ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬಸವರಾಜ ಕೋಡಗುಂಟಿ ಅಂಕಣ – ಕುಳು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Pic by Ann
ಸುವರ್ಣ ಹೊಸ ಕವಿತೆ- ಬಿಸಿಲ ಝಳ…
ಸಿ ಸುವರ್ಣ ಕೆ ಟಿ ಶಿವಪ್ರಸಾದ್ ದಿಗಿ ದಿಗಿ ಬೇಸಿಗೆ ಬಿಸಿಲ ಝಳಗಂಟಲು ಒಣಗಿದೆ ದಹಾನಿಲ್ಲಲೂ ಎಲ್ಲೂ ತಾಣವಿಲ್ಲತಲೆನೆತ್ತಿ ಕಾದ ಬಾಣಲಿ ಮರಗಳೆಲ್ಲಾ ಮಂಗ ಮಾಯಾಧಣಿವಿಂಗಿಸಿಕೊಳ್ಳಲು ಎಲ್ಲೂನೆರಳಿಲ್ಲ ಎತ್ತ ಕಣ್ಣು ಹಾಯಿಸಿದರೂಬಟಾಬಯಲು ದೂರದಲ್ಲಿ ನೀಲಿ ಬಾವುಟಗಳುಹಾರುತಿದೆ ಅಲ್ಲೆಲ್ಲ ಜೀವಂತಅಸ್ಥಿಪಂಜರಗಳ ಗುಳೆಬಿದ್ದ ಕಣ್ಣಲ್ಲಿಮೈ...
ದಿನ್ಕಕೊಂದು ಜಿಪಿ ಕವಿತೆ- ಕನ್ನಡಿಯು…
ಜಿ ಪಿ ಬಸವರಾಜು ಹೊರೆಯಲ್ಲ ಕನ್ನಡಿಗೆಕರಿಯು,ವ್ಯಾಘ್ರನಬ್ಬರಕೆ ಕನ್ನಡಿಯುಒಡೆದು ಚೂರಾಗುವುದಿಲ್ಲ ಕೋತಿ ಹಲ್ಕಿರಿದರೆನಗುವುದು ಕನ್ನಡಿಯು ಮರ ಗಿಡ ಕಾಡುಕಣಿವೆ ಕಂಡುಉಬ್ಬುವುದು ಕನ್ನಡಿಯುಮುಂಗಾರ ಮೋಡಗಳುಗುಡುಗುಡಿಸುವುವು ಕನ್ನಡಿಯೊಳಗೆ ಮುಖ ಕೆಂಪೇರಿ ನಾಚಿದರೆತರುಣಿಕಂಪಿಸುವುದು ಕನ್ನಡಿಯು ಮೀಸೆಯಾಕಾರಕ್ಕೆ ಮೊಡವೆಗಳಿಗೆಚಿಂತೆಯಲಿ...
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’-ಇವತ್ತೇನಯ್ಯ ಆಟ ಕಟ್ತೀ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಇಂದು ರಾಷ್ಟ್ರೀಯ ಬೀದಿ ನಾಟಕ ದಿನ…
ಏಪ್ರಿಲ್ 12 .2023.ಇವತ್ತು ರಾಷ್ಟ್ರೀಯ ಬೀದಿ ನಾಟಕ ದಿನ. ಬೀದಿ ನಾಟಕ ಚಳುವಳಿಗೆ ಗಟ್ಟಿ ಅಡಿಪಾಯ ಹಾಕಿಕೊಟ್ಟ ಸಫ್ದರ್ ಹಶ್ಮಿ ಅವರ ಜನುಮದಿನ.1989ರ ಜನವರಿ ಒಂದರಂದು ಬೀದಿ ನಾಟಕ ಪ್ರದರ್ಶನ ಮಾಡುತ್ತಿದ್ದಾಗಲೇ ರಾಜಕೀಯ ಗೂಂಡಾಗಳ ದಾಳಿಗೊಳಗಾಗಿ ಕೊಲೆಯಾದ ಸಫ್ದರ್ ಹಶ್ಮಿಯವರ ಜನ್ಮದಿನವನ್ನು ಅಂದರೆ ಎಪ್ರಿಲ್ 12ನ್ನುರಾಷ್ಟ್ರೀಯ...
Pic by Amir
ಜಿ ಎನ್ ರಂಗನಾಥ ರಾವ್ ಅವರ ಹೊಸ ನಾಟಕ ‘ಉಚ್ಚಿಷ್ಟ’ ಆರಂಭ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಚಂದ್ರು ಸೌಗಂಧಿಕ ಕಂಡಂತೆ ‘ದಡವ ನೆಕ್ಕಿದ ಹೊಳೆ’
ಚಂದ್ರು ಸೌಗಂಧಿಕ ಅವರು ಮೈಸೂರಿನಿಂದ ಅಥವಾ ಉಡುಪಿಯಿಂದ ಹೊರಟಾಗ ನನಗೊಂದು ಸಂದೇಶವಿರುತ್ತದೆ "ನಾಳೆ ಬರುತ್ತೇನೆ"ಎಂದು. ನಾನು ಅವರ ದಾರಿ ನೋಡುತ್ತಿರುತ್ತೇನೆ. ಜೊತೆಗೆ ಒಂದು ಗುಟುಕು ಚಹಾ ಹೀರಲು. ಒಂದಷ್ಟು ಹೊತ್ತು ನಾಟಕ ರಂಗಭೂಮಿ ತುಸು ಹೊತ್ತು ಮೌನದಲ್ಲಿ ಮಾತಾಡಲು. ನಂತರ ಅವರು ಹೊರಟು ನಿಂತಾಗ ಅವರ ಕಂಗಳಲ್ಲಿ ತುಂಬಿದ...
ಆರ್ ತಾರಿಣಿ ಶುಭದಾಯಿನಿ ಕವಿತೆ-ಕರುಣೆಯೆಂಬ ಜಂಭ…
ಆರ್ ತಾರಿಣಿ ಶುಭದಾಯಿನಿ 1. ಕರುಣೆಯೆಂಬ ಜಂಭ ಇನ್ನೇನು ಅಪ್ಪಳಿಸಬೇಕುಕರುಣೆಯ ರಸ ಪುಳಕ್ಕನೆ ಸ್ಖಲಿಸಿಬದಲಾಯಿಸಿಬಿಡುತ್ತದೆ ನೋಟವನ್ನು ಅದು ಹಾಗಿರಲಿ,ಎತ್ತಿಕೊಂಡು ರೋಷದಲಿ ಜಪ್ಪುವುದಕ್ಕೆಸಿದ್ಧವಾಗಿದ್ದ ನಾನು ಯಾರು?ಇಗೊ ಒದೆಸಿಕೊಂಡು ಒರಗಲುಕೈಯಲ್ಲಿ ಹಿಡಿಯಾಗಿರುವ ನೀನು ಯಾರು? ಹಿಂದೆ ಬಂದರೆ ಒದೆಯಬೇಡಿ,ಮುಂದೆ ಬಂದರ೦ತೂ...
ದಿನ್ಕಕೊಂದು ಜಿಪಿ ಕವಿತೆ- ಆಗಸ್ಟ್ ೧೫, ೨೦೨೨…
ಜಿ ಪಿ ಬಸವರಾಜು ನಡು ಹಗಲಿಗೇ ಕವಿದಿದೆ ಮಬ್ಬುಗತ್ತಲುಭಯಭೀತ ರಸ್ತೆಗಳಲ್ಲಿ ಬೂಟು ಸದ್ದುನಡೆದು ಹೋಗುವ ಆಕಾರಕ್ಕೆ ನೆರಳಿಲ್ಲಸತ್ಯದ ಮಾತು ಬಹಳ ದುಬಾರಿಆಡಿದವರ ಗಂಟಲನ್ನು ಒತ್ತಿಹಿಡಿವಕೈಗಳು ಚಾಚಿಕೊಂಡಿವೆ ಎಲ್ಲಿಂದ ಎಲ್ಲಿಗೋ ಎಲೆ ಉದುರಿ ಬೋಳಾದ ಮರದಲ್ಲಿ ಹಕ್ಕಿಗಳಿಲ್ಲಗೂಡುಗಳಿಲ್ಲ ಮೊಟ್ಟೆಗಳಿಲ್ಲ ನಾಳಿನ ಕನಸುಹೊತ್ತ ಜೀವಗಳು...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಎಚ್ಚರಿಕೆಯ ಆ ಹಾಡು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Art by Soosh
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಥ್ಯಾಂಕ್ಸ ದೋಸ್ತ, ನನ್ನ ಬಚಾವ್ ಮಾಡಿದೆ…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
‘ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್’ ಬಿಡುಗಡೆ ಫೋಟೋ ಆಲ್ಬಂ…
'ಬಹುರೂಪಿ' ಪ್ರಕಟಣೆಯ, ಹಿರಿಯ ಪತ್ರಕರ್ತ ಶರತ್ ಎಂ ಎಸ್ ಅವರ 'ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್' ಕೃತಿ ಬಿಡುಗಡೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಜಂಟಿಯಾಗಿ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿಸ್ತಾರ ನ್ಯೂಸ್ ನ ಸಿಇಒ ಹಾಗೂ ಪ್ರಧಾನ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ : ಭಾಗ: 3…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ಸದಾಶಿವ್ ಸೊರಟೂರು ಕಥಾ ಅಂಕಣ- ಸಾಕು ಸಾಕು ಕಥೆಗಳ ಉಸಾಬರಿ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಜಿ ಎನ್ ನಾಗರಾಜ್ ಅಂಕಣ- ಚರಕರ ವೈಜ್ಞಾನಿಕತೆಯ ಕತ್ತು ಹಿಚುಕಿದ ಬ್ರಾಹ್ಮಣ್ಯ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ರಜಿಯಾ ಡಿ ಬಿ ಕವಿತೆ- ಅಂತರಂಗದ ಬೆಳಕು…
ರಜಿಯಾ ಡಿ ಬಿ 1. ನಯವಂಚನೆಯಚಾಲಾಕಿ ಮಾತುಬೆನ್ನಿಗೆ ಚೂರಿ ಹಾಕಿಬಾಂಧವ್ಯ ಒಡೆಯುವಹತಾರ. ಮರೆಯಾಗಿದೆಮುಗುಳ್ನಗೆಬೀರುತ್ತಾ…..ಶಮನವಾದ ಗಾಯಕೆದಕದಿರು. 2. ಇತಿಹಾಸದಗರ್ಭವನ್ನುಮತ್ತೆ ಬಗೆಯುತ್ತಿರುವಈ ಭೂತವಾದವುವರ್ತಮಾನದಒಡಲೊಳಗೆಬೆಂಕಿ ಹಚ್ಚುವ ಭಯಾನಕ. 3. ಅಂತರಂಗದಬೆಳಕುಆ- ತಂಗಾಳಿಗಡಿಗಳನ್ನು ಮೀರಿಕಣಕಣದಲ್ಲೂತುಳುಕುವುದುಸೋಜಿಗ....
ಪತ್ರಕರ್ತೆಯರ ಸಂಘದ ಉಪನ್ಯಾಸ: ಫೋಟೋ ಆಲ್ಬಂ..
ಸಮಾಜಕ್ಕೆ ಕನ್ನಡಿ ಬೇಕು. ಆಗ ಮಾತ್ರವೇ ವ್ಯಕ್ತಿಯ, ಸರ್ಕಾರದ, ಸಮಾಜದ ಹುಳುಕುಗಳು ಕಾಣುವುದು. ಹಾಗಾಗಿ ಮಾಧ್ಯಮ ಕನ್ನಡಿಯಂತೆ ಕೆಲಸ ಮಾಡಲಿ ಯಾವುದೇ ಒತ್ತಡ ಬಂದರೂ ಹಿಂದೆ ಸರಿಯದಿರಲಿ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ಬಿ ಎನ್ ಕೃಷ್ಣ ಅವರು ಅಭಿಪ್ರಾಯಪಟ್ಟರು ಕರ್ನಾಟಕ ಪತ್ರಕರ್ತೆಯರ ಸಂಘ ಇಂದು ಬೆಂಗಳೂರಿನ...




















