ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರತಿಭಾ ನಂದಕುಮಾರ್ ಹೊಸ ಕವಿತೆ: ಆಯ್ದಕ್ಕಿ
ಪ್ರತಿಭಾ ನಂದಕುಮಾರ್ ಅನ್ನ ದೇವರ ಎದುರು ಇನ್ನು ದೇವರಿಲ್ಲ ಅಂಬಾನಿ ಅದಾನಿ ಮತ್ತವರ ಆಳುಗಳೆಲ್ಲ ಅನ್ನ ಬಿಟ್ಟು ಚಿನ್ನ ತಿನ್ನುವಾಗ ಗಡ್ಡಧಾರಿಗಳು ಹಿಡಿಯಕ್ಕಿ ಕೊಡದೆ ಮೀಸೆ ತಿರುಗಿಸುವಾಗ ಶರಣೆ ಆಯ್ದಕ್ಕಿ ಲಕ್ಕಮ್ಮ ಹಾದುಹೋದಳು ಈಸಕ್ಕಿಯಾಸೆ ನಿಮಗೇಕೆ, ಈಶ್ವರನೊಪ್ಪ ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ ನಮಗೆ ಎಂದಿನಂದವೇ...
ಸದಾಶಿವ ಸೊರಟೂರು, ಸಂತೋಷ್ ನಾಯಕ್ ಗೆ ಗವಿಸಿದ್ಧ ಬಳ್ಳಾರಿ ಪ್ರಶಸ್ತಿ
೨೦೨೩ ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹೊನ್ನಾಳಿಯ ಸದಾಶಿವ ಸೊರಟೂರು ಇವರ 'ಗಾಯಗೊಂಡ ಸಾಲುಗಳು' ಮತ್ತು ಹುಕ್ಕೇರಿಯ ಸಂತೋಷ ನಾಯಕರ 'ಹೊಸ ವಿಳಾಸದ ಹೆಜ್ಜೆಗಳು' ಆಯ್ಕೆಯಾಗಿವೆ. ಈ ಸಲ ಒಟ್ಟು ೭೧ ಹಸ್ತಪ್ರತಿಗಳು ಬಂದಿದ್ದವು. ಪ್ರಶಸ್ತಿಯು ತಲಾ ೬,೦೦೦ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು...
ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ 'ಘಾಂದ್ರುಕ್' ಈ ತಿಂಗಳ 25 ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ. 'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ, ಹಿರಿಯ ವಿಮರ್ಶಕರೂ ಆದ ಜಿ ಎನ್ ರಂಗನಾಥ ರಾವ್ ಅವರು...
ಶ್ರೀನಿವಾಸ ಪ್ರಭು ಅಂಕಣ: ನಾನು ಜೈಲು ಪಾಲಾಗುವ ಪ್ರಸಂಗ ಎದುರಾಗಿಬಿಟ್ಟಿತು!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಶತಮಾನದ ಕವಿಯ ಕಾಡುವ ಕವಿತೆಗಳು..
ಮೆಹಬೂಬ್ ಮಠದ ನಮ್ಮ ಬದುಕಿನ ಭಿತ್ತಿಯಲಿ ನೀವು ಅಡ್ಡಾದಿಡ್ಡಿ ಗೀಚಿದ ಗೀರು ಲಾಂಛನಗಳ ಒರೆಸಿ ಹಾಕಬೇಕಿದೆ ನಮಗೆ ಬೇಕಾದ ಹಾಡನು ನಾವೇ ಬರೆದುಕೊಳ್ಳುತ್ತೇವೆ ಎಂದು, ಸ್ಥಾಪಿತ ಹಿತಾಸಕ್ತಿಗಳು, ಪುರೋಹಿತಷಾಹಿ ವರ್ಗಗಳ ಮನುಷ್ಯ ವಿರೋಧಿ ಯೋಚನೆಗಳ ಮುಖಕ್ಕೆ ಹೊಡಿದಂತೆ ಬರೆಯುವ ಯುವ ಕವಿ ವಿಠ್ಠಲ ದಳವಾಯಿಯವರು ಸಮಕಾಲೀನ ರಾಜಕೀಯ –...
ಜಿ.ಪಿ.ಬಸವರಾಜು ಕವಿತೆಗಳು: ರಾಮು ಕಾಕಾ
ಜಿ.ಪಿ. ಬಸವರಾಜು ಚಿತ್ರಗಳ ಕೃಪೆ: ಚಿಕ್ಕಮಗಳೂರು ಗಣೇಶ್, ಮಹೇಶ್ ಹರವೆ ೧ಆಷಾಢದ ಏಡಿ ಗಾಳಿ ಬೀಸುತ್ತಿದೆಜೋರಾಗಿ, ಯಾವ ಕೇಡಿಗೋ,ಎತ್ತರಕ್ಕೆ ಬೆಳದ ಪಪ್ಪಾಯ ಗಿಡ,ಕಾಂಡ ಒಳಗೆಲ್ಲ ಲಡ್ಡು ಲಡ್ಡುನೇತಾಡುತ್ತಿವೆ ಮೇಲೆ ಕಾಯಿಈ ಗಾಳಿಯಾಟಕ್ಕೆ ಯಾವಾಗಸೊಂಟ ಮುರಿದು ಬೀಳುವುದೋಬೀದಿಪಾಲು ಬೆಳೆಯುವ ಕಾಯಿ ೨ಒಳ-ಹೊರಗೆ ಆಡುತ್ತಿತ್ತು ಗಾಳಿದೀಪ...
ಎಂ ಆರ್ ಕಮಲ ಓದಿದ ‘ಹಾಡಾಗಿ ಹರಿದಾಳೆ’
ಎಂ ಆರ್ ಕಮಲ ಕನ್ನಡ ಸುಗಮ ಸಂಗೀತದ ಹಿರಿಯ ಕಲಾವಿದೆ, ಮೇರು ಗಾಯಕಿ ಶ್ರೀಮತಿ ಎಚ್ ಆರ್ ಲೀಲಾವತಿಯವರನ್ನು ನೋಡುವುದೇ ಸೌಭಾಗ್ಯವೆಂದು ಚಿಕ್ಕಂದಿನಲ್ಲಿ ತಿಳಿದಿದ್ದೆ. ಆಗ ಅದು ಕೈಗೂಡಲಿಲ್ಲ. ಆಕಾಶವಾಣಿಯಲ್ಲಿ ಅವರ ಹಾಡುಗಳನ್ನು ಕೇಳುತ್ತ ಬೆಳೆದ ನನಗೆ ಸಾಹಿತ್ಯದ ರುಚಿಯನ್ನು ನಿಜವಾಗಿ ಹತ್ತಿಸಿದವರೇ ಲೀಲಾವತಿಯವರು. ಗ್ರಂಥಾಲಯವಿರದ...
ಓ ಚೆಗೆವಾರಾ ನಿನಗೇನಾಯಿತು?
ಮಲಯಾಳಂ ಮೂಲ : ಕೆ_ಸಚ್ಚಿದಾನಂದನ್ ಅನುವಾದ : ತೇರಳಿ_ಎನ್_ಶೇಖರ್ ಚೆಗೆವಾರ ನಿನಗೇನಾಯಿತು? ಟೀ ಶರ್ಟುಗಳಿಂದ ಚಹಾದ ಬಟ್ಟಲುಗಳಿಂದ ಫ್ಯಾಷನ್ ಉಡುಪುಗಳ ಪೋಸ್ಟರುಗಳಿಂದ ಅಧಿಕಾರಿಗಳ ಕಾರುಗಳಿಂದ ಭ್ರಷ್ಟಾಚಾರಿಗಳ ಬಂಗ್ಲೆಗಳಿಂದ ಇಣುಕಿ ನೋಡುವ ನಿನ್ನ ಮುಖ ನಮ್ಮನ್ನು ಚಕಿತಗೊಳಿಸುತ್ತಿದೆ. ನಮಗೆ ನೆನಪಿದೆ, ಉಕ್ಕಿನ ಶಪಥದಂತೆ...
ಬಿ. ಶ್ರೀನಿವಾಸ ಹೊಸ ಕವಿತೆಗಳು
ಬಿ. ಶ್ರೀನಿವಾಸ ನೇತು ಬಿದ್ದ ಹಾರ *************** ಬೆಳೆದ ಸೀಮೆಯಿಂದ ಅಸೀಮ ಊರುಗಳವರೆಗೂ ಸುಗಂಧ ಪರಿಮಳ ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ ಒಂದರ ಹಿಂದೊಂದು ಪೋಣಿಸಿ ನೆನಪುಗಳ ತಯಾರಿಸುತ್ತಾಳೆ ಮುದುಕಿ ಕೈಯ್ಯ ಸುಕ್ಕುಗಳೊಂದೂ ಸೋಕದೆ ಅರಳುತ್ತದೆ ಬಣ್ಣ ಬಣ್ಣದ ಗೊಂಡೇವು ಕಟ್ಟುವನು ಮಗ ತುಸು ಹೆಚ್ಚೇ...
ʻಪಿಂಕಿ ಎಲ್ಲಿʼ ಚಲನಚಿತ್ರವನ್ನು ನೋಡಿ
ಶ್ರೀನಿಧಿ ಎಚ್ ವಿ ನೀವು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಮ್ಮೆಯಾದರೂ ಹೋಗಿದ್ದೀರಾದರೆ ಹೆಬ್ಬಾಳ ಮೇಲ್ಸೇತುವೆ ನಿಮಗೆ ಗೊತ್ತಿರುತ್ತದೆ. ಮೇಲ್ಸೇತುವೆಯ ಮೇಲೆ ಅಥವಾ ಕೆಳಗೆ ನಿಂತ ವಾಹನಸಂದಣಿಯಲ್ಲಿ ಎಂದೋ ಸಿಲುಕಿದ ಅನುಭವ ನಿಮಗೂ ಆಗಿರಬಹುದು. ಮೊದಲೇ ಇದು ಷಟ್ಪಥ, ದಶಪಥ ಎಂಬ ಎಕ್ಸ್‌ಪ್ರೆಸ್‌ವೇಗಳ ಕಾಲ....
ಕಿರಣ ಭಟ್ ಕುಡಿದ ‘ಮಾಲ್ಗುಡಿ ಚಹಾ’
ಕಿರಣ ಭಟ್ ಸಂಜೆ ಐದರ ಹೊತ್ತು ಜಿಟಿ ಜಿಟಿ ಮಳೆ ಕೊಡೆ ಬಿಡಿಸಿ ಮಗನ ಮನೆಯ ಕಡೆ ನಡೆಯತ್ತಿದ್ದೆ. ಹಿತವೆನಿಸುವ ತಂಪು. ʻಇಷ್ಟು ಹೊತ್ತಿಗೆ ಒಂದು ಬಿಸಿ ಬಿಸಿ ಚಹಾ ಸಿಕ್ಕಿದ್ರೆ!? ಅದರ ಮಜವೇ ಬೇರೆʼ ಅಂದ್ಕೊಳ್ತಾ ನಡೀತಿದ್ರೆ, ಎದುರಿನ ತಿರುವಿನಲ್ಲಿ ಒಂದು ಕೈಲಿ ಚಹಾ ಕಿಟ್ಲಿ ಹಿಡಿದು, ಇನ್ನೊಂದು ಕೈಲಿ ಕಪ್ ಹಿಡಿದ,...
ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಹೋರಾಟವೆಂಬುದು ಜೀವದ ಹಾಡು
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಬದುಕೆಂಬ ಪಾಠಶಾಲೆ…
ಡಾ.ಪದ್ಮಿನಿ ನಾಗರಾಜು ಅವಳ ಅ ಒಂದು ನೋಟಕಣ್ಣ ಮುಂದಾಡಿತುಅವಳುಸಣ್ಣಗೆ ಗುನುಗುಡುತ್ತಲ್ಲಿದ್ದಳು ನಾನು ಹಿಂಬಾಲಿಸಿ ಅತ್ತಿತ್ತ ಹುಡುಕಿದೆಕಣ್ಣಾಮುಚ್ಚಾಲೆ ಆಡುತ್ತಾ ನಗುತ್ತಲಿದ್ದಳು ದೀರ್ಘ ಸಮಯ ಕಾದ ಮೇಲೆತನ್ನ ತೊಡೆಯ ಮೇಲೆ ಮಲಗಿಸಿಮುದ್ದಿಸಿ ಹಾಗೇ ನೆತ್ತಿ ಸವರಿದಳು ಇನ್ನೇನು ಈ ಜಗವೇ ಸುಂದರಎಂದಾಕ್ಷಣ ಅವಳದೇನೋಕಿರಿಪಿರಿ ಸಣ್ಣ...
ರಹಮತ್ ತರೀಕೆರೆ ನೆನಪಿನಲ್ಲಿನ ಹಾಡುಪಾಡು ರಾಮು
'ಆಂದೋಲನ'ದ ಭಾನುವಾರ ಪುರವಣಿ 'ಹಾಡು ಪಾಡು'ಗೆ ಹೊಸ ಸ್ಪರ್ಶ ನೀಡಿದ ಕಾರಣಕ್ಕೆ ಹಾಡು ಪಾಡು ರಾಮು ಎಂದೇ ಹೆಸರಾಗಿದ್ದ ರಾಮು ಅವರು ಇಂದು ನಿಧನರಾಗಿದ್ದಾರೆ. ಅವರ ನೆನಪಿಗೆ ಈ ಹಿಂದೆ ರಹಮತ ತರೀಕೆರೆ ಅವರು ಬರೆದಿದ್ದ ಬರಹವನ್ನು ಪ್ರಕಟಿಸುತ್ತಿದ್ದೇವೆ ಸರಸ್ವತಿಪುರಂನ ೭೩ನೇ ನಂಬರಿನ ಮನೆ ರಹಮತ್ ತರೀಕೆರೆ ಆಂದೋಲನ ಮೈಸೂರು ೧೫.೩.೨೦೨೩...
‘ವೀರಲೋಕ’ ಸಂಭ್ರಮದ ಫೋಟೋ ಆಲ್ಬಂ
ಕನ್ನಡ ಪ್ರಕಾಶನ ರಂಗಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡುವ ಹಂಬಲ 'ವೀರಲೋಕ'ದ್ದು. ವೀರಕಪುತ್ರ ಶ್ರೀನಿವಾಸ್ ಅವರ ಕನಸಿನ ಕೂಸು. ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾಲ್ ಸೆಂಟರ್ ಆರಂಭಿಸಿರುವ ವೀರ ಲೋಕ ತಾನೇ ಸಾಕಷ್ಟು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. 'ಬಿಬಿಸಿ ಪುಸ್ತಕ ಮಳಿಗೆ'ಯನ್ನು ಹೊಂದಿದೆ. ಈಗ...
ಐ ಕೆ ಬೊಳುವಾರು ಓದಿದ ‘ದಡವ ನೆಕ್ಕಿದ ಹೊಳೆ’
ಐ ಕೆ ಬೊಳುವಾರು ಶ್ರೀಪಾದ ಭಟ್ಟರ ರಂಗಪಯಣದ ಕಥೆ 'ದಡವ ನೆಕ್ಕಿದ ಹೊಳೆ' ಗಾಗಿ ಸಂಪರ್ಕಿಸಿ -https://shorturl.at/xBNQ6 ಕಳೆದ 25 ವರ್ಷಗಳ ಈಚೆಗಿನ ಕನ್ನಡ ರಂಗಭೂಮಿಯ ಆಗುಹೋಗುಗಳನ್ನು ಗಮನಿಸುವವರಿಗೆ , ಕರ್ನಾಟಕದಲ್ಲಿ ಈಗ ರಂಗಭೂಮಿಯ ಕುರಿತು ಅಧ್ಯಯನ ಮಾಡಬಯಸುವವರಿಗೆ, ನೀನಾಸಂ ಸಾಣೆಹಳ್ಳಿ ಮುಂತಾದ ಹಲವಾರು ರಂಗ ಶಿಕ್ಷಣ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ಬಂಗಾಳದ ಅಂಗಳದಲ್ಲಿ ಭಾಗ: 2 ದೋಣಿಯೊಳಗೆ ಲೀಲಾ
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸದಾಶಿವ್ ಸೊರಟೂರು ಕಥಾ ಅಂಕಣ- ರಾತ್ರಿಯ ಹುಡುಗಿ, ಹಗಲಿನ ಹುಡುಗ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಶ್ರೀನಿವಾಸ ಪ್ರಭು ಅಂಕಣ: ‘ಬೆಣ್ಣೆ ಕೃಷ್ಣ’ನಂತೆ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಮಮತಾ ರಾವ್ ನೋಡಿದ ʻಕೋಳಿ ಎಸ್ರುʼ
ಮಮತಾ ರಾವ್ ವೈದೇಹಿಯವರ ಕಥೆಗಳನ್ನಾಧರಿಸಿ ʻಅಮ್ಮಚ್ಚಿಯೆಂಬ ನೆನಪುʼ ಎಂಬ ಚೊಚ್ಚಲ ಸಿನೆಮಾದ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಪಡೆದು ಭರವಸೆಯ ನಿರ್ದೇಶಕಿಯಾಗಿ...
ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ
೨೦೨೩ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೩'ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು,...




















