ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಓಹ್ ಇಂದು ಎಂದಿನಂತಲ್ಲ…
ಓಹ್ ಇಂದು ಎಂದಿನಂತಲ್ಲ…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...

read more
ದೆವ್ವಗಳ ಊರಿನಲ್ಲೊಂದು ಮಟಮಟ ಮಧ್ಯಾಹ್ನ..
ದೆವ್ವಗಳ ಊರಿನಲ್ಲೊಂದು ಮಟಮಟ ಮಧ್ಯಾಹ್ನ..

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಜೀವ ಸಾವುಗಳ ನಡುವೆ ಸಜ್ಜಕದ ಸವಿ
ಜೀವ ಸಾವುಗಳ ನಡುವೆ ಸಜ್ಜಕದ ಸವಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...

read more
‘ಅವಧಿ’ಗೆ ಒಂದು ಮನ್ನಣೆ

ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. 'ಬರಹಗಾರ ನೀನು ಯಾರ ಪರ?' ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ...

read more
ರುದ್ರಪ್ಪ ಹನಗವಾಡಿ ಆತ್ಮಕಥೆಯ ತುಣುಕು
ರುದ್ರಪ್ಪ ಹನಗವಾಡಿ ಆತ್ಮಕಥೆಯ ತುಣುಕು

ರುದ್ರಪ್ಪ ಹನಗವಾಡಿ ಈ ದೇಶದಲ್ಲಿ ದಲಿತರ ಮತ್ತು ಕೆಳವರ್ಗದವರ ನೋವುಗಳು ಬೇರೆಯವರ ಅಂದಾಜಿಗೂ ಸಿಕ್ಕುವುದಿಲ್ಲ. ಕತ್ತಲೆಯ ಲೋಕದಿಂದ ಅವರು ಬೆಳಕಿಗೆ ಹೆಜ್ಜೆ ಹಾಕುವುದೇ ಮಹಾನ್‍ ಸಾಹಸ. ರುದ್ರಪ್ಪ ಹನಗವಾಡಿ ಇಂಥ ಸಾಹಸಿಗರಲ್ಲಿ ಒಬ್ಬರು. ಓದಿನೊಂದಿಗೆ ಸೆಣಸಿ, ಗೆದ್ದ ರುದ್ರಪ್ಪ ಅಧ್ಯಾಪಕರಾಗಿ ಮತ್ತು ಸರ್ಕಾರಿ ಅಧಿಕಾರಿಯಾಗಿ...

read more
ಮೊರೆಯುವ ಕಡಲು, ಕರೆಯುವ ಮೀನು
ಮೊರೆಯುವ ಕಡಲು, ಕರೆಯುವ ಮೀನು

ದೀಪಾ ಹಿರೇಗುತ್ತಿ ಕಡಲಿನ ಕಿನಾರೆಯ ಊರಲ್ಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಕಡಲು ಎಂದರೆ ಮೊದಲಿನಿಂದಲೂ ಸೆಳೆತ ನನಗೆ. ಅಪ್ಪ ಅಮ್ಮನ ಉದ್ಯೋಗದ ಕಾರಣಕ್ಕಾಗಿ ಘಟ್ಟದ ಮೇಲಿನ ಊರಲ್ಲಿ ನೆಲೆಸಿದ್ದ ನಾವು ಕಡಲಿನ ಮಡಿಲಿನಲ್ಲಿರುವ ಮೂಲ ಊರಿಗೆ ಬರುವುದು ವರ್ಷಕ್ಕೆ ಎರಡು ಸಲ ಮಾತ್ರವೇ ಆಗಿತ್ತು. ಎಲ್ಲೇ ಇದ್ದರೂ ಸಮುದ್ರ ನನ್ನ ಜತೆ ಯಾವಾಗಲೂ...

read more
ಕ್ಯಾರೇ ಅನ್ನದ ಕ್ಯಾನೇ ಉತ್ಸವದಲ್ಲಿ ನಮ್ಮೂರ ಹೆಣ್ಣು ಮಗಳು
ಕ್ಯಾರೇ ಅನ್ನದ ಕ್ಯಾನೇ ಉತ್ಸವದಲ್ಲಿ ನಮ್ಮೂರ ಹೆಣ್ಣು ಮಗಳು

ಹೆಚ್ ಆರ್ ಸುಜಾತಾ ನಮ್ಮೂರಿನ ಗಡ್ಡಪ್ಪನ ಬದುಕು ಬಯಲಿಂದ ರೆಡ್ ಕಾರ್ಪೆಟ್ ಏರಿಯಾಕೆ ಬಂದು ಕೇನ್ಸ್ ಫೆಸ್ಟಿವಲ್ ನೋಡುಗರ ಕಣ್ಣ ಗೊಂಬೆಯಾಗಿ ಕುಳಿತ ಒಂದು ಛೆಂದಕ್ಕೆ ನಾವು ಮೋಹಗೊಂಡು ಮೊಬೈಲ್ನಲ್ಲಿ ಅದನ್ನು ಸೆರೆ ಹಾಕಿದೆವು.  ಅಲ್ಲಿಗೆ ಬಂದಿದ್ದ ೧೬೮ ದೇಶದ ಅಂಗಳದಲ್ಲಿ ಭಾರತ ದೇಶದ ಅಂಗಳವೊಂದನ್ನು ಹುಡುಕಿ ಹೋದೆವು....

read more
ಪ್ರಕಾಶಕಿಯಾಗುವುದೆಂದರೆ…
ಪ್ರಕಾಶಕಿಯಾಗುವುದೆಂದರೆ…

ಅಕ್ಷತಾ ಹುಂಚದಕಟ್ಟೆ ಅಹರ್ನಿಶಿ ಪ್ರಕಾಶನ ಪ್ರಾರಂಭವಾಗಿ ಹನ್ನೆರಡು ವರುಷಗಳಾದವು. ಎಂಬತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಕೆಲವು ಪುಸ್ತಕಗಳು ಎರಡು, ಮೂರು ಮುದ್ರಣ ಕಂಡಿದೆ. ಹಲವು ಪುಸ್ತಕಗಳಿಗೆ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.. ನಲವತ್ತಕ್ಕೂ ಹೆಚ್ಚು ಹೊಸ ಲೇಖಕ, ಲೇಖಕಿಯರ ಮೊದಲ...

read more
ಇವತ್ತಿನ ದುರಂತಗಳಿಂದ ಪಾರಾಗಲು ಒಂದು ಮಾರ್ಗ
ಇವತ್ತಿನ ದುರಂತಗಳಿಂದ ಪಾರಾಗಲು ಒಂದು ಮಾರ್ಗ

ಸತ್ಯನಾರಾಯಣರಾವ್ ಅಣತಿ ಇದೇ ದಿನಾಂಕ ಆಗಷ್ಟ್ ಏಳರ ಹಿಂದೂ ಪತ್ರಿಕೆಯ From the Archives  ಕಾಲಂನಲ್ಲಿ  ಐವತ್ತು ವರ್ಷಗಳ ಹಿಂದಿನ (7-8-1970) ಸುದ್ದಿಯೊಂದಿದೆ. ‘‘Taming the  Brahmaputra’  (ಶೀರ್ಷಿಕೆ)ಯಲ್ಲಿ: ಆ ವರ್ಷ ಬ್ರಹ್ಮಪುತ್ರ ನದಿಯಲ್ಲಿ ಎಂದೂ ಕಂಡರಿಯದಷ್ಟು ಪ್ರವಾಹ ಎದುರಾಗಿತ್ತು....

read more
‘ಎ ಗ್ರೇಟ್ ಆ್ಯಕ್ಟರ್ ಕೆನಾಟ್  ಬಿ ಪ್ರಿಪೇರ್ಡ್’
‘ಎ ಗ್ರೇಟ್ ಆ್ಯಕ್ಟರ್ ಕೆನಾಟ್ ಬಿ ಪ್ರಿಪೇರ್ಡ್’

ಬಿ ಎನ್‍ ಶಶಿಕಲಾ ನಾನು ದಾವಣಗೆರೆಯವಳು. ಪದವಿ ಮುಗಿಸಿದ ನಂತರ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶಗಳು ಹೇರಳವಾಗಿತ್ತು. ಆದರೆ, ನನಗೆ ಸಂತೋಷಕೊಡಬಲ್ಲ ಅಭಿನಯ ಕಲಿಕೆಯತ್ತ ಮನಸ್ಸು ಮಾಡಿದೆ. ಕಾಲೇಜು ದಿನಗಳಲ್ಲಿ ನಾನು ಭಾಗವಹಿಸುತ್ತಿದ್ದ ನಾಟಕಗಳು ನನ್ನನ್ನು ಅಭಿನಯದತ್ತ ಮನಸ್ಸು ಮಾಡಲು ಪ್ರೇರೆಪಿಸುತಿತ್ತು. ನಮ್ಮೊಳಗಿನ...

read more
ಮಿಕ್ಕಿಹೋದವರು…
ಮಿಕ್ಕಿಹೋದವರು…

ವಿಜಯಶ್ರೀ ಹಾಲಾಡಿ "ಊರಿಗ್ ಬಂದಾಗ್ಳಿಕೆಲ್ಲ ವೆಂಕತ್ತೆ ಮನಿಗೊಂದ್ ಹೋಯ್ದಿರೆ ನಿಮ್ಗೆ ನಿದ್ದಿ ಬತ್ತಿಲ್ಲೆ ಕಾಂತ್ ಅಲ್ದಾ ಅಕ್ಕಾ ?" ಬೆಳ್ಳುಳ್ಳಿ ಸಿಪ್ಪೆ ತೆಗೆಯುತ್ತ ರಮಾ ಕೇಳಿದಾಗ ಸುಜಾತ ಸುಮ್ಮನೆ' ಹೆಹೆ' ಎಂದಳಷ್ಟೆ. ಓರಗಿತ್ತಿ ಎಂದಮೇಲೆ ವಾರೆ ಮಾತುಗಳೂ ಖಾಯಂ ಎಂದುಕೊಳ್ಳುತ್ತ "ಕಡ್ಗಿ ಹೋಳ್ ಲಾಯ್ಕ್ ಬೆಂದಿತ್ ಮರಾಯ್ತಿ,...

read more
ಓಯಸಿಸ್
ಓಯಸಿಸ್

ಪ್ರೇಮ್‍ ಸಾಗರ್ ಕಾರಕ್ಕಿ “ನಾವು ಇಲ್ಲಿಗೆ ಬಂದ ದಿವಸ ಇದ್ದಷ್ಟೇ ನೀರು ಈಗಲೂ ಇದೆ ಅಲ್ವಾ ಛಾಯಾಸಿಂಗ್” ಬಾರಿಶ್‍ವಾಲಾ ಕೇಳಿದ. ತಡೆಯೊಡ್ಡಲು ಒಂದು ತುಣುಕೂ ಮೋಡವಿರದ ಆಕಾಶದಿಂದ ಬಿಸಿಲು ನಿರಾತಂಕವಾಗಿ ಆ ಮರುಭೂಮಿಗಿಳಿಯುತ್ತಿತ್ತು. “ಇಲ್ದೆ ಇದ್ರೆ ಹೇಗೆ” ಛಾಯಾಸಿಂಗ್ ಹೇಳಿದ, “ನಾವು ಇಷ್ಟು ದಿವಸ ಕಣ್ಣಲ್ಲಿ...

read more
ಕಿಚ್ಚssದ ಜಳಕ ನಿನ ಬಾಗ್ಯೆs
ಕಿಚ್ಚssದ ಜಳಕ ನಿನ ಬಾಗ್ಯೆs

ಭುವನಾ ಹಿರೇಮಠ ಹೊತ್ತೇರಿ ಮಾರಿ ತೊಳಿಬ್ಯಾಡ ಹೆಣ್ಣssಗುಟ್ಟೀಲೆ ನೀರ ಕುಡಿಬ್ಯಾಡ| ಅಂಗಳಕದಿಟ್ಟಿsಯ ನೆಟ್ಟು ನಿಲಬ್ಯಾಡss ಮಗ್ಗಲದ ಮುಳ್ಳ ಮರಿಬ್ಯಾಡ ಹೆಣ್ಣssಮಲ್ಲೀಗಿ ಹೂವ ಮುಡಿಬ್ಯಾಡ| ಹೊಳ್ಳೆಳ್ಳೆನೀರೊಳಿ ನೀರಾಗ ಜಿಗಿಬ್ಯಾಡ ಕುಂತsರ ಕುಣಿಬ್ಯಾಡ ಎದ್ದsರ ಮಣಿಬ್ಯಾಡಕಣ್ಣೀಯ ಮಲುವ ಮರಿಬ್ಯಾಡ| ಹೆಣ್ಣನಸಗುಣಕಿ ಬಲಿಗೆ ಬಿಳಬ್ಯಾಡss...

read more
ಒಂದು ಅಮೆರಿಕನ್ ಜಾಹಿರಾತು..
ಒಂದು ಅಮೆರಿಕನ್ ಜಾಹಿರಾತು..

ಆರಿಫ್ ರಾಜಾ ಅಮೆರಿಕನ್ ಆಟೋಮೆಟಿಕ್ ಶಿಶ್ನ ವರ್ಧಕ ಯಂತ್ರಬಳಸಿದ ತಕ್ಷಣವೇ ಕೆಲಸ ಆರಂಭ ಚಿಕ್ಕ, ತೆಳುವಾದ, ಡೊಂಕಾದ ಶಿಶ್ನವನ್ನು9ರಿಂದ 10 ಇಂಚು ಉದ್ದ, ದಪ್ಪ ಶಕ್ತಿಶಾಲಿಮತ್ತು ಸುಂದರವಾಗಿ ಮಾಡುವುದುಸಂಭೋಗದ ಸಮಯವನ್ನು40ರಿಂದ50 ನಿಮಿಷ ಹೆಚ್ಚಿಸುವುದುನಪುಂಸಕತ್ವ, ಹಸ್ತ ಮೈಥುನ, ಶೀಘ್ರ ಸ್ಖಲನದಲಿಉತ್ತಮ ಕೆಲಸ ಮಾಡುವ ಇದುಶೇಕಡಾ...

read more
ಮರಳಲಾಗದ ಸ್ವಪ್ನ..
ಮರಳಲಾಗದ ಸ್ವಪ್ನ..

ಕಮಲಾಕರ ಕಡವೆ ತಳವಿರದ ಕೊಳವೊಂದು ತೆರೆದಂತೆ ತಿಂಗಳಡಿಗೆಗಾಳಿದಾರಿಗಳಲ್ಲಿ ಹುಡುಕುತ್ತೇನೆ ಸುಳಿವುಗಳಕನಸೊಳಗೆ ಇಳಿದು ಗೋಗೋಜಲಾದ ನೆನಪುಗಳಮನಸೊಳಗೆ ಸುಳಿದಾಡಿ ಮಾತಿಗೆ ಬಾಗದ ರೂಪಗಳ ಅಂಗಳದ ಪಾರಿಜಾತದ ಬುಡಕೆ ಸುತ್ತೂ ರಂಗೋಲಿಬಿಳಿ, ಕೇಸರಿ, ಹಸಿರು… ಇನ್ನೂ ಹಸಿರು ಉಸಿರುಹೂಬಜಾರಿನಲ್ಲಿ ಟನ್ನು ಕೆಜಿಗಳಲ್ಲಿ ದಣಿದ...

read more
ಅನಿಶ್ಚಿತತೆಯ ಈ ಕಾಲದಲ್ಲಿ..
ಅನಿಶ್ಚಿತತೆಯ ಈ ಕಾಲದಲ್ಲಿ..

ವಸಂತ ಬನ್ನಾಡಿ 1 ಈಗ ನಾವೊಂದು ಅನಿಶ್ಚಿತತೆಯತುತ್ತತುದಿಯಲ್ಲಿ ಕುಳಿತಿದ್ದೇವೆಬೆಂಕಿಯ ಮೇಲೆ ಕೂತಂತೆಎಲ್ಲರೂ ತಮ್ಮ ಉಳಿವಿನ ಬಗ್ಗೆ ಮಾತ್ರಯೋಚಿಸುತ್ತಿರುವ ಈ ಕಾಲದಲ್ಲಿ ಯಾರು ಹಾಳಾದರೇನಂತೆತಾನು ಉದ್ಧಾರವಾದರೆ ಸಾಕುಎಂಬುದೇ ಇಲ್ಲಿಯ ಸ್ವಾರ್ಥಲೇಪಿತ ಮಂತ್ರಘೋಷಇಡೀ ಸಮಾಜಕ್ಕೆ ಸಮಾಜವೇಇಂತಹ ವೈವಿಧ್ಯಮಯವಿಷಜಂತುಗಳಿಂದಲೂವಕ್ರಬುದ್ಧಿಯ...

read more
ಅವ್ವನ ದಿವಸ ನಾಳೆ..
ಅವ್ವನ ದಿವಸ ನಾಳೆ..

ಪ್ರಶಾಂತ್ ಹಿರೇಮಠ ಸುತ್ತು ಬಳಸು ಯಾಕೆ..?ಜಾಂಬಳಿ, ಬಿಳಿ.. ನೀಲಿ ಅಲ್ಲಲ್ಲಿ..ಅಹಂ ಬ್ರಹ್ಮಾಸ್ಮಿ.. ಬ್ರಹ್ಮ.. ನಾನೇ..ಹುಟ್ಟಿದ್ದು ಯಾಕೆ ನೀ..?ಏ.. ಬ್ರಹ್ಮ.., ಹುಟ್ಟಿಸಿದ್ದು ಯಾಕೆ ನೀ..? ಎತ್ತರದಲಿ ಹಾರುತಿದೆ ಹೊಂಚುತ ಹದ್ದುಎದೆ ಒತ್ತಿ ಹೊತ್ತೊಯ್ಯುದಕೆರೆಕ್ಕೆ ಬಿಚ್ಚಿ ಭೀಭತ್ಸ ಸೌಂದರ್ಯ ಆಗಸದಗಲಅಂಜಿಸುತ ಅಲೆ ಎಬ್ಬಿಸಿ...

read more
ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು
ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ದೇವು ಮಾಕೊಂಡ ಸದ್ಯ ನೀರ ಮೇಲೆನೆನಪು ಬರೆದುಗಾಳಿಗೆ ಮುಖ ಮಾಡಿನಿಂತಿದ್ದೇವೆ ನಾವುಬೋದಿ ವೃಕ್ಷದ ನೆನಪು ಮೆಲಕು ಹಾಕುತ್ತ ನೀನು ಹಚ್ಚಿಟ್ಟು ಹೋದಸಾಲು ಮರದ ಕೆಳಗಿನ ದೀಪಗಳುಉರಿಯದೇ ನಿಂತಿವೆಸ್ಥಬ್ದನಿಶಬ್ದ! ನಿನ್ನ ಕಾಲ ಚರಿತ್ರಾರ್ಹ ಬಿಡು ದೊರೆಯೇಅಲ್ಲಿರಣರಂಗದ ಹೆಣಗಳೂ ಕಟ್ಟಿಕೊಂಡಿದ್ದವುರಂಗಸಜ್ಜಿಕೆಕ್ಷಣಕಾಲ...

read more
ಗೂಡು ಕಟ್ಟುವೆ..
ಗೂಡು ಕಟ್ಟುವೆ..

ಕೆ ಪಿ ಮೃತ್ಯುಂಜಯ ಗೂಡು ಕಟ್ಟುವೆ -ಗುಬ್ಬಚ್ಚಿಯಗೀಜಗನ ….ರೀತಿಯ . ಬೆಚ್ಚಗಿರು ಆ ಗೂಡಿನಲಿಸುಖದ ಭಾವವಾಗಿ .ನೀನು ಸುಖದ ಹುಡುಗಿ !ಬೆಚ್ಚನ್ನ ಬೆಚ್ಚಗಿನ ಗೂಡು ! ಆಂತರ್ಯದೈಶ್ವರ್ಯವನೆ ನೇಯ್ದು ಕಟ್ಟಿದ ಗೂಡು .ಮಿಥ್ಯೆಗಳ ನಿವಾರಿಸಿದೊಲವಿನ ಗೂಡು .ನಿನ್ನ ಮನನಿನ್ನ ತನು ಆರಾಮ ತಂಗುವ ತಾಣ ನೆನವಿಗಚ್ಚು ಮೆಚ್ಚಿನ ಮನೆಯು. ಬಿಡುಬೀಡು...

read more

Pin It on Pinterest

Share This