ಇಂದು ಅವಧಿಯಲ್ಲಿ...
ಪುಸ್ತಕ ಅಂಕಣ – ಕಣ್ಣೀರು, ಕಾವ್ಯ ಮತ್ತು ಕ್ರಾಂತಿ: ರೂಮಿ ಹರೀಶ್ ಬದುಕಿನ ಪುಟಗಳು
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಎಚ್ ಬಿ ದಿನೇಶ್, ಜೋಗಿ, ಅನಂತ ಚಿನಿವಾರ್, ಜಾನ್ ಮಥಾಯಿಸ್ ಸೇರಿ 30 ಮಂದಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ.ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ...
ಹರಿಹರ, ಅರ್ಜೆಂಟೀನಾ ಮತ್ತು ವಿಶ್ವಕಪ್ !
-ಶಿವ ಹಿತ್ತಲಮನಿ ಒಂದೊಂದು ಸ್ಟೇಷನ್ ಬಂದಾಗಲೂ ವಿವಿಧ ಜರ್ಸಿಗಳನ್ನು ತೊಟ್ಟ ಜನ ಹತ್ತಿಕೊಳ್ಳುತ್ತಿದ್ದರು. ಟ್ರೈನ್ ತುಂಬಿಕೊಳ್ಳುತ್ತಾ ಹೋಯ್ತು. ಮುಂದಿನ ನಿಲ್ದಾಣದಲ್ಲಿ ಬಾವುಟಗಳನ್ನು ಹಿಡಿದುಕೊಂಡವರಿದ್ದರು, ಅದರ ಮುಂದಿನ ನಿಲ್ದಾಣದಲ್ಲಿ ಅನೇಕ ಕುಟುಂಬಗಳು ಪುಟ್ಟಮಕ್ಕಳೊಂದಿಗೆ ಹತ್ತಿದರು. ಮಕ್ಕಳ ಮುಖದ ಮೇಲೆ...
ಪೃಥ್ವಿ ಸೂರಿ ಅಂಕಣ – ವಾಟ್ ಎ ರಿಲೀಫ್!! (WHAT A RELIEF!)
ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. 'ದಿ ಲೀಫ್‌ಲೆಟ್' ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ 'ದಿ ಲಾಕ್‌ಡೌನ್ ಲಾಯರ್', 'ಫನ್ ಇನ್ ಲಾ' ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ....
ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್
-ಗೊರೂರು ಶಿವೇಶ್ 'ಪ್ರೀತಮ್ ಮತ್ತು ಪೆಡ್ರೋ' : ಕಿರು ಪರದೆಯ ಮೇಲೆ ಹಿರಾನಿ ಮ್ಯಾಜಿಕ್, ಸೈಬರ್ ಕ್ರೈಮ್ ಲೋಕದ ಅನಾವರಣ ತಮ್ಮ 23 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಕೇವಲ ಆರೇ ಆರು ಸಿನಿಮಾಗಳನ್ನು ನಿರ್ದೇಶಿಸಿದ್ದರೂ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಳಿಸಲಾಗದ ಮುದ್ರೆ ಒತ್ತಿದವರು ನಿರ್ದೇಶಕ ರಾಜಕುಮಾರ್...
ನೆಲದ ನಕ್ಷತ್ರ ನೀನು ಸೋನಂ
-ಸುಬ್ಬು ಹೊಲೆಯಾರ್ ೧ ಹೇಗಿದ್ದೀರಿ ಸೋನಂ?ಸೋನಂ ಎಂದರೆ ಸೋಲುವವನುವಲ್ಲವಾಂಗ್ಚುಕ್ ಎಂದರೆ ದೃಢ ಹೋರಾಟಗಾರನನ್ನ ಕೈಯಿದೆ ನಿನ್ನ ಹೆಗಲ ಮೇಲೆಹಿಡಿದ ಮುಷ್ಠಿಯಲ್ಲಿ ಗೆಲ್ಲುವ ಹಠವಿದೆನೆಲದ ನಕ್ಷತ್ರ ನೀನು ಸೋನಂ ೨ಮಳೆ ಹೋದ ಈ ದಿನಗಳಲ್ಲಿಉಪವಾಸದ ತಟ್ಟೆಯಲ್ಲಿಹಸಿದ ಕನಸುಗಳಿವೆ ಗೆಳೆಯಉಸಿರು ಚೆಲ್ಲಿದ ಮಕ್ಕಳ ಕನಸುನಿನ್ನೆದೆಯಲ್ಲಿ...
Latest
Invite
ಜಾಕ್‌ಫ್ರೂಟ್ 2026
ಜಾಕ್‌ಫ್ರೂಟ್ 2026 ಮತ್ತೊಮ್ಮೆ ಬೆಂಗಳೂರಿನಲ್ಲಿ ಸಂಗೀತದ ಅಲೆ ಎಬ್ಬಿಸಲಿದೆದೇಶದಾದ್ಯಂತದಿಂದ ಬಂದ 200ಕ್ಕೂ ಹೆಚ್ಚು ಪ್ರತಿಭಾವಂತ ಯುವ ಸಂಗೀತಗಾರರ ಸಮ್ಮಿಲನ ಬೆಂಗಳೂರು, ಜುಲೈ 2026: ಮಕ್ಕಳ ಸಂಗೀತಕ್ಕೆಂದೇ ಮೀಸಲಾದ ಭಾರತದ ಅಗ್ರಗಣ್ಯ ಉತ್ಸವ, ಭೂಮಿಜಾ ಟ್ರಸ್ಟ್‌ನ ಜಾಕ್‌ಫ್ರೂಟ್ 2026 ರ ಆಗಸ್ಟ್ 21 ರಿಂದ 23ರವರೆಗೆ ಮತ್ತೊಮ್ಮೆ...
ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದ್ ಸ್ಮರಣೆ
ಬಾ ಕವಿತಾ
ಕವಿತೆ ನೆತ್ತರು ಹರಿಸುವುದಿಲ್ಲ
-ಲಲಿತಾ.ಕೆ.ಹೊಸಪ್ಯಾಟಿ ಕವಿತೆ ನೆತ್ತರು ಹರಿಸುವುದಿಲ್ಲಹೃದಯದಲಿ ರಕ್ತ ಹೆಪ್ಪುಗಟ್ಟಿ ಸಿಉಸಿರು ನಿಲ್ಲಿಸುವುದಿಲ್ಲಬಸಿರು ಬಸಿದುಕನಸು ಕನವರಿಕೆಗೆ ತೊರೆ ಹನಿಸುತ್ತದೆ ಕವಿತೆ...
ಜೊತೆ ನಡೆದ ದಿನಗಳು
-ರುಕ್ಮಿಣಿ ನಾಗಣ್ಣವರ ನೆರಳಾಚೆ' ಜೊತೆ ನಡೆದ ದಿನಗಳುಎಲೆಯಾಗಿ ಕಳಚಿ ಸಾಯಲಿಲ್ಲಮಣ್ಣಿನೊಳಗೆ ಬೆರೆತುಬೇರಿನ ತುದಿಯಲ್ಲಿ ಜೀವತಳೆದವುಒಡೆದ ನೋವಿನ ಹನಿಗಳುಹೊಸ ಚಿಗುರಿಗೆ ರಸವಾದವು...
ಪುಸ್ತಕದ ಪರಿಚಯ
Book Shelf
ಭಾವಗೊಳಲಿನ ಮಧುರ ನಾದದ ಸುಪುತ್ರ ಬಾಗೂರು ಮಾರ್ಕಾಂಡೇಯ
ಬಾಗೂರು ಮಾರ್ಕಾಂಡೇಯ ಅವರ ಅಭಿನಂದನಾ ಗ್ರಂಥ ‘ಭಾವಗೊಳಲು‘. ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್' ಈ ಕೃತಿಯನ್ನು ಪ್ರಕಟಿಸಿದೆ. ಬಾಗೂರು ಮಾರ್ಕಂಡೇಯ ಅವರ ವ್ಯಕ್ತಿತ್ವ, ಕೊಡುಗೆಯ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್ ಅವರ ಬರಹ ಇಲ್ಲಿದೆ. -ಡಾ. ಜಯಶ್ರೀ ಅರವಿಂದ್"ಉಸಿರಿನ ಗಾಳಿಯು ಬಿದಿರನ್ನು ಸ್ಪರ್ಶಿಸಿದಾಗ ಕೊಳಲು...
ಹುಡುಕಾಟದ ಯಾನ ‘ಚೂರು ಬಿಂಬ’
ದಾದಪೀರ್ ಜೈಮನ ಅವರ 'ಚೂರು ಬಿಂಬ' 'ಕಾವ್ಯಮನೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಡಾ.ಪ್ರಹ್ಲಾದ.ಡಿ.ಎಂ ಅವರ ಬರಹ ಇಲ್ಲಿದೆ. ಕಾಣದ ದಾರಿಗಳಲ್ಲಿ ಮನುಷ್ಯ ಸಂಬಂಧಗಳ ಹುಡುಕಾಟದ ಯಾನ : 'ಚೂರು ಬಿಂಬ' -ಡಾ.ಪ್ರಹ್ಲಾದ.ಡಿ.ಎಂ. “ಅಪ್ಪ ಮೂಡಿಸಿದ ಈ ಗಾಯಗಳು ಅದೆಷ್ಟು ನೀರು ಹಾಕಿ ತೊಳೆದರೂ ಮಾಯವಾಗುವುದಿಲ್ಲ...
ನಾ ಕಂಡ ‘ಸತ್ಕುಲ ಪ್ರಸೂತರು’
ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ 'ಸತ್ಕುಲ ಪ್ರಸೂತರು' ' ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಸಂಯುಕ್ತಾ ಪುಲಿಗಲ್ ಅವರ ಬರಹ ಇಲ್ಲಿದೆ. -ಸಂಯುಕ್ತಾ ಪುಲಿಗಲ್ ಸಾಮಾಜಿಕವಾಗಿ ಕರೆಯಲ್ಪಡುವ "ಮೇಲ್ಜಾತಿ"ಯಲ್ಲಿ ನಾನು ಹುಟ್ಟಿದ್ದೇನೆ. ನಮ್ಮ ತಾತ-ಮುತ್ತಾತಂದಿರು, ಹಾಗೆಯೇ ನಾನು ಮದುವೆಯಾಗಿ...
ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನೀಗೊನಿ
ರವಿಕುಮಾರ್ ನೀಹ ಹೊಸ ಕಾದಂಬರಿ 'ನೀಗೊನಿ' 'ಆಕೃತಿ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ರವಿಕುಮಾರ್ ನೀಹ ಹ್ಯೂಯೆನ್‌ತ್ಸಾಂಗ್‌ನ ಸುತ್ತಾಟ ಕುತೂಹಲಕರ. ಏಷ್ಯಾಖಂಡದೊಳಗಿನ ಚೀನದ ಉತ್ತರಭಾಗದ ಹೊನೆನ್‌ಪ್ರಾಂತ್ಯದ ಕೌ-ಷಿಕ್ ಸಮೀಪದ ಮೆನ್-ಪಾಪ್-ಕು ಊರಿನಲ್ಲಿ ಜನಿಸಿದವ. ತನ್ನ ಮೂವತ್ತೈದನೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









