ಜ್ಞಾನಪೀಠ ಪುರಸ್ಕೃತ ವಿ.ಕೃ.ಗೋಕಾಕರ ಜನ್ಮದಿನದ ಅಂಗವಾಗಿ ‘ಮಳೆರಾಗ’ ಕಾವ್ಯ ಸಂಜೆ ಕಾರ್ಯಕ್ರಮವು ವಿಜಯ ಕರ್ನಾಟಕ ಕಚೇರಿಯಲ್ಲಿ ಜರುಗಿತು.
ಹಿರಿಯ ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಅಧ್ಯಕ್ಷತೆ ವಹಿಸಿ ಬಹುಕಾಲ ಕಾಡುವ ಮಾತುಗಳನ್ನಾಡಿದರು.
ಅವಧಿ ಓದುಗರಿಗಾಗಿ ಅದರ ಆಡಿಯೋ ಇಲ್ಲಿದೆ.

0 Comments