ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಮ್ಮೊಳಗೊಂದು ಬೆಂಗಳೂರು..

ನಮ್ಮೊಳಗೊಂದು ಬೆಂಗಳೂರು..

-ಲಾವಣ್ಯ ಎಸ್ ಶಿರೂರ್  ಬಸವನಗುಡಿಯ ಅಜ್ಜಿ ಮನೆಯ ಮಹಡಿಯ ಮೇಲೆ ಏಣಿ ಹತ್ತಿ ಹೋಗಬೇಕಾದರೆ ಅಚಾನಕ್ಕಾಗಿ ಕಾಲು ಜಾರಿ ಕೆಳಗೆ ಬಿದ್ದೆ, ಮೊಣಕೈ, ಕಾಲು ಎಲ್ಲಾ ತರಚಿತ್ತು. ಏನಾಗಿದೆ ಎಂದು ನೋಡಿಕೊಳ್ಳಲು ಎದ್ದು ಕುಳಿತೆ, ಸುತ್ತಮುತ್ತಲೂ ಕತ್ತಲಾಗಿದೆ, ಸಮಯ ನೋಡಿದರೆ ಮಧ್ಯರಾತ್ರಿ ಸುಮಾರು ೩.೩೦, ಆಮೇಲೆ ಅರ್ಥ ವಾಯಿತು  ಅದೊಂದು...

ಪುಸ್ತಕ ಅಂಕಣ- ಕನಸು, ಕನವರಿಕೆಗಳು ದೃಶ್ಯದ ಮೂಲಕ ಅನಾವರಣ..

ಪುಸ್ತಕ ಅಂಕಣ- ಕನಸು, ಕನವರಿಕೆಗಳು ದೃಶ್ಯದ ಮೂಲಕ ಅನಾವರಣ..

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 16 -ಮೆಲ್ಬೋರ್ನ್‌ನ ನಾಡಿ ಪರೀಕ್ಷೆ..

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 16 -ಮೆಲ್ಬೋರ್ನ್‌ನ ನಾಡಿ ಪರೀಕ್ಷೆ..

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...

ಲೇಖಕಿಯರ ಸಂಘದ ಶಂಕರಮ್ಮ ಬಳಿಗಾರ್ ಪ್ರಶಸ್ತಿ ಪ್ರಕಟ..

ಲೇಖಕಿಯರ ಸಂಘದ ಶಂಕರಮ್ಮ ಬಳಿಗಾರ್ ಪ್ರಶಸ್ತಿ ಪ್ರಕಟ..

ಕರ್ನಾಟಕ ಲೇಖಕಿಯರ ಸಂಘವು 2025 ನೆಯ ಸಾಲಿನ ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯು ಮೂರು ವಿಭಾಗಗಳನ್ನು ಒಳಗೊಂಡಿದ್ದು ಆಯಾ ವಿಭಾಗದಲ್ಲಿ ಸಾಧನೆಗೈದ ಲೇಖಕಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ 10000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ...

ಗೋಡೆಗಳು ಮಾತಾಡುತ್ತವಾ…

ಗೋಡೆಗಳು ಮಾತಾಡುತ್ತವಾ…

-ಮಂಜುಳ ಡಿ ಡ್ರೈವರ್ ಜೋರಾಗಿ ಹಾಕಿದ   ಬ್ರೇಕ್ ಗೆ ಕೀರ್ ಶಬ್ದದೊಂದಿಗೆ    ಬಸ್   ಊರ ಹೊರಗಿನ ರಸ್ತೆ ಬದಿಯ ಟೀ ಅಂಗಡಿಯ ಮುಂದೆ ನಿಂತಿತು. ಪ್ರಯಾಣದ ದಣಿವು ಕರಗಿಸುವ ದಾರಿಯಾಗಿ ಒಳ್ಳೇ ಟೀ ಮಾಡಲು ಅಂಗಡಿಯವನಿಗೆ  ಹೇಳಿ ಆಲ್ಲಿಯ ವಿಶೇಷವಾದ ಒಣ ಬ್ರೆಡ್,...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 15-ಮನುಷ್ಯ ಮೊದಲು ಹಕ್ಕಿಗಳ ಜೊತೆ ಸ್ಪರ್ಧೆ ಮಾಡಿದ ಸ್ಥಳ..

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 15-ಮನುಷ್ಯ ಮೊದಲು ಹಕ್ಕಿಗಳ ಜೊತೆ ಸ್ಪರ್ಧೆ ಮಾಡಿದ ಸ್ಥಳ..

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...

ಬಾ ಕವಿತಾ

ನೆರಳಾದ ಮರವೇ ಉರಿವ ಚಿತೆಯಾಗಲು

ನೆರಳಾದ ಮರವೇ ಉರಿವ ಚಿತೆಯಾಗಲು

  - ಶಿವಕುಮಾರ್‌ ಕಂಪ್ಲಿ  ಗಜಲ್‌ ನೆರಳಾದ ಮರವೇ ಉರಿವ ಚಿತೆಯಾಗಲುಯಾವ ಕೊಡವನು ತರಲಿ ಸುಡುಗಾಡಲಿ? ಜೀವನದಿಯ ಒಡಲೇ ವಿಷದ ಕಡಲಾಗಲುಯಾವ ದೋಣಿಯ ತರಲಿ ಸುಡುಗಾಡಲಿ? ಬಿದ್ದ ಮಳೆಯೇ...

ಬದುಕೆಂಬ ವರ್ಣಮಾಲೆ

ಬದುಕೆಂಬ ವರ್ಣಮಾಲೆ

-ಕವಿತಾ ವಿರೂಪಾಕ್ಷ ಬದುಕೆಂಬ ವರ್ಣಮಾಲೆ ಹೃಸ್ವ ದೀರ್ಘಕೊಂಬು ವಟ್ರಸುಳಿಏತ್ವ ಐತ್ವ ತಪ್ಪಾದಾಗಕೈ ಹಿಡಿದು ತಿದ್ದಿಸಬಹುದು ಮಗು, ಹಾಗೇಯೇಒತ್ತಕ್ಷರಗಳು ತಪ್ಪಾದಾಗಲೂ: ಸರಿಯಾಗುವವರೆಗೂ...

‍ಪುಸ್ತಕದ ಪರಿಚಯ

Book Shelf

ವೈಚಾರಿಕ ಲಲಿತ ಪ್ರಬಂಧಗಳು

ವೈಚಾರಿಕ ಲಲಿತ ಪ್ರಬಂಧಗಳು

ಶರತ್ ಭಟ್ ಸೇರಾಜೆ ಅವರ 'ಬಾಗಿಲು ತೆರೆಯೇ ಸೇಸಮ್ಮ'  'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಜಯಶ್ರೀ ದೇಶಪಾಂಡೆ ಅವರ ಬರಹ ಇಲ್ಲಿದೆ. -ಜಯಶ್ರೀ ದೇಶಪಾಂಡೆ ಹಿಂದೆ 'ಕನ್ನಡದ ಜಾಣ ಜಾಣೆಯರಿಗಾಗಿ' ಎಂಬ ಮೆಚ್ಚುಗೆಯ ವಿಶೇಷಣದ ಟ್ಯಾಗ್ ಲೈನ್ ಹೊತ್ತ ಪತ್ರಿಕೆ ಬರ್ತಿತ್ತು.(ಅದು ಲಂಕೇಶ್ ಪತ್ರಿಕೆ) ಆ ಸಾಲು ಅಥವಾ...

read more
ಮನಸ್ಸನ್ನೂ ತೋಯಿಸುವ ಶಕ್ತಿ ‘ಸೋನು’

ಮನಸ್ಸನ್ನೂ ತೋಯಿಸುವ ಶಕ್ತಿ ‘ಸೋನು’

ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರ ಮಕ್ಕಳ ಕಾದಂಬರಿ 'ಸೋನು' ಈ ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ಶ್ರೀಧರ ಗಸ್ತಿಅವರ ಬರಹ ಇಲ್ಲಿದೆ. -ಶ್ರೀಧರ ಗಸ್ತಿ ಮಕ್ಕಳ ಮನಸ್ಸಿನ ಮೌನ ಮಿಡಿತಗಳನ್ನು ಆಲಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಬಾಲ್ಯದ ತುಂಟಾಟ, ಕೌತುಕ, ಹಸಿವು, ಭಯ, ಕನಸು ಮತ್ತು ಮುಗ್ಧತೆಯಲ್ಲಿ...

ಕನ್ನಡದ ಅಸ್ಮಿತೆ ಮತ್ತು ಅಭಿವೃದ್ಧಿಯ ಮಹಾ ಪರ್ವ..

ಕನ್ನಡದ ಅಸ್ಮಿತೆ ಮತ್ತು ಅಭಿವೃದ್ಧಿಯ ಮಹಾ ಪರ್ವ..

ಮಂಜುನಾಥ ಎಂ ಬಮ್ಮನಕಟ್ ಅವರ ‘ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ’  ಧನ್ಯ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಕನ್ನಡ ನಾಡಿನ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ಅಷ್ಟೇ ತೀವ್ರವಾಗಿ ಜನಸಾಮಾನ್ಯರನ್ನು ಬೆಸೆದ ಮತ್ತು ಸಾಂಸ್ಕೃತಿಕ...

ಸಾಹಿತ್ಯಾಸಕ್ತರು ಓದಿ ಆನಂದಿಸಬಹುದಾದ ಪುಸ್ತಕ..

ಸಾಹಿತ್ಯಾಸಕ್ತರು ಓದಿ ಆನಂದಿಸಬಹುದಾದ ಪುಸ್ತಕ..

ಕುಂವೀ ಅವರ 'ಸೂರ್ಯನ ಚೂರುಗಳು' ಈ ಕೃತಿಯನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. ಈ ಕೃತಿಯ ಕುರಿತ ಮಧು ವೈ ಎನ್ ಅವರ ಬರಹ ಇಲ್ಲಿದೆ. -ಮಧು ವೈ ಎನ್ ಇದೊಂದು ಅದ್ಭುತ ಪುಸ್ತಕ. ಎರಡು ಕಾರಣಗಳಿಗಾಗಿ: ಒಂದು- ಬಹಳ ವರ್ಷಗಳ ನಂತರ ನನಗೆ ಪುನಃ ಕನ್ನಡ ಸಾಹಿತ್ಯಲೋಕದ ಬಂಡಾಯ ಕಾಲಕ್ಕೆ ಹೋಗಿಬಂದಂತಹ ಅನುಭವದ ರಸದೌತಣ. ಎರಡು- ಮಲೆಸೀಮೆಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This