ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮನ ಜೊತೆ ‘ಫಟಾ ಫಟ್’
೭ನೇ ತರಗತಿಯಲ್ಲಿ ಓದುತ್ತಿರುವ ಅಮನ ಲಾಕ್ ಡೌನ್ ಸಮಯದಲ್ಲಿ ಸುಮಾರು 68 ಇಂಗ್ಲೀಷ್ ಕವಿತೆಗಳನ್ನ ರಚಿಸಿದ್ದಾರೆ. 'ಸಪ್ನ ಬುಕ್ ಹೌಸ್' ಈ ಕವಿತೆಗಳನ್ನು ʼಇಕೊಸ್ ಆಫ್ ಸೋಲ್ ಫುಲ್ ಪೊಯಮ್ಸ್ʼ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಿದೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಂಡ ಅಮನ ಸುಮಾರು 300 ಕ್ಕೂ ಹೆಚ್ಚು...
ಮಂಗಾಟೆ ಹಕ್ಕಿಗಳ ಗಲಾಟೆ ಸಂಸಾರ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿಗೆ ವಲಸೆ ಬರುವ ಮಂಗಾಟೆ ಹಕ್ಕಿಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಒಂದು ಸಂಜೆ ಸುಮಾರು ನಾಲ್ಕು ಗಂಟೆ ಸಮಯ. ಕುಪ್ಪಳಿ ಕಾಡಿನ ತುಂಬ ವಿಚಿತ್ರತರ ವಾದ ಸಮೂಹ...
ಗೌಹರ್ ಬಂದು ಭುಜ ತಟ್ಟಿದಳು.. ಆಮೇಲೆ…
ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...
ದರ್ಶನ್ ಜಯಣ್ಣ ಸರಣಿ- ಧನ್ವಂತರಿಯ ಹುಡುಕುತ್ತಾ..
ದರ್ಶನ್ ಜಯಣ್ಣ ಅಪ್ಪ ಒಂದಷ್ಟು ವಿಷಯಗಳಲ್ಲಿ ಸುತರಾಂ ರಾಜಿಯಾಗುತ್ತಿರಲಿಲ್ಲ. ನಾವೇನಾದರೂ ಮನ ಒಲಿಸಲು ಹೋದರೆ ಕೇಳುತ್ತಿರಲಿಲ್ಲ. ಅತಿಯಾಗಿ ಏನಾದರೂ ಹೇಳಲು ಹೋದರೆ ನಮ್ಮ ಮೇಲೆ ಎಗರಿ ಬೀಳುತ್ತಿದ್ದರು. ಆಗ ಆದದ್ದೂ ಹಾಗೆಯೇ. ಆಯುರ್ವೇದದ ದೈವ ' ಧನ್ವಂತರಿ ' ಮಹಾ ವಿಷ್ಣುವಿನ ಅವತಾರ. ವೈದ್ಯೋ ನಾರಾಯಣೋ ಹರಿಃ ಎಂಬುದು ಯಾರಿಗೆ...
ಕನ್ನಡಕ್ಕೆ ಬಂತು ‘ಹಲ್ಲಾ ಬೋಲ್’
'ಹಲ್ಲಾ ಬೋಲ್' ನಾಟಕ ಮಾಡುವಾಗ ಕಾಂಗ್ರೆಸ್ ಗೂಂಡಾಗಳಿಂದ ಹಲ್ಲೆಗೊಳಗಾದ ಸಫ್ದರ್ ಹಷ್ಮಿ ಸಾವಿಗೀಡಾದರು. ದೇಶದಲ್ಲಿ ಬೀದಿ ರಂಗಭೂಮಿಯ ಮೂಲಕ ಸಮಾಜದ ಸಮಸ್ಯೆಯನ್ನು ಎತ್ತಿ ತೋರಿಸಿದವರು. ಸಮಸಮಾಜಕ್ಕಾಗಿ ಕನಸಿದವರು. ಜನಮ್ ತಂಡದ ಸ್ಥಾಪಕ ಹಷ್ಮಿ ಅವರ ಬದುಕು ಹೋರಾಟವನ್ನು ಅವರ ಒಡನಾಡಿ ಸುಧನ್ವ ದೇಶಪಾಂಡೆ ಪರಿಣಾಮಕಾರಿಯಾಗಿ...
ತಂತ್ರಜ್ಞಾನ ಹಾಗೂ ಹಕ್ಕುಗಳ ನಡುವಿನ ಜಂಜಾಟ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್
ಸಂಗಮೇಶ್ ಮೆಣಸಿನಕಾಯಿ ಉತ್ತರ ಕರ್ನಾಟಕದ ಭಾಷೆಯು ಕರ್ನಾಟಕದ ಎಲ್ಲ ಊರುಗಳ ಕನ್ನಡಕ್ಕಿಂತ ಭಿನ್ನವಾಗಿದೆ. ಅದು ಫಿಲ್ಟರ್ ಇಲ್ಲದ ಭಾಷೆಯು ಹೌದು. ಖ್ಯಾತ ಹಾಸ್ಯ ಸಾಹಿತಿ, ವಿದೂಷಕ ಗಂಗಾವತಿ ಪ್ರಾಣೇಶ್ ಅವರು ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನರನ್ನು ನಗಿಸಲು ಹೆಚ್ಚಾಗಿ ಉತ್ತರ ಕರ್ನಾಟಕದ ಭಾಷೆ ಹಾಗೂ ಅಲ್ಲಿನ ಜನರ ಜೀವನ...
ದರ್ಶನ್ ಜಯಣ್ಣ ಸರಣಿ – ‘ಪಾಶಾಣ್ ಕಾ ಪಂಡಿತ್’
ದರ್ಶನ್ ಜಯಣ್ಣ ಅಪ್ಪನನ್ನ ಅಂಗಡಿಯಲ್ಲಿ ಕೆಲವು ಗಿರಾಕಿಗಳು ಹೀಗೆ ಕಾಲೆಳೆಯುತ್ತಿದ್ದರು. ಆಯುರ್ವೇದವನ್ನು ಅನೌಪಚಾರಿಕವಾಗಿ ಅಭ್ಯಾಸಮಾಡಿ ಔಷಧಿ ಕೊಡುವವರನ್ನು ಸಾಮಾನ್ಯವಾಗಿ " ಅಳಲೆಕಾಯಿ ಪಂಡಿತ " ಎನ್ನುವುದುಂಟು. ಅಳಲೆಕಾಯಿ ವಾತ, ಪಿತ್ತ, ತಲೆನೋವು ಮುಂತಾದ ತೊಂದರೆಗಳಿಗೆ ರಾಮಬಾಣ. ಇಂತಿಪ್ಪ ಅಪ್ಪನನ್ನು ಅವರ ಕೆಲವು ಗೆಳೆಯರು...
ಬೆಳಗಾಗ ನಾನೆದ್ದು ಇಂದೇನ ಅಟ್ಟಲಿ..?
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಮಕ್ಕಳು ಕಟ್ಟಿದ ರೆಕ್ಕೆ
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಸಾಲ ಮಾಡಲು ಅದೆಲ್ಲಿಂದ ಹುಚ್ಚು ಧೈರ್ಯ ಬಂದಿತ್ತೋ ನನಗೆ..
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಗಾಂಧಿಗೊಂದು ಪತ್ರ
ರವಿಕುಮಾರ್ ಟೆಲೆಕ್ಸ್ ತೀರ್ಥರೂಪ ಸಮಾನರಾದ ಬಾಪು…ನೀವು ಕ್ಷೇಮವೇ? ಕ್ಷೇಮವಾಗಿದ್ದೀರ ಎಂಬ ವಿಶ್ವಾಸ ನನಗಿದೆ. ನಾನಿಲ್ಲಿ ಕ್ಷೇಮ. ನಾವೆಲ್ಲರೂ ಕ್ಷೇಮವಾಗಿದ್ದೇವೆ.ಬಹಳದಿನಗಳಿಂದ ಪತ್ರ ಬರೆಯಲಾಗಲಿಲ್ಲ. ಕ್ಷಮಿಸಿ. ಬದುಕಿದಷ್ಟು ದಿನ ನೀವು ಆದರ್ಶರಾಗಿದ್ದು ನಮಗೊಂದು ಮಾದರಿಯೇ ಸರಿ. ನೀವು ಬದುಕಿದ್ದಾಗ ಸತ್ಯವನ್ನು ಜತನದಿಂದ...
ಡಿ ಎಸ್ ನಾಗಭೂಷಣರ ‘ಗಾಂಧಿ ಕಥನ’
ಸತೀಶ ಕುಲಕರ್ಣಿ ನನ್ನ ಓದಿನ ತಾಳ್ಮೆ ಹಚ್ಚೆಂದರೆ 150 ರಿಂದ 200 ಪುಟಗಳದ್ದು. ಕಾವ್ಯವನ್ನೆ ಓದುತ್ತ ಬರೆಯುವ ನಾನು ಇತ್ತೀಚೆಗೆ ತುಂಬ ಮನಸ್ಸು ಕೊಟ್ಟು ಓದಿದ ಪುಸ್ತಕ ಗಾಂಧಿ ಕಥನ. 676 ಪುಟಗಳ ಗಾಂಧಿ ಕಥನವನ್ನು ಬರೆದವರು ಹಿರಿಯ ಸಮಾಜವಾದಿ ಲೇಖಕ ಡಿ. ಎಸ್. ನಾಗಭೂಷಣ ಗಾಂಧಿ ಬದುಕಿನ ಬಹುತೇಕ ಹೆಜ್ಜೆಗಳನ್ನು ದಾಖಲಿಸಿದ ಕೃತಿ....
ಕ್ಷಮಿಸು ಮಗಳೇ,
ಬಾಲಾಜಿ ಕುಂಬಾರ ಕ್ಷಮಿಸು ಮಗಳೇ,ನಿನಗೆ ನಾಲಿಗೆ ಕತ್ತರಿಸಿದಾಗನಮಗೂ ನಾಲಿಗೆ ಮೇಲೆ ಗಾಯವಾಗಿದೆ,ಆದರೆ ಮಾತನಾಡಲು ಆಗಲಿಲ್ಲ.ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ, ಕ್ಷಮಿಸು ಮಗಳೇ,ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗಕಾಲುಗಳಿಗೆ ನೋವಾಗಿದೆ,ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆನಿನ್ನ 'ಜೀವ' ಕಳೆದುಕೊಂಡು,ಮತ್ತದೇ...
ಅಷ್ಟೇ..
ದೀಪ್ತಿ ಭದ್ರಾವತಿ ಸಾಕು ಬಿಡು ಶಕುಂತಲಎಷ್ಟೆಂದು ಈ ಖಾಲಿ ರಸ್ತೆಗಳಕಣ್ಣಿನಲಿ ತುಂಬಿಕೊಳ್ಳುತ್ತಿಹೊರಡುವ ಹುನ್ನಾರ ಇಟ್ಟುಕೊಂಡುಬಂದವರು ನೆವ ಹೆಕ್ಕುವಹೂಕಿಯಲ್ಲೆ ಇರುತ್ತಾರೆಅದು ಉಂಗುರ, ಬೈಗುಳ, ಸಣ್ಣ ತಕರಾರುಯಾವುದು ಆಗಿರಬಹುದು ತಿರಸ್ಕರಿಸುವ ಹಕ್ಕಿರುವುದು ನಮಗಷ್ಟೆಕಣೆ ಬೇಕಂತಲೆ ಮರೆತಿದ್ದೇವೆಲಕ್ಷಾಂತರವೀರ್ಯಾಣುಗಳ ಸಲೀಸು...
ಮೇಘನಾ ಚಂದ್ರಮೌಳಿ ಜೊತೆ ‘ಫಟಾ ಫಟ್’
ಮೇಘನಾ ಚಂದ್ರಮೌಳಿ ಪ್ರದರ್ಶಕ ಕಲೆಯಲ್ಲಿ ಸ್ನಾತಕೋತ್ತರ ಪದವೀಧರೆ. ನೃತ್ಯ ಇವರ ಉಸಿರು. 3 ವರ್ಷದಿಂದಲೇ ನೃತ್ಯ ಮಾಡಲು ಆರಂಭಿಸಿದ ಇವರು ಇಲ್ಲಿಯವರೆಗೂ ಹಲವಾರು ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಕನ್ನಡ ಕಾವ್ಯಕ್ಕೆ ಕೂಚಿಪುಡಿ ನೃತ್ಯವನ್ನು ಬೆಸುಗೆ ಹಾಕಿದ ಹಿರಿಮೆ ಇವರದ್ದು. ತಾಯಿ ಸಂಗೀತ ಮತ್ತು ವೀಣೆ ನುಡಿಸುತ್ತಿದ್ದರಿಂದ ಈ...
ನವಿಲು
ಜಿ.ಪಿ. ಬಸವರಾಜು ಸಂಜೆ ಬಾನು ಕೆಂಪಾಗಿಜಿನುಗು ಮೋಡ ಹನಿಹನಿಯಾಗಿಬಣ್ಣಗಳು ಕೂಡಿ ಬಣ್ಣದ ಬಿಲ್ಲಾಗಿಮೋಡಿ ಮಾಡಿತು ಊರಿಗೆ ಬಂದಗಿರಿಯ ನವಿಲು ದಾರಿತಪ್ಪಿರಲಿಲ್ಲ ಅದಕೆ, ಗಿರಿಕಾನನದಲ್ಲೆ ಗಿರಕಿ ಹೊಡೆದುದಣಿದು ಹೊಸ ನೋಟಕ್ಕೆಂದುಬಂದಿತ್ತು ಬಯಲಿಗೆ ಊರಿಗೆ ಮುರುಕು ಮನೆಯ ಮೋಟುಗೋಡೆಯ ಮೇಲೆ ಕುಳಿತುನೋಡುತ್ತ ನೋಡುತ್ತ, ಎದೆಯಹಾಡಿಗೆ...
ಒಲುಮೆ ಹನಿಗಳು
ನಂದಿನಿ ಹೆದ್ದುರ್ಗ ಕೆಲವು ಕಾಲಗಳೇ ಹಾಗೆಸೋತು ಬೀಗುತ್ತವೆ….'ನಾನು ಮಾತ್ರವಲ್ಲ.ಬೆಸೆದ ನಮ್ಮ ಆತ್ಮವನ್ನೂ ಬಿಂಬಿಸುತ್ತಿವೆನಿನ್ನ ಕಣ್ಣು…ಇಂತಹ ಅದ್ಭುತವ ಕಂಡಿರಲಿಲ್ಲನಾನೆಂದೂ ಹಿಂದೆ..' ಉದ್ಗರಿಸಿದವನೆದೆಯೊಳಗೆಹುದುಗಿ ಹೋದೆ.ಅವೆಲ್ಲಾ ಅರಿವಿಲ್ಲದೇ ಆಗುವುದು.!!ಹೇಳುವುದು ಹೇಗೆ? ….ಪದ್ಯವಾಗುವುದೆಂದರೆಸಮಯಕ್ಕೂ ಸಂಭ್ರಮ…..ನನ್ನ...
ಕುವೆಂಪು ಕುರಿತು ವಿಶುಕುಮಾರ್
ಒಳಿತು ಮಾಡು ಮನುಸಾ…




















