ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿಜಯಶ್ರೀ ಎಂ ಹಾಲಾಡಿ ಕವಿತೆ- ಮಣ್ಣಿಗೆ ಮರಳುವುದು…
ವಿಜಯಶ್ರೀ ಎಂ ಹಾಲಾಡಿ ತೊಟ್ಟು ಕಳಚಿ ಬೀಳುವುದೆಂದರೆಮಣ್ಣಿಗೆ ಮರಳುವುದುಬಂದ ದಾರಿಗೆ ಸೇರುವುದು ಸೌರಮಂಡಲ, ನೀಹಾರಿಕೆಯಹೊಳಪು ಕಣ್ಣು ಕೋರೈಸಿದರೂಮಣ್ಣ ಘಮವೇ ಬೇಕುಜೀವಕೋಶಗಳಿಗೆಉಸಿರಾಡಲು, ನಗೆಯಾಡಲು ಹಗೂರ ಪಾದಗಳನ್ನುಮಣ್ಣಿನೊಳಗೆ ಮುಳುಗಿಸಿದರೆಜಗದ ಭಾರ, ಹಿಂಸೆಕರಗಿ ಹೋಗಬಹುದು….ಕೊನೆಯ ದಿನವೆಂದರೆಹೇಗಿರಬಹುದು? ದೇಹದಿಂದ...
ನೂತನ ದೋಶೆಟ್ಟಿ ಹೊಸ ಕೃತಿ ‘ಮಾತೆಂದರೆ ಏನು ಗೂಗಲ್’
ನೂತನ ದೋಶೆಟ್ಟಿ ಕವಿತೆ ನಾನು ಬರೆದದ್ದೋ ಅಥವಾ ಬರೆಸಿಕೊಳ್ಳಲು ನಾನೊಂದು ಮಾಧ್ಯಮವೋ?ಕಾಡುವ ಒಂದು ಪದ, ಒಂದು ಸಾಲು, ಒಂದು ನೋಟವೇ ನೆವವಾಗಿ, ಒಂದು ನೋವು, ಒಂದು ಆಘಾತ, ಒಂದು ಭಯ. ಒಂದು ಆತಂಕ, ಒಂದು ಸೋಲು, ಒಂದು ಅವಮಾನ, ಒಂದು ಸಾವು… ಇಂಥ ಬಹುತೇಕ ಋಣಾತ್ಮಕ ಸ್ವಾಮಿಗಳು ಒಮ್ಮೊಮ್ಮೆ ಒಲೆಯ ಮೇಲಿಟ್ಟ ನೀರಿನಂತೆ ಮರಳಿಸಿ, ಮರಳಿಸಿ,...
ಸತೀಶ ಕುಲಕರ್ಣಿ- ಟಿಕೆಟ್ ಕವಿತೆಗಳು…
ಸತೀಶ ಕುಲಕಲರ್ಣಿ ಅವನ ಸರದಿ ಬಂದಾಗಬ೦ದ್ ಆಗಿತ್ತು ಟಿಕೆಟ್ ಕೌಂಟರ್ ಮುಂದೆ ನಿಂತವನಿಗೆ ಸಿಕ್ಕಿತು,ಹಿಂದಿನವ ಬ್ಲ್ಯಾಕ್ ಕೊಂಡು ಪರಾರಿಯಾದಈತ, ನಿಂತಲ್ಲೇ ನಿಂತಿದ್ದ ! ಸಿಕ್ಕವನು ನಕ್ಕ, ಸಿಗದವ ಅತ್ತಟಿಕೆಟ್ ಕಥೆಯಂತೂ ಮುಗಿತುಇನ್ನು ಆಟ ಮಾಟ ! ಮಾಡು ಇಲ್ಲವೆ ನಡಿವಿಧಾನಸೌಧ ಬಾಗಿಲುಯಾವಾಗಲೂ ನಿಧಾನ ಗೌಸಮಿಯಾನ್ ಗ್ಯಾರೇಜ್ಎಲ್ಲ ಹಳೆ...
Pic by Stefan Surugiu
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಉಚ್ಚಿಷ್ಟ ಅಂದರೇನ?..
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಪಾರ್ವತಿ ಜಿ ಐತಾಳ್ ಓದಿದ ‘ಸ್ಪರ್ಶ ಶಿಲೆ’
ಪಾರ್ವತಿ ಜಿ ಐತಾಳ್ ಹೊರನೋಟಕ್ಕೆ ಸರಳವೆಂದು ಕಾಣುವ ಹಣ್ಣು ಒಳಗೆ ಸಿಹಿಯಾದ ತಿರುಳನ್ನು ಹೊತ್ತುಕೊಂಡಿರುವಂತೆ ಕೆ.ಎನ್.ಲಾವಣ್ಯಪ್ರಭಾ ಅವರ ಇತ್ತೀಚೆಗೆ ಪ್ರಕಟವಾದ ಕವನ ಸಂಕಲನ 'ಸ್ಪರ್ಶ ಶಿಲೆ' ನೋಟಕ್ಕೆ ಸರಳವಾಗಿ ಕಂಡರೂ ಓದುಗರ ಹೃದಯವನ್ನು ಸ್ಪರ್ಶಿಸಬಲ್ಲ ೩೬ ಕವನಗಳನ್ನು ಒಳಗೊಂಡಿವೆ. ಭೂಮಿಗೆ ಕಾಲಾಂತರದಿಂದ ಬಂದಿರುವ ಹೆಸರು...
‘Save the tree, that’s a wood nymph you see!’
Krishna Manavalli 's new book - the translation of Jnanpith laureate Chandrashekhar Kambar's book is out now. We are bringing to you the blurb of the book published by RUPA Publications here. Readers of Indian folklore will immediately relate these words to India’s...
ಸಾಯುವ ಮುನ್ನವೇ ನಿರ್ಗಮಿಸು…
ಮೂಲ : ರಾಬಿಯಾ ಅಲ್ ಬಸರಿ ಕನ್ನಡಕ್ಕೆ : ಬಿ ಎಂ ಹನೀಫ್ ವಿಪರ್ಯಾಸಆದರೆ ನಮ್ಮ ದೇಹದಅತ್ಯಂತ ಆತ್ಮೀಯ ಕೃತ್ಯಗಳಲ್ಲೊಂದುಸಾವು. ನನ್ನ ಸಾವು ಎಷ್ಟೊಂದು ಸುಂದರವಾಗಿತ್ತು!ಯಾರನ್ನು ಮುತ್ತಿಡಬೇಕೆಂದುಆಗ ಗೊತ್ತಾಗಿತ್ತು!ನಾನು ಸಾಯುವ ಮುನ್ನಸಾವಿರ ಸಲ ಸತ್ತಿದ್ದೆ. "ಸಾಯುವುದಕ್ಕೆ ಮುನ್ನವೇ ನಿರ್ಗಮಿಸು"ಅಂದಿದ್ದರುಪ್ರವಾದಿ ಮುಹಮ್ಮದ್...
ಚಂಪಾ ಅವರ ‘ಅಸಂಗತಗಳು’ ಪ್ರದರ್ಶನ…
ನಾಟಕದ ಕುರಿತು : ಯಾಕೆ ಅಸಂಗತ|ಗಳು? ಕನ್ನಡದ ‘ಅಸಂಗತ’ ನಾಟಕಗಳನ್ನು ಹುಡುಕುತ್ತಾ ಹೊರಟರೆ ಅಸಂಗತ ನಾಟಕ ಮತ್ತು ನಾಟಕಕಾರರ ಪಟ್ಟಿಯಲ್ಲಿ ಚಂದ್ರಶೇಖರ ಪಾಟೀಲರ (ಚಂಪಾ) ಹೆಸರು ನಮಗೆ ಮುಂಚೂಣಿಯಲ್ಲಿ ಸಿಗುತ್ತದೆ. ಈ ಅಸಂಗತ ನಾಟಕಗಳನ್ನು ಬರೆಯಲು ಅವರು ಶುರು ಮಾಡಿದ ಘಟನೆ ನಮಗೆ ನೆನಪಿಗೆ ಬರುತ್ತದೆ, ೧೯೬೭-೬೮ರ ಅವಧಿಯಲ್ಲಿ ಚಂಪಾ...
ನಂದಿನಿ ಹೆದ್ದುರ್ಗ ಕವಿತೆ- ಪದ್ಯ ಓದಿ ಮುಗಿಸಿ…
ನಂದಿನಿ ಹೆದ್ದುರ್ಗ ಪದ್ಯ ಓದಿ ಮುಗಿಸಿನಿಸ್ತೇಜ ಖುಷಿಯಂಥದ್ದೇನೊ ಘಟಿಸಿಈಚೆಗಷ್ಟೆ ಬಳಕೆಗೆ ಬಂದಿದ್ದ ಚಾಳೀಸುತಲೆಗೇರಿಸಿ ಕಣ್ಣು ಮುಚ್ಚಿಕಾಲು ಚಾಚಿದೆಕಾಣಲಿಕ್ಕೆ ಒರಟೊರಟು ಬೊಮ್ಮಟೆಯಂತನಿಸುವವಳ ಪದಪದವೂಎಂಥ ಮಧುರಎಲ್ಲಾ ಸಲ್ಲಲಿತಗಳೂಒಮ್ಮೆಗೆ ಹದಗೊಂಡುಹರಗಿಕೊಂಡಿವೆ ಇಲ್ಲಿಬಿತ್ತಿದ್ದೆಲ್ಲವೂ ಮೈದುಂಬಿದ ಬೆಳೆಮುಂದೆ ಎಂದಾದರೊಂದು...
ಈ ಹೊತ್ತಿಗೆ ಕಾವ್ಯ ಕಮ್ಮಟ…
ಕರ್ನಾಟಕ ಎಜುಕೇಶನ್ ಟ್ರಸ್ಟ್ ವಿಜಯಪುರ ಮತ್ತು ಕಲೇಸಂ ವಿಜಯಪುರ ಶಾಖೆ ಇವರ ಸಹಯೋಗದೊಂದಿಗೆ, ಈ ಹೊತ್ತಿಗೆ ಟ್ರಸ್ಟ್ ದಶಮಾನೋತ್ಸವ ಸಂಭ್ರಮದ ಭಾಗವಾಗಿ ವಿಜಯಪುರದಲ್ಲಿ ಆಯೋಜಿಸುತ್ತಿರುವ ಕಾವ್ಯ ಕಮ್ಮಟವಿದು. ಕನ್ನಡ ಸಾಹಿತ್ಯ ಲೋಕದ ಮಹತ್ವದ ವಿಮರ್ಶಕಿಯಾದ ಡಾ. ಎಂ. ಎಸ್ ಆಶಾದೇವಿ ಅವರು ಕಮ್ಮಟದ ನಿರ್ದೇಶಕಿಯಾಗಿರುತ್ತಾರೆ....
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಮರೆಯಾದ ನೆನಪು ಮೇಲೆದ್ದು ಮೆರೆದಾಗ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by GMB Akash
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಅಯ್ಯೋ ನೋಟುಗಳ ಸುರಿಮಳೇ….
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ನಾನೇನು ಕೂಸೆನೆ ದೊಡ್ಡವನಾಗಿನಿ..
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
Pic by sudarshan
ಗಿರಿಜಾ ಶಾಸ್ತ್ರಿ ಕಂಡಂತೆ ಧಾರವಾಡದಲ್ಲಿ ಪ್ರವಾಸೋತ್ಸವ…
ಗಿರಿಜಾ ಶಾಸ್ತ್ರಿ ಮೊನ್ನೆ ಉತ್ತರ ಕರ್ನಾಟಕ ಲೇಖಕಿಯರ ಸಂಘದವರು ಏರ್ಪಡಿಸಿದ 'ಪ್ರವಾಸ ಕಥನಗಳು ' ಎಂಬ ರಾಷ್ಟ್ರೀಯ ವಿಚಾರಸಂಕಿರಣ ಯಶಸ್ವಿಯಾಗಿ ನಡೆಯಿತು. ಒಡಿಯಾ ಭಾಷೆಯ ಖ್ಯಾತ ಲೇಖಕಿ, ಜ್ಞಾನಪೀಠ ಪ್ರಶಸ್ತಿವಿಜೇತೆ ಪ್ರತಿಭಾ ರೇ ಅವರು ಉದ್ಘಾಟಕರಾಗಿ ಬಂದಿದ್ದರು. ಅವರನ್ನು ಕಂಡದ್ದು ಒಂದು ಅವಿಸ್ಮರಣೀಯ ಸಂಗತಿ. ಹಾಗೂ ನಮ್ಮವರೇ...
ಲಕ್ಷ್ಮಣ್ ಕೆ ಪಿ ಹೊಸ ಕವಿತೆಗಳು…
ಲಕ್ಷ್ಮಣ್ ಕೆ ಪಿ 1. ಒಂದೇ ಪ್ರಾರ್ಥನೆ ನಾನುಹಿಂಸೆಯ ಪಗಡೆಯ ಜೊತೆಬೆಳೆದೆಬರಿ ನಾನು ಅಂದರೆ ತಪ್ಪಾಗುತ್ತದೆಆ ಮಗು, ಆ ಹೆಂಗಸುಎಲ್ಲರುಕಣ್ಣು ಕಿವಿ ಮೂಗು ತೊಗಲೆಲ್ಲಪಗಡೆಯಲ್ಲಿ ಮಿಂದೆಳಬೇಕುಜೀವ ಹಿಡಿದಿಟ್ಟುಕೊಂಡು ಬಿಳಿ ಸೋರೆಯ ಹೂವಿನ ಮೇಲೂರಕ್ತದ ಕಲೆಬೆನ್ನಿಗೆ ಪಚ್ಚೆ ಸೋರೆ ಮರಿಕಾಯಿರಕ್ತ ಸೋರೆ ಹೂವು ಬಾಡಿದ ಮೇಲೆಬೆಳೆದು...
ದಿನಕ್ಕೊಂದು ಜಿಪಿ ಕವಿತೆ- ಬೂದು ಬಣ್ಣದ ಹೂವು…
ಜಿ ಪಿ ಬಸವರಾಜು ಬೂದು ಬಣ್ಣದ ಹೂವುಅರಳುವುದು ಮಧ್ಯಾಹ್ನ ಜನ ಸುತ್ತಾಡುವ ಈ ದಾರಿ-ಬದಿಯಲ್ಲಿ ಯಾರೂ ನೋ-ಡುವುದಿಲ್ಲ ಇದರ ಕಡೆಗೆ ಅವರಿಗೊ ಅವರವರ ಕೆಲಸಧಾವಂತ, ಚಿಂತೆ, ಕಗ್ಗಂಟುಹೂವಿನ ಚಂದ ಯಾರಿಗೆ ಅಪರೂಪದ ಈ ಹೂವಿನಘಮ ಸುತ್ತ ಹತ್ತೂದಿಕ್ಕಿಗೆ ಆಹಾ! ಸೌಗಂಧಿಕಾ; ಭೀಮನೊಹನುಮನೊ ಸುಳಿದಾಡಿದರೆಮನಸೋತು ತಳವೂರುತ್ತಾರೆ ಸಾಹೇಬರು ಕುಳಿತ...
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ಇನ್ನೊಬ್ಬರ ಉಚ್ಚಿಷ್ಟಕ್ಕೆ ಕೈ ಒಡ್ಡ ಬೇಕು…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಲೆ…ಲೆ…ಲೇ… ಲೇ… ಲೇಹ್…ಲಡಾಖ್…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...



















