ಮಮತ ರಾವ್ ನೂರೈವತ್ತು ವರ್ಷಗಳ ಸುದೀರ್ಘವಾದ ಇತಿಹಾಸವಿರುವ ಮರಾಠಿ ಸಂಗೀತನಾಟಕ ಪರಂಪರೆಯಲ್ಲಿ ಮಾನಪಮಾನ, ಸಂಗೀತ ಸೌಭದ್ರ, ಮತ್ಸ್ಯಗಂಧ, ಕಟಾರ್...
admin j ಲೇಖನಗಳು
admin j

‘ಮೈಲ್ಯಾಂಗ್’ನಿಂದ ಆಡಿಯೋ ಸ್ಟೋರಿ ಚಾಲೆಂಜ್
ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿರುವ ಯುವ ಕನ್ನಡಿಗರನ್ನು ಕನ್ನಡ ಓದಿನತ್ತ ಸೆಳೆಯುವ ಉದ್ದೇಶದಿಂದ 'ಮೈಲ್ಯಾಂಗ್'...
ಸದಾಶಿವ್ ಸೊರಟೂರು ಕಥಾ ಅಂಕಣ -ಕೊನೆಯ ತುತ್ತು..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’-ಬತ್ತಿ ಹೋದ ಹಾಲು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು...
ಚಿತ್ರ ನಿರ್ದೇಶಕ ಕೆ ಶಿವರುದ್ರಯ್ಯ ಅವರಿಗೆ ಪ್ರಶಸ್ತಿ
ನೀಲಾ ಪಾಟೀಲ್, ಹನುಮಾಕ್ಷಿ ಗೋಗಿ, ಎಚ್ ಎಸ್ ಅನುಪಮ ಅವರಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರಕಾಶನ ಪ್ರಶಸ್ತಿ
ಕರ್ನಾಟಕ ಲೇಖಕಿಯರ ಸಂಘದ 2021 ಮತ್ತು 2022ನೇ ಸಾಲಿನ ವಾರ್ಷಿಕ ವಿವಿಧ ದತ್ತಿ ಪ್ರಶಸ್ತಿಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ...
‘ಊರು ಮನೆ ಉಪ್ಪು ಕಡಲು’ವಿನಲ್ಲಿ..
ವಸಂತ ಬನ್ನಾಡಿ ಅವರ ಎರಡು ಕೃತಿಗಳು ಕುಂದಾಪುರದ ಅವರ 'ಶಬ್ದ ಗುಣ' ಸಭಾಂಗಣದಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು. 'ಊರು ಮನೆ ಉಪ್ಪು ಕಡಲು' ಕೃತಿಯ ಬಗ್ಗೆ ಬನ್ನಾಡಿ ಅವರು...
ಜಿ ಎನ್ ನಾಗರಾಜ್ ಅಂಕಣ: ಬುದ್ಧ ಧರ್ಮಕ್ಕೂ ಕೆರೆಗಳ ನಿರ್ಮಾಣಕ್ಕೂ ಏನು ಸಂಬಂಧ?!
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ...
ಕಾಂಟ್ರ್ಯಾಕ್ಟ್ ಪ್ರಕಾರ ನಮ್ಮ ಮಾತುಕತೆ ದ್ವಿಭಾಷೆಯಲ್ಲಿದ್ದರೆ ಒಳ್ಳೆಯದು.
ಅದಾ ಲಿಮೋನ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ನೀನು ಬಂದಾಗ ನಿನ್ನ ಕಪ್ಪು ಬಣ್ಣವನ್ನೂಜೊತೆಗೇ ತೆಗೆದುಕೊಂಡು ಬಾ, ಹಣಹೂಡುವವರಿಗೆ ಖುಷಿಯಾಗುತ್ತದೆ. ಈ ಬಾಕ್ಸ್...
ಶ್ರೀನಿವಾಸ ಪ್ರಭು ಅಂಕಣ: ಬದುಕಿತು ಬಡ ಜೀವ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ...
ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’
ಸುನಿತಾ ಮೂರಶಿಳ್ಳಿ "ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ" ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ...
ಸದಾಶಿವ ಸೊರಟೂರು ಹೊಸ ಕವಿತೆ- ‘ಗಾಯಗೊಂಡ ನದಿ’
ಸದಾಶಿವ ಸೊರಟೂರು ಆಚೆ ಈಚೆಯ ದಡಗಳುಹೀಗೆ ನದಿಯನ್ನು ಲೆಕ್ಕಿಸದೆಕಿತ್ತಾಡಿಕೊಳ್ಳುವಾಗಪಾಪ, ನಡುವೆ ಹರಿಯುತ್ತಿದ್ದನದಿಯೂ ತುಸು ಗಾಯಗೊಂಡಿದೆ... ಯಾರ ಬಳಿ...
