ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಹಾಸ್ಯದ ಮುಖವಾಡದೊಳಗಿನ ಚಾರಿತ್ರಿಕ ಗಾಂಭೀರ್ಯ

ಹಾಸ್ಯದ ಮುಖವಾಡದೊಳಗಿನ ಚಾರಿತ್ರಿಕ ಗಾಂಭೀರ್ಯ

-ನಾಗಮಣಿ ಎಸ್ ಎನ್ ನಾಟಕ “ಅದಲು ಬದಲು ಕಂಚಿ ಕದಲು” - ಮನರಂಜನೆಗಾಗಿ ಅಲ್ಲ ಮನಮಂಥನಕ್ಕಾಗಿರಚನೆ: ಲಕ್ಷ್ಮೀಪತಿ ಕೋಲಾರವಿನ್ಯಾಸ ಮತ್ತು ನಿರ್ದೇಶನ: ಡಾ. ಉದಯ್‌ ಸೋಸಲೆಬೆಳಕು: ಮಹದೇವಸ್ವಾಮಿಪ್ರಸಾಧನ: ಮೋಹನ್‌ ಕುಮಾರ್‌ಸಂಗೀತ: ರಾಜೇಶ್‌ ಹಳೆಮನೆ, ಸುನಿಲ್‌ ಕುಮಾರ್‌, ದಶರಥ, ರಚನಾ, ಸ್ನೇಹತಂಡ: ಆಜೀವಿಕಮೊದಲ ಪ್ರದರ್ಶನ: ೧೫/೦೭/೨೬,...

ನಿನ್ನ ಒಲವಿಗೆ ಕಳಸವ ನಾನಿಡುವೆ…

ನಿನ್ನ ಒಲವಿಗೆ ಕಳಸವ ನಾನಿಡುವೆ…

-ಬಿ ಕೆ ಸುಮತಿ ಅಂದು….!ಎರಡು ಜಡೆ ಹಾಕಿಕೊಂಡು ಆಕಾಶವಾಣಿ ಸ್ಟುಡಿಯೋದಲ್ಲಿ ಸ್ಪರ್ಧೆಗೆ ಹಾಡಿ ಬಹುಮಾನ ಗಳಿಸಿದಳು ಪುಟ್ಟ ಬಾಲಕಿ, ಜಾನಕಿ. ಇಂದು..!ಆಕಾಶವಾಣಿಯೇ ಆ ತಾಯಿಗೆ ಲಾಲಿ ಹಾಡುತ್ತಿದೆ. ದೇಶವೇ ಮಿಡಿಯುತ್ತಿದೆ. ಬೆಳಗಿನ ಭಕ್ತಿಗೀತೆ ಕಾರ್ಯಕ್ರಮ ದಿಂದ ಹಿಡಿದು ರಾತ್ರಿ 11 ರವರೆಗೂ ಆಕಾಶವಾಣಿ ಪ್ರಸಾರ ಸಾಗುತ್ತದೆ. ದಕ್ಷಿಣ...

‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ

‘ನದಿ ದಾಟಿ ಬಂದವರು’ ಕಾದಂಬರಿಗೆ ಪ್ರಶಸ್ತಿ

ಶಶಿಧರ ಹಾಲಾಡಿ ಅವರ ಮೂರನೆಯ ಕಾದಂಬರಿ "ನದಿ ದಾಟಿ ಬಂದವರು", ಇದು "ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ"ಗೆ ಆಯ್ಕೆಯಾಗಿದೆ. ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಘೋಷಿಸಿದ ಈ ಪ್ರಶಸ್ತಿಯು, 5,000 ರೂಪಾಯಿಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ. 19.7.2026 ರಂದು ಕಾರ್ಕಳದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಅದೇ ಸಂದರ್ಭದಲ್ಲಿ...

ಮತ್ತೆ ವಸಂತ: ನೆನಪುಗಳ ಮೆರವಣಿಗೆ

ಮತ್ತೆ ವಸಂತ: ನೆನಪುಗಳ ಮೆರವಣಿಗೆ

-ಕಿರಣ ಭಟ್ ನಾನು ಚಿಕ್ಕವನಾಗಿದ್ದ ಕಾಲದಲ್ಲಿ, ನಮ್ಮೂರ  ಕಡೆ, ಶಾಲಾ ಶಿಕ್ಷಕಿಯರನ್ನು ʼಬಾಯೋರುʼ ಅಂತ ಕರೀತಿದ್ರು. ಮುಂದೆ ಅದು ʼ ಅಕ್ಕೋರುʼ ಆಗಿ, ಕಾನ್ವೆಂಟುಗಳು ಬಂದ ಮೇಲೆ ʼಮಿಸ್‌ʼ ಆಗಿಹೋಗಿದೆ. ಇಂಥ ಕಾಲದಲ್ಲಿ, ಮೂರನೇತ್ತೆ ಕಲಿಯುವಾಗ ʼ ಅನಸೂಯಾಬಾಯಿʼ ಶಾಲೆಗೆ ಬಂದ್ರು. ಚಂದಕ್ಕೆ, ತೆಳ್ಳಗೆ, ಬೆಳ್ಳಗಿದ್ದ ಅವರು ಮೊದಲ...

ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು

ಡಾ. ಸತ್ಯಮಂಗಲ ಮಹಾದೇವ ಅಂಕಣ – ಸಖ್ಯದ ಹಾಡು : ಅರ್ಥದ ಪಾಡು

ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಸಿದ್ಧ ಕವನ ಸಂಕಲನಗಳಾದ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಮತ್ತು 'ಪಂಚವರ್ಣದ ಹಂಸ' ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು...

ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ

ಪುಸ್ತಕ ಅಂಕಣ – ಜ್ಞಾನದೀಪದ ಸಾಹಸ ಗಾಥೆ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...

ಬಾ ಕವಿತಾ

ಬಾರದಿರಿ ಕನಸುಗಳೆ ಸುಳಿಯದಿರಿ

ಬಾರದಿರಿ ಕನಸುಗಳೆ ಸುಳಿಯದಿರಿ

-ಸರೋಜಿನಿ ಪಡಸಲಗಿ ಒಪ್ಪವಾಗಿರಿಸಬೇಕಿದೆ !! ಬಾರದಿರಿ ಕನಸುಗಳೆ ಸುಳಿಯದಿರಿಯೋಚನೆಗಳೆಕಳೆದುಹೋಗಿಹೆ ರಂಗಿನ ನೆನಪುಗಳಸಂತೆಯಲಿಬಾಚಿಕೊಳ್ಳ ಬೇಕಿದೆ ನುಣುಚಿ ಜಾರುವಮೊದಲುಒಂದು ಚಣ...

ಕಂಪಿನ ಹೂಗಳನಿರಿಸಿ ಕರಮುಗಿದ

ಕಂಪಿನ ಹೂಗಳನಿರಿಸಿ ಕರಮುಗಿದ

-ನಾಗರಾಜ ಎಂ ಹುಡೇದ ಬೆಳಗಿನ ಬೆರಗು. ಕಣ್ಣನುಜ್ಜುತ ಹೊರಟನು ಪುಟ್ಟುಅಪ್ಪನೊಂದಿಗೆ ಹೊರ ಸಂಚರಿಸಲುಹಚ್ಚ ಹಸಿರ ತುಂಬಿದ ಬಯಲುಆಗಸದಲ್ಲಿ ತೇಲುವ ಮೋಡಗಳುತೋಯಿತವನ ಮನ ಚೆಲುವಿಗೆ....

‍ಪುಸ್ತಕದ ಪರಿಚಯ

Book Shelf

ರಾಜಕೀಯ ಪ್ರಜ್ಞೆಯ ಕಥನ

ರಾಜಕೀಯ ಪ್ರಜ್ಞೆಯ ಕಥನ

ಸತೀಶ್ ಶೆಟ್ಟಿ ವಕ್ವಾಡಿ ಅವರ ಕಾದಂಬರಿ ‘ಸುಳಿ’ ಬಿ.ಬಿ.ಪಬ್ಲಿಕೇಷನ್ಸ್‌ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ. ಟಿ.ಎಸ್.ಗೊರವರ ಅವರ ಬರಹ ಇಲ್ಲಿದೆ. ಡಾ. ಟಿ.ಎಸ್.ಗೊರವರ ಈಗಾಗಲೇ ಎರಡು ಕಥಾ ಸಂಕಲನಗಳನ್ನು ರಚಿಸಿರುವ ಸತೀಶ್ ಶೆಟ್ಟಿ ವಕ್ವಾಡಿ ಅವರು ಈಗ ‘ಸುಳಿ’ ಎನ್ನುವ ಕಾದಂಬರಿ ಪ್ರಕಟಿಸುತ್ತಿದ್ದಾರೆ. ಸೃಜನಶೀಲ...

read more
ಗೀತಾಂಜಲಿ ಕವಿತೆಗಳಿಂದ  ಆರ್ದ್ರಗೊಂಡ ಮನಸ್ಸು..

ಗೀತಾಂಜಲಿ ಕವಿತೆಗಳಿಂದ  ಆರ್ದ್ರಗೊಂಡ ಮನಸ್ಸು..

ಡಾ ಎಚ್ಎಸ್ ಅನುಪಮಾ ಕನ್ನಡಕ್ಕೆ ಅನುವಾದಿಸಿದ 'ಗೀತಾಂಜಲಿ ಕವಿತೆಗಳು' 'ಲಡಾಯಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸುಧಾ ಹಡಿನಬಾಳ ಅವರ ಒಂದು ಬರಹ ಇಲ್ಲಿದೆ. -ಸುಧಾ ಹಡಿನಬಾಳ ನಮ್ಮ ನಡುವಿನ ಬೆರಗು,  ಬೆಳಕು ಡಾಕ್ಟರ್ ಅನುಪಮಾ  ಮೇಡಂ ಆಸ್ಪತ್ರೆಗೆ ಹೋದಾಗಲೆಲ್ಲ ಹೊಸದಾಗಿ ಪ್ರಕಟಿತವಾದ ತಮ್ಮ ಪುಸ್ತಕಗಳನ್ನು...

ಬದುಕಿನ ಅರ್ಥವನ್ನು ಆಳವಾಗಿ ಅರಿಯುವಂತೆ ಮಾಡುವ ಕಥೆಗಳು

ಬದುಕಿನ ಅರ್ಥವನ್ನು ಆಳವಾಗಿ ಅರಿಯುವಂತೆ ಮಾಡುವ ಕಥೆಗಳು

ದಿಲೀಪ್ ಎನ್ಕೆ ಅವರ 'ತಿತ್ತಿಬ್ವಾಸನ ಟೈಟಾನ್ ವಾಚು' ಈ ಕೃತಿಯ ಕುರಿತು ಸುಮಿತ್ ಮೇತ್ರಿ ಬರೆದ ಬರಹ ಇಲ್ಲಿದೆ. -ಸುಮಿತ್ ಮೇತ್ರಿ ಒಂದು ಕಥಾ ಸಂಕಲನವು ಕೇವಲ ಕಥೆಗಳ ಗುಚ್ಛವಲ್ಲ; ಅದು ಬದುಕಿನ ಅನೇಕ ಮುಖಗಳನ್ನು ಅನಾವರಣಗೊಳಿಸುವ ಸಾಹಿತ್ಯಯಾನ. ಅದರಲ್ಲಿರುವ ಪ್ರತಿಯೊಂದು ಕಥೆಯೂ ತನ್ನದೇ ಆದ ಅನುಭವ, ಭಾವನೆ ಮತ್ತು ಚಿಂತನೆಗಳನ್ನು...

ಓದಲೇಬೇಕಾದ ಕಥೆಗಳು

ಓದಲೇಬೇಕಾದ ಕಥೆಗಳು

ಶ್ರೀನಿವಾಸ ಪಾ ನಾಯ್ಡು ಅವರ 'ವಾಸ್ದೇವನ ಪಂಚಕಳಶ ಯಾತ್ರೆ' 'ಸ್ನೇಹ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ದೀಕ್ಷಿತ್ ನಾಯರ್ ಅವರ ಒಂದು ಬರಹ ಇಲ್ಲಿದೆ. - ದೀಕ್ಷಿತ್ ನಾಯರ್ ಶ್ರೀನಿವಾಸ ಪಾ ನಾಯ್ಡು ಅವರ ಕಥೆಗಳಲ್ಲಿ ವಿಶಿಷ್ಟ ಧ್ವನಿಯಿದೆ; ಅವರ ವಾಸ್ದೇವನ ಪಂಚ ಕಳಸ ಯಾತ್ರೆ ಕೃತಿ ಓದುತ್ತಾ ನನ್ನ ಅರಿವಿಗೆ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This