MEN 6625…

MEN 6625 ಮೇಲೆ ಮೂರನೇ ತಲೆಮಾರು.

ತೇಜಸ್ವಿಯವರ ಸ್ಕೂಟರ್, ಅವರ ಓದುಗರಿಗೆ ತೇಜಸ್ವಿಯವರಷ್ಟೇ ಹತ್ತಿರ. ತೇಜಸ್ವಿಯವರ ಕಥೆಗಳಲ್ಲಿನ ಒಂದು ಪಾತ್ರವೇನೋ ಎನ್ನುವಷ್ಟು ಓದುಗರು ಅದನ್ನು ಪ್ರೀತಿಸಿದ್ದಾರೆ.

ಈ ಸ್ಕೂಟರ್ ಮೇಲೆ ಇದೀಗ ತೇಜಸ್ವಿಯವರ ಮೂರನೇ ತಲೆಮಾರು ಸವಾರಿಗೆ ಸಜ್ಜಾಗಿದೆ.

ಈಶಾನ್ಯೆಯವರ ಇಬ್ಬರು ಮಕ್ಕಳಿಗೂ ಅಜ್ಜನ ಸ್ಕೂಟರ್ ಅಂದ್ರೆ ಇಷ್ಟ.

‍ಲೇಖಕರು Admin

February 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: