ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬದುಕೆಂಬ ವರ್ಣಮಾಲೆ
ಬದುಕೆಂಬ ವರ್ಣಮಾಲೆ

-ಕವಿತಾ ವಿರೂಪಾಕ್ಷ ಬದುಕೆಂಬ ವರ್ಣಮಾಲೆ ಹೃಸ್ವ ದೀರ್ಘಕೊಂಬು ವಟ್ರಸುಳಿಏತ್ವ ಐತ್ವ ತಪ್ಪಾದಾಗಕೈ ಹಿಡಿದು ತಿದ್ದಿಸಬಹುದು ಮಗು, ಹಾಗೇಯೇಒತ್ತಕ್ಷರಗಳು ತಪ್ಪಾದಾಗಲೂ: ಸರಿಯಾಗುವವರೆಗೂ ಈ ಪ್ರಯತ್ನ ಜಾರಿಯಲ್ಲಿರುತ್ತದೆ. ಆದರೆಜೀವನ ಹಾಗಲ್ಲವಲ್ಲಪ್ರಯತ್ನ, ಪ್ರಮಾದಗಳುಜಾಸ್ತಿಯಾದರೆಬದುಕು ನಮ್ಮನ್ನು ಬಿಟ್ಟುಬಹುದೂರ ಓಡಿರುತ್ತದೆ....

read more
ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು
ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು

ಸಿ ಎಂ ಮುನಿಯಪ್ಪ ಹಸಾಳ ಅವರ 'ಕಾಲಡಿಯ ಕಣ್ಣು' 'ಮುಂಗೋಳಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸತೀಶ್ ಜಿ ಟಿ ಅವರ ಬರಹ ಇಲ್ಲಿದೆ. -ಸತೀಶ್ ಜಿ ಟಿ ಈಗಷ್ಟೇ ಆಕೃತಿ ಗುರು ಅವರು ಫೇಸಬುಕ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ನೋಡಿದೆ. ಅವರು ಹೆಸರಿಸಿದ “ಕಾಲಡಿಯ ಕಣ್ಣು” ಪುಸ್ತಕವನ್ನು ಇತ್ತೀಚೆಗಷ್ಟೇ ಓದಿದೆ....

read more
ಫಿಡೆಲ್ ಕ್ಯಾಸ್ಟ್ರೋಗೆ-100
ಫಿಡೆಲ್ ಕ್ಯಾಸ್ಟ್ರೋಗೆ-100

-ಕೆ.ಮಹಾಂತೇಶ್ ಫಿಡೆಲ್ ಕ್ಯಾಸ್ಟ್ರೋ. ಜಗತ್ತು ಕಂಡ ಅತ್ಯಂತ ಒಬ್ಬ ಕ್ರಾಂತಿಕಾರಿ ನಾಯಕ. ರಾಜನೀತಿಜ್ಞ, ಮತ್ತು 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಅಷ್ಟು‌ಮಾತ್ರವೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇರುತ್ತಿರಲಿಲ್ಲ. ಕೇವಲ ಕೂಗಳತೆ ದೂರದಲ್ಲಿರುವ ಅಮೇರಿಕಾಸಾಮ್ರಾಜ್ಯಶಾಹಿ ಎನ್ನುವ ವಿಶ್ವದ ಬಲಾಢ್ಯ...

read more
ಅನುದಿನದ ಸಂಗತಿಗಳ ಸೊಬಗು
ಅನುದಿನದ ಸಂಗತಿಗಳ ಸೊಬಗು

ಮಾಲಾ.ಮ.ಅಕ್ಕಿಶೆಟ್ಟಿ ಅವರ 'ನಿತ್ಯದ ನೋಟಗಳಿಗೆ ನಿರುತ್ತರ' ಕ್ರಿಯೇಟಿವ್‌ ಪುಸ್ತಕಮನೆ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಶಾನುಬಾಗ ಅವರ ಬರಹ ಇಲ್ಲಿದೆ. -ಸಾವಿತ್ರಿ ಶಾನುಬಾಗ ಕಪ್ಪು ಕೂದಲು ಬೇಕು, ಆದರೆ ಕಪ್ಪು ಹುಡುಗಿ ಬೇಡ ಎನ್ನುವುದು ನ್ಯಾಯವೇ? ಕಪ್ಪು ಬಣ್ಣ ತಿಳಿಗೊಳಿಸುವ ಫೇರ್-ನೆಸ್‌ ಕ್ರೀಮುಗಳ...

read more
ಯಾರಿಗೆ ಹೇಳಾಣ? ಯಾರಿಗೆ ಕೇಳಾಣ?
ಯಾರಿಗೆ ಹೇಳಾಣ? ಯಾರಿಗೆ ಕೇಳಾಣ?

- ಮೌನೇಶ ನವಲಹಳ್ಳಿ ಮತ್ತ್ಯಾ ಯಾರಿಗೆ ಹೇಳಾಣ ಕಾದ ಮಣ್ಣಿನ ಮ್ಯಾಗ,ಬೆತ್ತಲ ಕಾಲಾಗಹೊಂಟೀವಿ ನಾವು—ನೋವಾದರೂ,ಭಾರೀ ಬ್ಯಾನಾದರೂ ಗೆದ್ದ ದಾರ್ಯಾಗ,ಬೂಟಿನ ಕಾಲಾಗದರ್ಬಾರು ಹೊಂಟಾರ ನಾಯಕರು,ನಮ್ಮ ಯಜಮಾನರು ನೋಟಿನ ಆಸೆಗೆ,ಪುಗಸಟ್ಟೆ ಕೂಳಿಗೆ,ನಮ್ಮನ್ನ ನಾವು ಮಾರಿಕೆಂಡೀವಿ,ನಮ್ಗ ನಾವೇ ಗುಂಡಿ ತೋಡಿಕೆಂಡೀವಿ ಊರಿನ ಹಳ್ಳಕ್ಕ,ದೂರದ...

read more
ಸುದ್ದಿಮನೆಯ ಅಂಗಳದಲ್ಲಿ ಸುರಿದ ಕಾವ್ಯ ಮಳೆ..
ಸುದ್ದಿಮನೆಯ ಅಂಗಳದಲ್ಲಿ ಸುರಿದ ಕಾವ್ಯ ಮಳೆ..

-ಗಾಯತ್ರಿ ರಾಜ್ ಹೊರಗೆ ಜಿಟಿಜಿಟಿ ಸುರಿಯುತ್ತಿದ್ದ ಮಳೆಯ ಹನಿಗಳು, ಒಳಗೆ ಕವಿಗಳ ದನಿಯಲ್ಲಿ ಅನುರಣಿಸುತ್ತಿದ್ದ ಕವಿತೆಗಳ ಸೋನೆ… ಬಹಳ ದಿನಗಳ ನಂತರ ಇಂತಹದೊಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಾಹಿತ್ಯದ ಮಳೆಯಲ್ಲಿ ಸಂಪೂರ್ಣವಾಗಿ ನೆನೆದು ಬಂದ ಅನುಭವವೇ ಅನನ್ಯ. ಮನಸ್ಸಂತೂ ತಂಪು, ಪ್ರಶಾಂತ ಹಾಗೂ ಕೂಲ್ ಕೂಲ್!...

read more
ಬಿತ್ತ ಮಳೆ ಎತ್ತೋತು?
ಬಿತ್ತ ಮಳೆ ಎತ್ತೋತು?

-ಗೀತಾ ನಾರಾಯಣ್ "ಬಿತ್ತ ಮಳೆ ಎತ್ತೋತು"? ಕೂರ್ಗೆ ತಕ್ಕಳ್ರೆ!ಮಾಡ್ವಾಗೆಯ್ತೆಎತ್ಲುದನ ನಾಕನಿ ಬಿದ್ರೆಸರಸರ ನಾಳಿಕೆ ಬಿತ್ತನ!ಬಿತ್ತಕ್ ಸಾಲೊಡ್ದು ತಿಂಗ್ಲಾತು..ಇಟತ್ಗೆ ರಾಗಿಕಣ್ಬಿಡ್ಬೆಕಾಗಿತ್ತುಒಲ್ಮಾಳೆಲ್ಲ ಕಾದು ಕಾದು ಮನ್ಗೆಯ್ತೆ………ಬಿತ್ತರಾಗಿ ಗರ್ಭಾಗಕಾಗ್ಲೆ ಇಲ್ಲರಾಗಿ ಜತೀಲೆ ಎಸ್ರುಬೀಜ ಸುಮ್ನೆ ಮೂಲೆ ಇಡ್ದವೆವಾದೊರ್ಸ...

read more
ಓದಬೇಕಾದ ಕಾದಂಬರಿ ‘ಶಕುನದ ಹಕ್ಕಿ’
ಓದಬೇಕಾದ ಕಾದಂಬರಿ ‘ಶಕುನದ ಹಕ್ಕಿ’

ಹೇಮಂತ್ ಪಾರೇರಾ ಅವರ ಕಾದಂಬರಿ 'ಶಕುನದ ಹಕ್ಕಿ' 'ನಂದಿತ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಂಗೀತ ರವಿರಾಜ್ ಅವರ ಬರಹ ಇಲ್ಲಿದೆ. -ಸಂಗೀತ ರವಿರಾಜ್ ಹೇಮಂತ್ ಪಾರೇರ ಅವರ ಚೊಚ್ಚಲ ಕಾದಂಬರಿ ಮತ್ತು ನಾಲ್ಕನೆಯ ಕೃತಿ "ಶಕುನದ ಹಕ್ಕಿ"  ತನ್ನ ಸೃಜನಶೀಲ ಬರವಣಿಗೆಯಿಂದ ಒಂದು ಮಹತ್ವದ ಕೃತಿಯಾಗಿ ರೂಪುಗೊಂಡಿದೆ....

read more
ಸತ್ಯವೇ..ಯಾಕಿಷ್ಟು ಪ್ರೀತಿ
ಸತ್ಯವೇ..ಯಾಕಿಷ್ಟು ಪ್ರೀತಿ

-ನಂದಿನಿ ಹೆದ್ದುರ್ಗ ಹೂಧಾರೆ— ವಾಸ್ತವದ ಬಗ್ಗೆವಿಪರೀತಕ್ರೋಧವಿದೆ ನನಗೆ ಹುಸಿಯೆಂಬುದು ತಿಳಿದಿದ್ದರೂಇನ್ನಷ್ಟು ಕಾಲನಂಬಿಕೊಂಡೇ ಇರಬಹುದಿತ್ತು. * ಸತ್ಯವೇ..ಯಾಕಿಷ್ಟು ಪ್ರೀತಿನಿನಗೆ ನನ್ನ ಮೇಲೆ.ನೀನುಭೆಟ್ಟಿಯಾದಂದಿನಿಂದನನ್ನ ದಿನಗಳುವಿಪರೀತ ದೊರಗು,ಮುಗಿಸಲಾರದಷ್ಟು ದೀರ್ಘ. * ಬಾ…ಅಪ್ಪಿಕೊ ಹೀಗೆಮುತ್ತು ಕೊಡು ಕುತ್ತಿಗೆಗೆಎತ್ತಿ...

read more
ಪೃಥ್ವಿ ಸೂರಿ ಅಂಕಣ – ಗೌರವಯುತ ಅಂತ್ಯ ಸಂಸ್ಕಾರ (A DECENT BURIAL)
ಪೃಥ್ವಿ ಸೂರಿ ಅಂಕಣ – ಗೌರವಯುತ ಅಂತ್ಯ ಸಂಸ್ಕಾರ (A DECENT BURIAL)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....

read more
ಹೇಳಿದ್ದು ಸುಳ್ಳಾಗಬಹುದು 
ಹೇಳಿದ್ದು ಸುಳ್ಳಾಗಬಹುದು 

-ತಿರುಪತಿ ಭಂಗಿ “ಶಿವಲೋಕದಿಂದ ಒಬ್ಬ ಸಾದು ಬಂದಾನವ್ವಾಒಬ್ಬ ಯೋಗಿ ಬಂದಾನವ್ವಾಶಿವನಾಮ ಶಬುದಾ ಕೇಳಿ ಅಲ್ಲೇ ನಿಂತಾನವ್ವಾ” ಏಕಾತಾರಿ ಹಿಡಿದುಕೊಂಡು ಶಿವಯೋಗ ಮಂದಿರದಲ್ಲಿ ಪರಶಿವನ ಅಭಿಮುಖವಾಗಿ ಕುಳಿತು ಭಕ್ತಿಪರವಶನಾಗಿ ಕಣ್ಣುಮುಚ್ಚಿ ಆಗಾಗ ಒಮ್ಮೊಮ್ಮೆ ಕಣ್ಣು ತೆರೆಯುತ್ತ ತನ್ನ ಕಂಚಿನ ಕಂಠದಿಂದ ರಾಘಪ್ಪ ಶಿವಪದ ಹಾಡುತ್ತಿದ್ದ....

read more
ಪ್ರೀತಿಯಾಗುವೆ ಎಂದ ನೀನು
ಪ್ರೀತಿಯಾಗುವೆ ಎಂದ ನೀನು

-ಇಂದಿರಾ ಮೋಟೆಬೆನ್ನೂರ ನಂಜಿನ ಹೊರತಾಗಿ ಪ್ರೀತಿಯಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ದ್ವೇಷದ ಕಾವಿನ ಹೊರತಾಗಿಹೂವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಚುಚ್ಚುವ ಮುಳ್ಳಿನ ಹೊರತಾಗಿ ನಗುವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಕೊರೆವ ಅಳುವಿನ ಹೊರತಾಗಿನಲಿವಾಗುವೆ ಎಂದ ನೀನು ಬೇರೇನೂ ಕೊಡಲಿಲ್ಲ ಸುಡುವ ನೋವಿನಹೊರತಾಗಿ ಬೆಳಕಾಗುವೆ...

read more
ಜಾಕ್‌ಫ್ರೂಟ್ 2026
ಜಾಕ್‌ಫ್ರೂಟ್ 2026

ಜಾಕ್‌ಫ್ರೂಟ್ 2026 ಮತ್ತೊಮ್ಮೆ ಬೆಂಗಳೂರಿನಲ್ಲಿ ಸಂಗೀತದ ಅಲೆ ಎಬ್ಬಿಸಲಿದೆದೇಶದಾದ್ಯಂತದಿಂದ ಬಂದ 200ಕ್ಕೂ ಹೆಚ್ಚು ಪ್ರತಿಭಾವಂತ ಯುವ ಸಂಗೀತಗಾರರ ಸಮ್ಮಿಲನ ಬೆಂಗಳೂರು, ಜುಲೈ 2026: ಮಕ್ಕಳ ಸಂಗೀತಕ್ಕೆಂದೇ ಮೀಸಲಾದ ಭಾರತದ ಅಗ್ರಗಣ್ಯ ಉತ್ಸವ, ಭೂಮಿಜಾ ಟ್ರಸ್ಟ್‌ನ ಜಾಕ್‌ಫ್ರೂಟ್ 2026 ರ ಆಗಸ್ಟ್ 21 ರಿಂದ 23ರವರೆಗೆ ಮತ್ತೊಮ್ಮೆ...

read more
ಗ್ರಾಮೀಣ ಪ್ರಾದೇಶಿಕ ಕತೆಗಳಾಗಿ ಅನನ್ಯ
ಗ್ರಾಮೀಣ ಪ್ರಾದೇಶಿಕ ಕತೆಗಳಾಗಿ ಅನನ್ಯ

ಡಾ ರಾಮಕೃಷ್ಣ ಗುಂದಿ ಅವರ 'ಸಮಗ್ರ ಕತೆಗಳು' ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಬರಹ ಇಲ್ಲಿದೆ. -ಉದಯಕುಮಾರ್ ಹಬ್ಬು ಡಾ ರಾಮಕೃಷ್ಣ ಗುಂದಿ ಅವರ ಸಮಗ್ರ ಕತೆಗಳು ಈವರೆಗೆ ಬಂದ ನಾಲ್ಕು ಕಥಾ ಸಂಕಲನಗಳ ಕಥಾಸಮುಚ್ಚಯವಾಗಿದೆ. ಈ ಕಥಾ ಸಂಕಲನಗಳ ಮೊದಲ ಸಂಕಲನ" ಆವಾರಿ" ಇದರ ಲೇಖಕರ ಮುನ್ನುಡಿಯಲ್ಲಿ ಡಾ ರಾಮಕೃಷ್ಣ ಗುಂದಿ ಅವರು ಹೀಗೆ...

read more
ಡಾ. ಸತ್ಯಮಂಗಲ ಮಹಾದೇವ ಅಂಕಣ – ನೀರಿನ ಬಿಂದು ಕಡಲಾಗುವ ವಿಸ್ಮಯ
ಡಾ. ಸತ್ಯಮಂಗಲ ಮಹಾದೇವ ಅಂಕಣ – ನೀರಿನ ಬಿಂದು ಕಡಲಾಗುವ ವಿಸ್ಮಯ

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...

read more

Pin It on Pinterest

Share This