ಇಂದು ಅವಧಿಯಲ್ಲಿ...
ಸಮುದಾಯದ ಕೆಂಪು ತಾರೆ ಇನ್ನು ನೆನಪು
-ಗುಂಡಣ್ಣ ಚಿಕ್ಕಮಗಳೂರು ಬೆಂಗಳೂರು ಸಮುದಾಯದ ಹಿರಿಯ ಒಡನಾಡಿ, ಕಲಾವಿದ ಸನತ್ ನಿನ್ನೆ ಸಂಜೆ ಸುಮಾರು 4.40 ರ ಸಮಯಕ್ಕೆ ನಮ್ಮನೆಲ್ಲಾ ಅಗಲಿದ…. ಸನತ್ ಗೆ 73 ವರುಷ…. ಸನತ್ , ತಾಯಿ ( ತಮಿಳು) ನಾಟಕದ ಸಮಯದಲ್ಲಿ ಬೆಂಗಳೂರು ಸಮುದಾಯಕ್ಕೆ ಪರಿಚಯವಾಗಿ, ನಂತರದಲ್ಲಿ ಕತ್ತಲೆ ದಾರಿದೂರ, ಕುರಿ, ಗೆಲಿಲಿಯೋ, ವಾಸಂತಿ ಮತ್ತು ಹುತ್ತವ...
ಪುಸ್ತಕ ಅಂಕಣ- ಸಂಗೀತ ರತ್ನ ಮನ್ಸೂರರ ಸ್ಮೃತಿ ಪಟಲದ ಸ್ಮೃತಿಗಳು
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಹತ್ತಿರವಿದ್ದೂ ದೂರ ನಿಲ್ಲುವೆವು
-ಭವ್ಯ ಟಿ ಎಸ್ ನಮ್ಮ ಅಹಂಕಾರವು ಬದುಕಿನಲ್ಲಿ ನಮ್ಮನ್ನು ಒಂಟಿಯಾಗಿಸಿ, ಜಗತ್ತಿನಿಂದ ಬಹುದೂರ ಸರಿಸುತ್ತದೆ.ನಮ್ಮ ಬಗ್ಗೆ ನಮಗೆ ಅಭಿಮಾನ, ಮಮಕಾರವಿರುವುದರಲ್ಲಿ ತಪ್ಪಿಲ್ಲ. ನಮ್ಮ ಏಳ್ಗೆಗೆ ಅದು ಅತ್ಯಗತ್ಯ ಸಹ. ಆದರೆ ನಾನೇ ಶ್ರೇಷ್ಠ, ನಾನು ಅಂದುಕೊಂಡಂತೆ ಎಲ್ಲವೂ, ಎಲ್ಲರೂಇರಬೇಕು ಎಂಬ ಮನೋಭಾವವೇ ಅಹಂಕಾರ. ಮನುಷ್ಯನಿಗೆ ಅಹಂಕಾರ...
ಧರ್ಮಾತೀತ ಸಾಂಸ್ಕೃತಿಕ ಸಂವಾದದ ರಂಗಭೂಮಿ
-ಡಾ.ದಾವಲಸಾಬ ನರಗುಂದ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಆಚರಿಸಲ್ಪಡುವ ಮೊಹರಂ ಹಬ್ಬವು ಕೇವಲ ಧಾರ್ಮಿಕಆಚರಣೆಯಲ್ಲ; ಅದು ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಸಹಬಾಳ್ವೆ ಹಾಗೂ ಜನಪದ ಜೀವನದ ಬಹುತ್ವದ ಅಭಿವ್ಯಕ್ತಿಯಾಗಿದೆ.ವಿಶೇಷವಾಗಿ ಮುಳಗುಂದ ಪರಿಸರದಲ್ಲಿ ಮೊಹರಂ ಹಬ್ಬವು ಧರ್ಮ, ಜಾತಿ, ಮತ ಮತ್ತು...
ಶಕ್ತಿಪಾತ ವಿದ್ಯೆಯ ಹಠಯೋಗಿ, ತತ್ವಪದಕಾರ..
-ಮಂಜುನಾಥ ಡಿ ಡೊಳ್ಳಿನ ಕನ್ನಡ ನಾಡಿನಲ್ಲಿ ಹನ್ನೆರಡನೇ ನೇ ಶತಮಾನದ ವೈರಾಗ್ಯನಿಧಿ ,ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭುಗಳಿಂದ ಹಿಡಿದು, ಹದಿನೈದನೇ ಶತಮಾನದ ದಾಸರು,ಹದಿನೇಳನೇ ಶತಮಾನದ ನಿಜಗುಣ ಶಿವಯೋಗಿಗಳವರೆಗೆ. ಹತ್ತೊಂಬತ್ತನೇ ಶತಮಾನದ ಸಂತ ಶಿಶುನಾಳ ಶರೀಫರು,ಸದ್ಗುರು ಸಿದ್ಧಾರೂಢರಿಂದ ಮುಂದುವರೆದು ಕಡಕೋಳ...
ಪುಸ್ತಕ ಅಂಕಣ- ಸಕಲರನು ಪೊರೆಯುವ ‘ಕಾಯಗುಡ್ಡ’
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
Latest
ಬಾ ಕವಿತಾ
ಮಾಸ ಶ್ರಾವಣ ಮಾಸ
-ಸುಧಾ ಹಡಿನಬಾಳ ಶ್ರಾವಣ ಮಾಸ ದುಗುಡ ದುಮ್ಮಾನಗಳಿಂದಕಪ್ಪಡರಿದ ಮೋಡ ಕಣ್ಣೀರಮಳೆ ಸುರಿಸಿ ಹಗುರಾಗಿತಿಳಿಯಾದ ಕಿರುಬಿಸಿಲಮಾಸ ಶ್ರಾವಣ ಮಾಸ ಇಳೆಯೆಲ್ಲ ತಂಪಾಗಿನೆಲವೆಲ್ಲ ಹಸುರಾಗಿಭೂಮಿ...
ಸೋತ ಹೆಜ್ಜೆಗಳಲಿ
-ದಾಕ್ಷಾಯಣಿ ಮಸೂತಿ ಅಪ್ಪ ರೈತ ಬಾನಿನೆಡೆಗೆ ನೆಟ್ಟಕಣ್ಣುಗಳಲಿ ದುಗುಡದಛಾಯೆಯ ಹೊರತುಮತ್ತೇನಿರಲಿಲ್ಲ!ಬೆಂಬಲ ಬೆಲೆಗೆ ಕಾದುಸೋತ ಹೆಜ್ಜೆಗಳಲಿ ಮಳೆ-ಬೆಳೆ-ಬದುಕುಗಳುಹೆಚ್ಚು-...
ಪುಸ್ತಕದ ಪರಿಚಯ
Book Shelf
ಕಾವ್ಯದ ಓದಿಗೆ ಸಕಾಲ
ರಾಜಕುಮಾರ ಮಡಿವಾಳರ 'ನೆಲದ ಕಾವು ಮುಗಿಲ ತಾಕಿ' ಅಕ್ಷರ ಮಂಡಲ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ ಇಲ್ಲಿದೆ. ~ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ರಾಜಕುಮಾರ ಮಡಿವಾಳರ ಸಾಮಕಾಲೀನ ಕವಿಗಳಲ್ಲಿ ನಾನು ಬಹಳ ಕುತೂಹಲದಿಂದ ಗಮನಿಸುವ ಕವಿ. ಅವರು ಬಳಸುವ...
ಅಂತರ್ದನಿಯ ಕವಿತೆಗಳು
ವಿಕ್ರಮ ಹತ್ವಾರ್ ಅವರ ಎರಡು ಕವನ ಸಂಕಲನ 'ಮೆಟ್ರೊ ಝೆನ್' ಮತ್ತು 'ನಿಶ್ಚಲವ ಕಲಕಿದ ಹಕ್ಕಿ' 'ಮೆಟ್ರೊ ಝೆನ್' ಕೃತಿಯನ್ನು ಅಂಕಿತ ಪುಸ್ತಕ ಹಾಗೂ 'ನಿಶ್ಚಲವ ಕಲಕಿದ ಹಕ್ಕಿ' ಕೃತಿಯನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಗಳ ಕುರಿತ ಗೀತಾ ಹೆಗಡೆ ಅವರ ಬರಹ ಇಲ್ಲಿದೆ. -ಗೀತಾ ಹೆಗಡೆ ಕವಿತೆಗಳನ್ನು ಕೊಂಚವೂ ಹಿಂಜಬಾರದು!...
ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’
ಸೋಮಲಿಂಗ ಬೇಡರ ಅವರ ಮಕ್ಕಳ ಕಥಾ ಸಂಕಲನ 'ಕೆಂಪು ಸ್ವೆಟರ್' 'ಪಲ್ಲವಿ ಪ್ರಕಾಶನ' ಬೀಳಗಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಡಾ ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದ ಬರಹ ಇಲ್ಲಿದೆ. -ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಮಗುತನದ ಜೊತೆಯಲ್ಲಿ ಮಾನವೀಯತೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಂಡ 'ಕೆಂಪು ಸ್ವೆಟರ್' ಮಕ್ಕಳ...
ನಮ್ಮೊಳಗೆ ಮಿಡಿಯುವ ಕವಿತೆಗಳು..
ರಾಜಕುಮಾರ ಮಡಿವಾಳರ ಅವರ ಕವನ ಸಂಕಲನ 'ನೆಲದ ಕಾವು ಮುಗಿಲ ತಾಕಿ' 'ಅಕ್ಷರ ಮಂಡಲ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಬರಹ ಇಲ್ಲಿದೆ. -ಕೆ ಎನ್ ಲಾವಣ್ಯ ಪ್ರಭಾ ತಮ್ಮ ಮೊದಲ ಸಂಕಲನ "ಹುರಿಗೆಜ್ಜಿ"ಗೆ ಬೇಂದ್ರೆ ಕಾವ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ರಾಜಕುಮಾರರ ಮೊದಲ ಸಂಕಲನದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











