ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಯಲಕ್ಷ್ಮಿ ಪಾಟೀಲ್ ಅಂಕಣ- ಶಂಕರ್‍ನಾಗ್ ಪಕ್ಕದಲ್ಲಿ ಕೂಡಬೇಕೆಂಬ ಆಸೆ…
ಜಯಲಕ್ಷ್ಮಿ ಪಾಟೀಲ್ ಅಂಕಣ- ಶಂಕರ್‍ನಾಗ್ ಪಕ್ಕದಲ್ಲಿ ಕೂಡಬೇಕೆಂಬ ಆಸೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಕಾಡಿದ ‘ಯತ್ರ ನಾರ್ಯಸ್ತು ಪೂಜ್ಯಂತೆ’
ಕಾಡಿದ ‘ಯತ್ರ ನಾರ್ಯಸ್ತು ಪೂಜ್ಯಂತೆ’

ಪ್ರೊ ಕೆ ಫಣಿರಾಜ್ ಇವತ್ತು ಉಡುಪಿಯ ಎಂ.ಜಿ.ಯಂ. ಕಾಲೇಜಿನ ನೂತನ ರವೀಂದ್ರಮಂಟಪ ಸಭಾಂಗಣದಲ್ಲಿ 'ಕಲಾಟ' ತಂಡದ ಉದ್ಘಾಟನಾ ರಂಗಪ್ರದರ್ಶನ 'ಯತ್ರ ನಾರ್ಯಸ್ತು ಪೂಜ್ಯಂತೆ' ಪ್ರದರ್ಶನವಾಯ್ತು. ಇದು ಯುವ ಕಲಾವಿದೆ ಕೀರ್ತನ ಉದ್ಯಾವರ ಅವರ ಮೊದಲ ಏಕವ್ಯಕ್ತಿ ಪ್ರದರ್ಶನ. ನಿರ್ದೇಶಿಸಿದವರು ಯುವ ನಿರ್ದೇಶಕ ಪ್ರಶಾಂತ್ ಶೆಟ್ಟಿ...

read more
ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ಕ್ಕೆ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ.
ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ಕ್ಕೆ ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ.

ಕಥನ ಪ್ರಕಾಶ‌ನ ಪ್ರಕಟಿಸಿದ ಇಸ್ಮಾಯಿಲ್ ತಳಕಲ್ಅವರ 'ಬೆತ್ತಲೆ ಸಂತ' ಕಥಾ ಸಂಕಲನಕ್ಕೆ ಪ್ರತಿಷ್ಠಿತಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ...

read more
ಡಾ ಕೆ ಎಸ್ ಚೈತ್ರಾ ಅಂಕಣ – ಕ್ಯಾರೆಟ್ ಬೆರಳುಗಳಿಂದ ಮೇಣದ ಕೆತ್ತನೆ !
ಡಾ ಕೆ ಎಸ್ ಚೈತ್ರಾ ಅಂಕಣ – ಕ್ಯಾರೆಟ್ ಬೆರಳುಗಳಿಂದ ಮೇಣದ ಕೆತ್ತನೆ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ಉರಿಯ ನಾಲಗೆಯಿಂದ ನಿಜ ನುಡಿಯುತ್ತಿದ್ದ ನುಡಿಕಾರ : ಡಿ ಎಸ್ ನಾಗಭೂಷಣ್…
ಉರಿಯ ನಾಲಗೆಯಿಂದ ನಿಜ ನುಡಿಯುತ್ತಿದ್ದ ನುಡಿಕಾರ : ಡಿ ಎಸ್ ನಾಗಭೂಷಣ್…

"ಸಾಹಿತ್ಯ ಇರುವುದು ಅದರಿಂದ ಕಲಿಯಬೇಕಾದ್ದನ್ನು ಕಲಿಯಲಿಕ್ಕೆ ; ಕಲಿಯಬಾರದ್ದನ್ನು ಕಲಿಯಲಿಕ್ಕಲ್ಲ. ಶ್ರೇಷ್ಠ ಸಾಹಿತ್ಯದ ಶಕ್ತಿ ಇರುವುದಾದರೂ ಎಲ್ಲಿ ? ಅದರ ಗುರಿಯಾದರೂ ಯಾವುದು ? ಶ್ರೇಷ್ಠ ಸಾಹಿತ್ಯದ ಶಕ್ತಿ ಇರುವುದು ಅದರ ತಾಯ್ತನದಲ್ಲಿ ಎಂದು ನನ್ನ ನಂಬಿಕೆ. ಓದುವವರೆಲ್ಲರನ್ನೂ ಅದು ತಾಯಿಯಂತೆ ಸಾಂತ್ವನಗೊಳಿಸುತ್ತದೆ. ಶ್ರೇಷ್ಟ...

read more
ಪಿ ಪಿ ಉಪಾಧ್ಯ ಸರಣಿ ಕಥೆ 20- ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ…
ಪಿ ಪಿ ಉಪಾಧ್ಯ ಸರಣಿ ಕಥೆ 20- ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ…

ಪಿ ಪಿ ಉಪಾಧ್ಯ 20 ಅವ ಮಾತ್ರ ಕೆಳ ಹಾಕಿದ ಮುಖವನ್ನು ಎತ್ತಿರಲೇ ಇಲ್ಲ. ಸಾಮಾನ್ಯದ ಹುಡುಗರು ಅವನ ಹತ್ತಿರ ಮಾತನಾಡಲೂ ಹೆದರುತ್ತಿದ್ದರು. ಅದೇ ತದ್ವಿರುದ್ಧ ತಮ್ಮನ ಜೊತೆಗೆ. ಅಣ್ಣ ಜೊತೆಯಲ್ಲಿಲ್ಲದ ಸಮಯ ನೋಡಿ ಅನಂತನಿಗೆ ಕೀಟಲೆ ಮಾಡುತ್ತಿದ್ದರು. ಅದನ್ನು ಅಣ್ಣನೊಂದಿಗೆ ಹೇಳಿಕೊಳ್ಳುವುದನ್ನೂ ಅವಮಾನ ಎಂದು ಭಾವಿಸುತ್ತಿದ್ದ ಆ ತಮ್ಮನ...

read more
ಅಕ್ಷರ ರೈತ…
ಅಕ್ಷರ ರೈತ…

ರೇಖಾ ಗೌಡ ಅಕ್ಷರ ಬೆಳೆಯುವ ರೈತ,ಅಕ್ಷರ ದಾಸೋಹ ಹುಟ್ಟುಹಬ್ಬವೊಂದಕ್ಕೆ ಯಾರೋ ಬರೆದ ಸಾಲುಗಳಿವು. ಈ ಪರಿಕಲ್ಪನೆ, ಹಾರೈಕೆ ಇಷ್ಟ ಆಯ್ತು, ಸ್ಫೂರ್ತಿದಾಯಕವೂ ಹೌದು. ಭೂಮಿ ಕೃಷಿಯಷ್ಟೇ ಸವಾಲಿನ ಕೆಲಸ ಅಕ್ಷರ ಕೃಷಿ!ಧ್ಯಾನ, ತಪಸ್ಸು, ಅರಿವು, ಏಕಾಗ್ರತೆ, ಏಕಾಂತ, ದೃಢತೆ, ಬದ್ಧತೆ, ಕಲಿಕೆ,  ಕಷ್ಟ ಸಹಿಷ್ಣುತೆ, ಸೃಜನಶೀಲತೆ, ಯಾರಿಗೂ...

read more
ಚಂದ್ರಶೇಖರ ಹೆಗಡೆ ಹೊಸ ಕವಿತೆ – ಬಾ ವಿಶಾಖ…
ಚಂದ್ರಶೇಖರ ಹೆಗಡೆ ಹೊಸ ಕವಿತೆ – ಬಾ ವಿಶಾಖ…

ಚಂದ್ರಶೇಖರ ಹೆಗಡೆ  ಹಾಡಾಗಬಲ್ಲೆಯಾ ಬತ್ತಿಹೋಗಿ ಬರಿದಾಗಿರುವ ಬಾನುಹುಡುಕುವುದೆಲ್ಲಿ ತುಂಬಿಕೊಂಡಿರುವ ಭಾವಮೋಡಸದ್ದಿಲ್ಲ ಪ್ರತಿಭೆಯ ಗುಡುಗು ಹೊಳೆದಿಲ್ಲ ತಿಳಿವಿನ ಮಿಂಚುಅಳಿದಿಲ್ಲ ಬೆಂದು ಕಾಯುವ ಅರ್ದ್ರ ಎದೆಯ ಗೂಡುಕಾಲವೊಂದಿದೆ ನಿನಗಾಗಿ ವಿಶಾಖ ಸುಮ್ಮನೆ ಬಿಡದೆ ಕಾಡು ಬೆಳ್ಳಿಗೆರೆಗಳೇ ಸಾಕು ಹೊರಡುವೆ ಜಾಡು ಹಿಡಿದುಬಿಡೆನು...

read more
ಸರೋಜಿನಿ ಪಡಸಲಗಿ ಹೊಸ ಕವಿತೆ – ಇರು ಇನ್ನು ತೆಪ್ಪಗೆ…
ಸರೋಜಿನಿ ಪಡಸಲಗಿ ಹೊಸ ಕವಿತೆ – ಇರು ಇನ್ನು ತೆಪ್ಪಗೆ…

ಸರೋಜಿನಿ ಪಡಸಲಗಿ ಈಗೀಗ ನನಗೂ ಕೋಪ ಜಾಸ್ತಿಹೇಳೀನಿ ನೂರಲ್ಲ ಸಾವಿರ ಸಲಎಲ್ಲಾದಕ್ಕೂ ಉಂಟು ಮಿತಿ ಸಾಕಿನ್ನುಕಂಡದ್ದು ತಂದು ಹಾಕೋದು ಬೇಡದಿಕ್ಕು ತಪ್ಪಿ ನಾ ರೇಗೋದೂ ಬೇಡ ನೋಡಿ ನನ್ನತ್ತ ವಿಚಿತ್ರವಾಗಿ ಒಂದ್ಸಲಮೊಗದಿರುವಿ ಅತ್ತ ಹೋಯ್ತು ಮನಬಾರದಿನ್ನು ಅಂತ ನಾ ನಿರಾಳ ಕೊಂಚಬಂದೇ ಬಿಡ್ತು ಆಂಚು ಆ ಕೊಂಚಕ್ಕೂಧಡ್ ಧಡಾರಂತ ಏನೋ ಬಂದಾಗ...

read more
ಒಂದು ಕಪ್ ಚಹಾ ಕುಡಿದು ಸಂಭ್ರ­ಮಿಸಿ…
ಒಂದು ಕಪ್ ಚಹಾ ಕುಡಿದು ಸಂಭ್ರ­ಮಿಸಿ…

ಜೋಗಿ ನಾವು, ಕರ್ನಾ­ಟ­ಕದ ಮಂದಿ, ಕಾಫಿ ಪ್ರಿಯರು. ಬಿಸಿಲ ಝಳ ಜೋರಾ­ಗಿ­ರುವ ದಕ್ಪಿಣ ಕನ್ನಡ, ಬಳ್ಳಾ­ರಿ­ಗ­ಳಲ್ಲಿ ಚಹಾ ಕುಡಿ­ಯು­ವ­ವರು ಹೆಚ್ಚಾ­ಗಿ­ದ್ದಾ­ರಾ­ದರೂ ಕಾಫಿ ಸಜ್ಜನ ಕನ್ನ­ಡಿ­ಗರ ಫ್ಯಾಮಿಲಿ ಪೇಯ! ಮೈಸೂ­ರಿ­ನಲ್ಲಿ ಟೀ ಕುಡಿ­ಯು­ವುದೇ ಅಪ­ರಾಧ. ಹಾಸ­ನ­ದಲ್ಲೋ ಚಿಕ್ಕ­ಮ­ಗ­ಳೂ­ರಲ್ಲೋ ಚಹಾ ಕುಡಿ­ಯು­ವ­ವನು ಸಜ್ಜ­ನ­ನಲ್ಲ...

read more
ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’
ಗಿರಿಜಾ ಶಾಸ್ತ್ರಿ ಓದಿದ ‘ಗೋಡೆಗಿಡ’

ಗಿರಿಜಾ ಶಾಸ್ತ್ರಿ ಪ್ರೀತಿಯ ಲಾವಣ್ಯ ನಮಸ್ಕಾರಗಳು. ನಿಮ್ಮ ಕವಿತಾ ಸಂಕಲನ ನನ್ನ ಕೈಗೆ ಬಂದು ಬಹಳ ದಿನಗಳಾದವು. ತಡವಾಗಿ ಕೈಗೆತ್ತಿಕೊಂಡೆ ಕ್ಷಮಿಸಿ. "ಗೋಡೆಗಿಡ" ಎಂದು ನಿಮ್ಮ ಕವಿತಾ ಸಂಕಲನಕ್ಕೆ ಹೆಸರಿಟ್ಟಿದ್ದೀರಿ.‌ ಗೋಡೆ ಗಿಡಕ್ಕೆ ಆರೈಕೆ ಬೇಕಿಲ್ಲ, ಅದನ್ನು ಯಾರು ನೆಡುವುದೂ ಇಲ್ಲ. ಗೋಡೆಗಿಡಗಳು ತಾವೇ ತಾವಾಗಿ ಬೆಳೆಯುವಂತಹವು....

read more
ರೇಖಾ ರಂಗನಾಥ ಕವಿತೆ – ಋತು…
ರೇಖಾ ರಂಗನಾಥ ಕವಿತೆ – ಋತು…

ರೇಖಾ ರಂಗನಾಥ  ನೋಡು! ನಾವಿಬ್ಬರೇಹೆಜ್ಜೆಯೂರಿದ ಹಾದಿಹಗಲು ಸುರಿ ಸುರಿದುನೀಲಿ ಅಂಗಳದ ತುಂಬೆಲ್ಲಮಗ್ಗಲು ಮಗ್ಗಲು ಬೆಳೆದಗಿಡ ಗಂಟಿ ಹೀಚು ಹೂವು ಹಣ್ಣುತೂಗಿ ತೊನೆವ ರಂಬೆ ಕೊಂಬೆಉಸಿರಾದ ಹಸಿರಿತ್ತು! ತಿಮಿರು ಸೀಳದ ಹಗಲುಜಿನಗುವ ಮಳೆ ಹನಿನಡು ಹಾದಿಯಲಿ ಅಡ್ಡಲಾಗಿಹಾದು ಹೋದ ಕಾಡು ಮೃಗಗಳಪಾದ ಗುರುತುಗಳುಹೆಜ್ಜೆ ಹಾಕದೆ...

read more
ನನ್ನ ಅವ್ವನ ಹೆಮ್ಮೆ- ಎಮ್ಮೆ…
ನನ್ನ ಅವ್ವನ ಹೆಮ್ಮೆ- ಎಮ್ಮೆ…

ಕರೀಗೌಡ ಸಿ ಎಸ್ ನನ್ನ ತಾಯಿಯ ಹೆಸರು ಜಯಮ್ಮ. ನಮ್ಮೂರಿನಲ್ಲಿ ಹಿರಿಯರು ಕರೆಯುವುದು ದೊಡ್ಡಿಜಯ್ಯ.. ಕಿರಿಯರು ಮತ್ತು ಸಮವಯಸ್ಕರು ದೊಡ್ಡಿಜಯಕ್ಕ ಎಂದು. ದೊಡ್ಡಿ ಎಂಬುದು ತವರೂರಿನ ಉಪಮೇಯ. ನನ್ನಪ್ಪ ಕರೆಯುವುದು ಮಾತ್ರ ದೊಡ್ಡಿ ಎಂದು. ಮನುಷ್ಯರಿಗೆ ಜೀವವಿಲ್ಲದ ಊರಿನ ಹೆಸರಿನ ಸಂಭೋದನೆ. ಪುರುಷಶಾಹಿ ಕುಟುಂಬಗಳ ಜವಾಬ್ದಾರಿ...

read more
ಹೆಚ್ ಆರ್ ಬಸವರಾಜಪ್ಪ ಕಥನ…
ಹೆಚ್ ಆರ್ ಬಸವರಾಜಪ್ಪ ಕಥನ…

ನೆಂಪೆ ದೇವರಾಜ್ ಹೆಚ್.ಆರ್ ಬಸವರಾಜಪ್ಪನವರಿಗಾಗ ಹದಿನಾಲ್ಕು ವರುಷ :ಪಣತ ಒಡೆದು ಭತ್ತ ಹೊತ್ತೊಯ್ದಿದ್ದ ಲೆವಿ ಅಧಿಕಾರಿಗಳು.'ಹಸಿರು ಹಾದಿಯ ಕಥನ'ದಲ್ಲಿ ಹತ್ತಾರು ವಿಚಾರಗಳು ರೈತರೆಂದರೆ ಎರಡನೆ ದರ್ಜೆಯ ಪ್ರಜೆಗಳು. ಅವರೆಲ್ಲ ದೇಶಕ್ಕೆ ಬಾರ ಎಂಬ ಭಾವನೆ ಉಕ್ಕುಕ್ಕಿ ಬರುತ್ತಿದ್ದ ಕಾಲ.ಬೆನ್ನು ಬಾಗಿದವನ ಮೇಲೆ ಮತ್ತಷ್ಟು ಸುತ್ತಿಗೆ...

read more
ಕಾರಂತರಂತೆ ಬರೆಯುವ ಸಂತತಿ ಮುಂದುವರೆಯಲಿ…
ಕಾರಂತರಂತೆ ಬರೆಯುವ ಸಂತತಿ ಮುಂದುವರೆಯಲಿ…

ಪ್ರಭಾವತಿ ಎಸ್ ವಿ ವಿಜಯಶ್ರೀ ಹಾಲಾಡಿಯವರ ಎರಡು ಪುಸ್ತಕ ಗಳು ಇಲ್ಲಿವೆ. ಒಂದು ಕವನ ಸಂಕಲನ ಇನ್ನೊಂದು ಮಕ್ಕಳಿಗೆ ಎಂದು ಬರೆದ ಆದರೆ ನಮ್ಮಂಥವರೂ ಚಪ್ಪರಿಸಿಕೊಂಡು ಓದಬಹುದಾದ ಲೇಖನ ಗಳ ಸಂಕಲನ. ಸುಮಾರು ೭೫ ಕವಿತೆ ಗಳು ಅವಕ್ಕೆ ಅವರೇ ಬರೆದ ರೇಖಾಚಿತ್ರ ಗಳು ಒಂದು ಅಪೂರ್ವ ಸಮ್ಮಿಲನ. ಇತ್ತೀಚೆಗೆ ದಿವಂಗತರಾದ ಡಿ ಎಸ್‌ ನಾಗಭೂಷಣ ಅವರ...

read more
ಬಿದಲೋಟಿ ರಂಗನಾಥ್ ಕವಿತೆ- ಜಿಂಕೆಯ ಕಾಲಿನಲಿ ಕೂತ ಕಾಲಗಳು…
ಬಿದಲೋಟಿ ರಂಗನಾಥ್ ಕವಿತೆ- ಜಿಂಕೆಯ ಕಾಲಿನಲಿ ಕೂತ ಕಾಲಗಳು…

ಬಿದಲೋಟಿ ರಂಗನಾಥ್ ಗೋಡೆಯ ಮೇಲೆ ಬರೆದ ಚಿತ್ರರೆಕ್ಕೆಬಿಚ್ಚಿ ಹಾರುತ್ತಿವೆಪುಕ್ಕ ತರೆದ ಕೈಯ ಗುರುತು ಎದುರು ನಿಂತಿದೆ ಎದೆಯ ಭಾರವ ಕಡೆದ ಹೆಜ್ಜೆಗುರುತ ಅಳಿಸಿ ಹೋಗಿದೆ ಯಾವುದಾ ಬೀಳುವ ರೆಕ್ಕೆಯ ತಾವುಚಲಿಸುವ ಕಣ್ಣದಾರಿಗೆಮಂಕು ಮಸುಕಾದ ಈ ಹೊತ್ತಿನಲ್ಲಿಗೋಡೆಯ ಮೇಲಿನ ದೀಪ ಉರಿಯುತ್ತಿಲ್ಲ ನೆಲದ ಮಣ್ಣು ಗೋರಿಹೋದವರುಒಂದು ಗಿಡವನ್ನೂ...

read more
ಪಿ ಪಿ ಉಪಾಧ್ಯ ಸರಣಿ ಕಥೆ 19- ಶಾಮಣ್ಣನವರ ಮಕ್ಕಳೆಂದರೆ  ಗೌರವ…
ಪಿ ಪಿ ಉಪಾಧ್ಯ ಸರಣಿ ಕಥೆ 19- ಶಾಮಣ್ಣನವರ ಮಕ್ಕಳೆಂದರೆ ಗೌರವ…

ಪಿ ಪಿ ಉಪಾಧ್ಯ 19 ಶಾಮಣ್ಣನವರ ಮಕ್ಕಳೆಂದರೆ ಗೌರವ… ನೋಡು ನೋಡುತ್ತಲೇ ಗಿಡಗಳು ದೊಡ್ಡದಾದುವು. ಹೂವೂ ಬಿಟ್ಟವು. ಇಡೀ ಗದ್ದೆಗೆ ಗದ್ದೆಯೇ ಅರಸಿನ ಬಣ್ಣದ ಹೂಗಳ ಹಾಸಿಗೆ. ಮಿಡಿ ಕಚ್ಚಿದುವು. ಕಚ್ಚಿದ ಮಿಡಿಗಳು ಬಲಿತು ಕಾಯಿಯಾದುವು. ಗದ್ದೆಯ ತುಂಬಾ ಬೂದಿ ಕಟ್ಟಿದ ಕುಂಬಳ ಕಾಯಿಗಳು. ಎಲ್ಲಿ ನೋಡಿದರೆ ಅಲ್ಲಿ ಮಲಗಿದ್ದ ಕಾಯಿಗಳು....

read more
ಜಿ ಎನ್ ನಾಗರಾಜ್ ಅಂಕಣ- ದೇವರಿಗೆ ಮಾತ್ರ ದಾಸಿ, ದೇವದಾಸಿ…
ಜಿ ಎನ್ ನಾಗರಾಜ್ ಅಂಕಣ- ದೇವರಿಗೆ ಮಾತ್ರ ದಾಸಿ, ದೇವದಾಸಿ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more

Pin It on Pinterest

Share This