ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷ್ಣ ಚೆಂಗಡಿಯ ‘ಅಮೂಲ್ಯ ಪುಸ್ತಕ’ ಮಳಿಗೆ ಉದ್ಘಾಟನೆ ಫೋಟೋ ಆಲ್ಬಂ

ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೃಷ್ಣ ಚೆಂಗಡಿ ಅವರ ನೂತನ ‘ಅಮೂಲ್ಯ ಪುಸ್ತಕ’ ಮಳಿಗೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಲೇಖಕ, ಪ್ರಕಾಶಕ, ವಸುಧೇಂದ್ರ ಅವರು ಉದ್ಘಾಟಿಸಿದರು.

‘ಪುಸ್ತಕೋದ್ಯಮ ಅಂದು-ಇಂದು’ ಕುರಿತು ವಸುಧೇಂದ್ರ ಅವರು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ. ಸಿ. ವೀರಣ್ಣ, ಅಭಿನವ ಸಂಸ್ಥೆಯ ಪ್ರಕಾಶಕ ನ. ರವಿಕುಮಾರ, ಲೇಖಕಿ ವಸುಂಧರಾ ಭೂಪತಿ ಉಪಸ್ಥಿತರಿದ್ದರು.

‍ಲೇಖಕರು Admin

24 April, 2022

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Dhanyakumar B Minajigi

    ಅಮೂಲ್ಯ ನೂತನ ಪುಸ್ತಕ ಮಳಿಗೆಗೆ ಸುಸ್ವಾಗತ.‌ ಪುಸ್್ತಕ ಪ್ರೀ ‌ತಿಯನ್ನು ಹಂಚುವ ತಮ್ಮ ಈ ಕಾರ್ಯ ಯಶಸ್ವಿಯಾಗಲಿ. ತಮಗೆ ಹಾರ್ದಿಕ ಅಭಿನಂದನೆಗಳು.
    ವಿ. ಸೂ. ಅಮೂಲ್ಯ ಪುಸ್ತಕ ಮಳಿಗೆಯ ವಿಳಾಸ ನೀಡಿರಿ.

    ಶುಭಾಸಯಗಳೊಂದಿಗೆ,
    ಧನ್ಯಕುಮಾರ ಮಿಣಜಿಗಿ,
    (ವಿಶ್ರಾಂತ ಮುಖ್ಯ ಗ್ರಂಥಾಲಯಾಧಿಕಾರಿ)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading