ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅವರು ಹೇಗಿರುತ್ತಾರೆ ಮಹಾತ್ಮರು..?
ಜಿ ಎನ್ ಮೋಹನ್ ** ಖ್ಯಾತ ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ ಅವರ ಹೊಸ ಕೃತಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ.' ಈ ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿದೆ. ** ಅವರು ಹೇಗಿರುತ್ತಾರೆ ಮಹಾತ್ಮರು? ದಾರ್ಶನಿಕರು, ಸಂತರು..? ಎಂದು ಕೇಳಿದರೆ ನನ್ನ ಬಳಿ...
ಮತ್ತೆ ಮುತ್ತಿನ ಕಂದಾಯ ಕೊಡು..
ದಾಕ್ಷಾಯಣಿ ಮಸೂತಿ ** ತುಟಿಗೆ ತುಟಿ ಒತ್ತಿದಾಗ ಧಗ್ಗನೆ ಹೊತ್ತಿದ ಬೆಂಕಿ ಆರಲು ಮತ್ತೆ ಮುತ್ತಿನ ಕಂದಾಯ ಕೊಡು ಎಂಬ ನಿನ್ನ ಕಳ್ಳನೋಟವ ಕಂಡಾಗ ನಾಭಿಯಲಿ ಸಣ್ಣ ನಡುಕ ಜೊತೆಗೊಂದಿಷ್ಟು ಪುಳಕ ಅದೆಷ್ಟು ಚೆಂದ ನಿನ್ನೊಲವಿನ ಅಮಲು ಗೊತ್ತಾ? ಮೊಗೆಮೊಗೆದು ಒಮ್ಮೆಲೇ ಕುಡಿದು ಬಿಡುವ ಬಯಕೆ ಮೂಡಿ ಮುಗಿದುಬಿಡುವ ಹೆದರಿಕೆ...
ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ..
ಸತ್ಯಮಂಗಲ ಮಹಾದೇವ ** ೧ ಕಾಡು ಕಣಿವೆಯ ಹಾದು ತೊರೆ, ಹಳ್ಳ ಗಿರಿಪಂಕ್ತಿಗಳ ಕಂಡು ಮನದಣಿಯುವನಕ ಮೈಚಾಚಿ ಮಲಗಬೇಕು ಮಣ್ಣಿನಲಿ ಮೊರಟಿರುವ ಕಲ್ಲುಮುಳ್ಳುಗಳೆದೆಯಲ್ಲಿ ಗಾಯದಾ ಹಾಡುಗಳ ಕೇಳಬೇಕು ನಡೇದಷ್ಟೂ ನೆಲ, ಹರಿದಷ್ಟೂ ಗಾಳಿ, ನೋಡಿದಷ್ಟೂ ನೋಟ ಕಣ್ಣು ಅರಿಯದ ಸತ್ಯ ಮನದಿ ಹೊಳೆಯುವಾಗ ಸ್ಪರ್ಷದ ದಿವ್ಯತೆಯ ಮಹಾನಂದವನು ಅರಿವಿಗೆ...
ಮುಳುಗಿಹೋಗಿದ್ದೆ ನಿನ್ನ ಕಣ್ಣ ಕೊಳದೊಳಗೆ..
ರಂಜಿನಿ ಪ್ರಭು 1 ಮುಳುಗಿಹೋಗಿದ್ದೆನಿನ್ನ ಕಣ್ಣ ಕೊಳದೊಳಗೆ..ಬಹಳ ಕಾಲಅರಿವಾಗಲೇ ಇಲ್ಲನನ್ನ ಪ್ರತಿಬಿಂಬವೇಅಲ್ಲಿ ಮೂಡಿಲ್ಲವೆಂದು 2.ದಾಂಪತ್ಯದ ಪಗಡೆಹಾಸು ಹಾಸಿಆಡಲು ಕುಳಿತವರುನಾವಿಬ್ಬರುದಾಳಗಳನ್ನು ಯಾರುಯಾರೋನಡೆಸಿದರು 3.ಮರಕ್ಕೆ ಹಬ್ಬಿದ ಮಲ್ಲಿಗೆ ಬಳ್ಳಿಆಗಲೇ ಇಲ್ಲ ಬದುಕುಮುಳ್ಳಿನ ಪೊದೆಯಮೇಲೇ ಹೂಗಳನುಅರಳಿಸಿಕೊಂಡೆವು 4.ಕಾಣಿಕೆ...
ಆಗ; ಎಲ್ಲವೂ ಸಲೀಸು ನಿಮಗೂ..
ಶ್ವೇತಾ ಮಂಡ್ಯ ** ನಾನು ಪ್ರೀತಿಸಲಿಲ್ಲ, ನಿನಗೆ ದಕ್ಕಲಿಲ್ಲವೆಂದು ಹತ್ತಾರು ಕನಸುಗಳ ಹೊತ್ತು ಕಾಲೇಜು ಗೇಟು ದಾಟುವಾಗಲೇ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಲ್ಲುವ ಬದಲು ಅಮ್ಮನ ಮಡಿಲಲ್ಲಿ ಜೋಪಡಿಯ ತಡಿಯಲ್ಲಿ ದುಡಿದು ಅಮ್ಮನಿಗೊಂದು ಸೂರು ಕಟ್ಟುವ ಭವಿಷ್ಯದ ಕನಸು ಕಾಣುತ್ತ ಮಲಗಿದ್ದಾಗ ಮೆಲ್ಲನೆ ಸದ್ದಿಲ್ಲದೆ...
ಪ್ರೀತಿಯೇ ದೇವರಾಗಲಿ ಒಂದು ದಿನ..
ಶ್ರೀ ಡಿ ಎನ್ ** ಮುಚ್ಚಿದ ಶಟರಿನ ಮೇಲೆ ಬಿಲ್ಲೆತ್ತಿ ನಿಂತಿದ್ದೀ ಯಾಕೆ ತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆ ಕಾಯುವವ ತಾನೆ ನೀ, ಕೊಲುವ ದ್ವೇಷ ಯಾಕೆ ಬಡಪಾಯಿ ಹನುಮರ ಎದೆಗಳ ಕಲಕುವೆ ಯಾಕೆ ಹಸಿದ ಹೊಟ್ಟೆಗೆ ನಿನ್ನ ಹೆಸರಲಿ ಹಚ್ಚುತ್ತಾನೆ ಬೆಂಕಿ, ಕನಲುತ್ತಾನೆ, ಕಲಕುತ್ತಾನೆ ನಮ್ಮ ಆ ರಾಮ, ನಿನ್ನ ಅಮಲಲ್ಲಿವ ಕುರುಡ ರಹೀಮನ...
ಲಿಂಗ ಮುಕ್ತ ನಿರೂಪಣೆಯ ಸಂಕಲನ..
ಡಾ ಸುಮಿತ್ರಾ ಎಲ್ ಸಿ ** ಕವಿ ಸವಿರಾಜ್ ಆನಂದೂರು ಅವರ ಕವನ ಸಂಕಲನ 'ಗಂಡಸರನ್ನು ಕೊಲ್ಲಿರಿ'. 'ಹಾಡ್ಲಹಳ್ಳಿ ಪಬ್ಲಿಕೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ಸುಮಿತ್ರಾ ಎಲ್ ಸಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ‘ಗಂಡಸರನ್ನು ಕೊಲ್ಲಿರಿ’, ಹೆಸರು ಓದಿದಾಗ ಬೆಚ್ಚಿ ಬೀಳುವಂತೆ ಆಯ್ತು. ನಾವೆಲ್ಲ...
ಶ್ರೀನಿವಾಸ ಪ್ರಭು ಅಂಕಣ: ಜಾಕಿ ಚಾನ್ ಕಲಿಸಿದ ಪಾಠ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
‘ನಾಗಶ್ರೀ’ಗೆ ನೋವಿನ ವಿದಾಯ..
ಸಂಯುಕ್ತಾ ಪುಲಿಗಲ್ ** ನಾಗಶ್ರೀ ಬುಕ್ ಹೌಸ್ ಎಂಬ ಬಹು ಮೆಚ್ಚಿನ ಸ್ಥಳ ಇಂದು ನೆನಪಿನ ಪುಟಗಳಲ್ಲಿ ಸೇರಿ ಇತಿಹಾಸವಾಗುತ್ತಿದೆ. ಇಂದು ಸ್ವಲ್ಪ ಸಮಯವಿದೆ ಏನು ಮಾಡೋಣ ಎಂದು ಪೂರ್ತಿ ಆಲೋಚಿಸುವಷ್ಟರಲ್ಲೇ ನಮ್ಮ ಪ್ರಯಾಣ ನಾಗಶ್ರೀಯತ್ತ ಸಾಗುತ್ತಿತ್ತು. ಜಯನಗರ ಶಾಪಿಂಗ್ ಕಾಂಪ್ಲೆಕ್ಸಿನ ಗಿಜಿಗುಡುವ ಜನಜಂಗುಳಿಯ ನಡುವೆ ಕಂಡೂ ಕಾಣದಂತೆ...
ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ‘ಹಲವು ನಾಡು ಹೆಜ್ಜೆ ಹಾಡು’
ಕೆ.ಎನ್.ಲಾವಣ್ಯ ಪ್ರಭಾ ** ಫೇಸ್‌ಬುಕ್ ಮೂಲಕ ಪರಿಚಯವಾದ ಪ್ರಸಿದ್ಧ ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆ ಅವರ "ಹಲವು ನಾಡು ಹೆಜ್ಜೆ ಹಾಡು"- ಯೂರೋಪ್ ಅಮೆರಿಕ ಏಷ್ಯಾ ಖಂಡಗಳ ಅನೇಕ ದೇಶಗಳ ಪ್ರವಾಸ ಕಥನ. 2023-24 ನೇ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಡಾ.ಸಾರಾ ಅಬೂಬಕರ್ ಪ್ರಶಸ್ತಿ ಪುರಸ್ಕೃತ ಕೃತಿ. ಲೇಖಕಿ ಜಯಶ್ರೀ ದೇಶಪಾಂಡೆ...
ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ
ನಂದಿನಿ ಹೆದ್ದುರ್ಗ ** ನಾನು ನಿನ್ನ ಕೈಬಟ್ಟಲಿಗೆ ಸುರಿದಿದ್ದು ಮಾಗಿಕಾಲವನ್ನೇ ಎತ್ತು ಸೋಲುತ್ತವೆಂದು ನೆಲ ದೊರಗೆಂದು ಬಿತ್ತ ಈ ಹೊತ್ತಿನಲ್ಲಿ ಹುಟ್ಟುವುದೇ ಇಲ್ಲವೆಂದು ಒಳಕೋಣೆ ಹೊಕ್ಕು ಅಕ್ಷರಗಳ ಚಿತ್ರ ಬಿಡಿಸುತ್ತ ಸಂಗತಿಗಳಿಗೆ ತುಸು ರಂಗು ಬಳಿಯುತ್ತಾ ಮಡದಿ ಕೊಟ್ಟ ಸೆರಾಮಿಕ್ ಚಹಬಟ್ಟಲಿನಲ್ಲಿ ಬಿಸಿಬಿಸಿ ಅಸ್ಸಾಮಿ ಟೀ...
ಕಣ್ಣೂರು ವಿಶ್ವವಿದ್ಯಾಲಯದ ‘ಗಿಳಿವಿಂಡು’..
ವಿಕ್ರಮ್ ಕಾಂತಿಕೆರೆ ** ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಅಧ್ಯಯನ ಕೇಂದ್ರ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕೃತಿಕಾರ ವಿಕ್ರಮ್ ಕಾಂತಿಕೆರೆ ಅವರು ಬರೆದ ಕಿರು ಬರಹ ಇಲ್ಲಿದೆ. ** 'ಗಿಳಿವಿಂಡು' ಹೊರಬಂತು. ಇದು ಗೋವಿಂದ ಪೈ ಅವರ ಗಿಳಿವಿಂಡು ಅಲ್ಲ, ಬಹುಭಾಷೆಗಳ ನಾಡು ಹಾಗೂ ಬಹುಭಾಷಾ ಪಂಡಿತ ಗೋವಿಂದ ಪೈ ಅವರಿಗೆ...
ನೀರ ಮೇಲಿನ ನೀರವ ಯಾನದ ಸಂಗಾತಿ..
ಅಜಯ್ ಅಂಗಡಿ ** ದೋಣಿ! ತೇಲಿಸಬಲ್ಲದು, ಮುಳುಗಿಸಲೂಬಹುದು ಎರಡೂ ಸಾಧ್ಯ ಸಂದರ್ಭಾನುಸಾರ. ತೇಲಿದರೂ ಮುಳುಗುವಂತೆ ಮುಳುಗಿದರೂ ತೇಲಿದಂತೆ ಭಾಸವಾಗುವುದು ಒಮ್ಮೊಮ್ಮೆ. ನೀರ ಮೇಲಿನ ನೀರವ ಯಾನದ ಸಂಗಾತಿ ನಡುವೆ ಸುಳಿವ ಸುಳಿಗಳ ಎದುರಾಗುವ ಅಲೆಗಳ ದಾಟಿ ಸಾಗಬೇಕು ದೂರ ತೀರಕೆ. ಒಂದೊಮ್ಮೆ ಎಚ್ಚರ ತಪ್ಪಿದರೆ, ಎಡವಿದರೆ ಮುಗುಚುವುದು ದೋಣಿ,...
ಜೆ ಬಾಲಕೃಷ್ಣ ಅವರ ‘ಸರ್ಕಸ್ಸಿನ ಹುಡುಗಿ’..
ಜೆ ಬಾಲಕೃಷ್ಣ ** ನಾನು ಕಾವ್ಯ ಬರೆದವನೇ ಅಲ್ಲ. ಆಗೊಂದು ಈಗೊಂದು ಬರೆಯುವ ಪ್ರಯತ್ನ ಮಾಡಿ ಸೋತಿದ್ದೆ. 1983ರ ವಿದ್ಯಾರ್ಥಿ ದಿನಗಳಲ್ಲಿ ಕೃ.ವಿ.ವಿ. ವಿದ್ಯಾರ್ಥಿಗಳ ಪ್ರಾತಿನಿಧಿಕ ಕವನ ಸಂಕಲನ "ಗುಲ್ಮೊಹರ್ ಅಕ್ಷರಗಳಾದಾಗ" ಸಂಕಲಿಸಿ ಪ್ರಕಟಿಸಿದ್ದೆವು (ಅದರ ಮುಖಪುಟ ಚಿತ್ರವೂ ನನ್ನದೆ). ಅದರಲ್ಲೊಂದು ಕವನ ಬರೆಯುವ ಪ್ರಯತ್ನ...
ಹಿಟ್ಲರ್ ನ ಹಿಂಸೆಯಿಂದ ತಪ್ಪಿಸಿಕೊಂಡು ಮನೋವಿಜ್ಞಾನಿಯಾದ..!
ನರಹಳ್ಳಿ ಬಾಲಸುಬ್ರಮಣ್ಯ ** ಪ್ರಸಿದ್ಧ ಲೇಖಕ ವೈ ಜಿ ಮುರಳೀಧರನ್ ಅವರ ಕೃತಿ 'ವಿಕ್ಟರ್ ಫ್ರಾಂಕಲ್'. 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಅಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕ್ರತಿಯಲ್ಲಿ ಗ್ರಾಹಕನಿಗೆ...
ಶ್ರೀನಿವಾಸ ಪ್ರಭು ಅಂಕಣ: ಸತ್ಯವಂತರಿಗಿದು ಕಾಲವಲ್ಲ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...
ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ..
** ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು...
ಖಾಲಿ ಹೊಟ್ಟೆಯಲ್ಲಿ ಅವಳ ನಗುವ ಕುಡಿಯುತ್ತೇನೆ..
ಮಹಾಂತೇಶ ಪಾಟೀಲ ** ೧. ಅವಳ ಉಲ್ಲಾಸದ ವಾಸನೆ ಕುಡಿದ ಮುದುಕನೊಬ್ಬ ಇಳಿಹೊತ್ತಿನಲ್ಲಿ ಸಲೂನ್ ಶಾಪಿನಿಂದ ಹೊರಬರುವಾಗ ಥೇಟ್ ವಿರಾಟ್ ಕೊಹ್ಲಿಯ ಖದರು ೨. ಅಜ್ಜಾ ಮೂವತ್ತು ವರ್ಷದ ಮಧುಮೇಹಕ್ಕೇನು ಮುದ್ದು ? ಕೇಳಿದೆ ಖಾಲಿ ಹೊಟ್ಟೆಯಲ್ಲಿ ಅವಳ ನಗು ಕುಡಿಯುತ್ತೇನೆ ಅವಳ ಚಿತ್ರದ ಬೆನ್ನಟ್ಟಿ ನಡೆಯುವೆ...
ಆರ್ ಜಯಕುಮಾರ್ ಗೆ ನುಡಿ ನಮನ: ಫೋಟೋ ಆಲ್ಬಂ
** ಇತ್ತೀಚಿಗೆ ಅಗಲಿದ ಹಿರಿಯ ಪತ್ರಕರ್ತರೂ, ಸಮಾಜಮುಖಿ ಚಿಂತಕರುಗಳಾದ ಆರ್ ಜಯಕುಮಾರ್ ಹಾಗೂ ಕೆ ಲಕ್ಷ್ಮಣ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ , ಹಿರಿಯ ಪತ್ರಕರ್ತರುಗಳಾದ ಕಂಕ ಮೂರ್ತಿ, , ಎಸ್...
ಶಾಮಲಾಪುರದ ದಸರಾ..
ತಮ್ಮಣ್ಣ ಬೀಗಾರ ** ಮಂಡಲಗಿರಿ ಪ್ರಸನ್ನ ಅವರ ಹೊಸ ಕಾದಂಬರಿ 'ಹಳ್ಳಿ ಹಾದಿಯ ಹೂವು'. ವಸು ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತಮ್ಮಣ್ಣ ಬೀಗಾರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಬಾಲ್ಯವೆನ್ನುವುದು ಹಾಗೆಯೇ. ಅದು ಒಂದು ರೀತಿಯ ಖುಷಿಯ ಒರತೆಯಾಗಿ ನಮ್ಮ ಬದುಕಿನುದ್ದಕ್ಕೂ ಇರುತ್ತದೆ. ಬಾಲ್ಯವನ್ನು...
ಹುಚ್ಚನೊಬ್ಬ ಆರಾಮಾಗಿ ನಡುರಸ್ತೆಯಲಿ ನಡೆದಂತೆ..
ಮಾಲಾ ಅಕ್ಕಿಶೆಟ್ಟಿ ** ಅಬ್ಬರದ ನಡೆದಂತೆ ತಲೆ ಮೇಲೆತ್ತಿ ಇಳಿದಾಗ ಬರ್ರನೆಯ ಗಾಳಿಗೆ ಎಲೆಯೊಂದು ಹಾರಿ ಹಾರಿ ಬಿದ್ದಾಗ ಕೋಪ ಏರಿ, ಶಬ್ದಗಳು ಸಿಟ್ಟಿನಲ್ಲಿ ಬೆಂದು ತಣ್ಣಗಾಗಿ ಎಷ್ಟೊಂದು ನಿರಂಬಳ! ಹಣ್ಣಾದೀತೆಂದು ಗಿಡ ನೆಟ್ಟು ಗೊಬ್ಬರ ಹಾಕಿ, ನೀರೆದರೂ ಈಡೇರುವುದಿಲ್ಲವೆಂಬ...





















