ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು
ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more
‘ಇವರ ಸಾಮಾಜಿಕ ಅಂತರಕ್ಕೆ ಶತಮಾನಗಳ ಚರಿತ್ರೆಯಿದೆ’
‘ಇವರ ಸಾಮಾಜಿಕ ಅಂತರಕ್ಕೆ ಶತಮಾನಗಳ ಚರಿತ್ರೆಯಿದೆ’

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

read more
ಕುರಿರಪ್ಪದಲ್ಲಿ ‘ರಣಧೀರ ಕಂಠೀರವ!’
ಕುರಿರಪ್ಪದಲ್ಲಿ ‘ರಣಧೀರ ಕಂಠೀರವ!’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ...

read more
ಶೋಭಾ ಹಿರೇಕೈ ಕಂಡ್ರಾಜಿ ‘ಫಟಾ ಫಟ್’
ಶೋಭಾ ಹಿರೇಕೈ ಕಂಡ್ರಾಜಿ ‘ಫಟಾ ಫಟ್’

ಶೋಭಾ ಹಿರೇಕೈ ಕಂಡ್ರಾಜಿ ಅವರ ʼಅವ್ವ ಮತ್ತು ಅಬ್ಬಲಿಗೆʼ ಚೊಚ್ಛಲ ಕವನ ಸಂಕಲನಕ್ಕೆ ʼಸರಳಾ ರಂಗನಾಥರಾವ್ ಪ್ರಶಸ್ತಿʼ ಲಭಿಸಿದೆ. ಖ್ಯಾತ ಪತ್ರಕರ್ತ ಜಿ ಎನ್ ರಂಗನಾಥ ರಾವ್ ಅವರು ತಮ್ಮ ಮಡದಿ ದಿ. ಸರಳಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಲೇಖಕಿಯರ ಚೊಚ್ಚಲ ಕೃತಿಗೆ ಈ ಬಹುಮಾನವನ್ನು ಮೀಸಲಾಗಿಡಲಾಗಿದೆ. ಡಾ ಎಚ್...

read more
ವಿಮರ್ಶೆಯ ಬೆರಳ ಹಿಡಿದು ಮುನ್ನಡೆದರೆ..
ವಿಮರ್ಶೆಯ ಬೆರಳ ಹಿಡಿದು ಮುನ್ನಡೆದರೆ..

      ರಾಜು ಎಂ ಎಸ್  ಇವತ್ತಿನ ' ಗ್ಲೋಬಲ್ ವಿಲೇಜ್ ' ಎತ್ತ ಸಾಗುತ್ತಿದೆ, ಇದರ ಹೆಜ್ಜೆ ಜಾಡುಗಳನ್ನು ಹಿಡಿಯಲಾದೀತೇ? ಕೋವಿಡ್ ಪ್ಯಾಂಡೆಮಿಕ್ ಸಂದರ್ಭದಲ್ಲಿ ತಮ್ಮ ತಮ್ಮ ಹಳ್ಳಿಯ ಮನೆ ಸೇರಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಅನೇಕರು ಅಟ್ಲೀಸ್ಟ್  ಸ್ಮಾರ್ಟ್ ಫೋನ್ ಮತ್ತು ಡೇಟಾವನ್ನು...

read more
ಪಂಚರ್ ಷಾಪ್
ಪಂಚರ್ ಷಾಪ್

ಆರ್.‌ ಪವನ್‌ ಕುಮಾರ ವಿಸ್ತಾರವಾದ ಬಯಲಿನ ಹಿಗ್ಗು, ತಗ್ಗುಗಳ ನಡುವೆ ಅಲ್ಲಲ್ಲಿ ನಿಂತ ಬೃಹದಕಾರದ ವಿದ್ಯುತ್ ಸ್ಥಾವರಗಳ ಏಕಚಿತ್ತದಿಂದ ನೋಡುತ್ತಿದ್ದ ಬಾಬು. ಅವುಗಳ ಗಾತ್ರ, ಆಕಾರವೇ ವಿಶೇಷವಾಗಿತ್ತು. ಕಾಲುಗಳ ನೆಲಕ್ಕೆ ಊರಿದಂತೆ, ಕೈಗಳ ಚಾಚಿ ಮುಂಗೈ ಬಳಿ ಬಗ್ಗಿಸಿದಂತೆ, ತ್ರಿಕೋನಾಕರದ ತಲೆ ಹೊತ್ತು ನಿಂತ ಈ ವಿದ್ಯುತ್ ಕಂಬಗಳ...

read more
ಮಗುವಂತೆ ಕವಿತೆ..
ಮಗುವಂತೆ ಕವಿತೆ..

ಡಾ.ಗೋವಿಂದ ಹೆಗಡೆ ಮಗುವಂತೆ ಕವಿತೆ ಕವಿತೆಗಳಲ್ಲಿ ಕೆಲವುಜುಳುಜುಳು ಹರಿವ ನದಿಇಕ್ಕೆಲದ ದಡವ ತಟ್ಟುತ್ತ ತಬ್ಬುತ್ತಇನ್ನು ಕೆಲವು ಜೋರಾಗಿಸುರಿವ ಧಬಧಬೆ ಅಡಿಗ-ಡಿಗೆ. ಕೆಲವು ನಡುವಲ್ಲೇಮಡುವಾಗುವುದುಂಟು. ಕೆಲವುಸುಳಿ ಕಣ್ಣಲ್ಲಿ ಸಿಲುಕಿ ತಿರುತಿರುಗಿತಿಗರಿ. ಕೆಲವು ಕವಿತೆಗಳೆಂದರೆ ಬಿರುಗಾಳಿ ಸುಂಟರಗಾಳಿ ಇನ್ನು...

read more
ಚಂದ್ರಕಾಂತ ಕುಸನೂರರ ಯಾತನಾ ಶಿಬಿರ
ಚಂದ್ರಕಾಂತ ಕುಸನೂರರ ಯಾತನಾ ಶಿಬಿರ

ಪ್ರಸನ್ನ ಸಂತೇಕಡೂರು ಯಾತನಾ ಶಿಬಿರ ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಕಾಂತ ಕುಸನೂರರ ಪ್ರಖ್ಯಾತ ಕಾದಂಬರಿ. ಈ ಕಾದಂಬರಿಗೆ ೧೯೭೫ರಲ್ಲಿಯೇ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇವರ ಅಸಂಗತ ನಾಟಕಗಳಿಗೆ ೧೯೭೨ರಲ್ಲಿಯೇ ನಾಟಕ ಅಕಾಡೆಮಿಯ ಪ್ರಶಸ್ತಿಯೂ  ಸಿಕ್ಕಿದೆ....

read more
ನಿಮ್ಮ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕಾಗಿದೆಯಾ?
ನಿಮ್ಮ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕಾಗಿದೆಯಾ?

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಮಾಮೂಲಿಯಾಗಿ ಕ್ರೊಸಾಂಟ್ ಒಂದು ಇದ್ದುಬಿಟ್ಟರೆ ನಮಗೆ ಸಾಕು. ಅದು ನಮ್ಮೂರಿನ ಪಫ್‌ನಂಥ ತಿನಿಸು. ಒಳಗೆ ತರಕಾರಿ ಇರುವುದಿಲ್ಲವಷ್ಟೇ. ಆದರೆ ಒಂದರೊಳಗೆ ನಟ್ಸ್,...

read more
ಭಾವೈಕ್ಯದ ಹಾಡು ತಂದ ಜಂಗಮ…
ಭಾವೈಕ್ಯದ ಹಾಡು ತಂದ ಜಂಗಮ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ಬೆಟ್ಟಯ್ಯನ ವೃತ್ತಾಂತ
ಬೆಟ್ಟಯ್ಯನ ವೃತ್ತಾಂತ

ನಾನು ಕೆಲಸ ಮಾಡಿದ ಪಶು ಆಸ್ಪತ್ರೆಯೊಂದರಲ್ಲಿ ಬೆಟ್ಟಯ್ಯನೆಂಬ ಸಹಾಯಕನಿದ್ದ. ಬೆಟ್ಟಯ್ಯ ನನಗಿನ್ನ ಸುಮಾರು ಇಪ್ಪತ್ತು ವರ್ಷದಷ್ಟು ದೊಡ್ಡವನಿದ್ದು ಯಾವಾಗಲೂ ಒಂದು ಖಾಕಿ ನಿಕ್ಕರು ಮತ್ತು ಅಂಗಿ ಹಾಕಿಕೊಂಡಿರುತ್ತಿದ್ದ. ಬಹಳ ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದುದರಿಂದ ಇಡೀ ತಾಲ್ಲೂಕಿನಲ್ಲಿ ಪರಿಚಿತನಾಗಿದ್ದ. ಆಸ್ಪತ್ರೆಗೆ ಬಂದ...

read more
ಸೈಕಲ್ ಬಗೆಗಿನ ವ್ಯಾಮೋಹ
ಸೈಕಲ್ ಬಗೆಗಿನ ವ್ಯಾಮೋಹ

    ಸತೀಶ ಕುಲಕರ್ಣಿ ಶ್ರೀಮತಿ ಗಾಯತ್ರಿ ರವಿ ಅವರ 'ಶಶೂನ ಸೈಕಲ್' ಎಂಬ ಲಲಿತ ಪ್ರಬಂಧಗಳ ಪುಸ್ತಕ ಇದೀಗ ಬಂದಿದೆ. ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಇದನ್ನು ಪ್ರಕಟಿಸಿದೆ. ಅದರ ಮುನ್ನುಡಿಯನ್ನು ಕವಿ ಸತೀಶ ಕುಲಕರ್ಣಿ ಅವರು ಬರೆದಿದ್ದಾರೆ. ಬೆನ್ನುಡಿಯು ಪ್ರೊ. ಚಂದ್ರಶೇಖರ ವಸ್ತ್ರದ ಅವರದು. ಸಾಹಿತ್ಯದ ಅನೇಕ...

read more
ಸುಮಾ ಆನಂದರಾವ್ ಸರಣಿ: ದೊಡ್ಡಮ್ಮನ ಮನೆಯ ಸಂಭ್ರಮ
ಸುಮಾ ಆನಂದರಾವ್ ಸರಣಿ: ದೊಡ್ಡಮ್ಮನ ಮನೆಯ ಸಂಭ್ರಮ

ಗೋಧೂಳಿ ಸಮಯ. ಕ್ಷಿತಿಜದ ಅಂಚಿನಲ್ಲಿ ರವಿ ತನ್ನ ದಿನಚರಿ ಮುಗಿಸಿದ್ದ. ತನ್ನ ನಡೆಹಾದಿಗೆ ಕೆಂಪು ಚೆಲ್ಲಿ ಹೋಗಿದ್ದ. ತೇಲುವ ಮೋಡಗಳು ಹೊಂಬಣ್ಣ ತಳೆದು ಹೊಳೆಯುತ್ತ ರಾತ್ರಿಯ ವಿಹಾರಯಾತ್ರೆಗೆ ಸಜ್ಜಾಗುತ್ತ ಇತ್ತು. ಅಲ್ಲಿ ಹತ್ತಿರದಲ್ಲಿ ಮರವೊಂದು ಭರಪೂರ ಹೂತಳೆದು ಪರಿಮಳ ಪಸರಿಸುತ್ತಿತ್ತು. ದೊಡ್ಡಮ್ಮ ಹಾಕಿ ಬೆಳೆಸಿದ ತೋಟದೊಳಗೆಲ್ಲೋ...

read more
‘ಪಾಪು’ ಮತ್ತು ‘ಚನ್ನಬಸವಣ್ಣ’
‘ಪಾಪು’ ಮತ್ತು ‘ಚನ್ನಬಸವಣ್ಣ’

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. । ಕಳೆದ ವಾರದಿಂದ । ಕೋಪದಿಂದ ಗದರಿದರೂ ಅಂದವಾಗಿ ಮುದ್ರಣವಾದ ಪುಸ್ತಕ ನೋಡಿ ಸಂತೋಷಪಟ್ಟು ರಾಜ್ಯಪಾಲರೊಂದಿಗೆ...

read more
ಬದುಕಿದು ಜಟಕಾಬಂಡಿ..
ಬದುಕಿದು ಜಟಕಾಬಂಡಿ..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಅತ್ತಿತ್ತ ಒಂದು ದಶಕದ ಹಿಂದೆ ನಾನು ಮೊದಲ ಬಾರಿ ದಿಲ್ಲಿಗೆ ಬಂದಿಳಿದಾಗ ನನ್ನನ್ನು ಸ್ವಾಗತಿಸಿದ್ದು ಸೈಕಲ್ ರಿಕ್ಷಾಗಳು. ಇಂದಿಗೂ ದಿಲ್ಲಿಯ ಗಲ್ಲಿಗಳ ಕೋರ್ ಅನುಭವಗಳನ್ನು ಪಡೆಯಲು ನಾನು ಅವಲಂಬಿಸುವುದು ಈ...

read more
ಅದುರುತ್ತಿದ್ದ ಬಂಗಾರಪ್ಪ ಅವರ ಖುರ್ಚಿ ಆ ಸಂದರ್ಶನದಿಂದ ರಪ್ಪನೆ ಉರುಳಿತು
ಅದುರುತ್ತಿದ್ದ ಬಂಗಾರಪ್ಪ ಅವರ ಖುರ್ಚಿ ಆ ಸಂದರ್ಶನದಿಂದ ರಪ್ಪನೆ ಉರುಳಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಅವತ್ತು ಬೆಂಗಳೂರಿನ ಹೈಗ್ರೌಂಡ್ಸ್‌ನಲ್ಲಿರುವ ಕಾವೇರಿ ಬಂಗಲೆಯಲ್ಲಿ ಕುಳಿತ ಮುಖ್ಯಮಂತ್ರಿ ಬಂಗಾರಪ್ಪ ಕೋಪದಿಂದ ಕುದಿಯುತ್ತಿದ್ದರು. ಅಷ್ಟೇ ಅಲ್ಲ, ಅದೇ ಕೋಪದ ಭರದಲ್ಲಿ ತಮ್ಮೆದುರು ಸಂದರ್ಶನಕ್ಕೆ ಕುಳಿತಿದ್ದ...

read more

Pin It on Pinterest

Share This