾವು ಗುರುತು ಪತ್ರಹುಡುಕಲಿಲ್ಲಮನುಷ್ಯನ ಗುರುತಿಗೆಎದೆಗಿಂತ...
ಕೊಚ್ಚಿ ಹೋಗಿದೆ ಮಾನವೀಯತೆ…
ಅಭಿಜ್ಞಾ ಪಿ ಎಮ್ ಗೌಡ ಯುದ್ಧೋನ್ಮಾದದಡಿಯಲಿಕೊಚ್ಚಿ ಹೋಗಿದೆ ಮಾನವೀಯತೆ….. ಆಧುನಿಕತೆಯ ಜಾಲದಡಿಮಾನವೀಯತೆಯ ಬಳ್ಳಿ ಕಳಚುತಿದೆಯೆ.?ಅಂತರ್ದಾನವಾಗುತಿದೆಕರುಣೆ ವಾತ್ಸಲ್ಯಗಳ ಬಂಧಮೆರೆದಾಡುತಿವೆದರ್ಪ ದಬ್ಭಾಳಿಕೆಯ ಗಂಧ.. ಮನುಷ್ಯ ಮನುಷ್ಯರ ನಡುವೆಯೇಕೆಈ ದ್ವೇಷಾಗ್ನಿ ಜ್ವಾಲೆ.?ಹೊತ್ತಿ ಉರಿದುರಿದುಬೂದಿಯಾಗುತಿದೆಯಲ್ಲಮನದೊಡಲ...
ಚಂದ್ರಪ್ರಭ ಕಠಾರಿ ನೋಡಿದ ಸಿನಿಮಾ ರೈಟರ್…
ಪೊಲೀಸ್ ವ್ಯವಸ್ಥೆಯ ಆಳದಲ್ಲಿ ಬೇರು ಬಿಟ್ಟಿರುವ ಜಾತಿ ತಾರತಮ್ಯದ ಚಿತ್ರಣ - ರೈಟರ್ ಚಂದ್ರಪ್ರಭ ಕಠಾರಿ ಸಮಾಜದ ಅಂಚಿನಲ್ಲಿರುವ ಸಮುದಾಯದ ಕತೆಗಳು ಸಿನಿಮಾದ ವಸ್ತುವಾಗಿ, ಪ್ರಧಾನವಾಗಿ ತಮಿಳು, ಮಲಯಾಳಮ್, ಮರಾಠಿ ಚಿತ್ರಗಳಾಗಿ, ಭಾರತೀಯ ಸಿನಿಮಾ ಇತಿಹಾಸದಲ್ಲಿ ತಡವಾಗಿಯಾದರೂ ಇತ್ತೀಚಿನ ವರುಷಗಳಲ್ಲಿ ಬರುತ್ತಿರುವುದು ಸಮಾಧಾನದ...
ಜಯಲಕ್ಷ್ಮಿ ಪಾಟೀಲ್ ಅಂಕಣ- ಹೋಳಿ ಹುಣ್ಣಿಮೆಯ ಬಾಲ್ಯದ ದಿನಗಳು…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
Art by Martina Heiduczeck
ಇಳೆ ಎದೆ ಹಗುರಾಗಿದೆ…
ಮಾಲತಿ ಗೋರೆಬೈಲ್ ಸಿಕ್ಕಾಯಿತು ಆಗಲೇ...ಈ ಸಂಜೆಯ ಮೋಡಬಿಕ್ಕಳಿಸುವ ಸೂಚನೆ,ಚದುರಿದ ಬೆಳ್ಳಿ ಮೇಘಗಳಅದರ ಚುಂಬಿಸಿ ಇರುಳ ಸೇರಿ ತಂಪಾಗುವ ಇಂಗಿತ ಭೂರಮೆಯ ಸೆರಗು ಹಿಡಿದುಒಲವ ಉಸುರಿ ಹಸಿರಾಗುವಹುಚ್ಚು ಹುರುಪುಧ್ರುವತಾರೆಯ ಸಲುಗೆ ಬೆಸೆದುಬೆಳಕ ನೀಡುವ ಮಾತು,ಮುತ್ತು ನೀಡಿ ಹಗುರಾಗುತುತ್ತಾಗುವ ಹಂಬಲ ಬೈಗು ನಸುಗೆಂಪಾಗಿ ತಂಪಾಗಿತುಸು...
ಅಂಜಲಿ ದೇರಾಜೆ ಓದಿದ ‘ರೌದ್ರಾವರಣಂ’
ಎಲ್ಲರೂ ಓದಬಹುದಾದ 'ರೌದ್ರಾವರಣಂ' ಅಂಜಲಿ ದೇರಾಜೆ ರೌದ್ರ ಎಂದರೆ ಕೋಪ, ಆವರಣ ಎಂದರೆ ತೆರೆದುಕೊಳ್ಳುವುದು. ಹೀಗೆ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ತಮ್ಮ ತಮ್ಮ ಕೋಪವನ್ನು ಹೊರಹಾಕುವುದರಲ್ಲೇ ಮುಂದಿನ ಕೃತ್ಯಗಳಿಗೆ ಸಾಕ್ಷಿಯಾಗುತ್ತವೆ. ಗ್ರಾಮ್ಯ ಸೊಗಡಿನ ಈ ಕಾದಂಬರಿ ಒಂದು ಹಳ್ಳಿಯಲ್ಲಿ ನಡೆಯುವ ರಾಜಕೀಯ, ಜಾತೀಯತೆ,...
ಮರಳಿ ಬರುವೆಯ ಬಾಲ್ಯವೇ…
ರಾಸುಮ ಭಟ್ ಬಾಲ್ಯದ ನೆನಪು ಸದಾ ಚಿಮ್ಮುವ ಕಾರಂಜಿಯಂತೆ, ಎಂದಿಗೂ ಬರಿದಾಗದ ಅಕ್ಷಯ ಪಾತ್ರೆಯಂತೆ, ಮಳೆಗಾಲದ ಕಾಮನಬಿಲ್ಲಿನಂತೆ, ನಮಗೆ ಎಷ್ಟೇ ವಯಸ್ಸಾದರು ಕಣ್ಣ ಮುಂದೆ ಹಚ್ಚಹಸಿರಾಗಿರುತ್ತದೆ.ಬಾಲ್ಯವೆಂದರೆ ಹಾಗೆ ಮಕ್ಕಳ ಮನಸ್ಸು ಕಲ್ಮಶವಿಲ್ಲದ್ದು, ಮೇಲು - ಕೀಳು, ಜಾತಿ - ಕುಲ. ಬಡವ - ಶ್ರೀಮಂತ ಯಾವುದೇ ಬೇದಬಾವವಿಲ್ಲದೆ...
ಪಿ ಪಿ ಉಪಾಧ್ಯ ಅಂಕಣ- ಶಿಸ್ತಿನ ಸಿಪಾಯಿಗಳ ಫುಟ್…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಸಪ್ನ ‘ಅವಧಿ’ ಟಾಪ್ ಟೆನ್…
ಅಹಲ್ಯಾ ಬಲ್ಲಾಳ್ ಕಂಡಂತೆ ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’
ಅಹಲ್ಯಾ ಬಲ್ಲಾಳ್ ಕಾವ್ಯೇಷು ನಾಟಕಂ ರಮ್ಯಂ- 1 ಕಾವ್ಯಾ ಕಡಮೆ ನಾಗರಕಟ್ಟೆ ಎಂಬ ಕನ್ನಡತಿ ಸಿಗಬೇಕಾದರೆ ದೂರದೇಶವೆಂಬ ಪಕ್ಕದಮನೆ ನ್ಯೂಜರ್ಸಿಗೆ ಹೋಗಬೇಕಾದದ್ದು ಒಂದು ಸೋಜಿಗ. ಅಲ್ಲಿ ನಡೆದ ಆಪ್ತ ರಂಗಭೂಮಿಯ ಪ್ರಯೋಗವೊಂದಕ್ಕೆ ಬಂದಾಕೆಯ ಜೊತೆಗಿನ ಮಾತುಕತೆಯಲ್ಲಿ ಆಕೆ ನಾಟಕ...
ಎಂ ವಿ ಶಶಿಭೂಷಣ ರಾಜು ಕವಿತೆ – ಹೊಸ ಕಾವ್ಯ…
ಎಂ ವಿ ಶಶಿಭೂಷಣ ರಾಜು ಉಗಮವಾಗುತ್ತಲೇ ಇರುತ್ತದೆಹೊಸ ಕಾವ್ಯಹಳೇಬೇರು ಟಿಸಿಲೊಡೆದು ಹೊಮ್ಮುತ್ತದೆನವ ಶ್ರಾವ್ಯ ಭಾವದಭಾವದೆಡೆಯಲ್ಲೂಆಳದಲ್ಲಿನ ಜೀವ ಮೊಳಕೆಯೊಡೆದುಒಣಕೊಡರು ಚಿಗುರೊಡೆದುಸೊರಗಿದ ನೆಲಕೆ, ಜೀವಸೆಲೆಯಂತೆಒದಗುತ್ತದೆ ಒಂಟಿಹಾದಿ ಹಲವಾಗಿಒಂದುಹೆಜ್ಜೆ ಗೆಲುವಾಗಿಸಾಗುತ್ತಲೇ ಇರುತ್ತದೆಅಗ್ನಿ, ವಾಯು, ವರುಣರಭಾವಲೋಕಕೆಕದ...
ಕಿರಣ ಭಟ್ ಕಂಡಂತೆ ‘ಅಕ್ಕಯ್’
ಕಿರಣ ಭಟ್ ಮಂಗಳೂರು ಪುರಭವನದಲ್ಲಿ 'ಅರೆಹೊಳೆ ನಾಟಕೋತ್ಸವ' ದಲ್ಲಿ ಸಂಪೂರ್ಣ ನಿಶ:ಬ್ದದ ಆ ನೂರಿಪ್ಪತ್ತು ನಿವಿಷéಗಳು!ಈ ನಾಟಕದ ಒಂದು ಹಂತದಲ್ಲಿ ಒಂದು ಮಾತು ಬರುತ್ತದೆ. ಅದು ಟಾಯ್ಲೆಟ್ ಪ್ರಕರಣದ ಹೊತ್ತಿಗೆ. ಗಂಡಾಗಿ ಹುಟ್ಟಿದ ಜೀವವೊಂದು ತನ್ನ ಅಂತರಂಗದ ತುಡಿತದಿಂದಾಗಿ ಹೆಣ್ಣಾಗಿದೆ. ಆದರೆ ಸುತ್ತಲಿನ ಸಮಾಜ ಇದಕ್ಕೆ...
ವಿಶ್ವ ರಂಗಭೂಮಿ ದಿನದ ಸಂದೇಶ 2022…
ಸಂದೇಶಕಾರರು: ಪೀಟರ್ ಸೆಲ್ಲರ್ಸ್ ಪೀಟರ್ ಸೆಲ್ಲರ್ಸ್ ಅಮೇರಿಕಾ ಸಂಯುಕ್ತ ಸಂಸ್ಥಾನದ ಪೆನ್ಸಿಲ್ವೇನಿಯಾ ರಾಜ್ಯದ ಪಿಟ್ಸ್‌ಬರ್ಗ್ ನಗರದಲ್ಲಿ ಜನಿಸಿದವರು. ಅಪೇರಾ ಮತ್ತು ರಂಗಭೂಮಿ ನಿರ್ದೇಶಕರು ಹಾಗು ಹಲವು ಸಾಂಸ್ಕೃತಿಕ ಉತ್ಸವಗಳ ಪ್ರಧಾನ ನಿರ್ದೇಶಕರಾಗಿ...
ಚಂದ್ರಿಕಾ ಹೆಗಡೆ ಹೊಸ ಕವಿತೆ – ಅಮ್ಮನ ಕನಸು…
ಚಂದ್ರಿಕಾ ಹೆಗಡೆ ಬಹಳಷ್ಟು ಸಲಕನಸೊಂದು ಬೀಳುತ್ತದೆಯಂತೆ ಅಮ್ಮನಿಗೆನೆಲ ಬಿಟ್ಟು ಗಾಳಿಯಲಿ ನಡೆದಂತೆಒಮ್ಮೊಮ್ಮೆ ಹಾರಾಡಿದಂತೆ…ಹೊಸಿಲ ದಾಟಿ ಹೊರ ನಡೆದದ್ದೇ ಕಡಿಮೆ ಅವಳು ಬಹಳಷ್ಟು ಸಲಕನಸೊಂದು ಬೀಳುತ್ತದೆಯಂತೆ ಅವಳಿಗೆಹೆದ್ದಾರಿಯಲಿ ಗುಮ್ಮೆಂ…ದುಕಾರು ಬೈಕುಗಳ ಓಡಿಸಿದಂತೆ…ಸೈಕಲ್ ತುಳಿಯಲೂ ಬರುವುದಿಲ್ಲ ಅವಳಿಗೆ ಇತ್ತೀಚೆಗೆ...
Art by Jane Massey
ಜಯರಾಮಚಾರಿ ಹೊಸ ಕಥೆ – ಅವಳ ಫ್ರೆಂಡ್ ರಿಕ್ವೆಸ್ಟ್…
ಜಯರಾಮಚಾರಿ ಅವನನ್ನು ನೋಡಿದ್ದು, ಆ ಧ್ವನಿ ಕೇಳಿದ್ದು ಮುಂಬೈನ ಕಿಕ್ಕಿರಿದ ಅನಾಮಧೇಯ ರಸ್ತೆಯಲ್ಲಿ. "ಹಾಡೊಂದು ಹಾಡಬೇಕು /ಹಾಡೊಂದು ಹಾಡಬೇಕು / ಎಲ್ಲರೊಂದೇ ಎಲ್ಲರೊಂದೇ ಎನ್ನುವ ಹಾಡೊಂದ ಹಾಡಬೇಕು" ಅರೆ ಇದ್ಯಾರಪ್ಪಾ ಬಂಗಾಳಿ ನಾಡಿನಲ್ಲಿ ಕನ್ನಡದ ಹಾಡು ಹಾಡ್ತಾ ಇರೋದು ಅದರಲ್ಲೂ ಪಡುವಾರಳ್ಳಿ ಪಾಂಡವರ ಹಾಡು ಈ ೨೦೨೨ ರಲ್ಲಿ ಎಂದು...
ಯುದ್ಧ ಮತ್ತು ಪ್ರೀತಿ…
ವಿನುತಾ ಯುದ್ಧವೆಂದರೆ ನಾಶ;ಅಲ್ಲಲ್ಲ, ಸರ್ವನಾಶ.ತಮ್ಮದಲ್ಲದ ತಮಗರಿವಿಲ್ಲದ ತಪ್ಪಿಗೆಅಮಾಯಕರು ಬಲಿಯಾಗುವುದಷ್ಟೇ! ದ್ವೇಷದ ಸುಡುಗಾಡಲ್ಲೂಪ್ರೀತಿಯ ಹೂ ಅರಳುತ್ತದೆಹೂ ಗಂಧಕ್ಕೆ ಯಾವ ಗಡಿ,ಪ್ರೀತಿಗೆ ಯಾವ ಬೇಲಿ! ನೆತ್ತರು ಅಂಟಿದ ಯುದ್ಧೋನ್ಮತ್ತ ಆತ್ಮಗಳಿಗೂ ಪ್ರೀತಿಯ ಸ್ಪರ್ಶವಾಗಲಿ,ಪ್ರೀತಿಯ ಸಣ್ಣ ಸೋಂಕಿಗೂಪವಾಡಗಳೇ ಘಟಿಸುತ್ತವೆ!...
ಗಂಡಾಂತರಕಾರಿ ಫಲಿತಾಂಶ…
ಜಿ ಪಿ ಬಸವರಾಜು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇನ್ನೂ ಪ್ರಜಾಪ್ರಭುತ್ವದ ಕನಸು ಪೂರ್ಣವಾಗಿ ಕಮರಿಲ್ಲ ಎನ್ನುವುದರ ಆಶಾಕಿರಣವಾಗಿ ಪಂಜಾಬ್ ಫಲಿತಾಂಶ ಹೊರಹೊಮ್ಮಿದೆ. ಉಳಿದ ರಾಜ್ಯಗಳ ಚುನಾವಣಾ ಫಲ ಅನೇಕ ಸಂಗತಿಗಳನ್ನು ಸೂಚಿಸುತ್ತಿವೆ. ಇವನ್ನು ಎಚ್ಚರಿಕೆಯಿಂದ ಗಮನಿಸುವುದು ಅತ್ಯಗತ್ಯ. ಕೇಂದ್ರದಲ್ಲಿರುವ ಬಿಜೆಪಿ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ರುದ್ರಪಟ್ಣ : ಕರ್ನಾಟಕದ ಹಸಿರು ಮತ್ತು ನಾದ ವಲಯ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಪಿ ಚಂದ್ರಿಕಾ ಅಂಕಣ – ಮನುಷ್ಯತ್ವಕ್ಕೆ ಮಾತು ಭಾರ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...





















