ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಶ್ರೀಧರ ಪತ್ತಾರ ಕವಿತೆ- ಸತ್ಯದ ಬಿಂಬ…
ಶ್ರೀಧರ ಪತ್ತಾರ ಕವಿತೆ- ಸತ್ಯದ ಬಿಂಬ…

ಶ್ರೀಧರ ಪತ್ತಾರ ನಿಂತ ನೆಲವು ನನ್ನದಲ್ಲನಿಜದ ನೆಲೆಯಲಿಎದೆಯಲುಳಿದ ಕವಿತೆಗೆಉಲಿಯದ ಮಾತಿಗೆಸ್ವರದ ಹಂಗಿಲ್ಲ..ಮಾರ್ದನಿಸಿದೆ ಧ್ವನಿಅಂತರಂಗದ ಅರಿಕೆಗೆಸತ್ಯದ ನಿಲುವಿದೆನನ್ನಿರುವ ಸಾಕ್ಷಿಗೆ… ಆಸೆಯ ಕಂಗಳಿಗೆಸೊಬಗಿನ ಹಸಿರ ಹಂಗುಹರಿವ ಭಾವಲಹರಿಗೆಮನದ ಆಸರೆಯಿದೆ…ಉದಿಸುವ ಕಲ್ಪನೆಗಳಿಗೆಅನಂತ ಎಲ್ಲೆ…ಬಯಲು ಆಲಯದೊಳುಬದುಕು...

read more
ಕುಸುಮ ಪಟೇಲ್ ಕವಿತೆ- ತಪ್ಪು ನಿನ್ನದಲ್ಲ ಬಿಡು…

ಕುಸುಮ ಪಟೇಲ್ ತಪ್ಪು ನಿನ್ನದಲ್ಲ ಬಿಡುತಪ್ಪು ನನ್ನದೇ …… ??? ಗಾಳಿಯಲಿ ನೀ ಮೊರೆದನೀರಿನಲಿ ನೀ ಕೊರೆದಅಕ್ಷರಗಳು ..ರೂಪಾಂತರಗೊಂಡುಶಬ್ಧಗಳಾಗಿ ಮನ ಮೀಟಿದ್ದುನಿನ್ನ ತಪ್ಪಲ್ಲ ಬಿಡು…. ಅಳಿಯದ ನೆನಪುಗಳಫಲಿಸದ ಕನವರಿಕೆಗಳನನಸಾಗದ ಕನಸುಗಳಹೊತ್ತ ಜೀವ ……ಸೋತು ..ಬಳಲಿ …ಬೆಂಡಾಗಿಬಂಡೆಯಾದದ್ದು …ಯಾವ ಕಾಲವೋ?? ರಿಂಗಣಿಸುತ್ತಿವೆ...

read more
ಜಿ ಎನ್ ನಾಗರಾಜ್ ಅಂಕಣ- ಶುಶ್ರುತರ ಅನಾಟಮಿಯ ಶೋಧಗಳು, ಶವಚ್ಛೇದನ, ಶಸ್ತ್ರಚಿಕಿತ್ಸೆ…
ಜಿ ಎನ್ ನಾಗರಾಜ್ ಅಂಕಣ- ಶುಶ್ರುತರ ಅನಾಟಮಿಯ ಶೋಧಗಳು, ಶವಚ್ಛೇದನ, ಶಸ್ತ್ರಚಿಕಿತ್ಸೆ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಪಾರ್ವಡ್ ಮೆನಿ ಟೈಮ್ಸ್..
ಸದಾಶಿವ್ ಸೊರಟೂರು ಕಥಾ ಅಂಕಣ- ಪಾರ್ವಡ್ ಮೆನಿ ಟೈಮ್ಸ್..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಎಂ ವಿ ಶಶಿಭೂಷಣ ರಾಜು ಕವಿತೆ- ಸುಖದ ಭ್ರಮೆ…

ಎಂ ವಿ ಶಶಿಭೂಷಣ ರಾಜು ಹೊರಟುಬಿಟ್ಟೆಯಾ ಗೆಳೆಯನಾ ಒಂಟಿ ಆಗಬೇಕೆಂಬ ಬಯಕೆಯಿಂದಹೋಗುಹೊರಡುವವರೇ ಒಂಟಿಉಳುಹಿಕೊಂಡವರಲ್ಲ ತೃಪ್ತಿಯನ್ನರಸಿ ಹೊರಟವರೆಲ್ಲರೂಹೊರಟಲ್ಲಿಗೇ ಮರಳಿದ್ದಾರೆಸುಖ ಅರಸಿ ತಿರುಗಿದವರೆಲ್ಲಾಬಳಲಿದ್ದಾರೆಅಲ್ಲೆಲ್ಲೋ ಇರಬಹುದಾದ ಸುಖಕೆ ಭ್ರಮಿಸಿತೊಳಲಿದ್ದಾರೆ ಎಲ್ಲ ನದಿಗಳೂ ಸಿಹಿಯೇಪವಿತ್ರವೂ ಕೂಡಹೆಣ್ಣೂ ಸಹದಾಹಕ್ಕೆ...

read more
ರೇಖಾ ರಂಗನಾಥ ಕವಿತೆ- ಕವಿತೆಯೆಂದರೆ…
ರೇಖಾ ರಂಗನಾಥ ಕವಿತೆ- ಕವಿತೆಯೆಂದರೆ…

ರೇಖಾ ರಂಗನಾಥ ಕವಿತೆಯೆಂದರೆ..ಮಳೆ ಹಕ್ಕಿ ಹಾಡುಒಂಟಿ ಹಕ್ಕಿ ಗೂಡುಬೊಗಸೆ ತುಂಬಿದ ಮಳೆ ಹನಿಉಕ್ಕಿ ಬರುವ ಕಣ್ಣಹನಿ. ಕವಿತೆಯಾಗುದೆಂದರೆ..ಮಳೆ ಬಿಲ್ಲಿಗೆ ಬಣ್ಣ ಮೂಡುವಂತೆ ಕವಿತೆಯೆಂದರೆ..ಹೂವುಹೂವೆಂದರೆ..ಸುಖಿಸಿಹೊರಳುವ ತೃಷೆಯಲ್ಲಜನ್ಮ ಜನ್ಮಾಂತರಕೂಎದೆಗಪ್ಪುವ ಆತ್ಮದ ಘಮಲು ಹೂವಾಗುವುದೆಂದರೆ..ಗಂಧ ಗಾಳಿ ಬೆರೆವ ಗಳಿಗೆಯಂತೆ...

read more
ಧರಣಿ ಮಂಡಲದ ಹೊರಗಡೆ!
ಧರಣಿ ಮಂಡಲದ ಹೊರಗಡೆ!

ಸೀಮಾ ಎಸ್ ಆರ್ ಕನ್ನಡಿಗರಾದ ನಾವೆಲ್ಲಾ ಪುಣ್ಯಕೋಟಿ ಗೋವಿನ ಸತ್ಯನಿಷ್ಠೆಯ ಜಾನಪದ ಹಾಡನ್ನು ಕೇಳಿಕೊಂಡೇ  ಬೆಳೆದವರು. ಆದರೆ ಇಂದಿನ ಕಾಲಘಟ್ಟದಲ್ಲಿ ಪುಣ್ಯಕೋಟಿಯ ಸತ್ಯವನ್ನು ಎಷ್ಟರಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಊಹಿಸಲೂ ಅಸಾಧ್ಯ. ಆದಾಗ್ಯೂ, ಹತ್ತು ಕೋಟಿಗೆ ಒಬ್ಬರು - ಜ್ಞಾನಾಶ್ರಮದ...

read more
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’

ಪುರುಷೋತ್ತಮ ಬಿಳಿಮಲೆ ಜಿ ರಾಮಕೃಷ್ಣ ಅವರ 'ಹಿಂದುತ್ವದ ಹಿಂದೆ ಮುಂದೆ' ಇದೀಗ 84ರ ಹೊಸ್ತಿಲಲ್ಲಿರುವ ಡಾ. ಜಿ. ರಾಮಕೃಷ್ಣ ಅವರು ನನಗೆ ಮತ್ತು ನನ್ನ ತಲೆಮಾರಿನ ಅನೇಕರಿಗೆ ವೈಚಾರಿಕತೆಯನ್ನು ಕಲಿಸಿದ ಗುರುಗಳು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಅಪಾರ ಹಿಡಿತ ಇರುವ ಅವರು ಮಾರ್ಕ್ಸ್ ವಾದಿ ಚಿಂತನಾ ಕ್ರಮವು...

read more
ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’
ಜಿ ಪಿ ಬಸವರಾಜು ಕಂಡಂತೆ ‘ವೃತ್ತಿ ವೃತ್ತ’

ಜಿ ಪಿ ಬಸವರಾಜು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಅನೇಕ ಸೃಜನಶೀಲ ಬರಹಗಾರರು ನಮ್ಮಲ್ಲಿದ್ದಾರೆ. ಬೋಳುವಾರು, ಕಟ್ಪಾಡಿ, ಗೋಪಾಲಕೃಷ್ಣ ಪೈ, ಡುಂಡಿರಾಜ್‌, ಆನಂದರಾಮ ಉಪಾಧ್ಯ ಹೀಗೆ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಾದ ಅನುಭವವನ್ನು ಎಷ್ಟು ಜನ...

read more
ಜಯರಾಮಾಚಾರಿ ಕವಿತೆ- ನಕಲಿ ಮಚ್ಚೆಯ ಹಾಕಿಕೊಂಡವಳಿಗೆ…
ಜಯರಾಮಾಚಾರಿ ಕವಿತೆ- ನಕಲಿ ಮಚ್ಚೆಯ ಹಾಕಿಕೊಂಡವಳಿಗೆ…

ಜಯರಾಮಾಚಾರಿ ನಕಲಿ ಮಚ್ಚೆಯ ಹಾಕಿಕೊಂಡವಳಿಗೆ -ನೀನು ಸಲೀಸಾಗಿ ನಿಂತಿರುವೆಅರೇ ನಿನ್ನ ಎಡಗೈ ತೋಳಲ್ಲಿ ಸಿಡಿದ ಬಾಂಡಲಿಯನಕಲಿ ಮಚ್ಚೆನನ್ನ ಪೋಲಿ ಮನಸ್ಸುಕಾಣದ ಮಚ್ಚೆಗಳ ಲೆಕ್ಕ ಹಾಕುತ್ತಿದೆಕೊಡುವೆಯ?ನಿನ್ನ ನಗುವಲ್ಲಿ ಹುಣ್ಣಿಮೆ ಚಂದ್ರ ಆತ್ಮಹತ್ಯೆ ಮಾಡಿಕೊಂಡುನಿನ್ನ ಮೂಗುತಿಯ ತುದಿಯಲ್ಲಿಸೂರ್ಯ ಬೆಳಗುತ್ತಿದ್ದಾನೆಅದೇ...

read more
ಸಂಘಮಿತ್ರೆ ನಾಗರಘಟ್ಟ ಕವಿತೆ- ಫ್ಯಾರಗಾನ್ ಚಪ್ಪಲಿ…
ಸಂಘಮಿತ್ರೆ ನಾಗರಘಟ್ಟ ಕವಿತೆ- ಫ್ಯಾರಗಾನ್ ಚಪ್ಪಲಿ…

ಸಂಘಮಿತ್ರೆ ನಾಗರಘಟ್ಟ ಶೂ ಸ್ಟ್ಯಾಂಡ್ ನಲ್ಲಿಸುಮಾರು ಚಪ್ಪಲಿಗಳು ..ಒಂದು ಜೊತೆ ಮಾತ್ರಕಣ್ಣು ಕುಕ್ಕುವಂತ ನೆನಪುಕಾಲುಗಳ ಅಳತೆಗಿಂತಚಿಕ್ಕದಾದ ಅದುನನ್ನನ್ನು ಹಲವು ಬಾರಿನೆಲಕ್ಕೆ ಉರುಳಿಸಿದೆಸೈಕಲ್ ಪೆಡಲ್ ತುಳಿಸಿದೆಅಪ್ಪನ ಹಿಂದೆ ಓಡಿಸಿದೆಅಮ್ಮನ ಹೆಜ್ಜೆಗೆ ಸಾಥಿಯಾಗಿದೆಇಳಿ ಸಂಜೆ ಶಾಲೆಯಕಪ್ಪು ರಸ್ತೆಯ ಮೇಲೆನಡೆಯುವಾಗ ಲೈಟ್...

read more
ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ತಲ್ಲಣಗೊಳಿಸುವ ಸಂಗತಿ ಎದುರಾಯಿತು…
ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ತಲ್ಲಣಗೊಳಿಸುವ ಸಂಗತಿ ಎದುರಾಯಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಬೋಜ್ಪುರಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಬೋಜ್ಪುರಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ನಮ್ಮಿಬ್ಬರಿಗೂ ಸ್ವಾತಂತ್ರ್ಯಬೇಕಾಗಿತ್ತು…
ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ನಮ್ಮಿಬ್ಬರಿಗೂ ಸ್ವಾತಂತ್ರ್ಯಬೇಕಾಗಿತ್ತು…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’...

read more
ಸೋಮು ರೆಡ್ಡಿ ಓದಿದ ‘ಎತ್ತರ’
ಸೋಮು ರೆಡ್ಡಿ ಓದಿದ ‘ಎತ್ತರ’

ಸೋಮು ರೆಡ್ಡಿ ಸೃಜನಶೀಲ ಗಾಂಭೀರ್ಯದ ಘನ ಸಾಹಿತ್ಯದ ‘ಎತ್ತರ’ ‘ಕತ್ಲೆಕಾನು’ ಎನ್ನುವುದು ಹೆಗ್ಗಾನಿನ ಕಾಡು ಹಳ್ಳಿಯೋ ನಮ್ಮೊಳಗಿನ ಅದೃಶ್ಯ ಆಧುನಿಕ ಊರೋ?’‘ಎತ್ತರ ಅನ್ನುವುದು ಎಲ್ಲದಕ್ಕೂ ಪ್ರಶ್ನೆಯೋ ಉತ್ತರವೋ?’ ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ದ ಐದು ನೂರಾ ಮೂವತ್ತು ಪುಟಗಳ ಘನಗಾತ್ರದ ಘನ ಓದಿನ ನಂತರ...

read more

Pin It on Pinterest

Share This