ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೊಸತು ತಿಂಗಳ ಓದಿನಲ್ಲಿ ‘ಬಹುತ್ವ ಕರ್ನಾಟಕ’
ಗ್ರಾಮೀಣ ಬದುಕಿನ ಕನ್ನಡಿ ‘ಇಮಾಮ್ ಸಾಹೇಬರ ಕುದುರೆ’
ವೈ. ಎಸ್. ಹರಗಿ ಅವರ ಕಾದಂಬರಿ 'ಇಮಾಮ್ ಸಾಹೇಬರ ಕುದುರೆ' ಶ್ರೀಗಂಗಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಂಗೀತ ರವಿರಾಜ್ ಅವರ ಬರಹ ಇಲ್ಲಿದೆ. -ಸಂಗೀತ ರವಿರಾಜ್ ದಂಗುಬಡಿಸುವಂತಹ ಭಾಷಾ ಸಂಪತ್ತು, ನೂರಾರು ಗಾದೆಗಳು, ಲೋಕೋಕ್ತಿಗಳು, ಗ್ರಾಮ್ಯ ಭಾಷೆಯ ಸೊಗಡು ಇವೆಲ್ಲವೂ ಮೇಳೈಸಿದ ಒಂದು ವಿಶಿಷ್ಟವಾದ ನಿರೂಪಣೆಯ...
ಕಂಪಿನ ಹೂಗಳನಿರಿಸಿ ಕರಮುಗಿದ
-ನಾಗರಾಜ ಎಂ ಹುಡೇದ ಬೆಳಗಿನ ಬೆರಗು. ಕಣ್ಣನುಜ್ಜುತ ಹೊರಟನು ಪುಟ್ಟುಅಪ್ಪನೊಂದಿಗೆ ಹೊರ ಸಂಚರಿಸಲುಹಚ್ಚ ಹಸಿರ ತುಂಬಿದ ಬಯಲುಆಗಸದಲ್ಲಿ ತೇಲುವ ಮೋಡಗಳುತೋಯಿತವನ ಮನ ಚೆಲುವಿಗೆ. ಹೆಕ್ಕಿ ಹೆಕ್ಕಿ ತಿನ್ನುವ ಬೆಳ್ಳಕ್ಕಿಗಳುಬಾಗುತ ಏಳುವ ಮೇಲಕ್ಕೆ ಹಾರುವತಂಗಾಳಿಗೆ ಅಲೆ ಅಲೆಯಾಗುವ ಸೊಬಗಸವಿಯುತ ನಡೆಯುತಲಿದ್ದ ,ಅರರೇ .... ಹಾರೇ...
ಸಪ್ನ ‘ಅವಧಿ’ ಟಾಪ್ ಟೆನ್
ಪೃಥ್ವಿ ಸೂರಿ ಅಂಕಣ – ಕಕ್ಷಿದಾರರ ಪ್ರತಿಕ್ರಿಯೆಗಾಗಿ (OTHER SIDE TO SAY)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಶಿವಾನಂದ ತಗಡೂರು
-ಡಾ.ಎಚ್.ಆರ್.ಸ್ವಾಮಿ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನನಾದ ಶಿವಾನಂದ ತಗಡೂರಿಗೆ ಹಾಸನ ಜಿಲ್ಲೆಯ ಪರವಾಗಿ ಎದೆ ತುಂಬಿದ ಅಭಿನಂದನೆಗಳು… ಒಬ್ಬ ಪತ್ರಕರ್ತ ಜನರ ಬದುಕಿನ ನಡುವೆ ಬೆರೆತಾಗ ಸಾಮಾಜಿಕ ಜವಾಬ್ದಾರಿ ತಾನಾಗಿಯೇ ಬೆನ್ನಿಗೆ ಅಂಟಿಕೊಳ್ಳುತ್ತದೆ ಎಂಬುದಕ್ಕೆ ತಗಡು ಎಂದು ಪ್ರೀತಿಯಿಂದ ನಾನು ಕರೆಯುತಿದ್ದ ಶಿವಾನಂದ...
ಮೌಲ್ಯಗಳಿಗೆ ಮುಖಮಾಡಿದ ಕೃತಿ ‘ಹಾವಳಿ’
ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರ ಕಾದಂಬರಿ 'ಹಾವಳಿ' 'ಮನೋಹರ ಗ್ರಂಥ ಮಾಲಾ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಜಿ.ಪಿ.ಬಸವರಾಜು ಅವರ ಬರಹ ಇಲ್ಲಿದೆ. -ಜಿ.ಪಿ.ಬಸವರಾಜು ಸೃಜನಶೀಲ ಕೃತಿಯೊಂದು ಇತಿಹಾಸದ ಸಂಗತಿಗಳನ್ನು ತನ್ನೊಡಲಲ್ಲಿಟ್ಟುಕೊಂಡರೂ, ಅದು ಕೇವಲ ಇತಿಹಾಸ ದಾಖಲೆಗಳ ಅಸ್ತಿಪಂಜರವಾಗಿರುವುದಿಲ್ಲ. ಇತಿಹಾಸ...
ಭಾವಗೊಳಲಿನ ಮಧುರ ನಾದದ ಸುಪುತ್ರ ಬಾಗೂರು ಮಾರ್ಕಾಂಡೇಯ
ಬಾಗೂರು ಮಾರ್ಕಾಂಡೇಯ ಅವರ ಅಭಿನಂದನಾ ಗ್ರಂಥ ‘ಭಾವಗೊಳಲು‘. ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್' ಈ ಕೃತಿಯನ್ನು ಪ್ರಕಟಿಸಿದೆ. ಬಾಗೂರು ಮಾರ್ಕಂಡೇಯ ಅವರ ವ್ಯಕ್ತಿತ್ವ, ಕೊಡುಗೆಯ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್ ಅವರ ಬರಹ ಇಲ್ಲಿದೆ. -ಡಾ. ಜಯಶ್ರೀ ಅರವಿಂದ್"ಉಸಿರಿನ ಗಾಳಿಯು ಬಿದಿರನ್ನು ಸ್ಪರ್ಶಿಸಿದಾಗ ಕೊಳಲು...
ಡಾ. ಸತ್ಯಮಂಗಲ ಮಹಾದೇವ ಅಂಕಣ – ಬುದ್ಧಪ್ರಜ್ಞೆಯ ಕವಿ ಸುಬ್ಬು ಹೊಲೆಯಾರ್
ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...
ಡಾ.ಲಕ್ಷ್ಮಣ್ ವಿ ಎ ಅವರಿಗೆ ಪ್ರಶಸ್ತಿ
ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ, ಬೆನಗಲ್ ಅವರ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.), ಉಡುಪಿ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ–2026ಕ್ಕೆ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನ ಆಯ್ಕೆಯಾಗಿದೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ...
ಪುಸ್ತಕ ಅಂಕಣ – ಅತಿಥಿ ಉಪನ್ಯಾಸಕರ ಸಂಘರ್ಷದ ಬದುಕಿನ ನೈಜ ಘಟನೆ
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಎರಡು ದಡಗಳ ನಡುವೆ ಚಾಚಿದೆ
-ರುಕ್ಮಿಣಿ ನಾಗಣ್ಣವರ 'ಕಾಯುವಿಕೆ' ವರ್ಷಗಳ ಹಿಂದೆ ಕೈ ಜಾರಿದ ಆ ಕ್ಷಣದಿಂದಕಾಲ ತನ್ನ ಉದ್ದನೆಯ ನೆರಳನ್ನುಎರಡು ದಡಗಳ ನಡುವೆ ಚಾಚಿದೆ ನೆರಳಿನ ಆಚೆ ಋತುಗಳು ಜಾರಿದವುಕಣ್ಣೀರಿನ ಉಪ್ಪಿಗೆ ರಾತ್ರಿಗಳು ಕರಗಿದವುಸಾಕ್ಷಿಯಿಲ್ಲದ ಮೌನವೊಂದುಒಳಗೊಳಗೆ ಕಲ್ಲಾಗಿ ಕುಳಿತಿದೆ ಕಿವುಡ ಗೋಡೆಗಳ ನಡುವೆಮಾತು ಧೂಳಾಗಿ ಕರಗಿರಬಹುದುಕಾದು ಕಾದು...
ನಂದಾವರ ನೆಂಪು ಬಿಡುಗಡೆ
ಕಲಾವಿದ ಬಾಬು ಜತ್ತಕರ್ ಅವರೊಂದಿಗೆ ಚಿಂತನ ಮಂಥನ
-ಸಂಕೇತ್ ಗುರುದತ್ತ ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಚಿತ್ರಕಲಾ ಶಿಲ್ಪಿ ಶ್ರೀ ಡಿ ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಟ್ರಸ್ಟಿನ ಮೂಲಕ ಹಾಲಭಾವಿ ಅವರ ಹೆಸರಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಹಾಲಭಾವಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ...
ರಾಜಕೀಯ ಪ್ರಜ್ಞೆಯ ಕಥನ
ಸತೀಶ್ ಶೆಟ್ಟಿ ವಕ್ವಾಡಿ ಅವರ ಕಾದಂಬರಿ ‘ಸುಳಿ’ ಬಿ.ಬಿ.ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ. ಟಿ.ಎಸ್.ಗೊರವರ ಅವರ ಬರಹ ಇಲ್ಲಿದೆ. ಡಾ. ಟಿ.ಎಸ್.ಗೊರವರ ಈಗಾಗಲೇ ಎರಡು ಕಥಾ ಸಂಕಲನಗಳನ್ನು ರಚಿಸಿರುವ ಸತೀಶ್ ಶೆಟ್ಟಿ ವಕ್ವಾಡಿ ಅವರು ಈಗ ‘ಸುಳಿ’ ಎನ್ನುವ ಕಾದಂಬರಿ ಪ್ರಕಟಿಸುತ್ತಿದ್ದಾರೆ. ಸೃಜನಶೀಲ...
ಇಂದೇಕೋ ಓಡಬೇಕೆನಿಸಲಿಲ್ಲ
-ಮಂಜುಳ ಮಾರ್ನಿಂಗ್ ವಾಕ್ ಇಂದೇಕೋ ಓಡಬೇಕೆನಿಸಲಿಲ್ಲತುಸುವೇಗದ ನಡಿಗೆ ಹಿತವೆನಿಸಿತುತಂಪು ಎಂದಿಗಿಂತ ಇಂದು ಹೆಚ್ಚೇ ಇದೆಇಬ್ಬನಿಗಳ ಸಿಂಚನ ಮರದೆಲೆಗಳಿಂದ ಪಾರ್ಕ್ ಅದಾಗಲೇ ನೂರಾರು ಭಾವಗಳಮನಗಳಿಂದ ಅಲಂಕರಗೊಂಡಂತೆಪಾತ್ ವೇ ತುಂಬಾ ಓಡುವವರು, ಬಿರುಸು-ಮೃದು ನಡುಗೆಯವರು ಹೀಗೆ ಸಾಗಿದೆ ಭಾವಯಾನ ಅಲ್ಲಲ್ಲಿ ಇರುವ ಚಂದದ ಬೆಂಚುಗಳಕಥೆ...
ಕಳೆದುಹೋಗಲೇಬೇಕು
-ಎಂ.ವಿ. ಶಶಿಭೂಷಣ ರಾಜು ಕಳೆದು ಹೋಗುವುದು!! ಕಳೆದುಕೊಳ್ಳುವುದುಕಳೆದುಹೋಗುವುದುಯಾವುದು ಸುಖ? ಸುಖ,ದುಃಖ,ಪ್ರೇಮ,ಕಾಮ -ಕಳೆದುಕೊಳ್ಳುವುದು,ಹಗುರಾಗುವುದು. ಅನಂತತೆಯಲ್ಲಿ,ಬ್ರಹ್ಮಾಂಡ ಅವಕಾಶದಲ್ಲಿ,ನಿಸರ್ಗದಲ್ಲಿ,ಸಾಗರದಾಳದಲ್ಲಿ,ಕಟ್ಟಡವಿಯಲಿಕಳೆದುಹೋಗುವುದು. ಕಳೆದುಕೊಳ್ಳಲುತನ್ನದೆನ್ನುವವಸ್ತು ಯಾವುದು? ಕಳೆದುಹೋಗುವುದರಸುಖಬರೀ...
ಮೈಕೊ ಶಿವಶಂಕರ್ ಅಭಿನಯದ ‘ನಾದಲೀಲೆ’
ಪುಸ್ತಕದ ಓದು ಮುದ ನೀಡಿದ ಘಳಿಗೆ-ಮನಸಿಗೆ
ಸವಿತಾ ಯಾಜಿ ಸಂಪಾದನೆಯ 'ಜಯಪಥ' ಜಯಲಕ್ಷ್ಮಿ ಕಾಕಲ್ ಅವರ ಜೀವನಗಾಥೆ 'ಯಾಜಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ವನಜಾ ಕೊಳಗಿ ಅವರ ಬರಹ ಇಲ್ಲಿದೆ. -ವನಜಾ ಕೊಳಗಿ ಈ ಕೃತಿಯ ಸಂಪಾದಕಿ ಅವರ ಮಗಳು ಸವಿತಾ ಯಾಜಿ. ಉಮೇಶ ಕಾಕಲ್ ರವರ ಸಂಯೋಜನೆ. 'ಯಾಜಿ ಪ್ರಕಾಶನ' ಮೂಲಕ ಪ್ರಕಟಗೊಂಡ ಈ ಕೃತಿಯ ಒಂದು ಪ್ರತಿಯನ್ನು...
ನೆನಪಿನ ಹೆಜ್ಜೆ ಗುರುತುಗಳು..
ಅರವಿಂದ ಚೊಕ್ಕಾಡಿ ಅವರ 'ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ' ಈ ಕೃತಿಯ ಕುರಿತ ಉದಯಕುಮಾರ ಹಬ್ಬು ಅವರ ಬರಹ ಇಲ್ಲಿದೆ. -ಉದಯಕುಮಾರ ಹಬ್ಬು ಅರವಿಂದ ಚೊಕ್ಕಾಡಿ ಅವರ "ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ" ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಚಳುವಳಿಯಿಂದ ಇಡೀ ಜಿಲ್ಲೆಯ ಬಡವರ, ದೀನ ದಲಿತರ, ಕೃಷಿಕರ ಕೂಲಿಕಾರರ ಕಣ್ಣೀರು...
ಮಂಥನ
-ಉಮೇಶ ದೇಸಾಯಿ ಇವಳು ಬಂದ ರಭಸ ನೋಡಿಯೇ ಅಂದುಕೊಂಡೆ ಏನೋ ಆಗಲಿದೆ ಅಂತ. ಬಂದವಳು ತನ್ನ ಬ್ಯಾಗ ಬಿಸಾಕಿ ಅಲ್ಲಿ ಇಲ್ಲಿ ಹುಡುಕಿ ನೇರವಾಗಿ ಮೆಟ್ಟಿಲು ಹತ್ತಿ ಹೋದಳು. ನಾ ಏನಾಯಿತೇ ಅಂತ ಕೇಳಿದರೂ ಕೇಳದ ಹಾಗೆ. ಸ್ವಲ್ಪ ಹೊತ್ತಿನಲ್ಲಿಯೇ ಮೇಲಿಂದ ಜೋರು ದನಿ ಇವಳದು, ಅವಳ...





















