ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕೆ ಟಿ ಶಿವಪ್ರಸಾದ್ ಇನ್ನಿಲ್ಲ

ಕೆ ಟಿ ಶಿವಪ್ರಸಾದ್ ಇನ್ನಿಲ್ಲ

ಕೆ ಟಿ ಶಿವಪ್ರಸಾದ್ ಅವರು ಇಂದು ನಿಧನರಾಗಿದ್ದಾರೆ. 'ಅವಧಿ'ಯ ತೀವ್ರ ಸಂತಾಪಗಳು ಈ ಹಿಂದೆ ಅವಧಿಯಲ್ಲಿ ಪ್ರಕಟವಾದ ಕೆ ಟಿ ಶಿವಪ್ರಸಾದ್ ಬಗ್ಗೆ ಎಂ ಎಸ್ ಪ್ರಕಾಶ್‌ಬಾಬು ಬರಹ ಅವರ ನೆನಪಿಗೆ ಬರಹ ಇಲ್ಲಿದೆ. ಕೆ ಟಿ ಶಿವಪ್ರಸಾದ್ ಬಗ್ಗೆ ಎಂ ಎಸ್ ಪ್ರಕಾಶ್‌ಬಾಬು ಬರೆದ ಲೇಖನವನ್ನು ಸುವರ್ಣ ಅವರು ಕಳಿಸಿದ್ದಾರೆ. ಲೇಖನ ನಿಮ್ಮ ಓದಿಗಾಗಿ...

ಕಲಾಮನೆತನಕ್ಕೆ ಸಂದ ನಾಲ್ಕನೆ ರಾಷ್ಟ್ರಪ್ರಶಸ್ತಿ

ಕಲಾಮನೆತನಕ್ಕೆ ಸಂದ ನಾಲ್ಕನೆ ರಾಷ್ಟ್ರಪ್ರಶಸ್ತಿ

ಇತ್ತೀಚಿಗಷ್ಟೇ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಕುರಿತು ನಾರಾಯಣ ಯಾಜಿ ಅವರ ಒಂದು ಬರಹ ಇಲ್ಲಿದೆ. -ನಾರಾಯಣ ಯಾಜಿ ಮಿತ್ರ ಶಿವಾನಂದ ಹೆಗಡೆಯವರಿಗೆ ಈ ವರ್ಷದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿರುವವುದು ಓರ್ವ ವ್ಯಕ್ತಿಯ...

ದೇವರ ಬೆಟ್ಟ

ದೇವರ ಬೆಟ್ಟ

 -ಕಿಟ್ಟು (ಕೃಷ್ಣಪ್ರಸಾದ ಗಾಂವಕರ) ಬುಲೆಟನ್ನು ಕೊಂಡು ಎರಡು ಮೂರು ವರ್ಷಗಳೇ ಕಳೆದಿದ್ದರೂ ಮನೆ ಸಾಮಾನು ತರುವ ಕೈಂಕರ್ಯದಲ್ಲಿ ಅದನ್ನು ತೊಡಗಿಸಿದ್ದು ಬಿಟ್ಟರೆ ದೂರದ ಬೈಕ್ ಪಯಣದ ಕನಸು ಇನ್ನೂ ಕನಸಾಗಿಯೇ ಇತ್ತು. ದೂರ ಪಯಣದ ಹಂಬಲ, ಅಂಜಿಕೆಗಳೊಂದಿಗೆ ಎಲ್ಲಿಗೆ ಹೊಗುವದು, ಹೇಗೆ ಹೊಗುವದು, ಯಾರು ಜೊತೆ ಹೋಗುವುದು ಎಂಬೆಲ್ಲಾ...

ಪತ್ರಕರ್ತೆಯರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಪತ್ರಕರ್ತೆಯರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಕರ್ನಾಟಕ ಪತ್ರಕರ್ತೆಯರ ಸಂಘವು 2025-2026ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ಹಿರಿಯ ಪತ್ರಕರ್ತೆ, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ನಿವೃತ್ತ ಸುದ್ದಿ ಸಂಪಾದಕಿ ಬಿ. ಉತ್ತರಾಕುಮಾರಿ ಹಾಗೂ ಸಂಯಕ್ತ ಕರ್ನಾಟಕ, ಹುಬ್ಬಳ್ಳಿ ಬ್ಯುರೋದಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ತನುಜಾ ನಾಯಕ್ ಅವರನ್ನು ಆಯ್ಕೆ ಮಾಡಿದೆ....

ಡಾ. ಜಯಲಲಿತಾ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ

ಡಾ. ಜಯಲಲಿತಾ ಅವರಿಗೆ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘ 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಘೋಷಿಸಿದೆ. ಈ ಬಾರಿ ಅನುವಾದ ವಿಭಾಗಕ್ಕೆ(ಯಾವುದೇ ಭಾಷೆಯಿಂದ ಕನ್ನಡಕ್ಕೆ) ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಡಾ. ಜಯಲಲಿತಾ ಅವರ ತೊಲ್ಗಾಪ್ಪಿಯಂ( ತಮಿಳಿನಿಂದ ಕನ್ನಡಕ್ಕೆ) ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 25000 ರೂ ನಗದು ಹಾಗೂ...

ಡಾ. ಪ್ರದೀಪ್ ಗೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..

ಡಾ. ಪ್ರದೀಪ್ ಗೆ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..

-ಯಾಕೂಬ್ ಖಾದರ್ ಗುಲ್ವಾಡಿ ಗೆಳೆಯ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಮೊದಲ ನಿರ್ದೇಶನಕ್ಕೆ ಜಾಗತಿಕ ಮಾನ್ಯತೆ: MIFF 2026 ರಲ್ಲಿ FIPRESCI ಅಂತರರಾಷ್ಟ್ರೀಯ ಪ್ರಶಸ್ತಿಯ ಗರಿ!... ನನ್ನ ಬಹು ಕಾಲದ ಗೆಳೆಯ, ನಮ್ಮ ಕುಟುಂಬದ ಒಡನಾಡಿ ಡಾ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನ್ಯೂರ್ ಇಷ್ಟಪಟ್ಟು ಅಪ್ಪಿಕೊಂಡ ಜಗತ್ತು ಮಾತ್ರ ಸಿನಿಮಾ !...

ಬಾ ಕವಿತಾ

ಯುದ್ಧ

ಯುದ್ಧ

-ದೇವಿಕಾ ನಾಗೇಶ್ ಯುದ್ಧಆರಿಸಬಹುದು ಈ ಕಿಚ್ಚುನೀತಿಯ ಒಕ್ಕಣೆ ಇಲ್ಲದೆಪ್ರೀತಿಯ ದಾರ ಹಿಡಿದು ಕೈಗನ್ನಡಿಗೆ ಮೆತ್ತಿದ ಮಬ್ಬುಪರಸ್ಪರ ತೊಳೆದರೆಎದೆ ಗುದಿಗೆ ಕಿವಿಯಾದರೆಒಳಗಣ್ಣು...

ಕತ್ತಲಿಗೆ ಕಣ್ಣು ಬಂದಿತ್ತು.

ಕತ್ತಲಿಗೆ ಕಣ್ಣು ಬಂದಿತ್ತು.

--ದರ್ಶನ್ ಕುಮಾರ್ ಎರಡು ಉಸಿರು, ಒಂದಷ್ಟು ಬೆವರು ದೀಪ ಆರಿದ ಮೇಲೆಕತ್ತಲಿಗೆ ಕಣ್ಣು ಬಂದಿತ್ತು.ಉಟ್ಟ ಬಟ್ಟೆಗಳ ಜೊತೆಹೆಸರುಗಳನ್ನೂ ಕಳಚಿಟ್ಟ ಮೇಲೆನಮ್ಮ ನಡುವೆ ಉಳಿದದ್ದು ಕೇವಲಎರಡು...

‍ಪುಸ್ತಕದ ಪರಿಚಯ

Book Shelf

ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ವೈದ್ಯನ ಕಥೆ

ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ವೈದ್ಯನ ಕಥೆ

ಮೂಲ ಡಾ. ಕಫೀಲ್ ಖಾನ್ ಅವರ 'ದಿ ಗೋರಖ್‌ಪುರ ಹಾಸ್ಪಿಟಲ್ ಟ್ರಾಜಿಡಿ' ಪರ್ತಕರ್ತ ಬಿ.ಎಂ. ಹನೀಫ್ ಅವರ ಕನ್ನಡ ಅನುವಾದಿತ ಕೃತಿ 'ಗೋರಖಪುರ್ ಆಸ್ಪತ್ರೆ ದುರಂತ' 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಹಂಝ ಮಲಾರ್ ಅವರ ಬರಹ ಇಲ್ಲಿದೆ. ಕೃತಿ -ಗೋರಖಪುರ್ ಆಸ್ಪತ್ರೆ ದುರಂತಮೂಲ ಲೇಖಕರು -ಡಾ. ಕಫೀಲ್...

read more
ಬೆದ್ದಲು ಹೊಲದ ಬಂಡಾಯ ‘ಕುಳದ ಸಂಗಾತ’ದ ಕಡಕ್ ಉಳುಮೆ

ಬೆದ್ದಲು ಹೊಲದ ಬಂಡಾಯ ‘ಕುಳದ ಸಂಗಾತ’ದ ಕಡಕ್ ಉಳುಮೆ

ಚಂಸು ಪಾಟೀಲರ 'ಕುಳದ ಸಂಗಾತ' 'ಕವಿತಾ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಇಲ್ಲಿ ಕೇಳ್ರಪಾ, ‘ಕುಳದ ಸಂಗಾತ’, ಅನ್ನೋದು ನಮ್ ಹಾವೇರಿ ಜಿಲ್ಲಾ, ರಾಣೇಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ಪಾಟೀಲರ ಜಬರ್ದಸ್ತ್ ಕೃತಿ ಇದು! ನಮ್ಮ ಚಂದ್ರಶೇಖರ...

ಕವಿಯ ಹೋರಾಟದ ಬದುಕಿನ ಅನಾವರಣ

ಕವಿಯ ಹೋರಾಟದ ಬದುಕಿನ ಅನಾವರಣ

ಹಿರಿಯ ಲೇಖಕ ಹರಿಯಪ್ಪ ಪೇಜಾವರ ಅವರ ಆತ್ಮಕಥನ 'ಇದ್ದದ್ದು ಇದ್ದ ಹಾಗೆ' ಈ ಕೃತಿಯ ಕುರಿತು ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ. -ರಾಜಾರಾಂ ತಲ್ಲೂರು ಕನ್ನಡದ ನಿರ್ಲಕ್ಷಿತ ಕವಿಗಳಲ್ಲಿ ಒಬ್ಬರು – ಹರಿಯಪ್ಪ ಪೇಜಾವರ. ಜಾತಿ, ನಿಷ್ಠುರ ನಿಲುವುಗಳ ಕಾರಣಕ್ಕೆ ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡ ಹರಿಯಪ್ಪ, ಈಗ ಇಂಗ್ಲೀಷ್...

ಆಧುನಿಕ ಜಗತ್ತಿನ ತಲ್ಲಣಗಳನ್ನು ಬಿತ್ತರಿಸುವ ಕಥೆಗಳು

ಆಧುನಿಕ ಜಗತ್ತಿನ ತಲ್ಲಣಗಳನ್ನು ಬಿತ್ತರಿಸುವ ಕಥೆಗಳು

ಎಸ್.ನಾಗಶ್ರೀ ಅಜಯ್ ಅವರ ಕಥಾ ಸಂಕಲನ 'ಕಡೆ ಹಾಯ್ವ ದೋಣಿ' 'ಅಜೇಯ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಭವ್ಯ ಟಿ ಎಸ್ ಅವರ ಒಂದು ಬರಹ ಇಲ್ಲಿದೆ. -ಭವ್ಯ ಟಿ.ಎಸ್ ಕಥೆಗಳೇ ಬದುಕು; ಬದುಕೇ ಕಥೆಗಳು ಎಂಬ ಭಾವ ಮೂಡಿಸುವಂತಹ ನೈಜ,ಸಕಾಲಿಕ ಬದುಕಿನ ಹಲವು ವಿಭಿನ್ನ ಆಯಾಮಗಳನ್ನು ಮುಕ್ತವಾಗಿ ತೆರೆದಿಡುವ‌ ಕಥೆಗಳ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This