ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲಾಕ್ ಡೌನ್ ನೆರಳಲ್ಲಿ…
ಲಾಕ್ ಡೌನ್ ನೆರಳಲ್ಲಿ…

ಮಹಾಂತೇಶ ಮಾಗನೂರ ಮಾಯವಾಗಿದೆ ರಸ್ತೆಯಲ್ಲಿನ ಕಿರಿ ಕಿರಿ ಕರ್ಕಶ ಧ್ವನಿ; ಕೆಲವೊಮ್ಮೆ ನಮ್ಮದೇ ಮಾತು ನಮಗೆ ಪ್ರತಿಧ್ವನಿ! ಬೆಳಿಗ್ಗೆ ಎಬ್ಬಿಸುತ್ತಿದ್ದ ಅಲಾರಾಂ ಪಡೆದಿದೆ ವಿಶ್ರಾಂತಿ; ಒಂದೆರಡು ಗಂಟೆ ಹೆಚ್ಚಿನ ನಿದ್ದೆಗೆ ಎಲ್ಲವೂ ಶಾಂತಿ ಶಾಂತಿ! ಹೊಗೆಯುಗುಳುವ ವಾಹನಗಳಿಲ್ಲದೆ ಸ್ವಚ್ಛವಾಗಿದೆ ಗಾಳಿ; ಗಿಡಮರಗಳು ಗಾಳಿಗೆ ತಲೆದೂಗಿ...

read more
ನನಗೆ ಸಿಕ್ಕಿದ ಗಿಫ್ಟ್
ನನಗೆ ಸಿಕ್ಕಿದ ಗಿಫ್ಟ್

ಎಸ್.ಬಿ. ಕೆಂಚಣ್ಣವರ / ಬಾಗಲಕೋಟೆ ನನ್ನ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಬಂದಂತಹ ಪುಸ್ತಕ " ರೈನರ್ ಮಾರಿಯಾ ರಿಲ್ಕ್ ಯುವಕವಿಗೆ ಬರೆದ ಪತ್ರಗಳು" ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟರು ಈ ಪುಸ್ತಕಕ್ಕೆ ಸರಿಸಾಟಿಯಾಗಲಾರದು. ಇಂತಹ ಬೆಲೆ ಕಟ್ಟಲಾಗದ ಪುಸ್ತಕವನ್ನು ಉಡಗೊರೆ ನೀಡಿದ ಅನಿಲ ಗುನ್ನಾಪುರ್ ಅವರಿಗೆ...

read more
ಅಪರೂಪನಾಗು!!
ಅಪರೂಪನಾಗು!!

ಅಪ-ರೂಪ ಮನೋಹರ ನಾಯಕ್ ಕೇರಿಯ ಹಾದಿಯಂಗಳದಲ್ಲಿ ಹರಿದಾಡಿತು ಇಂದು ರಂಗವಲ್ಲಿ ರಥವಿಳಿದು ಪಥಹಿಡಿದ ನೇಸರ ಪವಡಿಸಿದ ನೋಡು ನೆರಳ ಚಿತ್ತಾರ ಪವನ-ಅರುಣರ ಪಯಣಕೆ ಇಂದಿವತ್ತು ಹಸಿರು ಪತಾಕೆ ಇಬ್ಬನಿಯ ಇನಿದನಿಗೆ ಹೊಸಬಿಂಬದ ಹಾಸೆ ಅಳಿಲಿಗಿಂದು ರಾಮರಾಜ್ಯ ಹಕ್ಕಿಗಳಿಗೆ ಸಲೀಂ-ಅಲಿ ಭಾಗ್ಯ ಮತ್ಸಕನ್ಯೆ, ಚೆಲುವಾಂತರಿಗೆ ಬೆಸ್ತ ಅಂಬಿಗನೂ...

read more
ಪಿಂಜರ್.. ಓದಿ
ಪಿಂಜರ್.. ಓದಿ

ಸೌಮ್ಯ ನುಡಿ  ಪಿಂಜರ್... ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರ ಕಾದಂಬರಿ .. ಸ್ವಾತಂತ್ರ್ಯ ಪೂರ್ವ ಪಶ್ಚಿಮ ಪಂಜಾಬ್ ನಲ್ಲಿ ನೆಡೆಯುತ್ತಿದ್ದ ಹಿಂದೂ ಮುಸ್ಲಿಂ ಸಂಘರ್ಷಗಳ ನಡುವಿನ ಒಂದು ಕಥೆ..ಕೋಮುದ್ವೇಷ, ಹಗೆತನಗಳ ಜ್ವಾಲೆಯಲ್ಲಿ ಬೆಂದ ಹೆಣ್ಣೊಬ್ಬಳ ಕಥೆ.... ಅಪಹರಣಕ್ಕೊಳಗಾದ ಪೊರೋ (ಕಥಾನಾಯಕಿ) ಎಂಬ ಹೆಣ್ಣು ತನ್ನ ಹೆಸರನ್ನೇ...

read more
ಬೊಗಸೆಯಲ್ಲಿ ಕಾಪಿಟ್ಟು ಸೋರಿ ಹೋಗದಂತೆ..
ಬೊಗಸೆಯಲ್ಲಿ ಕಾಪಿಟ್ಟು ಸೋರಿ ಹೋಗದಂತೆ..

ಸರೋಜಿನಿ ಪಡಸಲಗಿ ಈ ಅಂಚಿನಿಂದ  ಆ ಅಂಚಿನವರೆಗೂ ನೋಟ ಹರಿದು ಹಾರಾಡಿದರೂ ಉದ್ದಕೂ ಬಟಾ ಬಯಲು ಖಾಲೀ ಹಾಳೆಯಂತೆ  ಅಲ್ಲಲ್ಲಿ ಹರಿದು ಹೋಗಿ ವಿಕಾರ ಮೊಗದ  ಅಷ್ಟಾವಕ್ರನಂತೆ ಉಂಡು ಬಿಟ್ಟೆದ್ದ ಎಲೆಯ ಸುತ್ತ ಹಾರುವ ನೊಣ ರಸ ಹೀರ ಬರುವ ಹಿಂಡು ಹಿಂಡು ಕೀಟಗಳನೋಡಿಸಲು ಎತ್ತಲಾಗದ ಕೈ ಮೊಗದಿರುವಲಾಗದ ಜಡತೆ ನಿಸ್ಸತ್ವ ನಿಸ್ಸಾರ ಬಟಾ ಬಯಲು...

read more
ಎಲ್ಲ ಎಲ್ಲ ಮೊದಲಿನಂತಾಗಲಿ..
ಎಲ್ಲ ಎಲ್ಲ ಮೊದಲಿನಂತಾಗಲಿ..

ಕ್ವಾರಲ್ಲೂ, ಕ್ವಾರಂಟೈನೂ ಮತ್ತು ಹಕ್ಕಿಗಳು ವಿದ್ಯಾ ಭರತನಹಳ್ಳಿ   ಹೆಂಡತಿ ಪಾತ್ರೆ ತೊಳೆಯುತ್ತಾ ,ಅಡಿಗೆ ಮಾಡುತ್ತಾ ತಕ ತಕ ಬೇಯುತ್ತಿರುತ್ತಾಳೆ. ಬಾಲ್ ಆಡುತ್ತಾ ಅಡಿಗೆ ಮನೆಗೆ ಬಂದ ಗಂಡ ಗೋಡೆಗೆ ಬಾಲ್ ಒಗೆಯುತ್ತಿರುತ್ತಾನೆ. ಅದು ಪುಟಿದು ಇನ್ನೊಮ್ಮೆ ಒದೆಯಬೇಕೆನ್ನುವಷ್ಟರಲ್ಲಿ ಮೊದಲೇ ಜಾಸ್ತಿ ಕೆಲಸ ಮಾಡಿ ಸಹಾಯ ಮಾಡದ ಗಂಡನ...

read more
ನಾನು ಮತ್ತು ಅವನು..
ನಾನು ಮತ್ತು ಅವನು..

ಶೋಭಾ ದಿನೇಶ್  ಹೇಳಬೇಕೆಂದರೆ ನನ್ನ ಮತ್ತು ಅವನ ಸಾಂಗತ್ಯ ನೆನ್ನೆ ಮೊನ್ನೆಯದಲ್ಲ ದೀರ್ಘ ಕಾಲದ್ದು, ಲಹರಿಗೆ ಬಿದ್ದಂತೆ ಒಬ್ಬರೊನೊಬ್ಬರು ಪ್ರೀತಿಸಿಕೊಳ್ಳುತ್ತೇವೆ ಅಗಲಿದ್ದ ದಿನವಂತೂ ನೆನಪೇ ಇಲ್ಲ ತಮಾಷೆಯೆಂದರೆ, ನನ್ನ ಓರಗೆಯವರಿನ್ನೂ ಹಾಲು ಕುಡಿಯುತ್ತಿದ್ದರು ನನ್ನ ಅವನ ಪ್ರೇಮಾಯಣ ಶುರು ಆದಾಗ ಅಮ್ಮ ಮೊದ ಮೊದಲು ಸಣ್ಣಗೆ...

read more
ದೀಪಾ ಹಿರೇಗುತ್ತಿ ಸಂದರ್ಶನ: ಈ ಜಗತ್ತು ಭಯರಹಿತ ರಾತ್ರಿಗಳನ್ನು ಪಡೆಯಲಿ..
ದೀಪಾ ಹಿರೇಗುತ್ತಿ ಸಂದರ್ಶನ: ಈ ಜಗತ್ತು ಭಯರಹಿತ ರಾತ್ರಿಗಳನ್ನು ಪಡೆಯಲಿ..

ದೀಪಾ ಹಿರೇಗುತ್ತಿ ಕನ್ನಡಿಗರಿಗೆ ಅಂಕಣಕಾರ್ತಿಯಾಗಿ ಪರಿಚಯ. ಅವರು ಮೂಲತಃ ಕುಮಟಾದ ಹಿರೇಗುತ್ತಿಯವರು. ಬಾಲ್ಯ, ಓದು ಶಿರಸಿಯಲ್ಲಿ. ಸ್ನಾತಕೋತ್ತರ ಪದವಿ ಧಾರವಾಡದಲ್ಲಿ ಪೂರೈಸಿದರು. ರಾಮಚಂದ್ರ ನಾಯಕ, ಭಾಗೀರಥಿ ನಾಯಕ ಶಿಕ್ಷಕ ದಂಪತಿಗಳ ಮಗಳಾದ ದೀಪಾ ಕಂಪರ್ಟ್ ಝೋನ್ ನಿಂದ ಹೊರಗೆ ನಿಂತು ಬದುಕನ್ನು ಆಯ್ಕೆ ಮಾಡಿಕೊಂಡವರು. ಅವರ ಪತಿ...

read more
ಸತ್ತ ಮೇಲೆ ಹೂವು ಯಾರಿಗೆ ಬೇಕು?
ಸತ್ತ ಮೇಲೆ ಹೂವು ಯಾರಿಗೆ ಬೇಕು?

ಡಾ. ಸತ್ಯಪ್ರಕಾಶ್ ಎಂ ಆರ್ ಒಮ್ಮೊಮ್ಮೆ ಒಂಟಿತನ ನಮ್ಮ ಬದುಕಿಗೆ ಸ್ಪಷ್ಟತೆ ನೀಡುವಷ್ಟು ಯಶಸ್ಸು ಅಥವಾ ಖುಷಿ ನೀಡುವುದಿಲ್ಲ ಎಂಬ ವಿಚಿತ್ರ ಸತ್ಯವನ್ನು ಅನಿವಾರ್ಯವಾಗಿಯಾದರೂ ನಂಬಲೇಬೇಕು. ನಮ್ಮ ಅಸ್ತಿತ್ವವನ್ನು ಅಲುಗಾಡಿಸುವ ಕ್ಷಣಗಳು ನಮಗೆ ಜೀವನ ಪಾಠವನ್ನು ಕಲಿಸುತ್ತದೆ. ಆಘಾತಗಳು ನಮ್ಮನ್ನು ಜಾಗೃತರನ್ನಾಗಿರಿಸುತ್ತವೆ....

read more
ಲಾಕಪ್ಪಿನೊಳಗಿನ ದಿನಗಳು..
ಲಾಕಪ್ಪಿನೊಳಗಿನ ದಿನಗಳು..

ಬೀಗ ಜಡಿದಿರುವ ಹೋಟೆಲ್ಲು ಮತ್ತು ಲಾಕಪ್ಪಿನೊಳಗಿನ ದಿನಗಳು ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಹಗಲೂ ಕತ್ತಲಾದಂತೆ ಬಾಸವಾಗುತಿದೆ ನಿರ್ಜನ ರಸ್ತೆಗಳು, ಮನೆಬಾಗಿಲುಗಳು ಮುಚ್ಚಿವೆ ಹೆದರುವಂತೆ ಅರಚುವ ನಾಯಿಗಳು ಧಾರ್ಮಿಕ ಬಿಕ್ಕಟ್ಟಿಗಾಗಿ ನಡೆದ ಕರ್ಪ್ಯೂ ಇರಬಹುದು ಅಲ್ಲಲ್ಲಿ ನಾಲ್ಕೈದು ಜನ ನಿಲ್ಲುವಹಾಗಿಲ್ಲ ಅಲ್ಯಾರೋ ಟೈರ್ ಗೆ...

read more
ನಮಸ್ಕಾರ, ಕೊರಾನಾಗೆ..
ನಮಸ್ಕಾರ, ಕೊರಾನಾಗೆ..

ಜಿ ಪಿ ಬಸವರಾಜು ಕೊರಾನಾ ದಿನಗಳ ಕಡು ಏಕಾಂತದಲ್ಲಿ ಹಗಲು ಇರುಳು ನನ್ನನ್ನೇ ಸುತ್ತಿಕೊಂಡ ನನ್ನ ನೆರಳು ಮಾತನಾಡಿತು, ‘ಕುಶಲವೇ, ನನ್ನ ನೆನಪಿದೆಯಾ?’ ನಿಜ ಹೇಳಬೇಕೆಂದರೆ ನೆನಪಿರಲಿಲ್ಲ, ಎಲ್ಲೂ ನೋಡಿದಂತಿರಲಿಲ್ಲ ಪರ್ಕು ಪಬ್ಬು ಮಾಲು ಥಿಯೇಟರು ಪಾರ್ಟಿ ಎಲ್ಲಿಯೂ ಕಂಡಂತಿರಲಿಲ್ಲ ನೋಡಿದೆ: ವಕ್ರ ವಕ್ರ ಬಡಪಾಯಿ, ಸ್ವಂತಿಕೆ ಇಲ್ಲ,...

read more
ಅವರು ಬದುಕಿಸಿದರು..
ಅವರು ಬದುಕಿಸಿದರು..

। ಕಳೆದ ವಾರದಿಂದ । ಮುಕ್ತಿ ಶಾಲೆ (೧೮೯೭) ರಮಾಬಾಯಿಯವರು ಮದ್ರಾಸ್ ಪ್ರಾಂತ್ಯದಲ್ಲಿದ್ದಾಗ ೧೮೭೬ ರಲ್ಲಿ ಭಾರತದಲ್ಲೆದ್ದ ಭಯಂಕರ ಬರಗಾಲವನ್ನು ಕಂಡಿದ್ದರು. ಅಂತಹುದೇ ಬರಗಾಲವು ೧೮೯೬ ರ ಸೆಪ್ಟಂಬರ್ ತಿಂಗಳಿನಲ್ಲಿ ಮತ್ತೆ ಸಂಭವಿಸಿದಾಗ ತಮ್ಮ ಶಾರದಾ ಸದನದ ಆರ್ಥಿಕ ಬಿಕ್ಕಟ್ಟುಗಳನ್ನೂ ಲೆಕ್ಕಿಸದೇ ಮಧ್ಯ ಪ್ರಾಂತ್ಯ (Central...

read more
ಮುಂಜಾನೆ ನಗುವಿಗೆ ತುಟಿಯಲ್ಲೊಂದಿಷ್ಟು ಜಾಗ ಇಡು! 
ಮುಂಜಾನೆ ನಗುವಿಗೆ ತುಟಿಯಲ್ಲೊಂದಿಷ್ಟು ಜಾಗ ಇಡು! 

ಕಣ್ಣಮಳೆ ಚಾಂದ್ ಪಾಷ ಎನ್ ಎಸ್ ನೀಲಾಕಾಶದ ನಿಹಾರಿಕೆಗಳ ನಡುವೆ ನಗು ಹುಡುಕುವಾಗ, ಹಠಾತ್ತನೆ ನಿನ್ನ ಅಳು ಸಿಕ್ಕಿತು. ದುಃಖತಪ್ತ ಮೋಡಗಳ ಮೌನವ ಸೀಳುತ್ತಾ ಸಿಡಿಲೊಂದು ಸೀಳಿ ಮಳೆ ಹನಿಯ ನೋವು ಉಕ್ಕೀತು. ಕುರುಡುಗಣ್ಣಿನ ಚಂದ್ರನಿಂದ ಬೆಳದಿಂಗಳು ತೊಟ್ಟಿಕ್ಕಿತು! ದಾರಿಯ ಗುರುತ ಹಿಡಿದು ಅಂಗೈಯ ಗೆರೆಯಲ್ಲೆ ನಡಿವಾಗ, ಮುಳ್ಳಿನ ಮಾಲೆ...

read more
ಅವಳು ಪೂರ್ತಿಯಾಗಿ ಸೀರೆಯೇ ಆಗಿದ್ದಳು..
ಅವಳು ಪೂರ್ತಿಯಾಗಿ ಸೀರೆಯೇ ಆಗಿದ್ದಳು..

ಕನಸಿನ ಸೀರೆ  ಇಮ್ತಿಯಾಜ್ ಬಿ ಎಸ್  ಚಟ ಪಟ ಸದ್ದು ಮಾಡುವ ಮಗ್ಗಲು ಮನೆಯ ಮಗ್ಗದಲ್ಲಿ,  ಯಾರದೋ ಕನಸಿನ ಸೀರೆ,  ನೆಚ್ಚಿನ ಕುಪ್ಪಸ ಸಿದ್ಧವಾಗುತ್ತಿದೆ,, ಮಗ್ಗದ ರಮೇಶ  ಕನಸಿನ ಸೀರೆಗೆ ಬಣ್ಣ ಬಳೆಯುತ್ತಿದ್ದಾನೆ.. ಬೇರೆಯವರಿಗೆ ಅದು ಆಶೆ ಇವನಿಗೆ  ಹೊಟ್ಟೆ ತುಂಬುವ  ಕಾಯಕ.. ಬೆಳಗಾಗುತ್ತಲೇ ಓಣಿಯ ಕಸ ಹೊಡೆಯಲು ಬರುವ ಪರವ್ವ.., ...

read more
ನೆರಳ ಕಂಡೂ ಬೆಚ್ಚಬೇಕಾಗಿದೆ..
ನೆರಳ ಕಂಡೂ ಬೆಚ್ಚಬೇಕಾಗಿದೆ..

ಗಜಲ್ ಡಾ‌. ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂಧಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ...

read more
ಅವಳ ಕವಿತೆ ಕ್ವಾರಂಟೈನ್ ಆಗಿದೆ!
ಅವಳ ಕವಿತೆ ಕ್ವಾರಂಟೈನ್ ಆಗಿದೆ!

ಎಂ ಆರ್ ಕಮಲ * ಮೂಲೆಗೆ ಕೂರಿಸಿದ್ದ ಮುದುಕಿಗೆ ಮನೆಯ ಗಲಗಲ ಅಚ್ಚರಿಯಾದರೂ ಅವಳ ದಿನಚರಿ ಮಾತ್ರ ಬದಲಾಗಿಲ್ಲ ಯಥಾಪ್ರಕಾರ ಊಟದ ತಟ್ಟೆಯನ್ನು ಯಾರೋ ತಂದು ಮುಂದೆ ಕುಕ್ಕುತ್ತಾರೆ ಎರಡೇ ಮಾತಾಡಿ ಕೈತೊಳೆದುಕೊಳ್ಳುತ್ತಾರೆ ಮುಟ್ಟಬಾರದ, ಮುಟ್ಟಿಸಿಕೊಳ್ಳದ ದಿನ! * ಬೆಳಗ್ಗೆ, ಮಧ್ಯಾಹ್ನ, ರಾತ್ರಿಯ ಅಡುಗೆಗೆ ಏನು, ಏನು ಎಂದಲ್ಲೊಬ್ಬಳು...

read more
ಹೊಸ ಅಂಕಣ ‘ಮುದ್ರಕನ ಡೈರಿ’ ಆರಂಭ: ಅಬ್ದುಲ್ ಕಲಾಂ ಕೊಟ್ಟ ಶಹಭಾಷಗಿರಿ
ಹೊಸ ಅಂಕಣ ‘ಮುದ್ರಕನ ಡೈರಿ’ ಆರಂಭ: ಅಬ್ದುಲ್ ಕಲಾಂ ಕೊಟ್ಟ ಶಹಭಾಷಗಿರಿ

ಭಾರತ ರತ್ನ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಒಂದು ರಸ ನಿಮಿಷ  ಖ್ಯಾತ ವಿಜ್ಞಾನಿ,ಭಾರತದ ಕ್ಷಿಪಣಿ ಮಾನವ, ಜಗತ್ತಿನ ಹಲವು ವಿಶ್ವವಿದ್ಯಾಲಯಗಳಿಂದ 48 ಗೌರವ ಡಾಕ್ಟರೇಟ್ ಪದವಿ ಪಡೆದ, ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಹೆಸರಾಗಿದ್ದ ಡಾ॥ ಎ.ಪಿ.ಜೆ .ಅಬ್ದುಲ್ ಕಲಾಂ ಅವರೊಂದಿಗೆ ಕಳೆದ ಒಂದು ನಿಮಿಷ ನನ್ನ ಜೀವನದ ಅನನ್ಯ, ಅದ್ಭುತ...

read more
ಹೊಸ ಅಂಕಣ 'ಮುದ್ರಕನ ಡೈರಿ' ಆರಂಭ: ಅಬ್ದುಲ್ ಕಲಾಂ ಕೊಟ್ಟ ಶಹಭಾಷಗಿರಿ
ಹೊಸ ಅಂಕಣ 'ಮುದ್ರಕನ ಡೈರಿ' ಆರಂಭ: ಅಬ್ದುಲ್ ಕಲಾಂ ಕೊಟ್ಟ ಶಹಭಾಷಗಿರಿ

ಭಾರತ ರತ್ನ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಒಂದು ರಸ ನಿಮಿಷ  ಖ್ಯಾತ ವಿಜ್ಞಾನಿ,ಭಾರತದ ಕ್ಷಿಪಣಿ ಮಾನವ, ಜಗತ್ತಿನ ಹಲವು ವಿಶ್ವವಿದ್ಯಾಲಯಗಳಿಂದ 48 ಗೌರವ ಡಾಕ್ಟರೇಟ್ ಪದವಿ ಪಡೆದ, ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಹೆಸರಾಗಿದ್ದ ಡಾ॥ ಎ.ಪಿ.ಜೆ .ಅಬ್ದುಲ್ ಕಲಾಂ ಅವರೊಂದಿಗೆ ಕಳೆದ ಒಂದು ನಿಮಿಷ ನನ್ನ ಜೀವನದ ಅನನ್ಯ, ಅದ್ಭುತ...

read more
ಹಾಡುವುದನ್ನೂ ಮರೆತು ಇಷ್ಟು ದಿನ.. ?
ಹಾಡುವುದನ್ನೂ ಮರೆತು ಇಷ್ಟು ದಿನ.. ?

ಕೊರೋನಾ ರಕ್ಕಸನ ತಾಂಡವ ಕಂಡು... ಕಳೆವುದೆಂದು ಈ ಸೂತಕ....? ಎಸ್. ಪಿ. ವಿಜಯಲಕ್ಷ್ಮಿ ನೀ ಹಾಡಿದರೇ ಸಾಕು, ನನ್ನೆದೆಯೊಳಗೆ ಧುಮ್ಮಿಕ್ಕಿ ಹರಿಯುತ್ತಿತ್ತು ಭಾವನೆಗಳ ದಬದಬನ ಜಲಪಾತ, ನೋಟಕ್ಕೇ ಬೀಳದ ನಾಚುತನದಲ್ಲಿ ಎಲ್ಲಡಗಿ ಮನುಕುಲದ ಆಟಗಳ ಚೂಪುನೋಟದಲಿ ಅಳೆಯುತಿದ್ದೆಯೆ ಹೇಳು ಹಾಡುವುದನ್ನೂ ಮರೆತು ಇಷ್ಟು ದಿನ ... ?  ...

read more
ಡಾ ವಿ ನಾಗರಾಜು ನೆನೆದು…
ಡಾ ವಿ ನಾಗರಾಜು ನೆನೆದು…

ಆರ್ ಜಿ ಹಳ್ಳಿ ನಾಗರಾಜ್  ಕೋಲಾರ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿ. ನಾಗರಾಜ ಅವರು ಕಳೆದ ತಿಂಗಳು ನಿಧರಾದರು. ಬಡತನದಲ್ಲಿ ಬೆಳೆದು ಶಿಕ್ಷಣ ಪಡೆದು ಸ್ನಾತಕೋತ್ತರ ಕೇಂದ್ರದ ಒಂದು ವಿಭಾಗವನ್ನು ಮುನ್ನಡೆಸುವಷ್ಟು ಮಟ್ಟಕ್ಜೆ ಬೆಳೆದಿದ್ದ ನಾಗರಾಜ್ ಗ್ರಾಮೀಣ ಪ್ರದೇಶದ ಅಪಾರ ಶಿಷ್ಯವರ್ಗಕ್ಕೆ ಮೆಚ್ಚಿನ ಮೇಷ್ಟ್ರು...

read more
ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು..
ಆಕಳಿಕೆ, ಬಿಕ್ಕಳಿಕೆಗಳೂ ನಿನ್ನವು..

ಸ್ವಗತ ಸೋ ನಳಿನಾ ಪ್ರಸಾದ್ “ಹೀಗ್ಯಾಕೆ  ಸುಮ್ಮನಿದ್ದುಬಿಟ್ಟಿದ್ದೀಯ? ಮಾತಾಡು, ಸದ್ದುಬರುವಂತೆ ಪಾದ ಒತ್ತಿ ನಡೆದಾಡು, ನೀರು ಗುಟುಕರಿಸುವಾಗ ಬೇಕಂತಲೇ ಗಂಟಲು ಕೊಂಕಿಸು, ಉಸಿರಾಟ ನೆನಪಾದಾಗೆಲ್ಲ ಸ್ವಲ್ಪ ಜೋರಾಗಿ ಉಸಿರೆಳೆದುಕೊ, ಆಗಾಗ ಕನ್ನಡಿ ನೋಡಿಕೊಂಡು ಮುಖವಿದೆಯಾ ಅಂತ ಖಾತ್ರಿ ಮಾಡಿಕೊ.. ನಗುವು ನಿನ್ನದು, ನಡಿಗೆ ನಿನ್ನದು;...

read more

Pin It on Pinterest

Share This